General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್ಎಸ್ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
ಪ್ರಶ್ನೆ 1 - ಭಾರತದ ಉದ್ಯಾನ ನಗರ ಎಂದು ಯಾವುದನ್ನು ಕರೆಯುತ್ತಾರೆ?
ಉತ್ತರ 1 - ಬೆಂಗಳೂರನ್ನು ಭಾರತದ ಉದ್ಯಾನ ನಗರ ಎಂದು ಕರೆಯುತ್ತಾರೆ
ಪ್ರಶ್ನೆ 2 - ಭಾರತದ ಅತಿ ಉದ್ದದ ರೈಲು ನಿಲ್ದಾಣದ ಹೆಸರೇನು..?
ಉತ್ತರ 2 - ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಯಲ್ಲಿರುವ ವೆಂಕಟನರಸಿಂಹರಾಜುವಾರಿಪೇಟ ಭಾರತದ ಅತಿದೊಡ್ಡ ನಿಲ್ದಾಣವಾಗಿದೆ.
ಪ್ರಶ್ನೆ 3 - ದಕ್ಷಿಣ ಭಾರತದ ಕಾಫಿಯ ತೊಟ್ಟಿಲು ಯಾವುದು..?
ಉತ್ತರ 3 - ಬಾಬಾ ಬುಡನ್ಗಿರಿ ದಕ್ಷಿಣ ಭಾರತದ ಕಾಫಿಯ ತೊಟ್ಟಿಲಾಗಿದೆ
ಪ್ರಶ್ನೆ 4 - ಭಾರತದಲ್ಲಿ ಮೊದಲು ಸೂರ್ಯ ಎಲ್ಲಿ ಉದಯಿಸುತ್ತಾನೆ?
ಉತ್ತರ 4 - ಅರುಣಾಚಲ ಪ್ರದೇಶದಲ್ಲಿ ಸೂರ್ಯ ಮೊದಲು ಉದಯಿಸುತ್ತಾನೆ.
ಇದನ್ನೂ ಓದಿ: Daily GK Quiz: ಯಾವ ಸೊಳ್ಳೆಯ ಕಡಿತದಿಂದ ಡೆಂಗ್ಯೂ ಜ್ವರ ಬರುತ್ತದೆ?
ಪ್ರಶ್ನೆ 5 - ಪೋಸ್ಟ್ಮ್ಯಾನ್ ಎಂಬ ಹೆಸರಿನಿಂದ ಯಾವ ಪಕ್ಷಿ ಪ್ರಸಿದ್ಧವಾಗಿದೆ?
ಉತ್ತರ 5 - ಪಾರಿವಾಳ ಪೋಸ್ಟ್ಮ್ಯಾನ್ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.
ಪ್ರಶ್ನೆ 6 - ಭಾರತದ ರಾಷ್ಟ್ರೀಯ ಮರ ಯಾವುದು?
ಉತ್ತರ 6 - ಆಲದ ಮರ ಭಾರತದ ರಾಷ್ಟ್ರೀಯ ಮರವಾಗಿದೆ.
ಪ್ರಶ್ನೆ 7 - ಭಾರತೀಯ ರೈಲ್ವೆಯ ಅತ್ಯಂತ ಭಯಾನಕ ನಿಲ್ದಾಣ ಯಾವುದು?
ಉತ್ತರ 7 - ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿರುವ ಬೇಗಂಕೋದರ್ ರೈಲು ನಿಲ್ದಾಣವು ಭಯಾನಕ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ.
ಪ್ರಶ್ನೆ 8- ಕರ್ನಾಟಕದಲ್ಲಿ ನಿರ್ಮಾಣವಾದ ಮೊದಲ ಪ್ರಮುಖ ಜಲಾಶಯ ಯಾವುದು..?
ಉತ್ತರ 8- ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜ ಸಾಗರ(KRS)
ಪ್ರಶ್ನೆ 9- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಎಲ್ಲಿದೆ?
ಉತ್ತರ 9- ಕುಂದಾನಗರಿ ಬೆಳಗಾವಿಯಲ್ಲಿ VTU ಇದೆ
ಪ್ರಶ್ನೆ 10- ಅಳತೆ ಮತ್ತು ತೂಕದ ವೈಜ್ಞಾನಿಕ ಅಧ್ಯಯನ ಯಾವುದು?
ಉತ್ತರ 10- ಮೆಟಿಯೋರಾಲಜಿ (Meteorology)
ಇದನ್ನೂ ಓದಿ: Daily GK Quiz: 'ಇಸ್ಲಾಮಾಬಾದ್'ಗೂ ಮೊದಲು ಪಾಕಿಸ್ತಾನದ ರಾಜಧಾನಿ ಯಾವುದಾಗಿತ್ತು..?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.