Viral Video : ಗುಡುಗು ಮಿಂಚನ್ನು ನೋಡಿರಬಹುದು! ಆದರೆ, ಜ್ವಾಲಾಮುಖಿ ಮಿಂಚುವುದನ್ನು ನೋಡಿದ್ದೀರಾ? ಈ ವಿಡಿಯೋ ನೋಡಿ

Volcano flashing video : ಸಾಮಾಜಿಕ ಜಾಲತಾಣ ಮನರಂಜನೆಗೂ ಮೀರಿ ಬೆಳೆದಿದೆ ಎಂದರೆ ಅದು ತಪ್ಪಾಗುವುದಿಲ್ಲ. ಅದರಲ್ಲಿ ವಿವಿಧ ಸುದ್ದಿಗಳ ವೀಡಿಯೋಗಳು ಕಾಣಿಸಿಕೊಂಡರೂ, ಹೃದಯವನ್ನು ಮುಟ್ಟುವಂತಹ ವಿಡಿಯೋಗಳು ಮಾತ್ರ ಹೆಚ್ಚು ವೀಕ್ಷಿಸಲ್ಪಡುತ್ತವೆ ಮತ್ತು ವೈರಲ್ ಆಗುತ್ತವೆ. ಇದೀಗ ಅಂತದ್ದೇ ಅಚ್ಚರಿ ಮೂಡಿಸುವ ಮತ್ತು ಪ್ರಕೃತಿಯ ಅಪರೂಪದ ರಹಸ್ಯವನ್ನು ಬಹಿರಂಗಪಡಿಸುವ ಅದ್ಭುತ ವಿಡಿಯೋವೊಂದು ಸಖತ್‌ ವೈರಲ್‌ ಆಗಿದೆ. 

Written by - Savita M B | Last Updated : Aug 21, 2023, 08:49 PM IST
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಬಹುತೇಕ ವಿಡಿಯೋಗಳು ಹೃದಯಸ್ಪರ್ಶಿ ವಿಡಿಯೋಗಳಾಗಿವೆ.
  • ಕೆಲವು ಉಪಯುಕ್ತ ಮಾಹಿತಿಯನ್ನು ಹೊಂದಿದ್ದರೆ, ಕೆಲವು ಪ್ರಕೃತಿಯ ವಿಸ್ಮಯದಿಂದ ನಮ್ಮನ್ನು ಬೆರಗಾಗುವಂತೆ ಮಾಡುತ್ತವೆ.
  • ಅಚ್ಚರಿ ಮೂಡಿಸುವ ಮತ್ತು ಪ್ರಕೃತಿಯ ಅಪರೂಪದ ರಹಸ್ಯವನ್ನು ಬಹಿರಂಗಪಡಿಸುವ ಅದ್ಭುತ ವಿಡಿಯೋ
Viral Video : ಗುಡುಗು ಮಿಂಚನ್ನು ನೋಡಿರಬಹುದು! ಆದರೆ, ಜ್ವಾಲಾಮುಖಿ ಮಿಂಚುವುದನ್ನು ನೋಡಿದ್ದೀರಾ? ಈ ವಿಡಿಯೋ ನೋಡಿ  title=

Volcano flashing viral video : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಬಹುತೇಕ ವಿಡಿಯೋಗಳು ಹೃದಯಸ್ಪರ್ಶಿ ವಿಡಿಯೋಗಳಾಗಿವೆ. ಇಂಟರ್‌ನೆಟ್‌ನಲ್ಲಿರುವ ಕೆಲವು ವೀಡಿಯೋಗಳು ನಮಗೆ ಪ್ರತ್ಯಕ್ಷವಾಗಿ ನೋಡಲು ಸಿಗದೇ ಇರುವಂತವು. ಅವುಗಳಲ್ಲಿ ಕೆಲವು ಉಪಯುಕ್ತ ಮಾಹಿತಿಯನ್ನು ಹೊಂದಿದ್ದರೆ, ಕೆಲವು ಪ್ರಕೃತಿಯ ವಿಸ್ಮಯದಿಂದ ನಮ್ಮನ್ನು ಬೆರಗಾಗುವಂತೆ ಮಾಡುತ್ತವೆ. 

ಸಾಕಷ್ಟು ಉಪಯುಕ್ತ ಮಾಹಿತಿಯೊಂದಿಗೆ ಮನಸ್ಸಿಗೆ ಮುದ ನೀಡುವ ವೀಡಿಯೋಗಳ ಮೂಲಕವೂ ನಾವು ಮನರಂಜನೆ ಪಡೆಯುತ್ತೇವೆ. ಸಂತೋಷ ಒಂದೆಡೆಯಾದರೆ ಮತ್ತೊಂದೆಡೆ ನಮ್ಮ ದೈನಂದಿನ ಬದುಕಿನಲ್ಲಿನ ಟೆನ್ಷನ್‌ಗಳಿಂದ ಕೊಂಚ ರಿಲ್ಯಾಕ್ಸ್ ಆಗಲು ಅಂತರ್ಜಾಲದಲ್ಲಿ ಶೇರ್ ಆಗುವ ವಿಡಿಯೋಗಳು ನಮಗೆ ಸಹಾಯ ಮಾಡುತ್ತವೆ.

ಇದನ್ನೂ ಓದಿ-ಬಾಲಿವುಡ್‌ ಖ್ಯಾತ ನಟ ಪಂಕಜ್‌ ತ್ರಿಪಾಠಿಯವರ ತಂದೆ ನಿಧನ..!

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ  ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು  ಅನೇಕರಿಗೆ ಉಪಯುಕ್ತವಾಗಿದ್ದರೆ, ಕೆಲವು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತವೆ. ಅಂತಹ ಒಂದು ವಿಡಿಯೋ ಜ್ವಾಲಾಮುಖಿಯಿಂದ ಮಿಂಚು ಕಾಣಿಸಿಕೊಳ್ಳುವ ಅದ್ಭುತ ವಿಡಿಯೋ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದ್ದು, ಅದನ್ನು ನೋಡಿದರೆ ಒಂದೆಡೆ ಭಯ, ಇನ್ನೊಂದೆಡೆ ಪ್ರಕೃತಿಯ ಮುಂದೆ ನಾವೇ ಧೂಳು ಎಂಬ ಭಾವ. ನೀವು ಈ ಅದ್ಭುತ ವೀಡಿಯೊವನ್ನು ನೋಡಿದಾಗ, ಏನು ಹೇಳಬೇಕೆಂದು ನಿಮಗೆ ತಿಳಿಯುವುದಿಲ್ಲ. ಪ್ರಕೃತಿಯು ಪವಾಡಗಳಿಂದ ತುಂಬಿದೆ ಮತ್ತು ನಮಗೆ ತಿಳಿದಿರುವ ರಹಸ್ಯಗಳನ್ನು ಅಲ್ಲಗಳೆಯಬಾರದೆನ್ನಿಸುತ್ತದೆ. 

ಇದನ್ನೂ ಓದಿ-Viral Video : 10 ಅಡಿ ಉದ್ದದ ಹೆಬ್ಬಾವಿಗೆ ರಸ್ತೆ ದಾಟಿಸಿದ ಯುವಕ....ಹೇಗೆ ಅಂತೀರಾ? ವಿಡಿಯೋ ನೋಡಿ!  

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News