Viral Video: ಬೈಕ್ ಮೇಲೆ ಕುಳಿತು ಸುತ್ತಾಡಲು ಹೊರಟ ಎತ್ತು! ವಿಡಿಯೋ ನೋಡಿ ನೀವು ನಿಬ್ಬೇರಗಾಗುವಿರಿ

Bike Ride: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಕ್ಕಿಂತ ಒಂದು ಉತ್ತಮ ಮತ್ತು ವಿಚಿತ್ರ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಎತ್ತೊಂದು ಬೈಕ್ ಸವಾರಿ ನಡೆಸುತ್ತಿರುವ ವಿಡಿಯೋವನ್ನು ನೀವು ಹಿಂದೆಂದೂ ನೋಡಿರಲಿಕ್ಕಿಲ್ಲ. ನೀವೂ ಕೂಡ ಈ ವಿಡಿಯೋ ವೀಕ್ಷಿಸಿ ನಿಬ್ಬೇರಗಾಗುವಿರಿ.

Written by - Nitin Tabib | Last Updated : Sep 12, 2022, 09:59 PM IST
  • ನಮ್ಮ ಕಣ್ಣುಗಳನ್ನೇ ನಾವು ನಂಬಲು ಅಸಾಧ್ಯ ಎನಿಸುವ ಹಲವು ವಿಡಿಯೋಗಳನ್ನು ನೀವು ಇಂಟರ್ನೆಟ್ ಮೇಲೆ ನೀವು ನೋಡಿರಬಹುದು.
  • ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
Viral Video: ಬೈಕ್ ಮೇಲೆ ಕುಳಿತು ಸುತ್ತಾಡಲು ಹೊರಟ ಎತ್ತು! ವಿಡಿಯೋ ನೋಡಿ ನೀವು ನಿಬ್ಬೇರಗಾಗುವಿರಿ title=
Bull On Bike Viral Video

Social Media Trending: ನಮ್ಮ ಕಣ್ಣುಗಳನ್ನೇ ನಾವು ನಂಬಲು ಅಸಾಧ್ಯ ಎನಿಸುವ ಹಲವು ವಿಡಿಯೋಗಳನ್ನು ನೀವು ಇಂಟರ್ನೆಟ್ ಮೇಲೆ ನೀವು ನೋಡಿರಬಹುದು. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ವೀಕ್ಷಿಸಿದ ಕೆಲವರು ಜೋಕ್ ಮಾಡುತ್ತಿದ್ದರೆ, ಇನ್ನೂ ಕೆಲವರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಓರ್ವ ವ್ಯಕ್ತಿ ತನ್ನ ಬೈಕ್ ಮೇಲೆ ನಡೆಸುತ್ತಿರುವ ಒಂದು ಸ್ಟಂಟ್ ಭಾರಿ ಬೆಚ್ಚಿಬೀಳಿಸುವಂತಿದೆ. 

ವಿಡಿಯೋ ನೋಡಿ ಬೆಚ್ಚಿಬಿದ್ದ ಜನ
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್ ಚಲಾಯಿಸುತ್ತಿರುವುದನ್ನು ನೀವು ನೋಡಬಹುದು. ಆದರೆ, ಅದರಲ್ಲೇನು ಬೆಚ್ಚಿಬೀಳಿಸುವ ವಿಷಯ ಅಂತ ನೀವು ಪ್ರಶ್ನಿಸಬಹುದು. ಹಾಗಾದರೆ ಕೇಳಿ. ವಿಡಿಯೋದಲ್ಲಿ ವ್ಯಕ್ತಿ ತನ್ನ ಬೈಕ್ ಮೇಲೆ ಕೂರಿಸಿರುವ ಪ್ರಾಣಿ ಮನುಷ್ಯನಾಗಿಲ್ಲ. ಅದೊಂದು ಎತ್ತು ಆಗಿದೆ. ಅಷ್ಟೇ ಅಲ್ಲ ಆ ಎತ್ತು ಸೀಟ್ ಬೆಲ್ಟ್ ಕೂಡ ಧರಿಸಿದೆ ಎಂಬುದು ಇನ್ನೂ ಆಶ್ಚರ್ಯಕರವಾಗಿದೆ. ಮೊದಲು ವೈರಲ್ ಆಗುತ್ತಿರುವ ಈ ವಿಡಿಯೋ ಅನ್ನು ನೀವೂ ವೀಕ್ಷಿಸಿ..

ಇದನ್ನೂ ಓದಿ-Viral Video: ಮಹಿಳೆಯ ಕಿವಿ ಹೊಕ್ಕ ಹಾವು, ಹೊರಬರುವ ಮಾತೆ ಎತ್ತುತ್ತಿಲ್ಲ...! ವಿಡಿಯೋ ನೋಡಿ

ಎತ್ತನ್ನು ಹಿಂದೆ ಕೂರಿಸಿ ಬೈಕ್ ಚಲಾಯಿಸಿದ ವ್ಯಕ್ತಿ
ವಿಡಿಯೋದಲ್ಲಿ ಎತ್ತು ಬೈಕ್ ಮೇಲೆ ಸವಾರಿ ನಡೆಸಿರುವುದನ್ನು ವೀಕ್ಷಿಸಿದ ಜನರು ತಮ್ಮ ಪ್ರತಿಕ್ರಿಯೆಗಳನ್ನು ನೀಡಲು ತವಕಿಸುತ್ತಿರುವುದನ್ನು ನೀವು ನೋಡಬಹುದು. ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಇನ್ಸ್ಟಾಗ್ರಾಮ್ ಮೇಲೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 

ಇದನ್ನೂ ಓದಿ-OMG: ಬೆಕ್ಕನ್ನು ಕೊಲೆಗೈಯಲು ಚಾಕು ತಂದ ಇಲಿರಾಯ! ಹಿಂದೆಂದು ನೋಡಿರ್ಲಿಕ್ಕಿಲ್ಲ ಇಂಥಾ ವಿಡಿಯೋ

ಭಾರಿ ಟ್ರೋಲ್ ನಡೆಸುತ್ತಿರುವ ಮಾಧ್ಯಮ ಬಳಕೆದಾರರು
ಈ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಅಷ್ಟೇ ಅಲ್ಲ ಸಾವಿರಾರು ಜನ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಇನ್ನೊಂದೆಡೆ ಕೆಲವರು ಈ ವಿಡಿಯೋ ವೀಕ್ಷಿಸಿ ಲಘುವಾಗಿ ತಮಾಷೆ ಮಾಡುತ್ತಿರುವುದು ಕಂಡು ಬಂದರೆ, ಇನ್ನೂ ಕೆಲವರು ಎತ್ತಿನ ಜೊತೆಗೆ ಈ ರೀತಿ ವರ್ತಿಸಿದ್ದಕ್ಕೆ ಬೈಕ್ ಸವಾರನ ಮೇಲೆ ತನ್ನ ಕೋಪ ಹೊರಹಾಕುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News