close

News WrapGet Handpicked Stories from our editors directly to your mailbox

ಒಡಿಶಾ

Shocking: ಸತ್ತ ವ್ಯಕ್ತಿ ಸ್ಮಶಾನದಲ್ಲಿ ಎದ್ದು ಕುಳಿತಾಗ...!

Shocking: ಸತ್ತ ವ್ಯಕ್ತಿ ಸ್ಮಶಾನದಲ್ಲಿ ಎದ್ದು ಕುಳಿತಾಗ...!

ಎಂದಿನಂತೆ ಕುರಿ ಮೇಯಿಸಲು ಹೋಗಿದ್ದ 60 ವರ್ಷ ವಯಸ್ಸಿನ ವ್ಯಕ್ತಿಯೋರ್ವ ದಾರಿ ಮಧ್ಯೆ ಮೂರ್ಚೆಹೋದ ಘಟನೆ ನಡೆದಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಟುಂಬದವರು ಆತನ ಉಸಿರಾಟ ಮತ್ತು ನಾಡಿಮಿಡಿತವನ್ನು ಪರಿಶೀಲಿಸಿ ಸತ್ತನೆಂದು ಪರಿಗಣಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. 
 
Oct 14, 2019, 07:23 PM IST
ಒಡಿಶಾ, ಅರುಣಾಚಲ ಪ್ರದೇಶದಲ್ಲಿ ಇಂದು ಭಾರಿ ಮಳೆ ಸಾಧ್ಯತೆ

ಒಡಿಶಾ, ಅರುಣಾಚಲ ಪ್ರದೇಶದಲ್ಲಿ ಇಂದು ಭಾರಿ ಮಳೆ ಸಾಧ್ಯತೆ

ಮಧ್ಯ ಮಹಾರಾಷ್ಟ್ರ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ತೆಲಂಗಾಣ, ರಾಯಲಸೀಮೆ, ಉತ್ತರ ಮತ್ತು ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ದಿನವಿಡೀ ಭಾರಿ ಮಳೆಯಾಗುವ ಸಾಧ್ಯತೆಯಿದೆ.

Oct 9, 2019, 10:28 AM IST
ಗುಜರಾತ್, ಒಡಿಶಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ: ಐಎಂಡಿ ಮುನ್ಸೂಚನೆ

ಗುಜರಾತ್, ಒಡಿಶಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ: ಐಎಂಡಿ ಮುನ್ಸೂಚನೆ

ಗುಜರಾತ್ ಮತ್ತು ಒಡಿಶಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

Sep 5, 2019, 09:43 AM IST
ಕಲಾಹಂಡಿ ಮಾಜಿ ದೊರೆ ಉದಿತ್ ಪ್ರತಾಪ್ ನಿಧನ

ಕಲಾಹಂಡಿ ಮಾಜಿ ದೊರೆ ಉದಿತ್ ಪ್ರತಾಪ್ ನಿಧನ

ಡಿಯೋ ಅವರಿಗೆ 71 ವರ್ಷ ವಯಸ್ಸಾಗಿದ್ದು, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
 
Sep 3, 2019, 11:37 AM IST
ಒಡಿಶಾ: ರಸ್ತೆ ಇಲ್ಲದೆ ಗರ್ಭಿಣಿ ಮಹಿಳೆಯನ್ನು 12 ಕಿ.ಮೀ. ವರೆಗೆ ಮಂಚದ ಮೇಲೆ ಹೊತ್ತೊಯ್ದ ಗ್ರಾಮಸ್ಥರು

ಒಡಿಶಾ: ರಸ್ತೆ ಇಲ್ಲದೆ ಗರ್ಭಿಣಿ ಮಹಿಳೆಯನ್ನು 12 ಕಿ.ಮೀ. ವರೆಗೆ ಮಂಚದ ಮೇಲೆ ಹೊತ್ತೊಯ್ದ ಗ್ರಾಮಸ್ಥರು

ಸ್ಥಳೀಯ ನಾಗರೀಕರ ಪ್ರಕಾರ, ಚುನಾವಣಾ ಸಮಯದಲ್ಲಿ ರಾಜಕೀಯ ನಾಯಕರು ಸೇತುವೆ ನಿರ್ಮಿಸುವುದಾಗಿ ಭರವಸೆ ನೀಡುತ್ತಾರೆ. ಚುನಾವಣೆ ಮುಗಿದ ಬಳಿಕ ಮುಂದಿನ ಚುನಾವಣೆವರೆಗೂ ಯಾವ ನಾಯಕರೂ ಈ ಕಡೆ ತಿರುಗಿಯೂ ನೋಡುವುದಿಲ್ಲ. 
 
Aug 22, 2019, 12:21 PM IST
ಒಡಿಶಾ, ಕರ್ನಾಟಕ, ಹಿಮಾಚಲ ಪ್ರದೇಶಕ್ಕೆ ಕೇಂದ್ರದಿಂದ 4,432 ಕೋಟಿ ರೂ. ಪರಿಹಾರ ಬಿಡುಗಡೆ

ಒಡಿಶಾ, ಕರ್ನಾಟಕ, ಹಿಮಾಚಲ ಪ್ರದೇಶಕ್ಕೆ ಕೇಂದ್ರದಿಂದ 4,432 ಕೋಟಿ ರೂ. ಪರಿಹಾರ ಬಿಡುಗಡೆ

 ಕರ್ನಾಟಕಕ್ಕೆ ಬರ ಪರಿಹಾರವಾಗಿ 1029.39 ಕೋಟಿ ರೂ. ಬಿಡುಗಡೆಗೆ ಅನುಮೋದನೆ ದೊರೆತಿದೆ.

Aug 20, 2019, 04:56 PM IST
ಒಡಿಶಾದಲ್ಲಿ ಭಾರೀ ಮಳೆ ಮುನ್ಸೂಚನೆ, 5 ಜಿಲ್ಲೆಗಳಲ್ಲಿ ಹೈ ಅಲರ್ಟ್

ಒಡಿಶಾದಲ್ಲಿ ಭಾರೀ ಮಳೆ ಮುನ್ಸೂಚನೆ, 5 ಜಿಲ್ಲೆಗಳಲ್ಲಿ ಹೈ ಅಲರ್ಟ್

ರಾಜ್ಯದ ಮಾಲ್ಕಂಗಿರಿ, ಕೊರಪುಟ್, ನಬರಂಗ್‌ಪುರ, ಕಲಹಂಡಿ ಮತ್ತು ನುವಾಪಾಡ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ವಿಶೇಷ ಪರಿಹಾರ ಆಯುಕ್ತರು (ಎಸ್‌ಆರ್‌ಸಿ) ನಿರ್ದೇಶನ ನೀಡಿದ್ದಾರೆ.

Aug 3, 2019, 09:11 AM IST
ಅಂಗುಲ್‌ನ ಕಲ್ಲಿದ್ದಲು ಗಣಿಯಲ್ಲಿ ಭೂಕುಸಿತ; 4 ಸಾವು

ಅಂಗುಲ್‌ನ ಕಲ್ಲಿದ್ದಲು ಗಣಿಯಲ್ಲಿ ಭೂಕುಸಿತ; 4 ಸಾವು

ಭೂ ಕುಸಿತದಿಂದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದರೆ ಭಯಕ್ಕೆ ಇತರೆ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
 
Jul 24, 2019, 04:16 PM IST
ಒಡಿಶಾ: ಜುಲೈ 20ಕ್ಕೆ ಪಟ್ಕುರಾ ವಿಧಾನಸಭೆ ಚುನಾವಣೆ, ಜುಲೈ 23ಕ್ಕೆ ಫಲಿತಾಂಶ

ಒಡಿಶಾ: ಜುಲೈ 20ಕ್ಕೆ ಪಟ್ಕುರಾ ವಿಧಾನಸಭೆ ಚುನಾವಣೆ, ಜುಲೈ 23ಕ್ಕೆ ಫಲಿತಾಂಶ

ಏಪ್ರಿಲ್ 29ರಂದೇ ಈ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಆದರೆ ಬಿಜೆಡಿ ಅಭ್ಯರ್ಥಿ ಪ್ರಕಾಶ್ ಅಗರ್ವಾಲ್ ಅವರು ಏಪ್ರಿಲ್ 20ರಂದು ನಿಧನರಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು. 

Jul 5, 2019, 10:19 AM IST
Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರು!

Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರು!

ಬಿದ್ದ ಪ್ರಯಾಣಿಕನನ್ನು ರಾಜೇಶ್ ತಲ್ವಾರ್ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಹೌರಾದಿಂದ ಸಂಬಲಪುರಕ್ಕೆ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. 
 
Jun 20, 2019, 11:02 AM IST
ಒಡಿಶಾ: ಮನೆಗೆ ಗುದ್ದಿದ ಟ್ರಕ್, ಒಂದೇ ಕುಟುಂಬದ ಮೂವರು ಸಾವು

ಒಡಿಶಾ: ಮನೆಗೆ ಗುದ್ದಿದ ಟ್ರಕ್, ಒಂದೇ ಕುಟುಂಬದ ಮೂವರು ಸಾವು

ಒಡಿಶಾದ ಕೋರಾಪುಟ್ ಜಿಲ್ಲೆಯ ಸುನಾಬೆಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಭೆಜಿತ್‌ಪುಟ್‌ನಲ್ಲಿ ಈ ಘಟನೆ ನಡೆದಿದೆ.

Jun 15, 2019, 02:54 PM IST
ಪ್ರಧಾನಿ ಮೋದಿ ಭೇಟಿಯಾದ ಒಡಿಶಾ ಸಿಎಂ ಪಟ್ನಾಯಕ್: 5,000 ಕೋಟಿ ರೂ. ವಿಶೇಷ ಪ್ಯಾಕೇಜ್‌ಗೆ ಮನವಿ

ಪ್ರಧಾನಿ ಮೋದಿ ಭೇಟಿಯಾದ ಒಡಿಶಾ ಸಿಎಂ ಪಟ್ನಾಯಕ್: 5,000 ಕೋಟಿ ರೂ. ವಿಶೇಷ ಪ್ಯಾಕೇಜ್‌ಗೆ ಮನವಿ

ಪಟ್ನಾಯಕ್ ಕೋರಿರುವ ನೆರವು ಪ್ಯಾಕೇಜ್ ಏಪ್ರಿಲ್ ಅಂತ್ಯದಲ್ಲಿ ಫಾನಿ ಚಂಡಮಾರುತದಿಂದ ತತ್ತರಿಸಿರುವ ಒಡಿಶಾಗೆ ಪುನರ್ವಸತಿ ಮತ್ತು ಪರಿಹಾರ ಕಾರ್ಯಾಚರಣೆಯ ಉದ್ದೇಶಕ್ಕಾಗಿ ಆಗಿದೆ. 
 
Jun 11, 2019, 02:17 PM IST
ಒಡಿಶಾ: ರೈಸ್ ಮಿಲ್ ಗೋಡೆ ಕುಸಿದು ನಾಲ್ವರು ಸಾವು

ಒಡಿಶಾ: ರೈಸ್ ಮಿಲ್ ಗೋಡೆ ಕುಸಿದು ನಾಲ್ವರು ಸಾವು

ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಸ್ಥಳಿಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

Jun 9, 2019, 11:03 AM IST
ನೂತನ ಕ್ಯಾಬಿನೆಟ್ ಸಚಿವರ ಪಟ್ಟಿ ಬಿಡುಗಡೆ ಮಾಡಿದ ಒಡಿಶಾ ಸರ್ಕಾರ, ಯಾರಿಗೆ ಯಾವ ಖಾತೆ!

ನೂತನ ಕ್ಯಾಬಿನೆಟ್ ಸಚಿವರ ಪಟ್ಟಿ ಬಿಡುಗಡೆ ಮಾಡಿದ ಒಡಿಶಾ ಸರ್ಕಾರ, ಯಾರಿಗೆ ಯಾವ ಖಾತೆ!

ಒಡಿಶಾದ ರಾಜ್ಯಪಾಲ ಪ್ರೊಫೆಸರ್ ಗನ್ಶಿ ಲಾಲ್ ಅವರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಪ್ರಮಾಣ ವಚನ ನೀಡಿದರು.

May 29, 2019, 05:57 PM IST
5ನೇ ಬಾರಿಗೆ ಒಡಿಶಾ ಸಿಎಂ ಪಟ್ಟ ಅಲಂಕರಿಸಲಿರುವ ನವೀನ್ ಪಟ್ನಾಯಕ್

5ನೇ ಬಾರಿಗೆ ಒಡಿಶಾ ಸಿಎಂ ಪಟ್ಟ ಅಲಂಕರಿಸಲಿರುವ ನವೀನ್ ಪಟ್ನಾಯಕ್

ನವೀನ್ ಪಟ್ನಾಯಕ್ ಐದನೇ ಬಾರಿಗೆ ಒಡಿಶಾದ ಮುಖ್ಯಮಂತ್ರಿಯಾಗಲಿದ್ದಾರೆ.

May 23, 2019, 03:46 PM IST
ಫೋನಿ ಚಂಡಮಾರುತದಿಂದ ಒಡಿಶಾದಲ್ಲಿ 12000 ಕೋಟಿ ರೂ. ನಷ್ಟ

ಫೋನಿ ಚಂಡಮಾರುತದಿಂದ ಒಡಿಶಾದಲ್ಲಿ 12000 ಕೋಟಿ ರೂ. ನಷ್ಟ

ರಾಜ್ಯದಲ್ಲಿ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ಮತ್ತು ಪುನರ್ನಿರ್ಮಾಣಕ್ಕಾಗಿ  ಎನ್ ಆರ್ ಐ ಮತ್ತು ಸಾಗರೋತ್ತರ ಭಾರತೀಯರು ದೇಣಿಗೆ ನೀಡಬೇಕೆಂದು ರಾಜ್ಯ ಸರ್ಕಾರ ಮನವಿ ಮಾಡಿದೆ.

May 21, 2019, 03:37 PM IST
ಫೋನಿ ಎಫೆಕ್ಟ್: ಒಡಿಶಾದಲ್ಲಿ ಬ್ಯಾಂಕಿಂಗ್, ಹೋಟೆಲ್ ಉದ್ಯಮಕ್ಕೆ ಭಾರೀ ನಷ್ಟ; ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಧರ್ಮೇಂದ್ರ ಪ್ರಧಾನ್ ಪತ್ರ

ಫೋನಿ ಎಫೆಕ್ಟ್: ಒಡಿಶಾದಲ್ಲಿ ಬ್ಯಾಂಕಿಂಗ್, ಹೋಟೆಲ್ ಉದ್ಯಮಕ್ಕೆ ಭಾರೀ ನಷ್ಟ; ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಧರ್ಮೇಂದ್ರ ಪ್ರಧಾನ್ ಪತ್ರ

ಪುರಿ ಜಿಲ್ಲೆಯಲ್ಲಿ ಚಂಡಮಾರುತದಿಂದ ಬ್ಯಾಂಕಿಂಗ್ ಕ್ಷೇತ್ರ ತೀವ್ರ ಹಾನಿಗೊಳಗಾಗಿದೆ. ಕೇವಲ ಪುರಿ ನಗರದಲ್ಲಿಯೇ 273 ಎಟಿಎಂಗಳಲ್ಲಿ ಕೇವಲ 20 ಎಟಿಎಂಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

May 10, 2019, 02:22 PM IST
ಫೋನಿ ಚಂಡಮಾರುತ: ಒಡಿಶಾಗೆ ರಾಜ್ಯದಿಂದ 10 ಕೋಟಿ ರೂ. ನೆರವು

ಫೋನಿ ಚಂಡಮಾರುತ: ಒಡಿಶಾಗೆ ರಾಜ್ಯದಿಂದ 10 ಕೋಟಿ ರೂ. ನೆರವು

ಫೋನಿ ಚಂಡಮಾರುತದಿಂದಾಗಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ. 

May 9, 2019, 05:30 PM IST
ಫೋನಿ ಚಂಡಮಾರುತ: ಒಡಿಶಾದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ, ಹೆಚ್ಚುವರಿ 1,000 ಕೋಟಿ ರೂ. ಬಿಡುಗಡೆ

ಫೋನಿ ಚಂಡಮಾರುತ: ಒಡಿಶಾದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ, ಹೆಚ್ಚುವರಿ 1,000 ಕೋಟಿ ರೂ. ಬಿಡುಗಡೆ

ಇಂದು ಬೆಳಗ್ಗೆ ಬಿಜು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ, ಚಂಡಮಾರುತಪೀಡಿತ ಪ್ರದೇಶಗಳಾದ ಪುರಿ, ಖುರ್ದಾ, ಕಟಕ್, ಜಗತ್​ಸಿಂಗ್​ಪುರ್​, ಜಾಜ್​ಪುರ್​, ಕೇಂದ್ರಪಾರಾ, ಭದ್ರಾಕ್ ಹಾಗೂ ಬಾಲಾಸೋರ್​​ನಲ್ಲಿ ಜಿಲ್ಲೆಗಳ ಸಮೀಕ್ಷೆ ನಡೆಸಿದರು.

May 6, 2019, 01:29 PM IST
ಫೋನಿ ಆರ್ಭಟಕ್ಕೆ ಒಡಿಶಾದಲ್ಲಿ 8 ಮಂದಿ ಬಲಿ

ಫೋನಿ ಆರ್ಭಟಕ್ಕೆ ಒಡಿಶಾದಲ್ಲಿ 8 ಮಂದಿ ಬಲಿ

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪುರಿಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ವಿದ್ಯುತ್ ಮೂಲಸೌಕರ್ಯ ಸಂಪೂರ್ಣವಾಗಿ ನಾಶವಾಗಿದೆ.

May 4, 2019, 07:24 AM IST