16 ಐಪಿಎಸ್ ಅಧಿಕಾರಿಗಳ ವರ್ಗಾವಣೆ.. ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚಾಗಿ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Last Updated : Jun 27, 2022, 02:41 PM IST
  • 16 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ
  • ಶ್ರೀನಾಥ್ ಮಹಾದೇವ್ ಜೋಶಿ, ಕೆಂ.ಎಂ.ಶಾಂತರಾಜ್ ವರ್ಗಾವಣೆ
16 ಐಪಿಎಸ್ ಅಧಿಕಾರಿಗಳ ವರ್ಗಾವಣೆ.. ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ  title=
ವಿಧಾನಸೌಧ

ಬೆಂಗಳೂರು: ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚಾಗಿ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು:

ಶ್ರೀನಾಥ್ ಮಹಾದೇವ್ ಜೋಶಿ- ಎಸ್ಪಿ, ಲೋಕಾಯುಕ್ತ

ಕೆಂ.ಎಂ.ಶಾಂತರಾಜ್- ಬೆಸ್ಕಾಂ

ಇದನ್ನೂ ಓದಿ: PF Balance: ಪಿಎಫ್ ಹಣ ಬಂದಿದೆಯೇ? ನಿಮ್ಮ UAN ಸಂಖ್ಯೆ ಮರೆತಿದ್ದರೆ ಈ ರೀತಿ ಪರಿಶೀಲಿಸಿ

ಸಿ.ಕೆ.ಬಾಬಾ- ಆಗ್ನೇಯ ವಿಭಾಗ ಡಿಸಿಪಿ

ಸಂಜೀವ್ ಪಾಟೀಲ್- ಬೆಳಗಾವಿ, ಎಸ್ಪಿ

ಕಲಾ ಕೃಷ್ಣಸ್ವಾಮಿ- ಪೂರ್ವ ಸಂಚಾರಿ ವಿಭಾಗ ಡಿಸಿಪಿ

ಹರೀಶ್ ಪಾಂಡೇ- ಎಸ್ಪಿ, ಎಸಿಬಿ

ಲಕ್ಷ್ಮಣ್ ಹಿಂಬರಗಿ- ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ

ನಾಗೇಶ್ ಡಿ.ಎಲ್. ಎಸ್ಪಿ, ಚಿಕ್ಕಬಳ್ಳಾಪುರ

ಶ್ರೀನಿವಾಸ್ ಗೌಡ - ಕೇಂದ್ರ ವಿಭಾಗ ಡಿಸಿಪಿ

ಸಿ.ಕೆ.ಮಿಥುನ್ ಕುಮಾರ್ - ಎಸ್ಪಿ, ಸಿಐಡಿ

ಪಿ ಕೃಷ್ಣಕಾಂತ್- ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ

ಹರಿರಾಂ ಶಂಕರ್- ಎಸ್ಪಿ, ಹಾಸನ

ಇದನ್ನೂ ಓದಿ: ಉದ್ಧವ್ ಠಾಕ್ರೆಗೆ ಬಿಗ್ ಶಾಕ್ : ಶಿಂಧೆ ಬಣ ಸೇರಲು ಗುವಾಹಟಿ ತಲುಪಿದ ಮತ್ತೆ 4 ಜನ ಶಾಸಕರು!

ಜೈಪ್ರಕಾಶ್- ಎಸ್ಪಿ, ಬಾಗಲಕೋಟೆ

ಶೋಭಾರಾಣಿ - ಎಸ್ಪಿ, ಎಸಿಬಿ 

ಶಿವಾಂಶು ರಾಜಪೂತ್- ASP ಹುಮ್ನಾಬಾದ್ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News