close

News WrapGet Handpicked Stories from our editors directly to your mailbox

ಮುಖೇಶ್ ಅಂಬಾನಿ

ಸತತ 12 ಬಾರಿಗೆ ಫೋರ್ಬ್ಸ್ ಶ್ರೀಮಂತ ಭಾರತೀಯರಲ್ಲಿ ಮುಖೇಶ್ ಅಂಬಾನಿಗೆ ಅಗ್ರಸ್ಥಾನ!

ಸತತ 12 ಬಾರಿಗೆ ಫೋರ್ಬ್ಸ್ ಶ್ರೀಮಂತ ಭಾರತೀಯರಲ್ಲಿ ಮುಖೇಶ್ ಅಂಬಾನಿಗೆ ಅಗ್ರಸ್ಥಾನ!

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಸತತ 12 ಬಾರಿಗೆ  ಫೋರ್ಬ್ಸ್ ನ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ತಾನವನ್ನು ಕಾಯ್ದುಕೊಂಡಿದ್ದಾರೆ. ಭಾರತದ ಆರ್ಥಿಕತೆ ಸಂಕಷ್ಟದ ನಡುವೆಯೂ ಫೋರ್ಬ್ಸ್ 2019 ರ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ  51.4 ಬಿಲಿಯನ್  ಡಾಲರ್ ನಿವ್ವಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Oct 11, 2019, 07:19 PM IST
'ಅಮಿತ್ ಭಾಯ್, ನೀವು ನಿಜವಾದ ಕರ್ಮಯೋಗಿ, ಹಾಗೂ ಉಕ್ಕಿನ ಮನುಷ್ಯ'-ಮುಖೇಶ್ ಅಂಬಾನಿ

'ಅಮಿತ್ ಭಾಯ್, ನೀವು ನಿಜವಾದ ಕರ್ಮಯೋಗಿ, ಹಾಗೂ ಉಕ್ಕಿನ ಮನುಷ್ಯ'-ಮುಖೇಶ್ ಅಂಬಾನಿ

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ನಿಜವಾದ ಕರ್ಮಯೋಗಿ ಮತ್ತು  ಉಕ್ಕಿನ ಮನುಷ್ಯ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಶ್ಲಾಘಿಸಿದ್ದಾರೆ.

Aug 30, 2019, 02:50 PM IST
ಕಾಶ್ಮೀರ, ಲಡಾಖ್ ಕುರಿತ ಘೋಷಣೆಗಳು ಸದ್ಯದಲ್ಲೇ ಹೊರಬೀಳಲಿವೆ-ಮುಖೇಶ್ ಅಂಬಾನಿ

ಕಾಶ್ಮೀರ, ಲಡಾಖ್ ಕುರಿತ ಘೋಷಣೆಗಳು ಸದ್ಯದಲ್ಲೇ ಹೊರಬೀಳಲಿವೆ-ಮುಖೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ತಮ್ಮ ಕಂಪನಿಯು ಜಮ್ಮು ಮತ್ತು ಕಾಶ್ಮೀರ ಮತ್ತು ಇತ್ತೀಚೆಗೆ ರಚನೆಯಾದ ಎರಡು ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್  ಕುರಿತಾಗಿ ಹಲವು ಯೋಜನೆಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

Aug 12, 2019, 05:21 PM IST
ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ ಮುಖೇಶ್ ಅಂಬಾನಿ...!

ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ ಮುಖೇಶ್ ಅಂಬಾನಿ...!

ಒಂದು ಕಡೆ ಕಾಂಗ್ರೆಸ್ ಪಕ್ಷ ರಫೇಲ್ ಒಪ್ಪಂದದ ವಿಚಾರವಾಗಿ ಅನಿಲ್ ಅಂಬಾನಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ಈಗ ರಿಲಯನ್ಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಈಗ ಮುಂಬೈ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದಿಯೋರಾ ಅವರನ್ನು ಬೆಂಬಲಿಸಿದ್ದಾರೆ.

Apr 18, 2019, 03:06 PM IST
ಈಗ ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತ ಕ್ರೀಡಾ ತಂಡದ ಮಾಲೀಕ..!

ಈಗ ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತ ಕ್ರೀಡಾ ತಂಡದ ಮಾಲೀಕ..!

ಕಳೆದ ಕಳಪೆ 2018 ಋತುವಿನಲ್ಲಿ ಕಳಪೆ ಪ್ರದರ್ಶನದ  ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡವು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯ ಕಳೆದ 12 ತಿಂಗಳಲ್ಲಿ 10 ಬಿಲಿಯನ್ ಡಾಲರ್ನಿಂದ 50 ಬಿಲಿಯನ್ ಡಾಲರ್ಗಳಿಗೆ ಏರಿಕೆಯಾಗಿದೆ. ಆ ಮೂಲಕ ಈಗ ಶ್ರೀಮಂತ ಕ್ರೀಡಾ ತಂಡದ ಮಾಲೀಕರಾಗಿ ಹೊರಹೊಮ್ಮಿದ್ದಾರೆ.

Apr 11, 2019, 06:00 PM IST
VIDEO VIRAL: ಇಶಾ ಅಂಬಾನಿ ಲವ್ ಎಕ್ಸ್‌ಪ್ರೆಸ್‌ ಮಾಡಿದ್ದು ಹೇಗೆ ಗೊತ್ತಾ?

VIDEO VIRAL: ಇಶಾ ಅಂಬಾನಿ ಲವ್ ಎಕ್ಸ್‌ಪ್ರೆಸ್‌ ಮಾಡಿದ್ದು ಹೇಗೆ ಗೊತ್ತಾ?

ಭಾನುವಾರ ಸಂಜೆ ನಡೆದ ವಿವಾಹಪೂರ್ವ ಔತಣಕೂಟದಲ್ಲಿ ಅಂಬಾನಿ ಕುಟುಂಬದ ಸದಸ್ಯರೆಲ್ಲರೂ ಹಾಡಿಗೆ ಹೆಜ್ಜೆ ಹಾಕಿ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು.

Dec 11, 2018, 05:01 PM IST
ಕೇವಲ ಮೂರೇ ತಿಂಗಳಲ್ಲಿ 9,516 ಕೋಟಿ ಲಾಭ ಗಳಿಸಿದ ರಿಲಯನ್ಸ್!

ಕೇವಲ ಮೂರೇ ತಿಂಗಳಲ್ಲಿ 9,516 ಕೋಟಿ ಲಾಭ ಗಳಿಸಿದ ರಿಲಯನ್ಸ್!

ಮುಖೇಶ್ ಅಂಬಾನಿ ಸ್ವಾಮ್ಯದ ರಿಲಯನ್ಸ್ ಇಂಡಸ್ಟ್ರೀಸ್ ಜುಲೈ-ಸೆಪ್ಟೆಂಬರ್ 2018 ರ ನಡುವೆ ಮೂರು ತಿಂಗಳಲ್ಲಿ ಒಟ್ಟು ನಿವ್ವಳ ಲಾಭ 9,516 ಕೋಟಿ ರೂ ಗಳಿಸಿದೆ.ಈ ಹಿಂದಿನ ಏಪ್ರಿಲ್-ಜುಲೈ ತ್ರೈಮಾಸಿಕ ಅವಧಿಯಲ್ಲಿ 9,459 ಕೋಟಿ ರೂ ನಿವ್ವಳ ಲಾಭ ಗಳಿಸಿತ್ತು.

Oct 17, 2018, 09:05 PM IST
ವಿರಾಟ್-ಅನುಷ್ಕಾ ಮದುವೆಯ ನಂತರ ಮುಖೇಶ್ ಅಂಬಾನಿ ಮಗನ ಮದುವೆ ಚರ್ಚೆಯಲ್ಲಿ!

ವಿರಾಟ್-ಅನುಷ್ಕಾ ಮದುವೆಯ ನಂತರ ಮುಖೇಶ್ ಅಂಬಾನಿ ಮಗನ ಮದುವೆ ಚರ್ಚೆಯಲ್ಲಿ!

ಇಟಲಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ವಿವಾಹ ಮುಗಿದಿದೆ. ಇದೀಗ  ಪ್ರತಿಯೊಬ್ಬರೂ ಈ ಪ್ರೇಮಪಕ್ಷಿಗಳ ಡೆಸ್ಟಿನೇಶನ್ ವೆಡ್ಡಿಂಗ್ ಬಗ್ಗೆ ಮಾತನಾಡುತ್ತಿದ್ದಾರೆ.

Dec 13, 2017, 11:21 AM IST
ಮುಂಬೈಗೆ ಮತ್ತೊಂದು 100 ಕೋಟಿ ರೂ. ಕುಟುಂಬ

ಮುಂಬೈಗೆ ಮತ್ತೊಂದು 100 ಕೋಟಿ ರೂ. ಕುಟುಂಬ

ಜೈನ್ ಅವರ ಎರಡನೇ ಫ್ಲಾಟ್ಗೆ, 48.72 ಕೋಟಿ ರೂ. ಮತ್ತು ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ವೆಚ್ಚಕ್ಕೆ 2.43 ಕೋಟಿ ರೂ. ವೆಚ್ಚ ಮಾಡಿದ್ದಾರೆ.

Oct 30, 2017, 12:52 PM IST