Karnataka Assembly Election 2023: ಸಕ್ಕರೆ ನಾಡು ಮಂಡ್ಯದಲ್ಲಿ ಹೇಗಿದೆ ಪಕ್ಷಗಳ ಬಲಾಬಲ?

ಒಂದು ಕಾಲದಲ್ಲೇ ಮಂಡ್ಯ ಅಂದರೆ ಇಂಡಿಯಾ ಎನ್ನುವ ಮಾತು ಸಾಕಷ್ಟು ಜನಪ್ರಿಯವಾಗಿತ್ತು, ಈಗಲೂ ಅದು ಆ ಚಾರ್ಮ್ ನ್ನು ಕಳೆದುಕೊಂಡಿಲ್ಲ ಎಂದೇ ಹೇಳಬಹುದು.ಸಾಂಪ್ರದಾಯಿಕವಾಗಿ ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯಕ್ಕೆ ಈಗ ಬಿಜೆಪಿ ಮತ್ತು ಕೈ ನಾಯಕರು ಲಗ್ಗೆ ಇಡಲು ಸಜ್ಜಾಗಿದ್ದಾರೆ.

Written by - Zee Kannada News Desk | Last Updated : May 4, 2023, 10:09 AM IST
  • ಮಂಡ್ಯ ಜಿಲ್ಲೆಯು ಹಲವು ವೈಶಿಷ್ಟ್ಯತೆ ಗಳ ತವರೂರು ಎಂದೇ ಹೇಳಬಹುದು,
  • ಹೌದು ಹೆಚ್ಚಾಗಿ ಕಬ್ಬು ಬೆಳಯುವುದರಿಂದಾಗಿ ಇದನ್ನು ಸಕ್ಕರೆ ನಾಡೆಂದು ಕರೆಯಲಾಗುತ್ತಿದೆ.
  • ಇದಕ್ಕೆ ಪೂರಕವಾಗಿ ಇಲ್ಲಿರುವ ಮೈಶುಗರ್ ಸರ್ಕಾರಿ ಸ್ವಾಮ್ಯದ ಕಾರ್ಖಾನೆ ಇದರ ಗರಿಯನ್ನು ಹೆಚ್ಚಿಸಿದೆ,
Karnataka  Assembly Election 2023: ಸಕ್ಕರೆ ನಾಡು ಮಂಡ್ಯದಲ್ಲಿ ಹೇಗಿದೆ ಪಕ್ಷಗಳ ಬಲಾಬಲ? title=

ಮಂಡ್ಯ: ಒಂದು ಕಾಲದಲ್ಲೇ ಮಂಡ್ಯ ಅಂದರೆ ಇಂಡಿಯಾ ಎನ್ನುವ ಮಾತು ಸಾಕಷ್ಟು ಜನಪ್ರಿಯವಾಗಿತ್ತು, ಈಗಲೂ ಅದು ಆ ಚಾರ್ಮ್ ನ್ನು ಕಳೆದುಕೊಂಡಿಲ್ಲ ಎಂದೇ ಹೇಳಬಹುದು.ಸಾಂಪ್ರದಾಯಿಕವಾಗಿ ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯಕ್ಕೆ ಈಗ ಬಿಜೆಪಿ ಮತ್ತು ಕೈ ನಾಯಕರು ಲಗ್ಗೆ ಇಡಲು ಸಜ್ಜಾಗಿದ್ದಾರೆ.ಇನ್ನೊಂದೆಡೆಗೆ ಜಿಲ್ಲೆಯಲ್ಲಿ ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳಲು ಜೆಡಿಎಸ್ ಹರಸಾಹಸ ಪಡುತ್ತಿದೆ.ಜಿಲ್ಲೆಯಲ್ಲಿರುವ 7 ಕ್ಷೇತ್ರಗಳನ್ನು ಗೆಲ್ಲುವ ಲೆಕ್ಕಾಚಾರ ಜೆಡಿಎಸ್ ಪಕ್ಷದ್ದಾದರೆ, ಇತ್ತ ಕಡೆ ಕಾಂಗ್ರೆಸ್ ಮತ್ತು ಪಕ್ಷವು ಈ ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವತ್ತ ಪ್ರಯತ್ನ ನಡೆಸಿವೆ.ಹಾಗಾಗಿ ಈಗ ಮಂಡ್ಯ ಜಿಲ್ಲೆಯಲ್ಲಿನ ಜಾತಿ ಲೆಕ್ಕಾಚಾರ ಮತ್ತು ಪಕ್ಷಗಳ ಬಲಾಬಲದ ಬಗ್ಗೆ ತಿಳಿಯೋಣ ಬನ್ನಿ

 ಮಂಡ್ಯ ಜಿಲ್ಲೆಯ ವಿಶೇಷತೆ:

ಮಂಡ್ಯ ಜಿಲ್ಲೆಯು ಹಲವು ವೈಶಿಷ್ಟ್ಯತೆ ಗಳ ತವರೂರು ಎಂದೇ ಹೇಳಬಹುದು, ಹೌದು ಹೆಚ್ಚಾಗಿ ಕಬ್ಬು ಬೆಳಯುವುದರಿಂದಾಗಿ ಇದನ್ನು ಸಕ್ಕರೆ ನಾಡೆಂದು ಕರೆಯಲಾಗುತ್ತಿದೆ. ಇದಕ್ಕೆ ಪೂರಕವಾಗಿ ಇಲ್ಲಿರುವ ಮೈಶುಗರ್ ಸರ್ಕಾರಿ ಸ್ವಾಮ್ಯದ ಕಾರ್ಖಾನೆ ಇದರ ಗರಿಯನ್ನು ಹೆಚ್ಚಿಸಿದೆ, ಅಷ್ಟೇ ಅಲ್ಲದೆ ವಿಶ್ವವಿಖ್ಯಾತ್ಯ ಕೆಆರ್ಎಸ್ ಬೃಂದಾವನ ಗಾರ್ಡನ್, ರಂಗನತಿಟ್ಟು ಪಕ್ಷಿ ಧಾಮ, ಪುಣ್ಯಕ್ಷೇತ್ರ ಆದಿ ಚುಂಚನಗಿರಿ.ಕಾವೇರಿ ನದಿಯಿಂದ ಹೊರಹೊಮ್ಮುವ  ಗಗನಚುಕ್ಕಿ ಜಲಪಾತ, ಮಾಜಿ ಸಿ.ಎಂ ಎಸ್ ಎಂ ಕೃಷ್ಣಾ ಅವರ ತವರು‌ ಕ್ಷೇತ್ರ ಮದ್ದೂರು, ಮಾಜಿ ಸಿ.ಎಂ.ಬಿಎಸ್ವೈ ತವರು ಬೂಕನ ಕೆರೆ ಇರುವ ಜಿಲ್ಲೆ.

ಮಂಡ್ಯ ಜಿಲ್ಲಾ ಕುರುಕ್ಷೇತ್ರ 

ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ- 7
JDS -6 BJP - 1 ಕಾಂಗ್ರೆಸ್ - 0
ಜಿಲ್ಲೆಯ ಒಟ್ಟು ಮತದಾರ ಸಂಖ್ಯೆ:14,77,951
ಪುರುಷರು:7,35,082   ಮಹಿಳೆಯರು:7,42,747

2018ರ ಚುನಾವಣೆ ಫಲಿತಾಂಶ 

ಕ್ಷೇತ್ರ ಪಕ್ಷ ಅಭ್ಯರ್ಥಿ 2018ರ ಮತ
ಮಂಡ್ಯ JDS  ಎಂ.ಶ್ರೀನಿವಾಸ್ 69421
ಮದ್ದೂರು JDS ಡಿ.ಸಿ.ತಮ್ಮಣ್ಣ 109239
ನಾಗಮಂಗಲ JDS ಸುರೇಶ್ ಗೌಡ 112396
ಮಳವಳ್ಳಿ JDS   ಡಾ.ಕೆ.ಅನ್ನದಾನಿ 103038
ಶ್ರೀರಂಗಪಟ್ಟಣ JDS ರವೀಂದ್ರ ಶ್ರೀಕಂಠಯ್ಯ 101307
ಮೇಲುಕೋಟೆ JDS ಸಿ.ಎಸ್ ಪುಟ್ಟರಾಜು 96003
ಕೆ.ಆರ್.ಪೇಟೆ BJP ಡಾ.ನಾರಾಯಣಗೌಡ(2019 By Election) 66094

ಮಂಡ್ಯ ಕುರುಕ್ಷೇತ್ರ  (head)
ಜಾತಿ-ಮತ ಲೆಕ್ಕಾಚಾರ  (Sub head)
ಒಟ್ಟು ಮತದಾರರು:2,18,,464
ಪುರುಷರು:1,07,571
ಮಹಿಳೆಯರು:1,10,860
ಒಕ್ಕಲಿಗ :90000
ಲಿಂಗಾಯತ:13000
ಕುರುಬ :12000
ದಲಿತ:40000
ಮುಸ್ಲಿಂ:17000
ಕ್ರೈಸ್ತ:5000
ಇತರೆ:20000

2023 ರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳು: 

ಮಂಡ್ಯ ಕ್ಷೇತ್ರದ ಕಲಿಗಳು

BJP ಅಶೋಕ್‌ ಜಯರಾಂ
INC ಗಣಿಗ ರವಿಕುಮಾರ್‌
JDS ರಾಮಚಂದ್ರ
IND ವಿಜಯಾನಂದ (JDS ಬಂಡಾಯ)
 

ಮದ್ದೂರು ಕ್ಷೇತ್ರದ ಕಲಿಗಳು 

BJP ಎಸ್ಪಿ ಸ್ವಾಮಿ
JDS ಡಿಸಿ ತಮ್ಮಣ್ಣ
INC ಉದಯ ಕುಮಾರ್

ಮದ್ದೂರು ಕುರುಕ್ಷೇತ್ರ 

ಜಾತಿ-ಮತ ಲೆಕ್ಕಾಚಾರ  
ಒಟ್ಟು ಮತದಾರರು:2,05,359
ಪುರುಷರು:1,00,638
ಮಹಿಳೆಯರು:1,04,703
ಒಕ್ಕಲಿಗ:1,05,000
ಲಿಂಗಾಯಿತ:9000
ಕುರುಬ :10000
ದಲಿತ:40000
ಮುಸ್ಲಿಂ:12000
ಇತರೆ:28000
 

ಮಳವಳ್ಳಿ ಕ್ಷೇತ್ರದ ಕಲಿಗಳು 

BJP ಮುನಿರಾಜು
JDS ಡಾ.ಕೆ.ಅನ್ನದಾನಿ
INC ನರೇಂದ್ರ ಸ್ವಾಮಿ

ಮಳವಳ್ಳಿ ಕುರುಕ್ಷೇತ್ರ 

ಜಾತಿ-ಮತ ಲೆಕ್ಕಾಚಾರ  (sub head)
ಒಟ್ಟು ಮತದಾರರು:2,38,687
ಪುರುಷ:1,19,718 ಮಹಿಳೆ:1,18,953
ಒಕ್ಕಲಿಗ :70000
ಲಿಂಗಾಯಿತ:30000
ಕುರುಬ :18000
ದಲಿತ:70000
ಮುಸ್ಲಿಂ:12000
ಇತರೆ:25,000
 

ಶ್ರೀರಂಗಪಟ್ಟಣ ಕಲಿಗಳು

 BJP ಸಚ್ಚಿದಾನಂದ
JDS ರವೀಂದ್ರ ಶ್ರೀಕಂಠಯ್ಯ
INC ರಮೇಶ್ ಬಾಬು
IND ತಗ್ಗಹಳ್ಳಿ ವೆಂಕಟೇಶ್  (JDS ಬಂಡಾಯ)
IND ಎಚ್.ಪಿ.ಚಂದ್ರಶೇಖರ್ (INC ಬಂಡಾಯ)

ಶ್ರೀರಂಗಪಟ್ಟಣ ಕುರುಕ್ಷೇತ್ರ 

ಜಾತಿ-ಮತ ಲೆಕ್ಕಾಚಾರ  
ಒಟ್ಟು ಮತದಾರರು:2,05,014
ಪುರುಷರು:1,01,034
ಮಹಿಳೆಯರು:1,03,945
ಒಕ್ಕಲಿಗ :1,03,000
ಲಿಂಗಾಯಿತ:8000
ಕುರುಬ :10000
ದಲಿತ:40000
ಮುಸ್ಲಿಂ:11000
ಬ್ರಾಹ್ಮಣ:5000
ಇತರೆ:22000

ಮೇಲುಕೋಟೆ ಕ್ಷೇತ್ರ ಕಲಿಗಳು 

BJP ಡಾ.ಇಂದ್ರೇಶ್
JDS ಸಿ.ಎಸ್ ಪುಟ್ಟರಾಜು
SRP ದರ್ಶನ್ ಪುಟ್ಟಣ್ಣಯ್ಯ
INC ದರ್ಶನ್ ಪುಟ್ಟಣ್ಣಯ್ಯಗೆ ಬಂಬಲ

ಮೇಲುಕೋಟೆ  ಕುರುಕ್ಷೇತ್ರ

ಜಾತಿ-ಮತ ಲೆಕ್ಕಾಚಾರ
ಒಟ್ಟು ಮತದಾರರು:1,92,087
ಪುರುಷರು:95664  ಮಹಿಳೆಯರು:96,419
ಒಕ್ಕಲಿಗ :95000
ಬ್ರಾಹ್ಮಣ:5000
ಲಿಂಗಾಯಿತ:17000
ಕುರುಬ :10000
ದಲಿತ:35000
ಮುಸ್ಲಿಂ:10000
ಇತರೆ:20000

ಕೆ.ಆರ್.ಪೇಟೆ ಕ್ಷೇತ್ರ ಕಲಿಗಳು

BJP ಡಾ.ಕೆ.ಸಿ.ನಾರಾಯಣಗೌಡ
JDS ಎಚ್.ಟಿ .ಮಂಜುನಾಥ್
INC ಬಿ.ಎಲ್.ದೇವರಾಜು

ಕೆ.ಆರ್.ಪೇಟೆ ಕುರುಕ್ಷೇತ್ರ

ಜಾತಿ-ಮತ ಲೆಕ್ಕಾಚಾರ 
ಒಟ್ಟು ಮತದಾರರು:2,11,487
ಪುರುಷರು:1,06,477
ಮಹಿಳೆಯರು:1,05,007
ಒಕ್ಕಲಿಗ :96000
ಲಿಂಗಾಯಿತ:18000
ಕುರುಬ :12000
ದಲಿತ:37000
ಮುಸ್ಲಿಂ:12000
ಇತರೆ:25000

ನಾಗಮಂಗಲದ ಕಲಿಗಳು 

BJP :ಸುಧಾ ಶಿವರಾಮೇಗೌಡ
JDS :ಸುರೇಶ್ ಗೌಡ
INC :ಸಿ‌.ಆರ್.ಚಲುವರಾಯಸ್ವಾಮಿ
IND ಫೈಟರ್ ರವಿ (BJP ಬಂಡಾಯ)

ನಾಗಮಂಗಲ ಕುರುಕ್ಷೇತ್ರ  

ಜಾತಿ-ಮತ ಲೆಕ್ಕಾಚಾರ 
ಒಟ್ಟು ಮತದಾರರು:2,06,853
ಪುರುಷರು:1,03,980
ಮಹಿಳೆಯರು:1,02,860
ಒಕ್ಕಲಿಗ :1,05,000
ಲಿಂಗಾಯಿತ:8000
ಕುರುಬ:15000
ದಲಿತ:35000
ಮುಸ್ಲಿಂ:10000
ಬ್ರಾಹ್ಮಣ:4000
ಇತರೆ: 30000

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News