ಟಾಪ್‌ ಲೆಸ್‌ ಫೋಟೋಸ್‌ ಮೂಲಕ ಶಾಕ್‌ ನೀಡಿದ್ದ ಸುಂದರಿಯರಿವರು..! ಒಮ್ಮೆ ಫೋಟೋಸ್‌ ನೋಡ್ಬಿಡಿ

Bollywood actress topless photos : ಖ್ಯಾತ ಫೋಟೋಗ್ರಾಫರ್‌ ಡಬ್ಬೂ ರತ್ನಾನಿ ಆಗಾಗ ತಮ್ಮ ಕೈಚಳದಿಂದ ಸೋಷಿಯಲ್‌ ಮೀಡಿಯಾಗೆ ನಟ ನಟಿಯರ ಹಾಟ್‌ ಫೋಟೋಸ್‌ ಉಡುಗೂರೆಯಾಗಿ ನೀಡಿ ಪ್ಯಾನ್ಸ್‌ಗಳಿಗೆ ಶಾಕ್‌ ಆಗುವಂತೆ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ವಿದ್ಯಾಬಾಲನ್‌ ಬೆತ್ತಲೆ ಫೋಟೋ ಸಖತ್‌ ಸದ್ಯ ಮಾಡಿತ್ತು.. ಈ ಹಿಂದೆಯೂ ಸಹ ಇಂತಹುದೇ ರೀತಿಯಲ್ಲಿ ಕೆಲವು ನಟಿಯರ ಅಂದವನ್ನು ಡಬ್ಬೂ ರತ್ನಾನಿಯವರು ಸೆರೆಹಿಡಿದಿದ್ದರು. ಅವರು ಯಾವುವು ಅಂತ ನೋಡಿ ಬನ್ನಿ..

ಖ್ಯಾತ ಫೋಟೋಗ್ರಾಫರ್‌ ಡಬ್ಬೂ ರತ್ನಾನಿ ಆಗಾಗ ತಮ್ಮ ಕೈಚಳದಿಂದ ಸೋಷಿಯಲ್‌ ಮೀಡಿಯಾಗೆ ನಟ ನಟಿಯರ ಹಾಟ್‌ ಫೋಟೋಸ್‌ ಉಡುಗೂರೆಯಾಗಿ ನೀಡಿ ಪ್ಯಾನ್ಸ್‌ಗಳಿಗೆ ಶಾಕ್‌ ಆಗುವಂತೆ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ವಿದ್ಯಾಬಾಲನ್‌ ಬೆತ್ತಲೆ ಫೋಟೋ ಸಖತ್‌ ಸದ್ಯ ಮಾಡಿತ್ತು.. ಈ ಹಿಂದೆಯೂ ಸಹ ಇಂತಹುದೇ ರೀತಿಯಲ್ಲಿ ಕೆಲವು ನಟಿಯರ ಅಂದವನ್ನು ಡಬ್ಬೂ ರತ್ನಾನಿಯವರು ಸೆರೆಹಿಡಿದಿದ್ದರು. ಅವರು ಯಾವುವು ಅಂತ ನೋಡಿ ಬನ್ನಿ..

1 /7

2017 ರಲ್ಲಿ, ಆಲಿಯಾ ಭಟ್ ಡಬ್ಬೂ ರತ್ನಾನಿಯ ಕ್ಯಾಲೆಂಡರ್ ಫೋಟೋಶೂಟ್‌ಗಾಗಿ ಟಾಪ್‌ಲೆಸ್ ಆಗಿದ್ದರು. ಬೆಕ್ಕು ಹಿಡಿದುಕೊಂಡು ಹಾಟ್‌ಲುಕ್‌ನಲ್ಲಿ ಆಲಿಯಾ ಪೋಸ್‌ ಕೊಟ್ಟಿದ್ದರು.  

2 /7

ದಿಶಾ ಪಟಾನಿ 2017 ರಲ್ಲಿ ಡಬ್ಬೂ ರತ್ನಾನಿ ಕ್ಯಾಲೆಂಡರ್‌ಗಾಗಿ ಫೋಟೋ ಶೂಟ್‌ ಮಾಡಿಸಿದ್ದರು. ದಿಶಾ ಟಾಪ್‌ಲೆಸ್ ಚಿತ್ರದಲ್ಲಿ, ಬೋಲ್ಡ್ ಮತ್ತು ಸುಂದರವಾಗಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದರು.  

3 /7

2020 ರಲ್ಲಿ, ಡಬ್ಬೂ ಅವರ ಕ್ಯಾಲೆಂಡರ್‌ಗಾಗಿ ಕಿಯಾರಾ ಅಡ್ವಾಣಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. ಈ ಚಿತ್ರವು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗಿತ್ತು.   

4 /7

2014 ರಲ್ಲಿ, ಪರಿಣಿತಿ ಚೋಪ್ರಾ ಅವರು ಕೈಬಂಡಿಯಲ್ಲಿ ಟಾಪ್‌ಲೆಸ್‌ ಆಗಿ ಕುಳಿತು ಪೋಸ್ ನೀಡಿದ್ದರು. ಈ ಚಿತ್ರ ಇಂಟರ್ನೆಟ್‌ಗೆ ಬೆಂಕಿ ಹಚ್ಚುವಂತಿತ್ತು.  

5 /7

ಶ್ರದ್ಧಾ ಕಪೂರ್, 2015 ರ ಕ್ಯಾಲೆಂಡರ್ ಶೂಟ್‌ಗಾಗಿ ಟಾಪ್‌ಲೆಸ್ ಆಗಿ ಪೋಸ್ ನೀಡಿದ್ದರು. ಬೆನ್ನು ಬೆನ್ನು ತೋರಿಸಿದ್ದ ಮಾದಕ ಸುಂದರಿಯ ಫೋಟೋ ಇಂದಿಗೂ ಕಾಡುತ್ತದೆ.  

6 /7

ನಟಿ ಸನ್ನಿ ಲಿಯೋನ್ 2021 ರ ಕ್ಯಾಲೆಂಡರ್ ಫೋಟೋಶೂಟ್‌ನಿಂದ ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿದ್ದರು. ಸನ್ನಿ ಅಂದಕ್ಕೆ ಯುವಪಡೆ ಮನಸೋತಿತ್ತು.  

7 /7

ದಬ್ಬೂ ರತ್ನಾನಿ ಇತ್ತೀಚೆಗೆ ವಿದ್ಯಾ ಬಾಲನ್ ಅವರ 2015ರ ಕ್ಯಾಲೆಂಡರ್‌ನ ಫೋಟೋ ಹಂಚಿಕೊಂಡಿದ್ದಾರೆ. ವಿದ್ಯಾ ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಂಡಿದ್ದರಿಂದ ಈ ಫೋಟೋ ತಕ್ಷಣವೇ ಇಂಟರ್ನೆಟ್‌ನಲ್ಲಿ ಸಖತ್‌ ವೈರಲ್‌ ಆಯಿತು.