ನವದೆಹಲಿ : ಶನಿವಾರ 10 ಗ್ರಾಂ ಚಿನ್ನದ ಬೆಲೆ 120 ರೂಪಾಯಿ ಇಳಿಕೆಯಾಗಿದ್ದು, 24 ಕ್ಯಾರೆಟ್ ಬೆಲೆ 48,980 ರೂ., 22 ಕ್ಯಾರೆಟ್ ಬೆಲೆ 46,980 ರೂ. ಇದೆ.
ಒಂದು ಕೆಜಿ ಬೆಳ್ಳಿಯ ಬೆಲೆ(silver price) 62,200 ರೂ.ಗೆ ಮಾರಾಟವಾಗುತ್ತಿದೆ. ಶುಕ್ರವಾರದಿಂದ 200 ರೂ. ಇಲಕೆ ಆಗಿತ್ತು.
ಇದನ್ನೂ ಓದಿ : Gold Price: ದೇಶದ ಪ್ರಮುಖ ನಗರಗಳಲ್ಲಿ ಜನವರಿ 13 ರ ಚಿನ್ನ-ಬೆಳ್ಳಿ ದರ ಹೀಗಿದೆ
ಗುಡ್ರಿಟರ್ನ್ಸ್ ವೆಬ್ಸೈಟ್ ಪ್ರಕಾರ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 51,440 ರೂ., ಮುಂಬೈನಲ್ಲಿ 48,980 ರೂ. ಇದೆ.
ದೆಹಲಿ ಮತ್ತು ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ(Gold Price) ಕ್ರಮವಾಗಿ ರೂ 47,150 ಮತ್ತು ರೂ 46,980 ಆಗಿದೆ.
ಚೆನ್ನೈನಲ್ಲಿ ಶನಿವಾರದಂದು 10 ಗ್ರಾಂ 24 ಕ್ಯಾರೆಟ್ ಚಿನ್ನ 49,980 ರೂ.ಗೆ ಮಾರಾಟವಾಗುತ್ತಿದ್ದರೆ, 10 ಗ್ರಾಂ 22 ಕ್ಯಾರೆಟ್ ಚಿನ್ನ 45,450 ರೂ.ಗೆ ಮಾರಾಟವಾಗುತ್ತಿದೆ.
ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಮೇಕಿಂಗ್ ಚಾರ್ಜ್ಗಳಿಂದಾಗಿ(Making Charges) ದೇಶದಾದ್ಯಂತ ಚಿನ್ನದ ಬೆಲೆ ಬದಲಾಗುತ್ತದೆ.
ಇದನ್ನೂ ಓದಿ : Petrol Price Today : ಇಂಡಿಯನ್ ಆಯಿಲ್ ನಿಂದ ಪೆಟ್ರೋಲ್ - ಡೀಸೆಲ್ನ ಹೊಸ ಬೆಲೆ ಬಿಡುಗಡೆ!
ಚೆನ್ನೈನಲ್ಲಿ ಶನಿವಾರ 1 ಕೆಜಿ ಬೆಳ್ಳಿಯ ಬೆಲೆ 65,900 ರೂ., ದೆಹಲಿ ಮತ್ತು ಮುಂಬೈನಲ್ಲಿ ಲೋಹದ ಬೆಲೆ 62,200 ರೂ.ಗೆ ಮಾರಾಟವಾಗುತ್ತಿದೆ.
ಕೊಲ್ಕತ್ತಾದಲ್ಲಿ ಬೆಳ್ಳಿ ಕೆಜಿಗೆ 62,200 ರೂ.ಗೆ ಮಾರಾಟವಾಗುತ್ತಿದ್ದರೆ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಲೋಹವು ಕೆಜಿಗೆ 65,900 ರೂ.ಗೆ ಮಾರಾಟವಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.