ಕಾಂತಾರ ಸಿನಿಮಾದ ಕ್ರೇಜ್ ಭಾರತೀಯ ಸಿನಿ ಪ್ರೇಕ್ಷಕರನ್ನು ಚಿತ್ರಮಂದಿರದ ಮುಂದೆ ಟಿಕೆಟ್ಗಾಗಿ ಕಾಯ್ದು ನಿಲ್ಲುವಂತೆ ಮಾಡುತ್ತಿದೆ. ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಸಿನಿಮಾವನ್ನು ಚಿತ್ರರಂಗದ ದಿಗ್ಗಜರು, ರಾಜಕೀಯ ಗಣ್ಯರು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಸದ್ಯ ಕರಾವಳಿ ಬೆಡಗಿ ಕನ್ನಡತಿ ಅನುಷ್ಕಾ ಶೆಟ್ಟಿ ಕಾಂತಾರವನ್ನು ಹಾಡಿ ಹೊಗಳಿದ್ದಾರೆ.
ಈ ಸಿನಿಮಾ ಬಳಿಕ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆ ಕೂಡ ಆಗ್ತಾರೆ ಅನ್ನೋ ಗಾಸಿಪ್ ದೊಡ್ಡದಾಗಿತ್ತು. ಆದರೆ ಅದೆಲ್ಲಾ ಗಾಸಿಪ್, ನಾವು ಒಳ್ಳೆಯ ಗೆಳೆಯರು ಅಂತಾ ಹೇಳಿ ಈ ಜೋಡಿ ತಕ್ಕ ಉತ್ತರ ನೀಡಿತ್ತು.
Recently, at the trailer launch of Radhe Shyam, Prabhas revealed that he had decided to get married after Baahubali, but his 'prediction on love went wrong'.
ತೆಲುಗು, ತಮಿಳು ಚಿತ್ರರಂಗದ ಟಾಪ್ ಹೀರೋಯಿನ್ಗಳಲ್ಲಿ ಒಬ್ಬರಾಗಿರುವ ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ಅವರ ಮಾತೃ ಭಾಷೆಯ ಮೇಲಿನ ಪ್ರೇಮ ಕೋಟ್ಯಾಂತ ಕನ್ನಡಿಗರ ಮನಸ್ಸನ್ನು ಗೆದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.