Saptahik Rashifal - ಚೈತ್ರ ನವರಾತ್ರಿಯ ಹಿನ್ನೆಲೆ ಈ ಇಡೀ ವಾರ ದೇವಿ ದುರ್ಗೆಯ ಆರಾಧನೆಯಲ್ಲಿ ಕಳೆಯಲಿದೆ. ಈ ಅವಧಿಯಲ್ಲಿ ಮಂಗಳ ಗ್ರಹ ತನ್ನ ರಾಶಿಯನ್ನು ಸಹ ಬದಲಾಯಿಸುತ್ತಿದೆ. ಈ ಸಮಯವು ಕೆಲ ರಾಶಿಚಕ್ರದ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ನಿಮ್ಮ ವಾರದ ಕುಂಡಲಿಯಿಂದ ಈ ವಾರ ನಿಮ್ಮ ಪಾಲಿಗೆ ಹೇಗಿರಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ,
ಏಪ್ರಿಲ್ ತಿಂಗಳಿನಲ್ಲಿ ಕೆಲವರಿಗೆ ಅನೇಕ ಶುಭ ಸುದ್ದಿಗಳು ಸಿಕ್ಕರೆ, ಕೆಲವರಿಗೆ ಸಮಸ್ಯೆಗಳನ್ನು ತಂದೊಡ್ಡುತ್ತದೆ. 2022ರ ಏಪ್ರಿಲ್ ಯಾವ ರಾಶಿಯವರಿಗೆ ಶುಭ ಮತ್ತು ಯಾವ ರಾಶಿಯವರಿಗೆ ಅಶುಭ ಎಂಬುದರ ಬಗ್ಗೆ ತಿಳಿದುಕೊಳ್ಳಿರಿ