ನವದೆಹಲಿ: ವಾಟ್ಸಪ್ ಎನ್ನುವುದು ಈಗ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂತಹ ಸಂದರ್ಭದಲ್ಲಿ ನಿಮಗೆ ಹಲವಾರು ಸಂದೇಶಗಳು ಆಗಾಗ ಬರುತ್ತಲೇ ಇರುತ್ತವೆ.ಆದರೆ ನೀವು read receipt ಗಳನ್ನು ಆಫ್ ಮಾಡುವುದರ ಮೂಲಕ ಇದರಿಂದ ತಪ್ಪಿಸಿಕೊಳ್ಳಬಹುದು.
ಇದನ್ನು ಓದಿ-Facebook Bug: ಹಲವು Instagram ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆ
ಆದರೆ ನೀವು ಆನ್ ಲೈನ್ ನಲ್ಲಿ ಇದ್ದಾಗ ಅದರಿಂದ ತಪ್ಪಿಸಿಕೊಳ್ಳುವ ಅಥವಾ ನಿಮ್ಮ ಆನ್ ಲೈನ್ ಸ್ಥಿತಿ ಇನ್ನೊಬ್ಬರಿಗೆ ಗೊತ್ತಾಗಂತೆ ಇಡುವುದು ಹೇಗೆ ಎನ್ನುವುದರ ಕೆಲವು ಟ್ರಿಕ್ಸ್ ಗಳನ್ನು ನಾವು ನಿಮ್ಮ ಮುಂದೆ ಇಲ್ಲಿ ಪ್ರಸ್ತುತಪಡಿಸುತ್ತೇವೆ.ಇದಕ್ಕಾಗಿ ನೀವು ಈ ಕೆಳಗಿನ ಕ್ರಮವನ್ನು ಅನುಸರಿಸುತ್ತಾ ಹೋಗಬೇಕು.
ನೀವು ಸಂದೇಶಗಳಿಗೆ ಪ್ರತ್ಯುತ್ತರಿಸಲು ಮತ್ತು ಫೋಟೋಗಳು ಮತ್ತು ವೀಡಿಯೊಗಳನ್ನು ನೋಡದೆ ಕೇವಲ WhatsApp ಅನ್ನು ಬಳಸಲು ಬಯಸಿದರೆ ಪ್ರಕ್ರಿಯೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆಫ್‌ಲೈನ್ ಸ್ಥಿತಿ ಮೂಲಕವೇ ಸಂದೇಶಗಳನ್ನು ಕಳುಹಿಸಲು ಈ ಹಂತಗಳನ್ನು ಅನುಸರಿಸಿ:
ಒಂದು ವೇಳೆ ನೀವು ಐಪೋನ್ ಬಳಸುತ್ತಿದ್ದರೆ ಈ ರೀತಿ ಮಾಡಬಹುದು..!
- ಎಡಕ್ಕೆ ಹೊಸ ಸಂದೇಶವನ್ನು ಸ್ಲೈಡ್ ಮಾಡಿ, ನಂತರ view option ಮೇಲೆ ಟ್ಯಾಪ್ ಮಾಡಿ ಮತ್ತು ಉತ್ತರಿಸಿ
ಒಂದು ವೇಳೆ ನಿಮ್ಮದು ಆಂಡ್ರಾಯ್ಡ್ ಪೋನ್ ಆಗಿದ್ದರೆ ಹೀಗೆ ಮಾಡಿ..!
-Home screen ನಲ್ಲಿ message ನ್ನು ಟ್ಯಾಪ್ ಮಾಡಿ. "Mark as read" ಮತ್ತು " reply" ಆಯ್ಕೆಗಳು ಕಾಣಿಸಿಕೊಳ್ಳುತ್ತವೆ, ಮೆಸೇಜ್ ನ್ನು ಕಳುಹಿಸಲು reply ಮೇಲೆ ಟ್ಯಾಪ್ ಮಾಡಿ.
ಇದನ್ನು ಓದಿ- Physical Safety Keyಯಿಂದ ನಿಮ್ಮ Facebook ಮಾಹಿತಿ ಇನ್ನಷ್ಟು ಸುರಕ್ಷಿತವಾಗಲಿದೆ
ವಾಟ್ಸಾಪ್‌ನಲ್ಲಿನ Quick reply feature ಆಪ್ ಅನ್ನು ತೆರೆಯದೆಯೇ notification ಫಲಕದಿಂದ reply ಮಾಡಲು ಮಾತ್ರವಲ್ಲದೆ ಇತರ ಸಂಪರ್ಕಗಳಿಂದ ನಿಮ್ಮ online status ನ್ನು ಮರೆಮಾಡುತ್ತದೆ.ಆದ್ದರಿಂದ, ನೀವು ಆನ್‌ಲೈನ್‌ನಲ್ಲಿರುವಿರಿ ಎಂದು ಯಾರಿಗೂ ತಿಳಿಯದೆ ನೀವು ಮತ್ತು ನಿಮ್ಮ ಆದ್ಯತೆಯ ನಂಬರ್ ಜೊತೆ ಮಾತ್ರ ಈಗ ಚಾಟ್ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ