World's Five Super Rich: ಅಮೆರಿಕದ ಆಕ್ಸ್ಫ್ಯಾಮ್ ಇಂಟರ್ನ್ಯಾಶನಲ್ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, 2020 ರಿಂದ ವಿಶ್ವದ ಐದು ಬಿಲಿಯನೇರ್ಗಳ ಸಂಪತ್ತು ಶೇ. 114 ರಷ್ಟು ಹೆಚ್ಚಾಗಿದೆ. ಈ ವರದಿಯ ಪ್ರಕಾರ, ಐವರು ಶ್ರೀಮಂತರಾದ ಎಲೋನ್ ಮಸ್ಕ್, ಬರ್ನಾರ್ಡ್ ಅನಾಲ್ಟ್, ಜೆಫ್ ಬೆಜೋಸ್, ಲ್ಯಾರಿ ಎಲಿಸನ್ ಮತ್ತು ಮಾರ್ಕ್ ಜುಕರ್ಬರ್ಗ್ ಅವರ ಸಂಪತ್ತು ಶೇ 114 ರಷ್ಟು ಜಿಗಿತ ಕಂಡಿದೆ ಎನ್ನಲಾಗಿದೆ. (Business News In Kannada)
Billionaires Poor Look Photos: ಡೊನಾಲ್ಡ್ ಟ್ರಂಪ್, ಬಿಲ್ ಗೇಟ್ಸ್, ಮುಖೇಶ್ ಅಂಬಾನಿ, ಮಾರ್ಕ್ ಜುಕರ್ಬರ್ಗ್, ವಾರೆನ್ ಬಫೆಟ್, ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಅವರಂತಹ ವ್ಯಕ್ತಿಗಳು ಕಡುಬಡವರಾದರೆ ಹೇಗೆ ಕಾಣಿಸಬಹುದು? ಈ ಪ್ರಶ್ನೆಗೆ ಉತ್ತರವನ್ನು ಭಾರತ ಮೂಲಕ ಕಲಾವಿದ ಚಿತ್ರಿಸಿದ್ದು, ನೈಜವಾಗಿ ಕಾಣಿಸುತ್ತಿದೆ.
ಅಮೆಜಾನ್ ಸಂಸ್ಥಾಪಕ ಮತ್ತು ಬಿಲಿಯನೇರ್ ಜೆಫ್ ಬೆಜೋಸ್, ಸಿಎನ್ಎನ್ನೊಂದಿಗೆ ಮಾತನಾಡುವಾಗ, ಮುಂದಿನ ದಿನಗಳಲ್ಆಲಿ ರ್ಥಿಕ ಹಿಂಜರಿತವು ಎದುರಾಗುವ ಸಾಧ್ಯತೆ ಇರುವುದರಿಂದ ರಜಾದಿನಗಳಲ್ಲಿ ದೊಡ್ಡ ಖರೀದಿಗಳನ್ನು ಮುಂದೂಡುವುದನ್ನು ಪರಿಗಣಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಲೇಜಿಗೆ ಚಕ್ಕರ್ ಹೊಡೆದಿದ್ದ ಯುವಕನೊಬ್ಬ ಮುಂದೆ ಜಗತ್ತಿನ ಶ್ರೀಮಂತ ವ್ಯಕ್ತಿಯಾಗುತ್ತಾನೆ ಎಂದರೆ ನೀವು ನಂಬುತ್ತೀರಾ? ಹೌದು ನೀವು ನಂಬಲೇಬೇಕು. ಈಗ ನಾವು ಹೇಳಲಿಕ್ಕೆ ಹೊರಟಿರುವುದು ಭಾರತೀಯ ಉದ್ಯಮಿ ಗೌತಮ್ ಅದಾನಿ ಬಗ್ಗೆ...
Elon Musk's Twitter Takeover: ಎಲೋನ್ ಮಸ್ಕ್ ಇದೀಗ ಮೈಕ್ರೋಬ್ಲಾಗಿಂಗ್ ಸೈಟ್ ಆಗಿರುವ ಟ್ವಿಟರ್ನ ನೂತನ ಮಾಲೀಕರಾಗಲಿದ್ದಾರೆ. ಸದ್ಯ ಇಂಟರ್ನೆಟ್ ನಲ್ಲಿ ನಡೆಯುತ್ತಿರುವ ಬಿಸಿ ಚರ್ಚೆ ಇದಾಗಿದೆ, ಈ ಕುರಿತು ನೆಟ್ಟಿಗರ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಏತನ್ಮಧ್ಯೆ, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್, ಟ್ವಿಟರ್ ಸ್ವಾಧೀನ ಒಪ್ಪಂದದಲ್ಲಿ ಚೀನಾದ ಕನೆಕ್ಷನ್ ಕಂಡುಹಿಡಿದಿದ್ದಾರೆ.
Jeff Bezos Predictions: ಭವಿಷ್ಯದಲ್ಲೊಂದು ದಿನ ಬಾಹ್ಯಾಕಾಶದಲ್ಲಿ ನಗರಗಳು ಇರಲಿದ್ದು ಮತ್ತು ನಂತರ ಬಾಹ್ಯಾಕಾಶದಲ್ಲಿ ಜನಿಸಿದ ಜನರು ರಜೆಗಾಗಿ ಭೂಮಿಗೆ ಬರಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಕಂಪನಿ ಬ್ಲೂ ಒರಿಜಿನ್ ಸಂಸ್ಥಾಪಕ ಜೆಫ್ ಬೆಜೋಸ್ (Blue Origin Founder Jeff Bezos) ಹೇಳಿದ್ದಾರೆ.
Andy Jassy New CEO Of Amazon - AWS ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಆಂಡಿ ಜಸ್ಸಿ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಜೆಫ್ ಬೆಜೋಸ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಇನ್ನೊಂದೆಡೆ ಜೆಫ್ ಬೆಜೋಸ್ ಅವರನ್ನು ಮಂಡಳಿಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
World Richest Person - ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು ವಿಶ್ವದ ಶ್ರೀಮಂತ ವ್ಯಕ್ತಿಯ ಕಿರೀಟವನ್ನು ಎಲೋನ್ ಮಸ್ಕ್ನಿಂದ ಒಂದು ವಾರದೊಳಗೆ ಕಸಿದುಕೊಂಡಿದ್ದಾರೆ. ಎಲೋನ್ ಮಸ್ಕ್ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ.
ಸಾಮಾಜಿಕ ಮಾಧ್ಯಮ ಟ್ವಿಟರ್ನ ಭದ್ರತೆಯಲ್ಲಿ ಅತಿದೊಡ್ಡ ಲೋಪ ಕಂಡುಬಂದಿದೆ. ಈ ಕುರಿತು ಹೇಳಿಕೆ ನೀಡಿರುವ ಟ್ವಿಟ್ಟರ್, ಈಗಾಗಲೇ ನಮಗೆ ಈ ಕುರಿತು ಮಾಹಿತಿ ಲಭ್ಯವಾಗಿದ್ದು, ನಾವು ತನಿಖೆ ನಡೆಸುತ್ತಿದ್ದೇವೆ ಎಂದಿದೆ. ಬಿಲ್ ಗೇಟ್ಸ್, ಎಲೋನ್ ಮಸ್ಕ್, ಜೋ ಬಾಯಿಡೆನ್ ಸೇರಿದಂತೆ ಹಲವು ಖ್ಯಾತನಾಮರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.
ಜೆಫ್ ಬೆಜೋಸ್ ಅವರ ಅಮೆಜಾನ್.ಕಾಮ್ ಇಂಕ್ ಷೇರುಗಳು ಮಧ್ಯಾಹ್ನ 4:16 ಕ್ಕೆ ವಿಸ್ತೃತ ವಹಿವಾಟಿನಲ್ಲಿ 12% ಏರಿಕೆಯಾಗಿ 2,100 ಡಾಲರ್ ಗೆ ಕ್ಕೆ ತಲುಪಿದೆ. ವಾಲ್ ಸ್ಟ್ರೀಟ್ ಅಂದಾಜುಗಳನ್ನು ಅಮೆಜಾನ್ ನಾಲ್ಕನೇ ತ್ರೈಮಾಸಿಕದಲ್ಲಿ ಮೀರಿದೆ ಎಂದು ವರದಿಯಾಗಿದೆ.
ಅಮೆಜಾನ್ ಜಾಗತಿಕ ಸಿಇಒ ಜೆಫ್ ಬೆಜೋಸ್ ಅವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಶಾರುಖ್ ಖಾನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನಿದ್ದೆ ಮಾಡುವುದರಿಂದ ಸಮಯ ವ್ಯರ್ಥ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿಯೇ ನಾನು ಹೆಚ್ಚು ನಿದ್ರೆ ಮಾಡುವುದನ್ನು ಇಷ್ಟಪಡುವುದಿಲ್ಲ ಎಂದು ಅವರು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ 'ಡಾನ್' ಚಿತ್ರದ ಡೈಲಾಗ್ ಹೇಳುತ್ತಿರುವ ಜೆಫ್, ಡೈಲಾಗ್ ನಲ್ಲಿನ 'ನಾಮುನ್ಕಿನ್' ಪದ ಹೇಳುವ ವೇಳೆ ತಡಬಡಿಸಿದ್ದಾರೆ. ಈ ವೇಳೆ ಅವರು 'ಇಂಪಾಸಿಬಲ್' ಎಂಬ ಇಂಗ್ಲೀಷ್ ಪದ ಬಳಸಿದ್ದಾರೆ. ಜೆಫ್ ಅವರ ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.