Bangalore Power cut:ಬೆಂಗಳೂರಿಗರೇ ಎಚ್ಚರ... ಈ 3 ದಿನ ಕೈ ಕೊಡಲಿದೆ ಕರೆಂಟ್.!

Bangalore Power cut: 3 ದಿನಗಳ ಕಾಲ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಕರೆಂಟ್ ಕಟ್ ಆಗಲಿದೆ. ಇಂದಿನಿಂದ ಅಂದರೆ ಡಿಸೆಂಬರ್ 13ರಿಂದ ಡಿಸೆಂಬರ್ 15ರವರೆಗೂ ವಿದ್ಯುತ್ ಕೈ ಕೊಡಲಿದೆ.

Edited by - Zee Kannada News Desk | Last Updated : Dec 13, 2021, 01:53 PM IST
  • 3 ದಿನಗಳ ಕಾಲ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಕರೆಂಟ್ ಕಟ್
  • ಡಿಸೆಂಬರ್ 13ರಿಂದ ಡಿಸೆಂಬರ್ 15ರವರೆಗೂ ವಿದ್ಯುತ್ ವ್ಯತ್ಯಯ
  • ವಿದ್ಯುತ್ ಕಾಮಗಾರಿಗಳು ನಡೆಯುತ್ತಿರುವುದರಿಂದ ವಿದ್ಯುತ್ ಸಂಪರ್ಕ ಕಟ್
  • ಬೆಂಗಳೂರಿನ ಉತ್ತರ, ದಕ್ಷಿಣ, ಪಶ್ಚಿಮ, ಪೂರ್ವ ವಲಯದಲ್ಲಿ ವಿದ್ಯುತ್ ವ್ಯತ್ಯಯ

Trending Photos

Bangalore Power cut:ಬೆಂಗಳೂರಿಗರೇ ಎಚ್ಚರ... ಈ 3 ದಿನ ಕೈ ಕೊಡಲಿದೆ ಕರೆಂಟ್.! title=
ವಿದ್ಯುತ್ ವ್ಯತ್ಯಯ

ಬೆಂಗಳೂರು: ಸಿಲಿಕಾನ್ ಸಿಟಿ ನಿವಾಸಿಗಳಿಗೆ ಮಳೆ ಜೊತೆಗೆ ಕರೆಂಟ್ ಶಾಕ್ ಕೂಡ ಸಿಕ್ಕಿದೆ. 3 ದಿನಗಳ ಕಾಲ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಕರೆಂಟ್ ಕಟ್ (Bangalore Current Cut) ಆಗಲಿದೆ. ಇಂದಿನಿಂದ ಅಂದರೆ ಡಿಸೆಂಬರ್ 13ರಿಂದ ಡಿಸೆಂಬರ್ 15ರವರೆಗೂ ವಿದ್ಯುತ್ ಕೈಕೊಡಲಿದೆ. ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ಕಾಮಗಾರಿಗಳು ನಡೆಯುತ್ತಿರುವುದರಿಂದ ವಿದ್ಯುತ್ ಸಂಪರ್ಕ ಕಟ್ ಆಗಲಿದೆ‌. ಬೆಂಗಳೂರಿನ ಉತ್ತರ, ದಕ್ಷಿಣ, ಪಶ್ಚಿಮ, ಪೂರ್ವ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗಾದರೆ ಯಾವ ಯಾವ ಏರಿಯಾದಲ್ಲಿ ಕರೆಂಟ್ ಕಟ್ ಆಗಲಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.

ಬೆಂಗಳೂರು ದಕ್ಷಿಣ ವಲಯ:

ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಸುಬ್ಬಣ್ಣ ಗಾರ್ಡನ್, ಶಾರದ ನಗರ, ಮಾರುತಿ ಲೇಔಟ್, ಬಿಕಿಸಿಪುರ, ಮಾವಿನ ತೋಟ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್ ಸೇರಿದಂತೆ ಇಸ್ರೋ ಲೇಔಟ್, ಬ್ಯಾಂಕ್ ಆಫ್ ಬರೋಡಾ ಕಾಲೋನಿ, ವಿಲ್ಸನ್ ಗಾರ್ಡನ್ ಸೊಸೈಟಿ, ಸುಪ್ರಜಾ, ನಗರ, ಗಣಪತಿ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಚುಂಚಗಟ್ಟಾ ಮುಖ್ಯರಸ್ತೆ, ಸಿಆರ್ ಲೇಔಟ್, ಎಲ್ಐಸಿ ಕಾಲೋನಿ, ಜೆಪಿ ನಗರ 1ನೇ ಹಂತ, ಭವಾನಿ ನಗರ, ಬನಶಂಕರಿ 2ನೇ ಹಂತ, ಕಡರನಹಳ್ಳಿ, ಶಾಸ್ತ್ರಿನಗರ ಮುಖ್ಯರಸ್ತೆ, ಕೆಆರ್ ರಸ್ತೆ, ಬನಗಿರಿ ಫೌಂಡೇಶನ್, ಪದ್ಮನಾಭನಗರ, ಜೆಪಿ ನಗರ 5ನೇ ಹಂತ, ವೆಂಕಟಾದ್ರಿ ಲೇಔಟ್, ವಿವೇಕನಗರ, ಈಜಿಪುರ, ಜೋಗಿ ಕಾಲೋನಿ, ವಿನಾಯಕ ನಗರ, ಮಾರತಹಳ್ಳಿ, ಕಾವೇರಿ ಲೇಔಟ್, ವಿನಾಯಕ ಲೇಔಟ್, ಬಾಲಾಜಿ ಲೇಔಟ್, ಎಇಸಿಎಸ್ ಲೇಔಟ್, ಐಟಿಪಿಎಲ್ ಮುಖ್ಯರಸ್ತೆ, ದೇವರಬೀಸನಹಳ್ಳಿ, ನಾರಾಯಣ ನಗರದಲ್ಲಿ ವಿದ್ಯುತ್ (Current Cut) ವ್ಯತ್ಯಯವಾಗಲಿದೆ.

ಬೆಂಗಳೂರು ಉತ್ತರ ವಲಯ:

ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ನಾರಾಯಣರಾವ್ ಕಾಲೋನಿ, ಕ್ರಾಂತಿ ಕವಿ ಸರ್ವಜ್ಞ ರಸ್ತೆ, ನಾಗಪ್ಪ ಬ್ಲಾಕ್, ವೈಯಾಲಿಕಾವಲ್, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ, ಅಂಬೇಡ್ಕರ್ ನಗರ ಸೇರಿದಂತೆ ನಂಜಪ್ಪ ಲೇಔಟ್ 1ನೇ ಮುಖ್ಯ, ಕೊಡಿಗೇಹಳ್ಳಿ, ಬಾಲಾಜಿ ಲೇಔಟ್, ಮೇದಕ, ವಿನಾಯಕ ಲೇಔಟ್, ಡಿ.ನಗರಹಳ್ಳಿ, ಡಿ.ನಗರಹಳ್ಳಿ, ಡಿ. ನಗರ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ, ಟಿ ದಾಸರಹಳ್ಳಿ, ಶೆಟ್ಟಿಹಳ್ಳಿ, ಮಲ್ಲಸಂದ್ರದಲ್ಲಿ ಕೈ ಕೊಡಲಿದೆ.

ಬೆಂಗಳೂರು ಪಶ್ಚಿಮ ವಲಯ:

ಪಂತರಪಾಳ್ಯ, ನಾಯಂಡಹಳ್ಳಿ, ಆಜಾದ್ ನಗರ ಚಾಮರಾಜಪೇಟೆ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಬಿಎಚ್ಇಎಲ್ ಲೇಔಟ್, ಕೃಷ್ಣ ಗಾರ್ಡನ್, ಹರ್ಷಾ ಲೇಔಟ್, ವಿದ್ಯಾಪೀಠ ರಸ್ತೆ, ಟಿಜಿ ಪಾಳ್ಯ ಮುಖ್ಯರಸ್ತೆ, ಸಿಂಡಿಕೇಟ್ ನಗರ, ಉಳ್ಳಾಲ ನಗರ, ಮಾರುತಿ ನಗರ, BEL 1 ನೇ ಹಂತ, BEL 2 ನೇ ಹಂತ, ಮಲ್ಲತ್ತಳ್ಳಿ, ಮತ್ತು ಭವಾನಿನಗರದಲ್ಲಿ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ವಿದ್ಯುತ್ (Bangalore Power cut) ಇರುವುದಿಲ್ಲ.

ಬೆಂಗಳೂರು ಪೂರ್ವ ವಲಯ:

ಡಬಲ್ ರೋಡ್, ಲೀಲಾ ಪ್ಯಾಲೇಸ್ ಹತ್ತಿರ, ಮರ್ಫಿ ಟೌನ್, ನಾಲಾ ರಸ್ತೆ, ವರ್ತೂರು ರಸ್ತೆ, ನಾಗವಾರ ಪಾಳ್ಯ, ಉದಯನಗರ, ಸಿಎಂಆರ್ ರಸ್ತೆ, ರಾಮಯ್ಯ ಲೇಔಟ್, ಅಜ್ಮಲ್ಲಪ್ಪ ಲೇಔಟ್, ಮಂಜುನಾಥ ನಗರ, ಕಾಫಿ ಬೋರ್ಡ್ ಲೇಔಟ್ ಸೇರಿದಂತೆ ವಿವಿಧೆಡೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಡಿಸೆಂಬರ್ 14ರಂದು ಎಲ್ಲಿಲ್ಲಿ ವಿದ್ಯುತ್ ವ್ಯತ್ಯಯ..?

ಬೆಂಗಳೂರು ದಕ್ಷಿಣ ವಲಯ:

ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯರಸ್ತೆ, ವಸತಪುರ, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಪೈಪ್ ಲೈನ್ ರಸ್ತೆ, ನಂಜಪ್ಪ ಲೇಔಟ್, ಜೆಸಿ ಇಂಡಸ್ಟ್ರಿಯಲ್ ಲೇಔಟ್, ಮಾರುತಿ ಲೇಔಟ್, ಸಮೃದ್ಧಿ ಲೇಔಟ್, ವಿಟ್ಲ ನಗರ, ಶಾರದ ನಗರ ಹಾಗೂ ಸಿದ್ದಾಪುರ, ಸೋಮೇಶ್ವರ, ಬನಶಂಕರಿ 2ನೇ ಹಂತ, ಕಿಮ್ಸ್ ಕಾಲೇಜು ರಸ್ತೆ, ಸಿಟಿ ಬೆಡ್ ರಸ್ತೆ, ವಿನಾಯಕನಗರ, ರಿಜ್ವಾನ್ ಮಸೀದಿ, ಸಿಲ್ವರ್ ಓಕ್ ಲೇಔಟ್, ಜೆಪಿ ನಗರ 2ನೇ ಹಂತ, 3ನೇ ಹಂತ, 4ನೇ ಹಂತ, 5ನೇ ಹಂತ, ಡಾಲರ್ಸ್ ಲೇಔಟ್, ಅಯೋದ್ಯನಗರ, ಅಯೋದ್ಯನಗರ, ಮಾ. ಕತ್ರಿಗುಪ್ಪೆ ಗ್ರಾಮ, ಕೆಇಬಿ ಲೇಔಟ್, ರಾಮ್ ರಾವ್ ಲೇಔಟ್, ಚೆನ್ನಮ್ಮನಕೆರೆ ಅಚ್ಚುಕಟ್ಟು, ದೇವರಬೀಸನಹಳ್ಳಿ, ಎಇಸಿಎಸ್ ಲೇಔಟ್, ಐಟಿಪಿಎಲ್ ಮುಖ್ಯರಸ್ತೆ ಸೇರಿದಂತೆ ಮತ್ತಿತರೆಡೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ.

ಬೆಂಗಳೂರು ಉತ್ತರ ವಲಯ:

ಪ್ರಕಾಶನಗರ, ಗಾಯತ್ರಿನಗರ, ಸುಬ್ರಹ್ಮಣ್ಯನಗರ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಸೀನಪ್ಪ ಲೇಔಟ್, ರಾಮಚಂದ್ರಾಪುರ ಗ್ರಾಮ, ಕೊಡಿಗೇಹಳ್ಳಿ, ಬಾಲಾಜಿ ಲೇಔಟ್, ಕೆನರಾ ಬ್ಯಾಂಕ್ ಲೇಔಟ್, ತಿಂಡ್ಲು ಮುಖ್ಯರಸ್ತೆ, ಕಾವೇರಿ ನಗರ, ಭುವನೇಶ್ವರಿ ನಗರ, ಶಿವರಾಜ್ ರಸ್ತೆ, ಡಿಜೆ ಹಳ್ಳಿ, ರಾಜಾನುಕುಂಟೆ ಸೇರಿವೆ. , ಬುಡುಮೇನಹಳ್ಳಿ, ಬೈರಾಪುರ, ಎನ್ ಎಚ್ ರಸ್ತೆ, ದ್ವಾರಕಾ ನಗರ, ಹೆಸರಘಟ್ಟ ಮುಖ್ಯರಸ್ತೆ, ಬಾಗಲಗುಂಟೆ, ಭುವನೇಶ್ವರಿ ನಗರ, ಕಲ್ಯಾಣ ನಗರ, ನೃಪತುಂಗ ರಸ್ತೆ, ತೆಂಗಿನ ತೋಟ, ಶೆಟ್ಟಿಹಳ್ಳಿ, ಮತ್ತು ಮಲ್ಲಸಂದ್ರದಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೂ ಕರೆಂಟ್  ಕಡಿತವಾಗಲಿದೆ.

ಬೆಂಗಳೂರು ಪಶ್ಚಿಮ ವಲಯ:

ಶಂಕರ್ ನಾಗ್ ಬಸ್ ನಿಲ್ದಾಣ, ಕಮಲಾನಗರ, ವೆಂಕಟೇಶ್ವರ ಸ್ಲಂ, ನಾಗೇಂದ್ರ ಬ್ಲಾಕ್, ರಾಘವೇಂದ್ರ ಬ್ಲಾಕ್, ಬ್ಯೂಗಲ್ ರಾಕ್ ರಸ್ತೆ, ಈಟ್ ಸ್ಟ್ರೀಟ್, ಬಾಲಾಜಿ ಲೇಔಟ್, ವಿಜಯಶ್ರೀ ಲೇಔಟ್, ಮೂಕಾಂಬಿಕಾ ಲೇಔಟ್, ಬಿಎಚ್ಇಎಲ್ ಲೇಔಟ್, ಭೂಮಿಕಾ ಲೇಔಟ್, ಪಟಂಗಿರಿ, ಬಿಎಚ್ಇಎಲ್ ಲೇಔಟ್ ಅಂದ್ರಹಳ್ಳಿ, ದುಬಾಸಿಪಾಳ್ಯ, ಭುವನೇಶ್ವರ ನಗರ, ದೊಡ್ಡ ಬಸ್ತಿ ಮುಖ್ಯರಸ್ತೆ, ಕಲ್ಯಾಣಿ ಲೇಔಟ್, ಆರ್ಆರ್ ಲೇಔಟ್, ಉಪಾಧ್ಯಾಯ ಲೇಔಟ್, ಉಪ್ಕಾರ್ ಲೇಔಟ್ ನಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೂ ವಿದ್ಯುತ್ ಕಡಿತವಾಗಲಿದೆ.

ಬೆಂಗಳೂರು ಪೂರ್ವ ವಲಯ:

ಬೆಳಗ್ಗೆ 10 ರಿಂದ ಸಂಜೆ 5ರವರೆಗೂ ಕಸ್ತೂರಿ ನಗರ, ಯರ್ರನ ಪಾಳ್ಯ, ಡೇವಿಸ್ ರಸ್ತೆ, ಅಶೋಕ ರಸ್ತೆ, ವಿವೇಕಾನಂದ ನಗರ, ಜೈಭಾರತ ನಗರ, ಸಿಕೆ ಗಾರ್ಡನ್, ಮಾರುತಿ ಲೇಔಟ್, ಭುವನೇಶ್ವರಿ ನಗರ, ದಾಸರಹಳ್ಳಿ ಕಾಲೋನಿ, ದಾಸರಹಳ್ಳಿ ಗ್ರಾಮ, ಐಟಿಐ ಕಾಲೋನಿ ಸೇರಿ ವಿವಿಧೆಡೆ ವಿದ್ಯುತ್ ಕಡಿತವಾಗಲಿದೆ.

ಡಿಸೆಂಬರ್ 15ರಂದು ಎಲ್ಲಿಲ್ಲಿ ವಿದ್ಯುತ್ ವ್ಯತ್ಯಯ..?

ಬೆಂಗಳೂರು ದಕ್ಷಿಣ ವಲಯ:

ವಿನಾಯಕನಗರ, ವಸಂತ ವಲ್ಲಬ ನಗರ, ಶಾರದ ನಗರ, ಮಾರುತಿ ಲೇಔಟ್, ಬಿಕಿಸಿಪುರ, ಇಸ್ರೋ ಲೇಔಟ್, ಜಾರಗನಹಳ್ಳಿ, ಕೃಷ್ಣ ದೇವರಾಯ ನಗರ, ವೈವಿ ಅಣ್ಣಯ್ಯ ರಸ್ತೆ, ಕುವೆಂಪು ನಗರ ಮುಖ್ಯರಸ್ತೆ, ವಸಂತಪುರ, ಅನ್ನಪೂರ್ಣ ಕೈಗಾರಿಕಾ ಪ್ರದೇಶ, ಶಾರದನಗರ ಮತ್ತು ಸಿಆರ್ ನಗರ 1ನೇ ಹಂತ, ಜೆ.ಪಿ. , ಕರಿಸಂದ್ರ, ಕೆಆರ್ ಮುಖ್ಯ ರಸ್ತೆ, ರಾಘವೇಂದ್ರ ಲೇಔಟ್ ನಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೂ ಕರೆಂಟ್ ಕೈಕೊಡಲಿದೆ.

ಬೆಂಗಳೂರು ಉತ್ತರ ವಲಯ:

ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೂ ಶ್ರೀರಾಮಪುರ, ಪ್ರಕಾಶನಗರ, ಸದಾಶಿವನಗರ, ಲೊಟ್ಟೆಗೊಲ್ಲಹಳ್ಳಿ, ಆರ್‌ಕೆ ಗಾರ್ಡನ್, ನೇತಾಜಿ ವೃತ್ತ, ಪಂಪಾ ನಗರ, ಮತ್ತಿಕೆರೆ, ಕೊಡಿಗೇಹಳ್ಳಿ, ಬಾಲಾಜಿ ಲೇಔಟ್, ವಿದ್ಯಾರಣ್ಯಪುರ, ಹೆಗಡೆ ನಗರ, ತಿರುಮೇನಹಳ್ಳಿ, ಯಶೋದಾನಗರ, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಬಾಗಲೂರು ಕ್ರಾಸ್, ಭುವನರಸ್ತೆ, ಹೆಸರಘಟ್ಟ ರಸ್ತೆ, ರವೀಂದ್ರನಗರ ಸೇರಿದಂತೆ ಸಂತೋಷನಗರದಲ್ಲಿ ವಿದ್ಯುತ್ ಕೈಕೊಡಲಿದೆ.

ಬೆಂಗಳೂರು ಪಶ್ಚಿಮ ವಲಯ:

ಬೆಳಗ್ಗೆ 9ರಿಂದ ಸಂಜೆ 5.30ರವರೆಗೂ ಮಾಲಿನ್ಯ ನಿಯಂತ್ರಣ ಮಂಡಳಿ ರಸ್ತೆ ಸುತ್ತಮುತ್ತ, ವೆಂಕಟೇಶ್ವರ ಸ್ಲಂ, ಜವರೇಗೌಡ ನಗರ, ರಾಮದಾಸ್ ಲೇಔಟ್, ಬಾಲಾಜಿ ಲೇಔಟ್, ವಿಜಯಶ್ರೀ ಲೇಔಟ್, ಮುಕಾಂಬಿಕಾ ಲೇಔಟ್, ಬಿಎಚ್‌ಇಎಲ್ ಲೇಔಟ್, ಕೃಷ್ಣಗಾರ್ಡನ್, ಹರ್ಷ ಲೇಔಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಂಗಳೂರು ಪೂರ್ವ ವಲಯ:

ಬೆಳಗ್ಗೆ 10ರಿಂದ ಸಂಜೆ 5ರವರೆಗೂ ಡಬಲ್ ರೋಡ್, ಲೀಲಾ ಪ್ಯಾಲೇಸ್ ಹತ್ತಿರ, ಜೋಗುಪಾಳ್ಯ, ಕಸ್ತೂರಿ ನಗರ, ಉದಯನಗರ, ಮುನೇಶ್ವರ ನಗರ, HRBR 3 ನೇ ಬ್ಲಾಕ್, ರಾಮಯ್ಯ ಲೇಔಟ್ ಮತ್ತು ಮಂಜುನಾಥ್ ನಗರದಲ್ಲಿ ಕರೆಂಟ್ ಕಟ್ ಆಗಲಿದೆ.

ಇದನ್ನೂ ಓದಿ: ನಕಲಿ ‘ಕೊರೊನಾ’ ರಿಪೋರ್ಟ್ ಕೊಟ್ಟ ಆರೋಪ - ನಾಲ್ಕು ಜನರ ಬಂಧನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News