FIFA World Cup Final: ಆದರೆ ಫ್ರಾನ್ಸ್ ಸೋಲಿನ ನಂತರ, ಆ ದೇಶದಲ್ಲಿ ಗಲಭೆಗಳು ಭುಗಿಲೆದ್ದವು. ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದಿದ್ದರು. ವಾಹನಗಳಿಗೆ ಬೆಂಕಿ ಹಚ್ಚಿ, ಗಲಭೆ ಎಬ್ಬಿಸಿದರು. ಇನ್ನು ಇದೇ ಸಂದರ್ಭದಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು.
FIFA World Cup 2022 Final: FIFA ವಿಶ್ವಕಪ್ ಫೈನಲ್ ಎರಡು ಫುಟ್ಬಾಲ್ ರಾಷ್ಟ್ರಗಳ ನಡುವಿನ ಘರ್ಷಣೆಯಾಗಿದೆ. ಪ್ರಶಸ್ತಿ ಘರ್ಷಣೆಗೆ ಮುಂಚಿತವಾಗಿ ಶಾಂತವಾಗಿರಲು ಪ್ರಯತ್ನಿಸುತ್ತಿರುವಾಗ ವೈಯಕ್ತಿಕ ಆಟಗಾರರು ಗಮನಹರಿಸಬಾರದು ಎಂದು ಹ್ಯೂಗೋ ಲೋರಿಸ್ ಹೇಳುತ್ತಾರೆ.
FIFA World Cup 2022 Prize Money: FIFA ವಿಶ್ವಕಪ್ 2022 ರ ಅಂತಿಮ ಪಂದ್ಯವು ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ಡಿಸೆಂಬರ್ 18 ರಂದು ನಡೆಯಲಿದೆ. ಈ ಬಾರಿ ವಿಜೇತ ತಂಡ 18 ಕ್ಯಾರೆಟ್ ಗ್ಲಿಮಿಂಗ್ ಚಿನ್ನದ ಟ್ರೋಫಿ ಜೊತೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಬಹುಮಾನವನ್ನು ಪಡೆಯಲಿದೆ. ವಿಶೇಷವೆಂದರೆ ಗ್ರೂಪ್ ಹಂತದಲ್ಲಿಯೇ ಈ ಟೂರ್ನಿಯಿಂದ ಹೊರಬಿದ್ದ ತಂಡಗಳು ಭಾರಿ ಮೊತ್ತದ ಬಹುಮಾನವನ್ನೂ ಪಡೆಯಲಿವೆ.
Lionel Messi Retirement: "ನನ್ನ ಕೊನೆಯ ಪಂದ್ಯವನ್ನು ಫೈನಲ್ನಲ್ಲಿ ಆಡುವ ಮೂಲಕ ವಿಶ್ವಕಪ್ ಪ್ರಯಾಣವನ್ನು ಪೂರ್ಣಗೊಳಿಸಲು ನನಗೆ ತುಂಬಾ ಸಂತೋಷವಾಗಿದೆ" ಎಂದು ಮೆಸ್ಸಿ ಅರ್ಜೆಂಟೀನಾದ ಮಾಧ್ಯಮ ಔಟ್ಲೆಟ್ ಡಿಯಾರಿಯೊ ಡಿಪೋರ್ಟಿವೊ ಓಲೆಗೆ ತಿಳಿಸಿದ್ದಾರೆ.
FIFA World Cup 2022: ಇದೇ ಭಾನುವಾರ ಲಿಯೋನೆಲ್ ಮೆಸ್ಸಿ ಮುಂದಾಳತ್ವದ ಅರ್ಜೆಂಟೀನಾ ವಿರುದ್ಧ ಫ್ರಾನ್ಸ್ ಸೆಣಸಾಡಲಿದೆ. ಕಳೆದ ದಿನ ನಡೆದ ಪಂದ್ಯದಲ್ಲಿ ಅಲ್ ಬೇಟ್ ಸ್ಟೇಡಿಯಂನಲ್ಲಿ ಫ್ರಾನ್ಸ್ ತಂಡದ ಹೆರ್ನಾಂಡೆಜ್ ಐದು ನಿಮಿಷಗಳಲ್ಲಿ ಗೋಲು ಗಳಿಸಿದರು. ಈ ಮೂಲಕ ಎದುರಾಳಿ ತಂಡ ಮೊರೊಕೊವನ್ನು ಕಟ್ಟಿ ಹಾಕಿತು.
ಇಂಗ್ಲೆಂಡ್ ವಿರುದ್ಧ 1986 ರ ವಿಶ್ವಕಪ್ ಕ್ವಾರ್ಟರ್ಫೈನಲ್ನಲ್ಲಿ ನಾಲ್ಕು ನಿಮಿಷಗಳಲ್ಲಿ ಎರಡು ಗೋಲುಗಳಲ್ಲಿ, ಡಿಯಾಗೋ ಮರಡೋನಾ ತಮ್ಮ ವ್ಯಕ್ತಿತ್ವದ ಎರಡು ಮುಖಗಳನ್ನು ಪುಟ್ಬಾಲ್ ಪ್ರೇಮಿಗಳಿಗೆ ತೋರಿಸಿದರು.
Virat Kohli post for Cristiano Ronaldo: ಪೋರ್ಚುಗಲ್ ಅನ್ನು 1-0 ಗೋಲುಗಳ ಅಂತರದಿಂದ ಮೊರೊಕ್ಕೊ ತಂಡ ಸೋಲಿಸಿತ್ತು. ಈ ಬಳಿಕ ಕತಾರ್ನಲ್ಲಿ ತಮ್ಮ ಸೋಲಿನ ಬಗ್ಗೆ ರೊನಾಲ್ಡೊ Instagram ನಲ್ಲಿ ಭಾವನಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, “ಯಾವುದೇ ಟ್ರೋಫಿ ಅಥವಾ ಯಾವುದೇ ಶೀರ್ಷಿಕೆಯಾಗಲಿ ನೀವು ಈ ಕ್ರೀಡೆಯಲ್ಲಿ ಮತ್ತು ಪ್ರಪಂಚದಾದ್ಯಂತ ಕ್ರೀಡಾಭಿಮಾನಿಗಳಿಗೆ ಏನನ್ನು ನೀಡಿದ್ದೀರಿ ಎಂಬುದನ್ನು ಅಳೆಯಲು ಸಾಧ್ಯವಿಲ್ಲ” ಎಂದು ಕೊಹ್ಲಿ ಬರೆದಿದ್ದಾರೆ.
Argentina vs Netherlands: ಅರ್ಜೆಂಟಿನಾ ಹಾಗೂ ನೆದರ್ಲ್ಯಾಂಡ್ಸ್ ಮಧ್ಯೆ ಶುಕ್ರವಾರ ತಡರಾತ್ರಿ ನಡೆದ ಈ ಕ್ವಾರ್ಟರ್ ಫೈನಲ್ ಪಂದ್ಯ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದೆ. ಮೈದಾನದಲ್ಲಿ ಆಟಗಾರರ ನಡುವೆ ಉದ್ವಿಗ್ನತೆಯ ನಡುವೆ, ಪೆನಾಲ್ಟಿ ಶೂಟೌಟ್ನಲ್ಲಿ ಫಲಿತಾಂಶ ಹೊರಬಿದ್ದಿದೆ.
Cristiano Ronaldo Smartphone: ಭಾರತದಲ್ಲಿ ಫುಟ್ಬಾಲ್ ಅಷ್ಟೊಂದು ಜನಪ್ರಿಯ ಕ್ರೀಡೆಯಲ್ಲದಿದ್ದರೂ ಸಹ ಪೋರ್ಚುಗಲ್ನ ಸೂಪರ್ಸ್ಟಾರ್ ಫುಟ್ಬಾಲ್ ಲೆಜೆಂಡ್ ಕ್ರಿಸ್ಟಿಯಾನೊ ರೊನಾಲ್ಡೊಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇವರ ಅಭಿಮಾನಿಗಳು ರೊನಾಲ್ಡೊ ಜೀವನ ಶೈಲಿಯನ್ನು ಬಹಳಷ್ಟು ಅನುಸರಿಸುತ್ತಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಕಾರುಗಳು ಮತ್ತು ಗ್ಯಾಜೆಟ್ಗಳ ಬಗ್ಗೆ ಎಷ್ಟು ಒಲವು ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ.
FIFA World Cup: ಕತಾರ್ನಲ್ಲಿ ಬೆಲ್ಜಿಯಂ ಸೋಲನುಭವಿಸುತ್ತಿದ್ದಂತೆ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನಲ್ಲಿ ಗಲಭೆ ಸೃಷ್ಟಿಯಾಯಿತು. ಬೆಲ್ಜಿಯಂ ಸೋಲಿನ ನಂತರ ಬ್ರಸೆಲ್ಸ್ನ ಬೀದಿಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು. ಪ್ರತಿಭಟನಾಕಾರರು ಅನೇಕ ಅಂಗಡಿಗಳನ್ನು ಧ್ವಂಸಗೊಳಿಸಿ, ವಾಹನಗಳಿಗೆ ಬೆಂಕಿ ಹಚ್ಚಿದರು.
FIFA Japanese Fans Video: ಫಿಫಾ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ಈಗಾಗಲೇ ಈ ವೀಡಿಯೊವನ್ನು 125.4K ಮಂದಿ ವೀಕ್ಷಣೆ ಮಾಡಿದ್ದಾರೆ. ಪಂದ್ಯದ ನಂತರ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಖಾಲಿ ಬಾಟಲಿ, ಪ್ಲಾಸ್ಟಿಕ್ ಮತ್ತಿತರ ಕಸವನ್ನು ಸಂಗ್ರಹಿಸಿ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ್ದಾರೆ.
Kerala Boys Buy Home: ವಾಸ್ತವವಾಗಿ, ಪ್ರಪಂಚದಾದ್ಯಂತದ ವೀಕ್ಷಕರು FIFA ವಿಶ್ವಕಪ್ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಇದೇ ವಿಚಾರದಲ್ಲಿ ಕೇರಳದಲ್ಲಿ ಒಂದು ಘಟನೆ ಮುನ್ನೆಲೆಗೆ ಬಂದಿದೆ. ಸುದ್ದಿ ಮಾಧ್ಯಮ ಸಂಸ್ಥೆಯೊಂದು ಫೋಟೋ ಶೇರ್ ಮಾಡಿದ್ದು, ಅದರಲ್ಲಿರುವ ಯುವಕರು ಫುಟ್ ಬಾಲ್ ವೀಕ್ಷಿಸಲು ಎಷ್ಟು ಉತ್ಸುಕರಾಗಿದ್ದಾರೆಂದು ತೋರುತ್ತದೆ.
Jio international roaming pack: ಈ ಯೋಜನೆಗಳ ಸಹಾಯದಿಂದ ಜಿಯೋ ಗ್ರಾಹಕರು ಕತಾರ್, ಯುಎಇ (UAE) ಮತ್ತು ಸೌದಿ ಅರೇಬಿಯಾದಲ್ಲಿರುವಾಗ ಮನಬಂದಂತೆ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಒಟ್ಟು ಐದು ಪ್ರಿಪೇಯ್ಡ್ ಯೋಜನೆಗಳನ್ನು ಜಿಯೋ ಪರಿಚಯಿಸಿದೆ, ಭಾರತದಲ್ಲಿನ ಜಿಯೋ ಗ್ರಾಹಕರು ಫಿಫಾ ವಿಶ್ವಕಪ್ ಗಾಗಿ ವಿದೇಶಕ್ಕೆ ಪ್ರಯಾಣಿಸುವಾಗ ಬಳಸಬಹುದಾದ ಈ ಯೋಜನೆಗಳು ಇಂತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.