Attraction psychology: ಪ್ರೀತಿ ಎಂದರೆ ಎರಡು ಮನಸ್ಸುಗಳ ಸಂಗಮ. ಯುವತಿಯರು ತಮ್ಮ ಜೀವನ ಸಂಗಾತಿಯ ಬಗ್ಗೆ ಅನೇಕ ಕನಸುಗಳನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರ ಅಭಿರುಚಿಯೂ ಭಿನ್ನವಾಗಿರುತ್ತದೆ. ಕೆಲವರು ತಮ್ಮ ವಯಸ್ಸಿನ ಹುಡುಗರಿಗೆ ಆದ್ಯತೆ ನೀಡುತ್ತಾರೆ. ಆದರೆ ಇತರರು ವಿವಾಹಿತ ಪುರುಷರತ್ತ ಆಕರ್ಷಿತರಾಗುತ್ತಾರೆ. ವಿವಾಹಿತ ಗಂಡಸರ ಕಡೆ ಹೆಣ್ಣೂ ಮಕ್ಕಳು ಅಟ್ರಾಕ್ಟ್ ಆಗುವುದು ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗಿ ಬಿಟ್ಟಿದೆ.

ಮನಶ್ಶಾಸ್ತ್ರಜ್ಞರು ಹಾಗೂ ಜೀವನ ತರಬೇತುದಾರರು ಅನೇಕ ಯುವತಿಯರು ವಿವಾಹಿತ ಪುರುಷರತ್ತ ಆಕರ್ಷಿತರಾಗುತ್ತಾರೆ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಹೀಗೆ ಹುಡುಗಿಯರು ಮದುವೆಯಾದ ಯುವಕರ ಕಡೆಗೆ ಆಕರ್ಷಿತರಾಗಲು ಕಾರಣಗಳು ಇವೆಯಂತೆ.
ವಿವಾಹಿತ ಪುರುಷರು ಸಾಮಾನ್ಯವಾಗಿ ಉತ್ತಮ ಉದ್ಯೋಗವನ್ನು ಹೊಂದಿರುತ್ತಾರೆ ಅಷ್ಟೆ ಅಲ್ಲದೆ ಹಣ ಕಾಸಿಗೆ ಕೊರತೆ ಇಲ್ಲದಂತೆ ಸ್ಥಿರವಾಗಿ ಜೀವನದಲ್ಲಿ ಸೆಟೆಲ್ ಆಗಿರುತ್ತಾರೆ.
ವಿವಾಹಿತ ಪುರುಷರು ಉತ್ತಮ ಮತ್ತು ಆರಾಮದಾಯಕ ಜೀವನವನ್ನು ನೀಡುತ್ತಾರೆ ಎಂಬುದು ಹುಡುಗಿಯರ ನಂಬಿಕೆ. ಆದ್ದರಿಂದ, ಇನ್ನೂ ಕೆಲಸ ಹುಡುಕುತ್ತಿರುವ ಹುಡುಗನಿಗೆ ಹೋಲಿಸಿದರೆ ಹುಡುಗಿಯರು ಉತ್ತಮ ಕೆಲಸದಲ್ಲಿ ಸೆಟಲ್ ಆಗಿರುವ ಹುಡುಗರ ಜೊತೆ ಸಂಬಂಧ ಹೊಂದಲು ಬಯಸುತ್ತಾರೆ.
ವಿವಾಹಿತ ಪುರುಷರು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ. ತಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬ ಕುರಿತು ವಿವಾಹಿತ ಪುರುಷರಿಗೆ ಸಾಕ್ಷಟು ಜ್ಞಾನವಿರುತ್ತದೆ.
ವಿವಾಹಿತ ಪುರುಷರಲ್ಲಿ ಮೆಚುರಿಟಿ ಹೆಚ್ಚಾಗಿ ಇರುತ್ತದೆ. ಸಮಸ್ಯೆಗಳನ್ನು ಪರಿಹರಿಸುವ ಮತ್ತು ಸಂಬಂಧಗಳನ್ನು ಚೆನ್ನಾಗಿ ನಿರ್ವಹಿಸುವ ಸಾಮರ್ಥ್ಯ ಅವರಲ್ಲಿ ಇರುತದೆ. ಇದರಿಂದ ಯುವತಿಯರು ವಿವಾಹಿತ ಪುರುಷರ ಕಡೆಗೆ ಆಕರ್ಶಿತರಾಗುತ್ತಾರೆ.
ವಿವಾಹಿತ ಪುರುಷರು ತಮ್ಮ ಬುದ್ಧಿವಂತಿಕೆ, ತಾಳ್ಮೆಯಿಂದ ಕೇಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಬಲವಾದ ಭಾವನಾತ್ಮಕ ವ್ಯವಸ್ಥೆಯನ್ನು ಹೊಂದಿರುವ ವಿವಾಹಿತ ಪುರುಷರು, ನಿರ್ದಿಷ್ಟವಾಗಿ, ಸಂಬಂಧಗಳನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ಅರಿತಿರುತ್ತಾರೆ.
ಕೆಲವು ಹುಡುಗಿಯರು ವಿವಾಹಿತ ಪುರುಷರ ಯಶಸ್ಸು ಮತ್ತು ಆತ್ಮವಿಶ್ವಾಸವನ್ನು ನೋಡಿದ ನಂತರ ಅವರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ.