Shivamogga : ದನದ ಕೊಟ್ಟಿಗೆಯಲ್ಲಿ 12 ಅಡಿ ಉದ್ದವಿದ್ದ ಕಾಳಿಂಗ ಸರ್ಪ!

ಇನ್ನೂ ಎಷ್ಟೊತ್ತಾದರೂ ಕಾಳಿಂಗ ತನ್ನ ಜಾಗ ಕದಲಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಆಗುಂಬೆ ಮಳೆಕಾಡು ಸಂಶೋಧನಾಲಯದ (arrs) ಅಜಯಗಿರಿಯವರಿಗೆ ಫೋನಾಯಿಸಿದ್ದಾರೆ. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿಯ ಜೊತೆಗೆ ಸ್ಥಳಕ್ಕೆ ಬಂದ ಅವರು, ಕೆಲ ಹೊತ್ತು ಕಾರ್ಯಾಚರಣೆ ನಡೆಸಿ ಕಾಳಿಂಗವನ್ನು ಹಿಡಿದರು.

Written by - Channabasava A Kashinakunti | Last Updated : Mar 25, 2023, 03:48 PM IST
  • ಜಿಲ್ಲೆಯ ಹೊಸನಗರ ತಾಲ್ಲೂಕಿನ ನಿಟ್ಟೂರು ಸಮೀಪ
  • ಬುಧವಾರ ಕಾಳಿಂಗ ಸರ್ಪವೊಂದು ಪತ್ತೆ
  • ಅರಣ್ಯ ಇಲಾಖೆ ಸಿಬ್ಬಂದಿಯ ಜೊತೆಗೆ ಸ್ಥಳಕ್ಕೆ
Shivamogga : ದನದ ಕೊಟ್ಟಿಗೆಯಲ್ಲಿ 12 ಅಡಿ ಉದ್ದವಿದ್ದ ಕಾಳಿಂಗ ಸರ್ಪ! title=

ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲ್ಲೂಕಿನ ನಿಟ್ಟೂರು ಸಮೀಪ ಕಳೆದ ಬುಧವಾರ ಕಾಳಿಂಗ ಸರ್ಪವೊಂದು ದನದ ಕೊಟ್ಟಿಗೆಯ ಹಂಚಿನ ಕೆಳಗೆ ಕುಳಿತು ಭಯ ಹುಟ್ಟಿಸಿತ್ತು. 

ಪಿಕಾಸಿಯ ಮೇಲೆ ಮೈಚಾಚಿಕೊಂಡು ಭಯ ಹುಟ್ಟಿಸ್ತಿದ್ದ ಕಾಳಿಂಗದಿಂದಾಗಿ ಮನೆಯವರು ಆತಂಕಗೊಂಡಿದ್ದರು. ಇನ್ನೂ ಎಷ್ಟೊತ್ತಾದರೂ ಕಾಳಿಂಗ ತನ್ನ ಜಾಗ ಕದಲಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಆಗುಂಬೆ ಮಳೆಕಾಡು ಸಂಶೋಧನಾಲಯದ (arrs) ಅಜಯಗಿರಿಯವರಿಗೆ ಫೋನಾಯಿಸಿದ್ದಾರೆ. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿಯ ಜೊತೆಗೆ ಸ್ಥಳಕ್ಕೆ ಬಂದ ಅವರು, ಕೆಲ ಹೊತ್ತು ಕಾರ್ಯಾಚರಣೆ ನಡೆಸಿ ಕಾಳಿಂಗವನ್ನು ಹಿಡಿದರು.

ಇದನ್ನೂ ಓದಿ : Crime News : ಪ್ರಿಯಕರನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ, ರಕ್ತಸ್ರಾವದಿಂದ ಬಾಲಕಿ ಸಾವು

ಸುಮಾರು 12 ಅಡಿ ಉದ್ದವಿದ್ದ ಕಾಳಿಂಗ ಸರ್ಪ,ಅದರ ಭೀಕರತೆಯಿಂದಲೇ ಆತಂಕ ಮೂಡಿಸಿತ್ತಾದರೂ, ಅಜಯಗಿರಿಯವರ ಕೈಗೆ ಸಿಕ್ಕಿಬಿದ್ದಿತ್ತು. ಇನ್ನೂ ಕಾರ್ಯಾಚರಣೆಯ ಬಳಿಕ ಕಾಳಿಂಗ ಸರ್ಪವನ್ನು ಅರಣ್ಯಕ್ಕೆ ಬಿಡಲಾಯಿತು.

ಇದನ್ನೂ ಓದಿ : Karnataka Assembly Elections 2023 : ಶಿಗ್ಗಾಂವಿ ಬಿಟ್ಟು 5 ಕ್ಷೇತ್ರದ 'ಕೈ' ಟಿಕೆಟ್ ಫೈನಲ್‌ : ಹಾಗಿದ್ರೆ, ಸಿಎಂ ವಿರುದ್ಧ ಯಾರು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News