Bad News: ಪ್ರೇಕ್ಷಕರಿಗೆ ಈ ಬಾರಿಯು ಹೊಸ ಹಾಗೂ ವಿಭಿನ್ನ ತ್ರಿಕೋನ ಪ್ರೇಮಕಥೆಯನ್ನು ನೀಡಲು ಬಾಲಿವುಡ್ ಸಜ್ಜಾಗಿದೆ. ಚಿತ್ರದಲ್ಲಿ ರೊಮ್ಯಾಂಟಿಕ್-ಕಾಮಿಡಿಯ ಮಿಶ್ರಣವಿರುವ 'ಬ್ಯಾಡ್ ನ್ಯೂಸ್' ಸಿನಿಮಾವನ್ನು ಪ್ರಸಿದ್ಧ ನಿರ್ದೇಶಕ ಆನಂದ್ ತಿವಾರಿ ನಿರ್ದೇಶಿಸಿದ್ದು, ನಟಿ ಟ್ರಿಪ್ಟಿ ಡಿಮ್ರಿ, ವಿಕ್ಕಿ ಕೌಶಲ್, ಮತ್ತು ಆಮಿ ವಿರ್ಕ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಟೀಸರ್ ಬಿಡುಗಡೆಗೊಂಡಿದ್ದು, ಈ ಟೀಸರ್ ನೋಡಿದ ಪ್ರೇಕ್ಷಕರು ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಜುಲೈ 18 ರಂದು ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.
Katrina Kaif pregnant: ವಿಕ್ಕಿ ಕೌಶಲ್ ಅವರನ್ನು ಕತ್ರಿನಾ ಕೈಫ್ ಮದುವೆಯಾಗಿರುವುದು ಗೊತ್ತೇ ಇದೆ. ಈ ಜೋಡಿ ಪ್ರೀತಿಸಿ ಮದುವೆಯಾದರು. ಇದೀಗ ಕತ್ರಿನಾ ಕೈಫ್ ಗರ್ಭಿಣಿ ಎಂಬ ಸುದ್ದಿ ವೈರಲ್ ಆಗಿದೆ.
Katrina Kaif pregnancy: ಬಾಲಿವುಡ್ ನಟಿ ಕತ್ರಿನಾ ಕೈಫ್ ಗರ್ಭಿಣಿ ಎಂಬ ಚರ್ಚೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಇದೀಗ ನಟಿ ಗರ್ಭಿಣಿಯಲ್ಲ ಎಂಬ ಸತ್ಯ ಹೊರಬೀಳುವುದರ ಜೊತೆಗೆ ಕ್ಯಾಟ್ ಏಕೆ ಲಂಡನ್ನಲ್ಲಿದ್ದಾರೆ ಎಂಬುದೂ ಬಹಿರಂಗವಾಗಿದೆ.
Tripti Dimri Bad News : ಸಧ್ಯ ನಟಿ ತೃಪ್ತಿ ಅಭಿಮಾನಿಗಳಿಗೆ ʼಬ್ಯಾಡ್ ನ್ಯೂಸ್ʼ ಇದೆ. ನಟಿಗೆ ಸಂಬಂಧಪಟ್ಟ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಈ ಕುರಿತು ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ...
Dunki: ಬಾಲಿವುಟ್ ನಟ ಶಾರುಖ್ ಖಾನ್ ಹಾಗೂ ನಿರ್ದೇಶಕ ರಾಜ್ಕುಮಾರ್ ಹಿರಾನಿ ಕಂಬೋದ ಡಂಕಿ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಹಾಗಾದ್ರೇ ಈ ಸಿನಿಮಾದ ಟ್ರೇಲರ್ ಹೇಗಿದೆ ಗೊತ್ತೇ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Vicky kaushal on Katrina : ಟೈಗರ್ 3 ಸಿನಿಮಾದ ಮೂಲಕ ತೆರೆ ಮೇಲೆ ಮೋಡಿ ಮಾಡುತ್ತಿರುವ ಬಾಲಿವುಡ್ ಬೆಡಗಿ ಕತ್ರೀನಾ ಕೈಫ್ ಕುರಿತ ಇಂಟ್ರಸ್ಟಿಂಗ್ ವಿಚಾರವೊಂದು ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ. ಮದುವೆಗೂ ಮುನ್ನ ಕೈಫ್ ಖ್ಯಾತ ನಟನೊಬ್ಬರಿಗೆ ಬೆದರಿಕೆ ಹಾಕಿದ್ದ ವಿಚಾರ ಬಯಲಾಗಿದೆ.
The Great Indian Family : ಬಾಲಿವುಡ್ ನಟ ವಿಕ್ಕಿ ಕೌಶಲ್ ನಟನೆಯ ಚಿತ್ರ ʼದಿ ಗ್ರೇಟ್ ಇಂಡಿಯನ್ ಫ್ಯಾಮಿಲಿʼನ ಟ್ರೈಲರ್ ಇಂದು (ಸೆ.12) ರಂದು YRF ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಗೊಳಿಸಲಾಯಿತು.
Zara Hatke Zara Bachke's 2-day collection : ʼಜರಾ ಹಟ್ಕೆ ಜರಾ ಬಚ್ಕೆʼ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಚಿತ್ರವು ಸಿನಿ ರಸಿಕರ ಹೃದಯ ಗೆಲ್ಲುತ್ತಿದೆ. ಶನಿವಾರ ಈ ಸಿನಿಮಾ ಒಟ್ಟು 7.29 ಕೋಟಿ ಗಳಿಕೆ ಕಂಡಿದೆ.
Sara Ali Khan in ujjain : ಸಾರಾ ಮತ್ತು ವಿಕ್ಕಿ ಕೌಶಲ್ ನಟನೆಯ ಮುಂಬರುವ ಚಿತ್ರ ʼಜಾರಾ ಹಟ್ಕೆ, ಜರಾ ಬಚ್ಕೆʼ ರಿಲೀಸ್ಗೆ ಸಿದ್ಧವಾಗಿದೆ. ಚಿತ್ರದ ಯಶಸ್ಸಿಗಾಗಿ ನಟಿ ಉಜೈನ್ನ ಮಹಾಕಾಲ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
IIFA in Abu Dhabi: ಅಬುಧಾಬಿಯಲ್ಲಿ ನಡೆಯುತ್ತಿರುವ IIFA ನಲ್ಲಿ ಬಾಲಿವುಡ್ ಸೂಪರ್ಸ್ಟಾರ್ ಅವರನ್ನು ಭೇಟಿ ಮಾಡಲು ಸಲ್ಮಾನ್ ಖಾನ್ ಅವರ ಭದ್ರತೆಯು ವಿಕ್ಕಿ ಕೌಶಲ್ಗೆ ಅವಕಾಶ ನೀಡಲಿಲ್ಲ. ಈ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.
RRR Hindi Remake cast : ಬಾಲಿವುಡ್ನ ಯಾವ ನಟರು ರಾಜಮೌಳಿಯ ದೃಶ್ಯಕಾವ್ಯ ʼಆರ್ಆರ್ಆರ್ʼ ರಿಮೇಕ್ನ ಪ್ರಮುಖ ಪಾತ್ರಗಳನ್ನು ನಿರ್ವಹಿಸಬಹುದು ಮತ್ತು ಈ ಸಿನಿಮಾದ ಬಾಲಿವುಡ್ ಆವೃತ್ತಿಯನ್ನು ಯಾರು ನಿರ್ದೇಶಿಸಿದರೆ ಉತ್ತಮ ಎಂಬ ಪ್ರಶ್ನೆಗೆ ಇದೀಗ ಚಾಟ್ಜಿಪಿಟಿ ಸಲಹೆ ನೀಡಿದೆ. ಅಲ್ಲದೆ, ರಾಜಮೌಳಿ ಹೊರತಾಗಿ ಈ ಸಿನಿಮಾವನ್ನು ಯಾವ ನಿರ್ದೇಶಕ ಡೈರೆಕ್ಟ್ ಮಾಡಿದ್ರು ಉತ್ತಮ ಎಂದು ತಿಳಿಸಿದೆ.
Bollywood couple kissed in public: ಬಾಲಿವುಡ್ ಸ್ಟಾರ್ ಜೋಡಿಗಳ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ. ಇಂಡಸ್ಟ್ರಿಯ ಟಾಪ್ ಜೋಡಿಗಳ ವೈಯುಕ್ತಿಕ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾದಾಗ ಅವುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಸಹಜ. ಇದೀಗ ರಣಬೀರ್-ಆಲಿಯಾದಿಂದ ರಣವೀರ್-ದೀಪಿಕಾವರೆಗೆ ಅನೇಕ ಜೋಡಿಗಳು ಸಾರ್ವಜನಿಕವಾಗಿ ಚುಂಬಿಸಿರುವ ಫೋಟೋಗಳನ್ನು ನಿಮಗೆ ತೋರಿಸಲಿದ್ದೇವೆ. ಈ ಪಟ್ಟಿಯಲ್ಲಿ ಯಾವ ತಾರೆಯರ ಹೆಸರು ಸೇರಿದೆ ಎಂಬುದನ್ನು ನೋಡೋಣ
Kartik Aaryan on Kantara : ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರವು ಓಟಿಟಿಯಲ್ಲಿ ಪ್ರಸಾರವಾಗಿ ಹಳೆಯ ಮಾತಾದರೂ ಸಹ ಜನರ ಮೈಂಡ್ನಿಂದ ಇನ್ನೂ ದೂರವಾಗಿಲ್ಲ. ಏಕೆಂದ್ರೆ ಕನ್ನಡಿನ ಅಬ್ಬರ ಹಾಗಿದೆ. ಭಾರತೀಯ ಸಿನಿ ಸ್ಟಾರ್ಗಳು ಸಹ ಕಾಂತಾರ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದು, ಮೊನ್ನೆ ಹೃತಿಕ್ ರೋಷನ್ ರಿಷಬ್ ಶೆಟ್ಟಿಯವರನ್ನು ಹಾಡಿ ಹೊಗಳಿದ್ದರು. ಇದೀಗ ಬಿಟೌನ್ ಬಾಯ್ ಕಾರ್ತಿಕ್ ಆರ್ಯನ್ ಕಾಂತಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟ ವಿಕ್ಕಿ ಕೌಶಲ್, ಭೂಮಿ ಪೆಡ್ನೇಕರ್ ಮತ್ತು ಕಿಯಾರಾ ಅಡ್ವಾಣಿಯ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಗೋವಿಂದಾ ನಾಮ್ ಮೇರಾ' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಡಿಸೆಂಬರ್ 16 ರಂದು ಸಿನಿಮಾ ಡಿಸ್ನಿ+ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.
ಎಂಜಿನಿಯರಿಂಗ್ ಓದಿರುವ ಅನೇಕ ಬಾಲಿವುಡ್ ತಾರೆಯರಿದ್ದಾರೆ. ಈ ತಾರೆಯರು ಎಂಜಿನಿಯರಿಂಗ್ ಪದವಿ ಪಡೆದಿದ್ದರೂ ಬಣ್ಣದ ಲೋಕದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಆದರೆ ಈ ನಟ ನಟಿಯರಿಗೆ ಬಾಲಿವುಡ್ ನಲ್ಲಿ ಉತ್ತಮ ಅವಕಾಶವೇ ಸಿಕ್ಕಿದೆ. ಎಂಜಿನಿಯರ್ಸ್ ದಿನದ ಸಂದರ್ಭದಲ್ಲಿ ಈ ನಟ ನಟಿಯರ ಮಾಹಿತಿ ಇಲ್ಲಿದೆ.
Vicky Katrina Gets Threats: ಬಾಲಿವುಡ್ ತಾರಾ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರಿಗೆ ಜೀವ ಬೆದರಿಕೆ ಬಂದಿದ್ದು, ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
IIFA 2022: ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ಸ್ಟಾರ್ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಮಾತ್ರವಲ್ಲ ಎಲ್ಲರ ಗಮನ ಸೆಳೆಯುತ್ತಿವೆ.
IIFA 2022: ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ (IIFA 2022) ಜೂನ್ 2 ಮತ್ತು 3 ರಂದು ಅದ್ದೂರಿಯಾಗಿ ನಡೆಯಿತು. ಅಬುಧಾಬಿಯಲ್ಲಿ ನಡೆದ ಈ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.