ಇಂದಿನ ರಾಶಿಭವಿಷ್ಯ(09-01-2023): ಮಿಥುನ ರಾಶಿಯವರು ಹಣದ ವ್ಯವಹಾರಗಳನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಕರ್ಕಾಟಕ ರಾಶಿಯವರ ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ವೃಶ್ಚಿಕ ರಾಶಿಯವರು ಕೋಪವನ್ನು ನಿಯಂತ್ರಿಸಿಕೊಳ್ಳಬೇಕು.
ಮೇಷ ರಾಶಿ: ನಿಮ್ಮ ತಂದೆಯನ್ನು ಗೌರವಿಸಿ. ವ್ಯವಹಾರದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಮುಂಜಾನೆ ಬೇಗ ಎದ್ದೇಳುವುದು ನಿಮ್ಮ ಜೀವನಕ್ಕೆ ಉತ್ತಮ. ಹಣೆಗೆ ಕೆಂಪು ಚಂದನದ ತಿಲಕವನ್ನು ಹಚ್ಚಿ.
ಅದೃಷ್ಟದ ಬಣ್ಣ - ಗುಲಾಬಿ
ವೃಷಭ ರಾಶಿ: ನಿಮಗೆ ಸಂತಾನ ಪ್ರಾಪ್ತಿಯಾಗಲಿದೆ. ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ. ಸ್ನೇಹಿತರನ್ನು ಭೇಟಿಯಾಗುವಿರಿ. ಬಿಳಿ ಚಂದನದ ತಿಲಕವನ್ನು ಹಚ್ಚಿ.
ಅದೃಷ್ಟದ ಬಣ್ಣ- ಕೆಂಪು
ಮಿಥುನ ರಾಶಿ: ನಿಮಗೆ ಹಠಾತ್ ಉಡುಗೊರೆ ಸಿಗಬಹುದು. ಹಣದ ವ್ಯವಹಾರಗಳನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಸಂಜೆಯವರೆಗೆ ಸಮಯ ಅನುಕೂಲಕರವಾಗಿದೆ. ಕೆಂಪು ತಿಲಕವನ್ನು ಹಚ್ಚಿಕೊಳ್ಳಿರಿ.
ಅದೃಷ್ಟದ ಬಣ್ಣ- ಕೇಸರಿ
ಕರ್ಕಾಟಕ ರಾಶಿ: ಉದ್ಯೋಗ ಮತ್ತು ವ್ಯಾಪಾರ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಯಾವುದೇ ಕಾರಣಕ್ಕೂ ಬೇರೆಯವರೊಂದಿಗೆ ವಾದಕ್ಕೆ ಇಳಿಯಬೇಡಿ. ಮನೆಯಲ್ಲಿ ಶುಭ ಕಾರ್ಯಕ್ರಮ ನಡೆಯಲಿದೆ. ಕುಂಕುಮ ತಿಲಕವನ್ನು ಹಚ್ಚಿಕೊಳ್ಳಿರಿ.
ಅದೃಷ್ಟದ ಬಣ್ಣ- ಕಂದು
ಇದನ್ನೂ ಓದಿ: Sleeping Direction: ವಾಸ್ತುಪ್ರಕಾರ ಮಲಗಲು ಈ ದಿಕ್ಕು ಅತ್ಯುತ್ತಮ, ಬಹಳಷ್ಟು ಧನಲಾಭ!
ಸಿಂಹ ರಾಶಿ: ನಿಮ್ಮ ಕೋಪವು ಹಾನಿಯನ್ನು ಉಂಟುಮಾಡಬಹುದು. ನಿಮ್ಮ ವಾಹನವನ್ನು ಯಾರಿಗೂ ನೀಡಬೇಡಿ. ತಡರಾತ್ರಿಯವರೆಗೆ ಎಚ್ಚರವಾಗಿರಬಾರದು. ಕೆಂಪು ಚಂದನದ ತಿಲಕವನ್ನು ಹಚ್ಚಿ.
ಅದೃಷ್ಟದ ಬಣ್ಣ- ಹಳದಿ
ಕನ್ಯಾ ರಾಶಿ: ನಿಮ್ಮ ಗುಟ್ಟನ್ನು ಯಾರಿಗೂ ಹೇಳಬೇಡಿ. ಸಹೋದರಿಯಿಂದ ಉಡುಗೊರೆ ಸಿಗಲಿದೆ. ನಿಮ್ಮ ಸಂಬಂಧಗಳನ್ನು ಗೌರವಿಸಿ. ಕುಂಕುಮ ತಿಲಕವನ್ನು ಹಚ್ಚಿಕೊಳ್ಳಿರಿ ಮಾಡಿ.
ಅದೃಷ್ಟದ ಬಣ್ಣ- ನೇರಳೆ
ತುಲಾ ರಾಶಿ: ಈ ದಿನವು ಒತ್ತಡದಿಂದ ಕೂಡಿರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ನಿಮಗೆ ಆತ್ಮೀಯರ ಬೆಂಬಲ ಸಿಗಲಿದೆ. ಶ್ರೀಗಂಧದ ತಿಲಕವನ್ನು ಹಚ್ಚಿಕೊಳ್ಳಿ.
ಅದೃಷ್ಟದ ಬಣ್ಣ - ಕಿತ್ತಳೆ
ವೃಶ್ಚಿಕ ರಾಶಿ: ನಿಮ್ಮ ಸಂಬಂಧಿಕರಿಗೆ ಕೋಪ ತರಿಸಬೇಡಿ. ಸ್ವಲ್ಪ ಸಮಯ ಪ್ರಯಾಣ ಮಾಡಬೇಕಾಗಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿ. ಕೇಸರಿ-ಶ್ರೀಗಂಧದ ತಿಲಕವನ್ನು ಹಚ್ಚಿಕೊಳ್ಳಿರಿ.
ಅದೃಷ್ಟದ ಬಣ್ಣ- ಚಿನ್ನ
ಇದನ್ನೂ ಓದಿ: Vastu Tips : ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ, ನಿಮಗೆ ಆರ್ಥಿಕ ಸಂಕಷ್ಟ ತಪ್ಪಿದಲ್ಲ!
ಧನು ರಾಶಿ: ಯಾರೊಂದಿಗೂ ವಾಗ್ವಾದದಲ್ಲಿ ತೊಡಗಬೇಡಿ. ಆರೋಗ್ಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಹಣಕಾಸಿನ ಚಿಂತೆಗಳು ಕೊನೆಗೊಳ್ಳುತ್ತವೆ. ಕುಂಕುಮ ತಿಲಕವನ್ನು ಹಚ್ಚಿಕೊಳ್ಳಿರಿ.
ಅದೃಷ್ಟದ ಬಣ್ಣ- ಹಳದಿ
ಮಕರ ರಾಶಿ: ನೀವು ಕಚೇರಿ ಕೆಲಸದಲ್ಲಿ ನಿರತರಾಗಿರುತ್ತೀರಿ. ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ. ಸಾಲದ ಹಣ ವಾಪಸ್ ಸಿಗಲಿದೆ. ಅರಿಶಿನ ತಿಲಕವನ್ನು ಹಚ್ಚಿಕೊಳ್ಳಿರಿ.
ಅದೃಷ್ಟದ ಬಣ್ಣ- ನೇರಳೆ
ಕುಂಭ ರಾಶಿ: ಆರೋಗ್ಯದ ದೃಷ್ಟಿಯಿಂದ ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ. ಬಡವರಿಗೆ ಸಹಾಯ ಮಾಡಿ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮಾಡಿ. ಕೆಂಪು ತಿಲಕವನ್ನು ಹಚ್ಚಿಕೊಳ್ಳಿರಿ.
ಅದೃಷ್ಟದ ಬಣ್ಣ - ಕಪ್ಪು
ಮೀನ ರಾಶಿ: ನಿಮ್ಮ ಹೊಸ ಯೋಜನೆಗಳು ಯಶಸ್ವಿಯಾಗುತ್ತವೆ. ಧ್ವನಿಯಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಅಭಿಪ್ರಾಯವನ್ನು ಯಾರ ಮೇಲೂ ಹೇರಬೇಡಿ. ಕುಂಕುಮ ತಿಲಕವನ್ನು ಹಚ್ಚಿಕೊಳ್ಳಿರಿ.
ಅದೃಷ್ಟದ ಬಣ್ಣ - ಕಿತ್ತಳೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.