Natural hair pack: ಇಂದಿನ ಯುವಕ ಹಾಗೂ ಯುವತಿಯರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಬಿಳಿ ಕೂದಲು.. ಹದಿಹರೆದವರಲ್ಲಿ ಬಿಳಿ ಕೂದಲು ಸಾಮಾನ್ಯ ಎನ್ನುವಂತಾಗಿದೆ.. ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಹಲವಾರು ಜನ ಕಷ್ಟಪಡುತ್ತಿದ್ದಾರೆ.. ಆದರೆ ಇವು ಪರಿಹರಿಸಲಾಗದ ಸಮಸ್ಯೆಗಳಲ್ಲ... ಬಿಳಿ ಕೂದಲನ್ನು ಕಪ್ಪಾಗುವಂತೆ ಮಾಡಲು ಹಲವು ಮಾರ್ಗಗಳಿವೆ..
Ghee For Hair: ತುಪ್ಪದಲ್ಲಿ ಹಲವು ಆರೋಗ್ಯಕರ ಗುಣಗಳಿದ್ದು ಇದು ಕೂದಲಿನ ಸಮಸ್ಯೆಗಳನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ತುಪ್ಪವನ್ನು ಬಳಸುವ ಸರಿಯಾದ ವಿಧಾನ ತಿಳಿದರೆ ಸಾಕು ಉದ್ದ ದಪ್ಪ ಕಪ್ಪು ಕೂದಲು ನಿಮ್ಮದಾಗುವುದು.
Summer food recipes : ಬೇಸಿಗೆಯಲ್ಲಿಯೂ ಕೆಲವು ಜನರು ಚಹಾ-ಕಾಫಿಯನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಬೇಸಿಗೆಯಲ್ಲಿ ಈ ಬಿಸಿ ಪಾನೀಯಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಇಲ್ಲದಿದ್ದರೆ, ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ.
Curry Leaves Hair Oil: ಕೂದಲು ಉದುರುವುದು ಜನರ ಸಾಮಾನ್ಯ ಸಮಸ್ಯೆಯಾಗಿದೆ.. ಆದರೆ ಇದಕ್ಕೆ ನೈಸರ್ಗಿಕ ಪರಿಹಾರ ಕಂಡುಕೊಳ್ಳುವುದು ದೊಡ್ಡ ಸವಾಲಾಗಿದೆ.. ಆದರೆ ಇದೀಗ ನಾವು ನಿಮಗೆ ತಿಳಿಸುವ ಈ ಎಣ್ಣೆ ನಿಮ್ಮ ಕೂದನ್ನು ಪೋಷಿಸುವುದಲ್ಲದೇ ಉದುರುವಿಕೆಯಿಂದ ರಕ್ಷಿಸುತ್ತದೆ..
Teeth Whitening Tips: ಪ್ರತಿಯೊಬ್ಬರೂ ಆರೋಗ್ಯಕರ ಹಲ್ಲುಗಳನ್ನು ಹೊಂದಲು ಬಯಸುತ್ತಾರೆ. ಹಲ್ಲಿನ ಆರೋಗ್ಯವು ದೇಹದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವಾಗಲೂ ಹಲ್ಲುಗಳನ್ನು ಆರೋಗ್ಯವಾಗಿರಿಸುವುದು ತುಂಬಾ ಮುಖ್ಯವಾಗಿದೆ.
Tips For Long Hair: ಉದ್ದನೆಯ ಮತ್ತು ದಟ್ಟ ಕೇಶ ರಾಶಿಯನ್ನು ಹೊಂದಲು ಪ್ರತಿಯೊಬ್ಬ ಮಹಿಳೆ ಬಯಸುತ್ತಾಳೆ. ಇದಕ್ಕಾಗಿ ನೀವು ಮನೆಯಲ್ಲಿ ವಿಶೇಷ ಎಣ್ಣೆಯನ್ನು ತಯಾರಿಸಬಹುದು. ಬನ್ನಿ ಅದನ್ನು ಹೇಗೆ ತಯಾರಿಸಬೇಕು ತಿಳಿದುಕೊಳ್ಳೋಣ (Lifestyle News In Kannada)
Garlic Peel for white hair : ಬಿಳಿ ಕೂದಲು ತಲೆಯಲ್ಲಿ ಕಂಡ ಕೂಡಲೇ ಚಿಂತೆ ಹತ್ತಿ ಬಿಡುತ್ತದೆ. ಕೆಲವರು ತಕ್ಷಣ ಹೇರ್ ಡೈ, ಅಥವಾ ಹೇರ್ ಕಲರ್ ಮೊರೆ ಹೋಗಿ ಬಿಡುತ್ತಾರೆ. ಇದು ಬಿಳಿ ಕೂದಲಿನ ಸಮಸ್ಯೆಗೆ ಖಂಡಿತವಾಗಿಯೂ ಶಾಶ್ವತ ಪರಿಹಾರವಲ್ಲ.
Cooking Tips: ಅಡುಗೆ ಮಾಡುವಾಗ ಕೆಲವೊಮ್ಮೆ ತಳಹಿಡಿದು ಆಹಾರದ ಸ್ವಾದವೇ ಹಾಳಾಗುತ್ತದೆ. ಇಂತಹ ಸಂದರ್ಭದಲ್ಲಿ ಅದನ್ನು ಕಷ್ಟಪಟ್ಟು ತಿನ್ನುವ ಬದಲಿಗೆ ಆ ಆಹಾರವನ್ನು ರುಚಿಕರವಾಗಿಸಲು ಕೆಲವು ಸಲಹೆಗಳು ನಿಮಗೆ ಪ್ರಯೋಜನಕಾರಿ ಎನ್ನಬಹುದು.
Bald Head Home Remedies: ಬೋಳು ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ವಿಶೇಷ ತೈಲವು ತುಂಬಾ ಪರಿಣಾಮಕಾರಿಯಾಗಿದೆ. ಇದರ ವಿಶೇಷ ರೆಸಿಪಿಯನ್ನು ತಿಳಿಯೋಣ (Lifestyle News In Kananda)
ಕೊತ್ತಂಬರಿ ಸೊಪ್ಪಿಗೆ ಕಸೂರಿ ಮೆಂತ್ಯ ಉತ್ತಮ ಪರ್ಯಾಯವಾಗಿದೆ. ಸ್ವಲ್ಪ ಕಹಿಯಾಗಿದ್ದರೂ ಗ್ರೇವಿಗೆ ಸೇರಿಸಿದರೆ ರುಚಿ ಮತ್ತು ಪರಿಮಳ ಇಮ್ಮಡಿಯಾಗುತ್ತದೆ. ಇದಲ್ಲದೆ, ಅದನ್ನು ಸಂಗ್ರಹಿಸಲು ಸುಲಭವಾಗಿದೆ, ಆದ್ದರಿಂದ ಜನರು ಇದನ್ನು ಅಡುಗೆಯಲ್ಲಿ ಹೆಚ್ಚು ಬಳಸುತ್ತಾರೆ.
ಇದಲ್ಲದೆ ಕಸೂರಿ ಮೆಂತ್ಯವನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅನೇಕ ಅಧ್ಯಯನಗಳಲ್ಲಿ, ಇದರ ಸೇವನೆಯು ತೂಕ ನಷ್ಟ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಹೃದಯ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ನೀವು ಅದನ್ನು ಅಂಗಡಿಯಿಂದ ಸುಲಭವಾಗಿ ಖರೀದಿಸಬಹುದು ಮತ್ತು ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು, ಆದರೆ ಇದನ್ನು ಮನೆಯಲ್ಲಿಯೇ ಮಾಡುವುದು ತುಂಬಾ ಸುಲಭ.
Tips To Married Women: ಸಾಮಾನ್ಯವಾಗಿ ಮಹಿಳೆಯರಲ್ಲಿ ಗರ್ಭಧಾರಣೆಗೆ ಫಲವತ್ತತೆ ಉತ್ತಮವಾಗಿರುವುದು ತುಂಬಾ ಮುಖ್ಯ. ಹೀಗಿರುವಾಗ ನೀವು ಕುಟುಂಬ ಯೋಜನೆ ಮಾಡುತ್ತಿರುವಾಗ, ನೀವು ಸುಲಭವಾಗಿ ಗರ್ಭಿಣಿಯಾಗಲು, ಈ ಲೇಖನದಲ್ಲಿ ನಾವು ಸೂಚಿಸುತ್ತಿರುವ ಗಿಡಮೂಲಿಕೆಗಳನ್ನು ಟ್ರೈ ಮಾಡಬಹುದು (Lifestyle News In Kannada)
Simple Tips to Store onions: ಹೆಚ್ಚಿನ ತೇವಾಂಶ ಮತ್ತು ಶಾಖ ಇದ್ದಾಗ, ಈರುಳ್ಳಿ ಬೇಗ ಕೊಳೆಯಲು ಅಥವಾ ಅದರಲ್ಲಿ ಬೇರು ಮೂಡಲು ಪ್ರಾರಂಭವಾಗುತ್ತದೆ. ಹೀಗಿರುವಾಗ ದೀರ್ಘಕಾಲದವರೆಗೆ ಈರುಳ್ಳಿಯನ್ನು ತಾಜಾವಾಗಿಡಲು ಬಯಸಿದರೆ, ಇಲ್ಲಿ ಕೆಲವೊಂದು ಟಿಪ್ಸ್’ಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ.
Andra style Chicken Pickle : ಉಪ್ಪಿನಕಾಯಿ ಭಾರತೀಯರ ದಿನ ನಿತ್ಯದ ಊಟ ಒಂದು ಭಾಗ. ನಿಂಬೆ ಹಣ್ಣು, ಟೊಮೆಟೊ, ಮಾವಿನ ಕಾಯಿ, ನಲ್ಲಿ ಕಾಯಿ ಹೀಗೆ ಹಲವಾರು ತರಕಾರಿಗಳಿಂದ ಉಪ್ಪಿನಕಾಯಿಯನ್ನು ಮಾಡುವುದು ನಿಮಗೆ ಗೊತ್ತಿದೆ. ಆದರೆ, ಚಿಕನ್ ಉಪ್ಪಿನಕಾಯಿ ಬಗ್ಗೆ ನಿಮ್ಗೆ ಗೊತ್ತೆ..? ಬನ್ನಿ ತಿಳಿದುಕೊಳ್ಳೋಣ.. .
Best Places In Ayodhya: ಪೌರಾಣಿಕ ನಂಬಿಕೆಗಳ ಪ್ರಕಾರ, ಅಯೋಧ್ಯೆಯನ್ನು ಭಗವಾನ್ ರಾಮನ ಜನ್ಮಭೂಮಿ ಎಂದು ಹೇಳಲಾಗುತ್ತದೆ. ಇತ್ತೀಚೆಗಷ್ಟೇ ರಾಮಜನ್ಮಭೂಮಿಯಲ್ಲಿ ರಾಮಮಂದಿರ ಪ್ರತಿಷ್ಠಾಪನೆಯಾಗಿದೆ. ನಿತ್ಯ ಲಕ್ಷಾಂತರ ಭಕ್ತರು ಭಗವಾನ್ ರಾಮನನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
Hair Fall In Summer: ತ್ವಚೆಯಂತೆ ಕೂದಲಿಗೆ ಕೂಡ ಬೇಸಿಗೆ ಕಾಲದಲ್ಲಿ ವಿಶೇಷ ಆರೈಕೆ ಬೇಕಾಗುತ್ತದೆ. ಬೇಸಿಗೆ ಕಾಲದಲ್ಲಿ ಯಾವ ಎಣ್ಣೆಯಿಂದ ನಿಮ್ಮ ಕೂದಲಿಗೆ ಶಕ್ತಿ, ಹೊಳಪು ಮತ್ತು ಮೃದುವಾದ ನೋಟವನ್ನು ನೀಡಬಹುದು ಮತ್ತು ಅವುಗಳನ್ನು ಉದುರುವಿಕೆಯಿಂದ ರಕ್ಷಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada).
Weight Loss Tips: ನೀವು ಕೂಡ ವೇಗವಾಗಿ ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಮಲಗುವ ಮುನ್ನ ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ, ಅವು ನಿಮ್ಮ ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ತ್ವರಿತವಾಗಿ ಸುಡಲು ಸಹಾಯ ಮಾಡುತ್ತವೆ. (Lifestyle News In Kannada)
Mustard Oil And Fenugreek Seeds: ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ಯುವಜನರಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪೌಷ್ಟಿಕಾಂಶದ ಕೊರತೆಯಾಗಿರಬಹುದು. ಹೀಗಾಗಿ ನಾವಿಂದು ಮನೆಮದ್ದು ಒಂದನ್ನು ತಂದಿದ್ದು, ಇದು ಶೀಘ್ರದಲ್ಲೇ ನಿಮಗೆ ಪರಿಹಾರವನ್ನು ನೀಡಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.