ಪ್ರಪಂಚದಾದ್ಯಂತದ ಹಲವಾರು ಮೊಬೈಲ್ ಫೋನ್ ಬಳಕೆದಾರರ ಮೇಲೆ ಪರಿಣಾಮ ಬೀರುವ ಸ್ಪೈವೇರ್ ಹಗರಣ ಈಗ ಸಾಕಷ್ಟು ಸುದ್ದಿ ಮಾಡಿದೆ. ಈ ಹಿನ್ನಲೆಯಲ್ಲಿ ಸ್ಪೈವೇರ್ ದಾಳಿಯಿಂದ ಭವಿಷ್ಯದಲ್ಲಿ ತಪ್ಪಿಸಿಕೊಳ್ಳಲು ಬಳಕೆದಾರರಿಗೆ ವಾಟ್ಸಪ್ ಹಲವು ಸೂಚನೆಗಳನ್ನು ನೀಡಿದೆ.
ಈ ವರ್ಷದ ಅಂತ್ಯಕ್ಕೆ ವಾಟ್ಸಪ್ ನಲ್ಲಿ ಪೇಮೆಂಟ್ ಆಯ್ಕೆ ಬರಲಿದೆ ಎನ್ನಲಾಗಿದೆ. ಈಗಾಗಲೇ ಮೆಸೆಂಜರ್ ಸರ್ವಿಸ್ ಮೂಲಕ ಜಗತ್ತಿನಾದ್ಯಂತ ತನ್ನದೇ ಪ್ರಭಾವವನ್ನು ಹೊಂದಿರುವ ವಾಟ್ಸಪ್ ಈಗ ಡಿಜಿಟಲ್ ಪೇಮೆಂಟ್ ಗೆ ಹೆಚ್ಚಿನ ಒತ್ತನ್ನು ನೀಡಲಿದೆ ಎನ್ನಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಮಯ ಕಳೆಯುವವರಿಗೆ ಈಗ ಗುಡ್ ನ್ಯೂಸ್.!. ಹೌದು, ನೀವು ಹೆಚ್ಚು ಸಮಯವನ್ನು ಇಂತಹ ವೇದಿಕೆಗಳಲ್ಲಿ ಕಳೆದದ್ದೇ ಆದಲ್ಲಿ ಅದು ನಿಮ್ಮ ಯೋಗ ಕ್ಷೇಮಕ್ಕೆ ನೆರವಾಗಲಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ವಾಟ್ಸಪ್ ಈಗ ತನ್ನ ಬಳಕೆದಾರರಿಗೆ ವಿಶಿಷ್ಟ ಅಪ್ಡೇಟ ನ್ನು ಬಿಡುಗಡೆ ಮಾಡಿದ್ದು, ಇದರ ಪ್ರಕಾರ ನೀವು ಇನ್ನೊಬ್ಬರ ವಾಟ್ಸಪ್ನ ಡಿಸ್ಪ್ಲೇ ಪಿಕ್ಚರ್ ಅನ್ನು ಇನ್ನು ನೀವು ಸೇವ್ ಮಾಡಿಕೊಳ್ಳಲು ಸಾದ್ಯವಿಲ್ಲ ಎಂದು ತಿಳಿದುಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿಯೇ ಅತಿ ಸುರಕ್ಷಿತ ಎಂದು ಕರೆಯಲಾಗುವ ವಾಟ್ಸಪ್ ಇಗ ಹ್ಯಾಕ್ ಆಗಿರುವ ಸಾಧ್ಯತೆ ಎಂದು ತಿಳಿದುಬಂದಿದೆ. 'ಅಡ್ವಾನ್ಸ್ ಸೈಬರ್ ಆಕ್ಟರ್' ಎಂದು ಕರೆಯಲಾಗುವ ಸ್ಪೈವೆರ್ ಈಗ ವಾಟ್ಸಪ್ ಗೆ ತಗುಲಿದೆ ಎನ್ನಲಾಗಿದೆ.
ಶ್ರೀಲಂಕಾ ತಾತ್ಕಾಲಿಕವಾಗಿ ಫೇಸ್ಬುಕ್ ಮತ್ತು ವಾಟ್ಸಪ್ ಸೇರಿದಂತೆ ಕೆಲವು ಸಾಮಾಜಿಕ ಮಾಧ್ಯಮ ಜಾಲಗಳನ್ನು ನಿಷೇಧಿಸಿದೆ.ಈಸ್ಟರ್ ದಿನದಂದು ಸಂಭವಿಸಿದ ಬಾಂಬ್ ದಾಳಿಯ ನಂತರ ಮಸೀದಿ ಹಾಗೂ ಮುಸ್ಲಿ ವ್ಯಾಪಾರಿಗಳ ಮೇಲೆ ದಾಳಿಗಳು ನಡೆದ ಹಿನ್ನಲೆಯಲ್ಲಿ ಈಗ ಶ್ರೀಲಂಕಾ ಈ ಕ್ರಮವನ್ನು ತೆಗೆದುಕೊಂಡಿದೆ.
ಜನಪ್ರಿಯ ಮೆಸೆಂಜರ್ ವಾಟ್ಸಪ್ ನ್ನು ರಾಜಕೀಯ ಪಕ್ಷಗಳು ಇನ್ಮುಂದೆ ದುರುಪಯೋಗಪಡಿಸಿಕೊಳ್ಳುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದೆ.ಒಂದು ವೇಳೆ ಈ ದುರ್ಬಳಕೆ ಮಾಡಿಕೊಂಡಿದ್ದೆ, ಆದಲ್ಲಿ ಅಂತಹ ಖಾತೆಗಳನ್ನು ನಿಷೇಧ ಮಾಡುವ ಚಿಂತನೆಯನ್ನು ವಾಟ್ಸಪ್ ನಡೆಸಿದೆ.
ಕೇಂದ್ರ ಸರ್ಕಾರ ಮತ್ತು ವಾಟ್ಸಪ್ ಕಂಪನಿ ಸಮರ ಮುಂದುವರೆದಿದ್ದು ಈಗ ಅದು ದೇಶದಿಂದಲೇ ಕಂಪನಿಯನ್ನು ಬ್ಯಾನ್ ಮಾಡುವ ಹಂತಕ್ಕೆ ತಲುಪಿದೆ ಎಂದು ಇಂಡಿಯಾ ಟೈಮ್ಸ್ ಡಾಟ್.ಕಾಮ್ ವರದಿ ಮಾಡಿದೆ.
ಭಾರತ ಅತಿ ಹೆಚ್ಚು ವಾಟ್ಸಪ್ ಬಳಕೆದಾರರನ್ನು ಹೊಂದಿರುವ ದೇಶ, ಆದರೆ ಇತ್ತೀಚಿಗೆ ಹಲವಾರು ವಿಷಯಗಳಲ್ಲಿ ಕೇಂದ್ರ ಸರ್ಕಾರದ ನಡುವೆ ವಾಗ್ವಾದ ನಡೆಯುತ್ತಿದೆ.ಅದರಲ್ಲೂ ಫೇಕ್ ನ್ಯೂಸ್ ಗಳ ಹಾವಳಿ ವಿಚಾರವಾಗಿ ಸರ್ಕಾರ ಈಗ ವಾಟ್ಸಪ್ ಕಂಪನಿಗೆ ಸೂಚನೆ ನೀಡಿದೆ
ನಿಲ್ದಾಣಗಳಲ್ಲಿ ಶುಚಿತ್ವ ಕಾಪಾಡಲು ರೈಲ್ವೇ ಇಲಾಖೆ ನೂತನ ಕ್ರಮ ಕೈಗೊಂಡಿದ್ದು, ನೀವು ವಾಟ್ಸಪ್ ಮೂಲಕ ನೀಡಿದ ದೂರನ್ನು ಅಧಿಕಾರಿಗಳು ಪರಿಶೀಲಿಸಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.