Gold and Silver Rate: ಕಳೆದ ಮೂರ್ನಾಲ್ಕು ದಿನಗಳಿಂದ ಏರಿಕೆಯತ್ತ ಸಾಗಿದ್ದ ಬಂಗಾರದ ಬೆಲೆಯಲ್ಲಿ ಇಂದು ಭಾರೀ ಇಳಿಕೆ ಕಂಡು ಬಂದಿದೆ.. ಹಾಗಾದರೆ 10 ಗ್ರಾಂ ಚಿನ್ನದ ದರ ಎಷ್ಟಿದೆ ಎನ್ನುವುದನ್ನು ಇಲ್ಲಿ ತಿಳಿಯಿರಿ..
Gold in Dream: ಎಲ್ಲರಿಗೂ ಕನಸುಗಳು ಬೀಳುತ್ತವೆ.. ಆದರೆ ಕನಸಿನಲ್ಲಿ ಕಂಡಿದ್ದರ ಅರ್ಥ ಕೆಲವರಿಗೆ ಮಾತ್ರ ಗೊತ್ತಾಗುತ್ತದೆ.. ಇದೀಗ ಈ ಕನಸಿನಲ್ಲಿ ಚಿನ್ನ ಕಂಡರೇಅದರ ಅರ್ಥವೇನು? ಶುಭವೋ.. ಅಥವಾ ಅಶುಭವೋ ಎಂಬುದನ್ನು ಇಲ್ಲಿ ತಿಳಿಯೋಣ..
Gold Rate Today: ಚಿನ್ನದ ಮೇಲಿನ ವ್ಯಾಮೋಹದಿಂದಾಗಿ ಪ್ರತಿ ವರ್ಷ ಟನ್ ಗಟ್ಟಲೆ ಬಂಗಾರವನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ದೇಶಾದ್ಯಂತ ಬೇಡಿಕೆಯ ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಯ ಪರಿಣಾಮದಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತಗಳು ಕಂಡುಬರುತ್ತಿವೆ.
Gold And Silver Rate: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದಿನನಿತ್ಯದ ಬದಲಾವಣೆಗಳಾಗುತ್ತಿವೆ. ಒಂದು ದಿನ ಕಡಿಮೆಯಾಗುತ್ತದೆ, ಮರುದಿನ ಹೆಚ್ಚಾಗುತ್ತದೆ. ಇತ್ತೀಚೆಗಷ್ಟೇ ಸೋಮವಾರ ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಇದೀಗ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ನೋಡೋಣ.
Gold Rate Today: ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಗೆ ಸದಾ ಬೇಡಿಕೆ ಇರುವುದು ಗೊತ್ತೇ ಇದೆ. ಅಂತರಾಷ್ಟ್ರೀಯ ಬೆಳವಣಿಗೆಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ನಿರಂತರವಾಗಿ ಬದಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬೆಲೆಗಳು ಒಮ್ಮೆ ಹೆಚ್ಚಾದರೆ, ಮತ್ತೆ ಮತ್ತೆ ಕಡಿಮೆಯಾಗುತ್ತವೆ. ಇತ್ತೀಚೆಗಷ್ಟೇ ಅಂದರೆ ಭಾನುವಾರದಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.
ಫೆಡ್ನ ನಿರ್ಧಾರದ ನಂತರ, ಡಾಲರ್ ಸೂಚ್ಯಂಕವು ಎರಡು ವರ್ಷಗಳಲ್ಲಿ ಮೊದಲ ಬಾರಿಗೆ 1 ಶೇಕಡಾ 108 ಕ್ಕೆ ಏರಿದೆ. 10 ವರ್ಷದ US ಬಾಂಡ್ ಯೀಲ್ದ್ ಸುಮಾರು ಏಳು ತಿಂಗಳ ಗರಿಷ್ಠ ಮಟ್ಟ ಅಂದರೆ 4.5 ಶೇಕಡಾಕ್ಕೆ ಜಿಗಿದಿದೆ.
Gold and Silver Rate: ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಹೀಗಾಗಿ ಕೆಲವೊಮ್ಮೆ ಬೆಲೆಗಳು ಸಿಕ್ಕಪಟ್ಟೆ ಹೆಚ್ಚಾಗುತ್ತವೆ, ಕೆಲವೊಮ್ಮೆ ಕಡಿಮೆಯಾಗುತ್ತವೆ. ಕಳೆದ ಕೆಲ ದಿನಗಳಿಂದ ಭಾರೀ ಕುಸಿತ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗುತ್ತಿದೆ.
Gold Rate Today: ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಿರಂತರವಾಗಿ ಬದಲಾಗುತ್ತಿದ್ದು, ಒಂದು ದಿನ ಹೆಚ್ಚಾದರೆ ಮರುದಿನ ಕಡಿಮೆಯಾಗುತ್ತದೆ. ಇತ್ತೀಚೆಗೆ, ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕ್ರಮೇಣ ಕಡಿಮೆಯಾಗುತ್ತಿವೆ. ಖರೀದಿಸಲು ಇದು ಉತ್ತಮ ಸಮಯ ಎಂದು ತಜ್ಞರು ಹೇಳುತ್ತಿದ್ದಾರೆ..
Gold Rate Today: ಸತತ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಬಾರೀ ಇಳಿಕೆ ಕಂಡಿದೆ.. ಹಾಗಾದ್ರೆ ಇದೀಗ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಹೇಗಿದೆ ಚಿನ್ನದ ಬೆಲೆ ಎನ್ನುವುದನ್ನು ಇಲ್ಲಿ ತಿಳಿಯಿರಿ..
Latest Gold price Today : ಡಾಲರ್ ಬಲದಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಒತ್ತಡಕ್ಕೆ ಒಳಗಾಗಿರುವುದು ಕಂಡುಬಂದಿದೆ. ಮುಂದಿನ ವಾರ ಫೆಡ್ನ ನೀತಿಗೆ ಮುಂಚಿತವಾಗಿ ಮಾರುಕಟ್ಟೆಯಲ್ಲಿ ಈ ಪರಿಸ್ಥಿತಿ ಕಂಡುಬರುತ್ತಿದೆ.
Today Gold Rate: ದೇಶೀಯ ಚಿನ್ನದ ಬೆಲೆ ಸ್ಥಿರವಾಗಿಲ್ಲ. ಚಿನ್ನ, ಬೆಳ್ಳಿಯ ಬೆಲೆ ಕುಸಿದಿದ್ದರಿಂದ ಭಾರಿ ಬೇಡಿಕೆ ಕಂಡು ಬಂದಿತ್ತು. ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಬಂಗಾರ ಪ್ರಿಯರು ಚಿನ್ನಾಭರಣ ಖರೀದಿಗೆ ಮುಂದಾಗಿದ್ದಾರೆ. ಚಿನ್ನದ ಬೆಲೆ ನಿನ್ನೆ ತುಸು ಏರಿಕೆ ಕಂಡಿದ್ದು, ಇಂದು ತುಸು ಇಳಿಕೆಯಾಗಿದೆ.
Best Investment Way: ‘ಕೈಯಲ್ಲಿ ಎಷ್ಟೇ ದುಡ್ಡಿದ್ದರೂ ಉಳಿಯುವುದಿಲ್ಲ…’ ಎನ್ನುವುದು ಸಾಮಾನ್ಯವಾಗಿ ಎಲ್ಲರ ಕೊರಗು. ಇದು ನಿಜ ಕೂಡ. ಎಷ್ಟೇ ದುಡ್ಡು ಬಂದರೂ ಅದನ್ನು ಸೂಕ್ತ ರೀತಿಯಲ್ಲಿ ‘ವಿನಿಯೋಗ’ ಮಾಡದಿದ್ದರೆ ಖಂಡಿತಾ ಉಳಿಯುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.