'ಸೂಪರ್ ಫಾಸ್ಟ್ ಕೊರೋನಾ ತಡೆಗೆ ಪ್ರಧಾನಿ ಮೋದಿ ಪ್ಲಾನ್'

ರೂಪಾಂತರ ಕೊರೋನಾ ವೈರಸ್ ಅತಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತಾಗಿ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಭೆ

Last Updated : Dec 22, 2020, 08:37 PM IST
  • ರೂಪಾಂತರಗೊಂಡ ಕೊರೋನಾ ಹೊಸ ವೈರಸ್ ಯುರೋಪ್ ಕಂಟ್ರಿಗಳಲ್ಲಿ ತಲ್ಲ ತಂದಿದ್ದು, ಭಾರತದಲ್ಲಿಯೂ ಆತಂಕ
  • ರೂಪಾಂತರ ಕೊರೋನಾ ವೈರಸ್ ಅತಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತಾಗಿ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಭೆ
  • ನಾಳೆ ನಡೆಯಲಿರುವ ಸಭೆಯಲ್ಲಿ ಕೊರೋನಾ ಹೊಸ ಪ್ರಭೇದದ ಬಗ್ಗೆ ಚರ್ಚೆ ನಡೆಸಿ ಸೋಂಕು ತಡೆಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ
'ಸೂಪರ್ ಫಾಸ್ಟ್ ಕೊರೋನಾ ತಡೆಗೆ ಪ್ರಧಾನಿ ಮೋದಿ ಪ್ಲಾನ್' title=

ನವದೆಹಲಿ: ರೂಪಾಂತರಗೊಂಡ ಕೊರೋನಾ ಹೊಸ ವೈರಸ್ ಯುರೋಪ್ ಕಂಟ್ರಿಗಳಲ್ಲಿ ತಲ್ಲ ತಂದಿದ್ದು, ಭಾರತದಲ್ಲಿಯೂ ಆತಂಕ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಬ್ರಿಟನ್ ಗೆ ಹೋಗುವ ಮತ್ತು ಬರುವ ಎಲ್ಲ ವಿಮಾನಗಳ ಸಂಚಾರವನ್ನು ಡಿಸೆಂಬರ್ 31 ರವರೆಗೆ ರದ್ದು ಮಾಡಲಾಗಿದೆ. ರೂಪಾಂತರ ಕೊರೋನಾ ವೈರಸ್ ಅತಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತಾಗಿ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ(Narendra Modi) ಸಂಪುಟ ಸಭೆ ಕರೆದಿದ್ದಾರೆ.

ಕೃಷಿ ಕಾನೂನು ಸಂಬಂಧಿತ ಅಧಿವೇಶನ ನಡೆಸಲು ಕೇರಳ ರಾಜ್ಯಪಾಲರ ನಕಾರ

ನಾಳೆ ನಡೆಯಲಿರುವ ಸಭೆಯಲ್ಲಿ ಕೊರೋನಾ ಹೊಸ ಪ್ರಭೇದದ ಬಗ್ಗೆ ಚರ್ಚೆ ನಡೆಸಿ ಸೋಂಕು ತಡೆಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಕ್ರಿಸ್ಮಸ್, ಹೊಸ ವರ್ಷಾಚರಣೆ ವೇಳೆ ರೂಪಾಂತರ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡಬಹುದಾದ ಆತಂಕದ ಹಿನ್ನೆಲೆಯಲ್ಲಿ ನಾಳೆ ಪ್ರಧಾನಿ ಕರೆದಿರುವ ಸಂಪುಟ ಸಭೆ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಸೋಂಕು ತಡೆಗೆ ನೈಟ್ ಕರ್ಫ್ಯೂ ಸೇರಿ ಹಲವು ನಿರ್ಬಂಧಗಳನ್ನು ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ.

New Strain of COVID-19 in UK:ಬ್ರಿಟನ್ ನಲ್ಲಿ ಸಿಕ್ಕ ಕೊರೊನಾ ವೈರಸ್ ನ ಹೊಸ ಸ್ವರೂಪದ ಕುರಿತು ಕೇಂದ್ರದ ಮಹತ್ವದ ಘೋಷಣೆ

Trending News