ಹಿಟ್‌ಮ್ಯಾನ್ ಆಟದ ಶೈಲಿಯನ್ನು ಹೊಗಳಿದ ಮಾಜಿ ಪಾಕಿಸ್ತಾನ ನಾಯಕ ಶಾಹಿದ್ ಅಫ್ರಿದಿ!

Shahid Afridi : T20 ವಿಶ್ವಕಪ್ ಗೆದ್ದ ನಂತರ, ಭಾರತೀಯ ನಾಯಕ ರೋಹಿತ್ ಶರ್ಮಾ ಮತ್ತು ಅವರ ತಂಡವು  ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.

Written by - Zee Kannada News Desk | Last Updated : Jul 1, 2024, 11:34 PM IST
  • ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಚಾಂಪಿಯನ್ ಆದರು.
  • ನಾಯಕ ಆಕ್ರಮಣಕಾರಿ ಮತ್ತು ಆತ್ಮವಿಶ್ವಾಸ ಬೇರೆಯವರಿಗೆ ಸ್ಪೂರ್ತಿಯಾಗುವಂತಿರಬೇಕು.
  • ತಂಡವು ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.
ಹಿಟ್‌ಮ್ಯಾನ್ ಆಟದ ಶೈಲಿಯನ್ನು ಹೊಗಳಿದ ಮಾಜಿ ಪಾಕಿಸ್ತಾನ ನಾಯಕ ಶಾಹಿದ್ ಅಫ್ರಿದಿ!  title=

T20 ವಿಶ್ವಕಪ್ ಗೆದ್ದ ನಂತರ, ಭಾರತೀಯ ನಾಯಕ ರೋಹಿತ್ ಶರ್ಮಾ ಮತ್ತು ಅವರ ತಂಡವು  ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.

T20 ವಿಶ್ವಕಪ್ ಗೆದ್ದ ನಂತರ, ಭಾರತೀಯ ನಾಯಕ ರೋಹಿತ್ ಶರ್ಮಾ ಹಾಗೂ ತಂಡವನ್ನು ಬಹಳಷ್ಟು ಹೊಗಳಲಾಗುತ್ತಿದೆ. ಟೀಂ ಇಂಡಿಯಾ ದೇಶವಷ್ಟೇ ಅಲ್ಲ ವಿದೇಶಗಳಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ. ಕ್ರಿಕೆಟಿಗರೂ ಹಲವರಿಂದ ಹೊಗಳಿಕೆ ಕೇಳಿ ಬರುತ್ತಿವೆ ಅದರಲ್ಲೂ  ಪಾಕಿಸ್ತಾನದ ಮಾಜಿ  ನಾಯಕ ಶಾಹಿದ್ ಅಫ್ರಿದಿ ರೋಹಿತ್ ಶರ್ಮ ಅವರ ಆಟದ ಶೈಲಿಯನ್ನು ಹೊಗಳಿದ್ದಾರೆ. 

ಇದನ್ನು ಓದಿ : ಮಿಲ್ಕಿ ಬ್ಯೂಟಿ ಒಂದು ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲು ತೆಗೆದುಕೊಳ್ಳುವ ಹಣ ಎಷ್ಟು ಗೊತ್ತಾ? ಕೋಟಿಗೂ ಅಧಿಕವಂತೆ..!!

ಶಾಹಿದ್ ಅಫ್ರಿದಿ ರೋಹಿತ್ ಶರ್ಮಾ ಅವರ ದೇಹ ಭಾಷೆ ಮತ್ತು ನಾಯಕತ್ವದ ಕೌಶಲ್ಯವನ್ನು ಹೊಗಳಿದ್ದಾರೆ ಮತ್ತು  ಒಂದು ಪಂದ್ಯದಲ್ಲಿ ಸೋಲದೆ ಫೈನಲ್ ತಲುಪಿ ಭಾರತ ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು. ನಾಯಕನ ಪಾತ್ರವು ಯಾವಾಗಲೂ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಮತ್ತು  ನಾಯಕನ ದೈಹಿಕ ಭಾಷೆ ಮತ್ತು ನಾಯಕನು ಉದಾಹರಣೆಯಾಗಬೇಕು, ನಾಯಕ ಆಕ್ರಮಣಕಾರಿ ಮತ್ತು  ಆತ್ಮವಿಶ್ವಾಸ ಬೇರೆಯವರಿಗೆ ಸ್ಪೂರ್ತಿಯಾಗುವಂತಿರಬೇಕು. 

ಇದನ್ನು ಓದಿ :RBI ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅರ್ನಾಬ್ ಕುಮಾರ್ ಚೌಧುರಿ ನೇಮಕ

ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರಾರಂಭದಿಂದಲೂ ಭರ್ಜರಿ ಆಟವನ್ನು ಆಡಿ, ಐರ್ಲೆಂಡ್, ಪಾಕಿಸ್ತಾನ, ಐರ್ಲೆಂಡ್ ಸೋಲಿಸಿ, ಸೂಪರ್-8 ರಲ್ಲಿ ಭಾರತವು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾವನ್ನು ಸೋಲಿಸಿತು. ರೋಹಿತ್ ಪಡೆ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ನಂತರ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಚಾಂಪಿಯನ್ ಆದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News