English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Lionel Messi

Lionel Messi

Messi Mania in Kolkata
Kolkata Dec 13, 2025, 08:30 PM IST
ಕೋಲ್ಕತ್ತದಲ್ಲಿ ಮೆಸ್ಸಿ ಮೇನಿಯಾ
ಕೋಲ್ಕತ್ತದಲ್ಲಿ ಮೆಸ್ಸಿ ಮೇನಿಯಾ
Fans who came to see Lionel Messi were very disappointed.. What happened?
Lionel Messi Dec 13, 2025, 06:45 PM IST
ಫುಟ್ಬಾಲ್ ತಾರೆ ಲಿಯೋನೆಲ್‌ ಮೆಸ್ಸಿ ನೋಡಲು ಬಂದಿದ್ದ ಜನರು
ಲಿಯೋನೆಲ್‌ ಮೆಸ್ಸಿನ ನೋಡಲು ಬಂದ ಅಭಿಮಾನಿಗಳಿಗೆ ಭಾರೀ ನಿರಾಸೆ.. ಏನಾಯಿತು, ಕೋಲ್ಕತ್ತಾದ ಸಾಲ್ಟ್‌ ಲೇಕ್‌ ಸ್ಟೇಡಿಯಂನ ಮೈದಾನದಲ್ಲಿ ಹೈಡ್ರಾಮ
ಲಿಯೋನೆಲ್‌ ಮೆಸ್ಸಿ, ಶಾರುಖ್‌ ಖಾನ್‌ ಮಧ್ಯೆ ಇರೋ ಈ ಕ್ಯೂಟ್‌ ಬಾಯ್‌ ಯಾರು.. ನಿಮ್ಗೆ ಗೊತ್ತಾ?
Shah Rukh Khan Dec 13, 2025, 04:15 PM IST
ಲಿಯೋನೆಲ್‌ ಮೆಸ್ಸಿ, ಶಾರುಖ್‌ ಖಾನ್‌ ಮಧ್ಯೆ ಇರೋ ಈ ಕ್ಯೂಟ್‌ ಬಾಯ್‌ ಯಾರು.. ನಿಮ್ಗೆ ಗೊತ್ತಾ?
ಶಾರುಖ್‌ ಖಾನ್‌ ಮತ್ತು ಗೌರಿ ಖಾನ್‌ ಇಬ್ಬರೂ 1991ರ ಅಕ್ಟೋಬರ್ 25‌ ರಂದು ಮದುವೆಯಾಗಿದ್ದರು. ಲಿಯೋನೆಲ್‌ ಮೆಸ್ಸಿರನ್ನು ಶಾರುಖ್‌ ಕೋಲ್ಕತ್ತಾದಲ್ಲಿ ಭೇಟಿಯಾಗಿದ್ದಾರೆ.   
ಲಿಯೋನೆಲ್‌ ಮೆಸ್ಸಿ ಭಾರತಕ್ಕೆ ಬಂದಿದ್ದಕ್ಕೆ ಹನಿಮೂನ್‌ ಕ್ಯಾನ್ಸಲ್‌.. ಶುಕ್ರವಾರ ಮದುವೆ ಆಗಿದ್ದ ನವವಧು ಹೇಳಿದ್ದೇನು?
Lionel Messi Dec 13, 2025, 02:55 PM IST
ಲಿಯೋನೆಲ್‌ ಮೆಸ್ಸಿ ಭಾರತಕ್ಕೆ ಬಂದಿದ್ದಕ್ಕೆ ಹನಿಮೂನ್‌ ಕ್ಯಾನ್ಸಲ್‌.. ಶುಕ್ರವಾರ ಮದುವೆ ಆಗಿದ್ದ ನವವಧು ಹೇಳಿದ್ದೇನು?
ಮಹಿಳೆಯೊಬ್ಬರು ಮೊನ್ನೆ ಮೊನ್ನೆ ಮದುವೆಯಾಗಿ ಹನಿಮೂನ್‌ಗೆ ಹೋಗುವ ಪ್ಲಾನ್‌ನಲ್ಲಿ ಇದ್ದರು. ಆದರೆ ಫುಟ್ಬಾಲ್ ಲೆಜೆಂಡರಿ ಬಂದಿದ್ದರಿಂದ ಹನಿಮೂನ್‌ ಕ್ಯಾನ್ಸಲ್‌ ಮಾಡಿಕೊಂಡಿದ್ದಾರೆ.   
ಫುಟ್‌ಬಾಲ್‌ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಒಟ್ಟು ಆಸ್ತಿ ಎಷ್ಟು ಗೊತ್ತಾ?
Lionel Messi wealth Dec 13, 2025, 02:14 PM IST
ಫುಟ್‌ಬಾಲ್‌ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಒಟ್ಟು ಆಸ್ತಿ ಎಷ್ಟು ಗೊತ್ತಾ?
Lionel Messi Net Worth: 14 ವರ್ಷಗಳ ಬಳಿಕ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಭಾರತಕ್ಕೆ ಕಾಲಿಟ್ಟಿದ್ದಾರೆ. ಮೂರು ದಿನಗಳ ಕಾಲ ಅವರು ಭಾರತದಲ್ಲಿ ವಿವಿಧ ನಗರಗಳಿಗೆ ಭೇಟಿ ನೀಡಲಿದ್ದಾರೆ.  
ನಾಳೆ ಭಾರತಕ್ಕೆ ಲಿಯೋನೆಲ್‌ ಮೆಸ್ಸಿ.. 1 ಟಿಕೆಟ್‌ ಬೆಲೆ 10 ಲಕ್ಷ ರೂ. ಯಾಕೆ ಇಷ್ಟೊಂದು ಹಣ?
Lionel Messi Dec 12, 2025, 03:10 PM IST
ನಾಳೆ ಭಾರತಕ್ಕೆ ಲಿಯೋನೆಲ್‌ ಮೆಸ್ಸಿ.. 1 ಟಿಕೆಟ್‌ ಬೆಲೆ 10 ಲಕ್ಷ ರೂ. ಯಾಕೆ ಇಷ್ಟೊಂದು ಹಣ?
ಲಿಯೋನೆಲ್‌ ಮೆಸ್ಸಿ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದು ಈ ವೇಳೆ ನಾಲ್ಕು ಪ್ರಮುಖ ನಗರಗಳಿಗೆ ತೆರಳಲಿದ್ದಾರೆ. ಇದರಲ್ಲಿ ಕೋಲ್ಕತ್ತಾದಲ್ಲಿ ಆಯೋಜನೆ ಆಗಿರುವ ಕಾರ್ಯಕ್ರಮಕ್ಕೆ ಹಣ ಪಾವತಿ ಮಾಡಬೇಕು.   
ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್ 10 ಕ್ರೀಡಾಪಟುಗಳಿವರು!! ಈ ಪಟ್ಟಿಯಲ್ಲಿದ್ದಾರೆ ಭಾರತದ ಏಕೈಕ ಆಟಗಾರ! ಯಾರು ಗೊತ್ತೇ?
most admired top-10 players Sep 6, 2024, 06:10 PM IST
ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್ 10 ಕ್ರೀಡಾಪಟುಗಳಿವರು!! ಈ ಪಟ್ಟಿಯಲ್ಲಿದ್ದಾರೆ ಭಾರತದ ಏಕೈಕ ಆಟಗಾರ! ಯಾರು ಗೊತ್ತೇ?
most admired indian Cricketer: ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್ 10 ಕ್ರೀಡಾಪಟುಗಳಲ್ಲಿ ಒಬ್ಬರು. ಮೆಸ್ಸಿ, ರೊನಾಲ್ಡೊ, ಜೊಕೊವಿಕ್, ಎಂಬಪ್ಪೆ ಅವರಂತಹ ದಿಗ್ಗಜರ ಜೊತೆಗೆ ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಆಟಗಾರ ಯಾರು ಗೊತ್ತೇ? 
ಈ ವಿಚಾರದಲ್ಲಿ ಫುಟ್ಬಾಲ್ ದಿಗ್ಗಜರಾದ ರೊನಾಲ್ಡೋ-ಮೆಸ್ಸಿಯನ್ನೇ ಹಿಂದಿಕ್ಕಿದ ವಿರಾಟ್-ರೋಹಿತ್!
Virat Kohli Nov 28, 2023, 09:42 PM IST
ಈ ವಿಚಾರದಲ್ಲಿ ಫುಟ್ಬಾಲ್ ದಿಗ್ಗಜರಾದ ರೊನಾಲ್ಡೋ-ಮೆಸ್ಸಿಯನ್ನೇ ಹಿಂದಿಕ್ಕಿದ ವಿರಾಟ್-ರೋಹಿತ್!
Most Visited Wikipedia Pages: ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌’ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ 11 ಪಂದ್ಯಗಳಲ್ಲಿ 765 ರನ್ ಗಳಿಸಿದ್ದರೆ, ಭಾರತದ ನಾಯಕ ರೋಹಿತ್ ಶರ್ಮಾ 11 ಪಂದ್ಯಗಳಲ್ಲಿ 597 ರನ್ ಗಳಿಸಿದ್ದರು.
Photo Gallery: ಭಾರತಕ್ಕೆ ಭೇಟಿ ನೀಡಿದ ಟಾಪ್-5 ಫುಟ್ಬಾಲ್ ಆಟಗಾರರು
Top Football Players Aug 26, 2023, 01:14 PM IST
Photo Gallery: ಭಾರತಕ್ಕೆ ಭೇಟಿ ನೀಡಿದ ಟಾಪ್-5 ಫುಟ್ಬಾಲ್ ಆಟಗಾರರು
Top Football Players: ಫುಟ್ಬಾಲ್ ಜಗತ್ತಿನ ಮೆಗಾ ಸ್ಟಾರ್ ನೇಮರ್‍ಗಿಂತ ಮೊದಲೇ ಭಾರತಕ್ಕೆ ವಿಶ್ವದ ದಿಗ್ಗಜ ಫುಟ್‍ಬಾಲ್ ಆಟಗಾರರು ಭೇಟಿ ನೀಡಿದ್ದರು. ಮರಡೋನಾ, ಪೀಲೆ ಸೇರಿದಂತೆ ಅನೇಕ ಸ್ಟಾರ್ ಆಟಗಾರರು ಭಾರತಕ್ಕೆ ಭೇಟಿ ನೀಡಿದ್ದಾರೆ. 
Lionel Messi fan Suzy Cortez: ಲಿಯೋನೆಲ್ ಮೆಸ್ಸಿಯ ಬಿಗ್‌ ಫ್ಯಾನ್‌ ಈ ಮಿಸ್ ಬಮ್‌ಬಮ್.!
Lionel Messi Feb 26, 2023, 01:49 PM IST
Lionel Messi fan Suzy Cortez: ಲಿಯೋನೆಲ್ ಮೆಸ್ಸಿಯ ಬಿಗ್‌ ಫ್ಯಾನ್‌ ಈ ಮಿಸ್ ಬಮ್‌ಬಮ್.!
ionel Messi fan Suzy Cortez: ಲಿಯೋನೆಲ್ ಮೆಸ್ಸಿ ಅವರ ದೊಡ್ಡ ಅಭಿಮಾನಿಗಳಲ್ಲಿ ಒಬ್ಬರಾಗಿರುವ ಬ್ರೆಜಿಲಿಯನ್ ಮಾಡೆಲ್ ಸುಜಿ ಕಾರ್ಟೆಜ್ ಅವರು ಬಾರ್ಸಿಲೋನಾ ಮತ್ತು ಸ್ಪೇನ್ ಫುಟ್‌ಬಾಲ್ ಆಟಗಾರ ಗೆರಾರ್ಡ್ ಪಿಕ್ ಅವರಿಂದ ಟೀಕೆ ಸ್ವೀಕರಿಸಿರುವ ವಿಚಾರದಿಂದ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
WATCH: ಮೆಸ್ಸಿ, ಕ್ರಿಸ್ಟಿಯಾನೋ ರೋನಾಲ್ಡೋ ಭೇಟಿ ಮಾಡಿದ ಅಮಿತಾಬ್ ಬಚ್ಚನ್
Amitabh Bachchan Jan 20, 2023, 10:53 AM IST
WATCH: ಮೆಸ್ಸಿ, ಕ್ರಿಸ್ಟಿಯಾನೋ ರೋನಾಲ್ಡೋ ಭೇಟಿ ಮಾಡಿದ ಅಮಿತಾಬ್ ಬಚ್ಚನ್
ಬಚ್ಚನ್ ಸೌದಿ ಅರೇಬಿಯಾದ ಕೆಲವು ಪ್ರತಿನಿಧಿಗಳೊಂದಿಗೆ ಮೈದಾನಕ್ಕೆ ಕಾಲಿಟ್ಟರು. ಇದೇ ವೇಳೆ ಮೆಸ್ಸಿ ಮತ್ತು ರೊನಾಲ್ಡೊ ಸೇರಿದಂತೆ ಎರಡೂ ತಂಡಗಳ ಆಟಗಾರರೊಂದಿಗೆ ಬಚ್ಚನ್ ಹಸ್ತಲಾಘವ ಮಾಡಿದರು.ಪಂದ್ಯ ಆರಂಭಕ್ಕೂ ಮುನ್ನ ಅವರು ಎರಡೂ ತಂಡಗಳ ಆಟಗಾರರೊಂದಿಗೆ ತಂಡದ ಫೋಟೋವನ್ನು ಸಹ ತೆಗೆದುಕೊಂಡರು.
Ziva Dhoni : ಧೋನಿ ಮಗಳಿಗೆ ಜೆರ್ಸಿ ಗಿಫ್ಟ್‌ ಕೊಟ್ಟ ಮೆಸ್ಸಿ... ಜೀವಾ ಕ್ಯೂಟ್‌ ರಿಯಾಕ್ಷನ್‌ಗೆ ಫ್ಯಾನ್ಸ್‌ ಫಿದಾ..!
ZIVA SINGH DHONI Dec 28, 2022, 10:47 AM IST
Ziva Dhoni : ಧೋನಿ ಮಗಳಿಗೆ ಜೆರ್ಸಿ ಗಿಫ್ಟ್‌ ಕೊಟ್ಟ ಮೆಸ್ಸಿ... ಜೀವಾ ಕ್ಯೂಟ್‌ ರಿಯಾಕ್ಷನ್‌ಗೆ ಫ್ಯಾನ್ಸ್‌ ಫಿದಾ..!
ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್‌ ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾ ಧೋನಿಗೆ ಅರ್ಜೆಂಟೀನಾ ಫುಟ್‌ ಬಾಲ್‌ ಟೀಮ್‌ ಕ್ಯಾಪ್ಟನ್‌ ಲಿಯೊನೆಲ್‌ ಮೆಸ್ಸಿ ತಮ್ಮ ಜೆರ್ಸಿಯನ್ನು ಗಿಫ್ಟ್‌ ಆಗಿ ನೀಡಿದ್ದಾರೆ. ಫಿಫಾ ವಿಶ್ವಕಪ್ 2022 ಪಂದ್ಯದಲ್ಲಿ ತಾವು ಧರಿಸಿದ್ದ ಶರ್ಟ್‌ನ್ನು ಸಹಿ ಸಮೇತ ಜೀವಾಗೆ ಉಡುಗೂರೆಯಾಗಿ ನೀಡಿದ್ದು, ಈ ಕುರಿತು ಜೀವಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಒಂದನ್ನು ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದ ಮೆಸ್ಸಿ, ಎಂಬಪ್ಪೆಯಾದ ರಾಹುಲ್ ಗಾಂಧಿ, ಖರ್ಗೆ..!
Lionel Messi Dec 23, 2022, 08:22 PM IST
ಕಾಂಗ್ರೆಸ್ ಪಕ್ಷದ ಮೆಸ್ಸಿ, ಎಂಬಪ್ಪೆಯಾದ ರಾಹುಲ್ ಗಾಂಧಿ, ಖರ್ಗೆ..!
ಹೌದು, ಈಗ ವಿಶ್ವಕಪ್ ಟೂರ್ನಿಯುದ್ದಕ್ಕೂ ಅದ್ಬುತ ಪ್ರದರ್ಶನವನ್ನು ನೀಡಿದ ಲಿಯೋನೆಲ್ ಮೆಸ್ಸಿ ಮತ್ತು ಎಂಬಪ್ಪೆ ಅವರು ಈಗ ಟೂರ್ನಿ ಮುಗಿದ ನಂತರವೂ ಅವರ ಪ್ರದರ್ಶನ ಅಭಿಮಾನಿಗಳ ಮನದಲ್ಲಿ ಇನ್ನೂ ಹಚ್ಚ ಹಸಿರಾಗಿದೆ.
WATCH: ಪುಟ್ಬಾಲ್ ವಿಶ್ವಕಪ್ ಗೆಲುವಿನ ನಂತರ ಹೇಗಿತ್ತು ಗೊತ್ತಾ? ಮೆಸ್ಸಿ ಡ್ಯಾನ್ಸ್..!
Lionel Messi Dec 20, 2022, 12:27 AM IST
WATCH: ಪುಟ್ಬಾಲ್ ವಿಶ್ವಕಪ್ ಗೆಲುವಿನ ನಂತರ ಹೇಗಿತ್ತು ಗೊತ್ತಾ? ಮೆಸ್ಸಿ ಡ್ಯಾನ್ಸ್..!
1986 ರ ನಂತರ ಮೊದಲ ಬಾರಿಗೆ ಪುಟ್ಬಾಲ್ ವಿಶ್ವಚಾಂಪಿಯನ್ ಶಿಪ್ ಆಗಿರುವ ಅರ್ಜೆಂಟೈನಾ ತಂಡವು ತನ್ನ ಗೆಲುವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದೆ.
ಶಾರುಖ್‌ ತನ್ನ 22ರ ಹರೆಯದ ಮಗಳ ಜೊತೆ ʼಪಠಾಣ್‌ʼ ಸಿನಿಮಾ ನೋಡ್ಲಿ..!
Shah Rukh Khan Dec 19, 2022, 05:05 PM IST
ಶಾರುಖ್‌ ತನ್ನ 22ರ ಹರೆಯದ ಮಗಳ ಜೊತೆ ʼಪಠಾಣ್‌ʼ ಸಿನಿಮಾ ನೋಡ್ಲಿ..!
ಬಾಲಿವುಡ್‌ ನಟ ಶಾರುಖ್‌ ಖಾನ್‌ ನಟನೆಯ ʼಪಠಾಣ್‌ʼ ಸಿನಿಮಾ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿಕೆಯ ನಂತರ ಮಧ್ಯ ಪ್ರದೇಶ ರಾಜ್ಯ ವಿಧಾನಸಭೆಯ ಸ್ಪೀಕರ್ ಗಿರೀಶ್ ಗೌತಮ್ ಅವರು ʼಪಠಾನ್ʼ ವಿರುದ್ಧ ಧ್ವನಿ ಎತ್ತಿದ್ದಾರೆ. ಅಲ್ಲದೆ, ಶಾರುಖ್‌ ಖಾನ್‌ ತನ್ನ ಮಗಳಾದ ಸುಹಾನಾ ಖಾನ್‌ ಜೊತೆ ಕುಳಿತು ಪಠಾಣ್‌ ಸಿನಿಮಾ ನೋಡಲಿ ಅಂತ ಛಾಲೆಂಜ್‌ ಹಾಕಿದ್ದಾರೆ.
Lionel Messi: 2026 ಫಿಫಾ ವಿಶ್ವಕಪ್ ನಲ್ಲಿ ಆಡ್ತಾರಂತೆ ಮೆಸ್ಸಿ!! ಅರ್ಜೆಂಟೀನಾ ಮ್ಯಾನೆಜರ್ ಹೇಳಿದ್ದು ನಿಜವೇ??
Lionel Messi Dec 19, 2022, 03:38 PM IST
Lionel Messi: 2026 ಫಿಫಾ ವಿಶ್ವಕಪ್ ನಲ್ಲಿ ಆಡ್ತಾರಂತೆ ಮೆಸ್ಸಿ!! ಅರ್ಜೆಂಟೀನಾ ಮ್ಯಾನೆಜರ್ ಹೇಳಿದ್ದು ನಿಜವೇ??
Lionel Messi in 2026 Fifa World Cup: ಭಾನುವಾರ ನಡೆದ ಫಿಫಾ ವಿಶ್ವಕಪ್‌ನ ರೋಚಕ ಫೈನಲ್‌ನಲ್ಲಿ ಮೆಸ್ಸಿ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಅರ್ಜೆಂಟೀನಾ, ಫ್ರಾನ್ಸ್ ತಂಡವನ್ನು ಸೋಲಿಸಿತು. ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಶೂಟೌಟ್‌ನಲ್ಲಿ ಎರಡು ಸ್ಪಾಟ್-ಕಿಕ್‌ಗಳನ್ನು ತಡೆದರು.
DBoss ಮೇಲೆ ಚಪ್ಪಲಿ ಎಸೆತ : ನುಗುತ್ತಲೇ ʼಪರವಾಗಿಲ್ಲ ಬಿಡು ಚಿನ್ನʼ ಎಂದ ಯಜಮಾನ..!
Darshan in hospet Dec 19, 2022, 10:47 AM IST
DBoss ಮೇಲೆ ಚಪ್ಪಲಿ ಎಸೆತ : ನುಗುತ್ತಲೇ ʼಪರವಾಗಿಲ್ಲ ಬಿಡು ಚಿನ್ನʼ ಎಂದ ಯಜಮಾನ..!
ಸ್ಯಾಂಡಲ್‌ವುಡ್‌ ಚಾಲೆಂಜಿಂಗ್ ಸ್ಟಾರ್ ನಟ, ದರ್ಶನ್‌ ಮೇಲೆ ಕಿಡಿಗೇಡಿಯೊಬ್ಬರು ಚಪ್ಪಲಿ ಎಸೆದಿದ್ದಾನೆ. ಈ ಕುರಿತ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ, ದಚ್ಚು ಅಭಿಮಾನಿಗಳ ಮನಸ್ಸಿಗೆ ಈ ಘಟನೆ ತುಂಬಾ ನೋವುಂಟು ಮಾಡಿದ್ದು, ಈ ರೀತಿ ಒಬ್ಬ ನಟನಿಗೆ ಅವಮಾನ ಮಾಡುವುದು ಸರಿಯಲ್ಲ ಅಂತ ಅಸಮಾಧಾನ ಹೊರಹಾಕಿದ್ದಾರೆ.
FIFA World Cup Final: ವಿಶ್ವಕಪ್ ಸೋಲಿನಿಂದ ಭುಗಿಲೆದ್ದ ಗಲಭೆ: ಹೊತ್ತಿ ಉರಿದ ಫ್ರಾನ್ಸ್, ವಾಹನಗಳಿಗೆ ಬೆಂಕಿ
FIFA World Cup Dec 19, 2022, 09:05 AM IST
FIFA World Cup Final: ವಿಶ್ವಕಪ್ ಸೋಲಿನಿಂದ ಭುಗಿಲೆದ್ದ ಗಲಭೆ: ಹೊತ್ತಿ ಉರಿದ ಫ್ರಾನ್ಸ್, ವಾಹನಗಳಿಗೆ ಬೆಂಕಿ
FIFA World Cup Final: ಆದರೆ ಫ್ರಾನ್ಸ್ ಸೋಲಿನ ನಂತರ, ಆ ದೇಶದಲ್ಲಿ ಗಲಭೆಗಳು ಭುಗಿಲೆದ್ದವು. ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದಿದ್ದರು. ವಾಹನಗಳಿಗೆ ಬೆಂಕಿ ಹಚ್ಚಿ, ಗಲಭೆ ಎಬ್ಬಿಸಿದರು. ಇನ್ನು ಇದೇ ಸಂದರ್ಭದಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು.
FIFA World Cup 2022: ವಿಶ್ವಕಪ್ ಫುಟ್ಬಾಲ್ ನಲ್ಲಿ ನೂತನ ದಾಖಲೆ ನಿರ್ಮಿಸಿದ ಮೆಸ್ಸಿ..!
FIFA World cup 2022 Live Dec 18, 2022, 10:30 PM IST
FIFA World Cup 2022: ವಿಶ್ವಕಪ್ ಫುಟ್ಬಾಲ್ ನಲ್ಲಿ ನೂತನ ದಾಖಲೆ ನಿರ್ಮಿಸಿದ ಮೆಸ್ಸಿ..!
 
Lionel Messi Properties: ಈ ದೇಶಗಳಲ್ಲಿ ಕೋಟಿ ಕೋಟಿ ಆಸ್ತಿ ಮಾಡಿಟ್ಟ ಮೆಸ್ಸಿ: ಅರ್ಜೆಂಟಿನಾ ದಿಗ್ಗಜನ ಸಂಪತ್ತಿನ ಮೌಲ್ಯ ಎಷ್ಟು ಗೊತ್ತಾ?
Lionel Messi Dec 17, 2022, 02:05 PM IST
Lionel Messi Properties: ಈ ದೇಶಗಳಲ್ಲಿ ಕೋಟಿ ಕೋಟಿ ಆಸ್ತಿ ಮಾಡಿಟ್ಟ ಮೆಸ್ಸಿ: ಅರ್ಜೆಂಟಿನಾ ದಿಗ್ಗಜನ ಸಂಪತ್ತಿನ ಮೌಲ್ಯ ಎಷ್ಟು ಗೊತ್ತಾ?
Lionel Messi Properties, Net Worth: ಅರ್ಜೆಂಟೀನಾದ ದಂತಕಥೆ ಲಿಯೋನೆಲ್ ಮೆಸ್ಸಿ ವಿಶ್ವದ ಅತ್ಯುತ್ತಮ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು ಎನಿಸಲ್ಪಟ್ಟಿದ್ದಾರೆ. 2022 ರ FIFA ವಿಶ್ವಕಪ್‌ನಲ್ಲಿ ಮೆಸ್ಸಿ ತಂಡವು ಉತ್ತಮವಾಗಿ ಆಡಿದ್ದು, ಸದ್ಯ ಅರ್ಜೆಂಟಿನಾ ಫೈನಲ್ ಪ್ರವೇಶಿಸಿದೆ. ಮೆಸ್ಸಿ ತಂಡಕ್ಕೆ ಫ್ರಾನ್ಸ್ ಮುಖಾಮುಖಿಯಾಗಲಿದೆ.
  • 1
  • 2
  • Next
  • last »

Trending News

  • ಭಾರತದಲ್ಲಿ ಮೊಟ್ಟಮೊದಲು ಸ್ಥಾಪಿತವಾದ ಜಿಲ್ಲೆ ಯಾವುದು? ಯಾವ ರಾಜ್ಯಕ್ಕೆ ಸೇರಿದೆ ಈ ಐತಿಹಾಸಿಕ ಸ್ಥಳ?
    GK

    ಭಾರತದಲ್ಲಿ ಮೊಟ್ಟಮೊದಲು ಸ್ಥಾಪಿತವಾದ ಜಿಲ್ಲೆ ಯಾವುದು? ಯಾವ ರಾಜ್ಯಕ್ಕೆ ಸೇರಿದೆ ಈ ಐತಿಹಾಸಿಕ ಸ್ಥಳ?

  • Iran Protests: ಇರಾನ್ ಪ್ರತಿಭಟನೆ ಕಾವು.. 5,000 ಕ್ಕೂ ಹೆಚ್ಚು ಜನ ಸಾ*ವು!
    Iran protests
    Iran Protests: ಇರಾನ್ ಪ್ರತಿಭಟನೆ ಕಾವು.. 5,000 ಕ್ಕೂ ಹೆಚ್ಚು ಜನ ಸಾ*ವು!
  • 'ಇಂದಿನಿಂದ ನಬೀನ್ ನನ್ನ ಬಾಸ್' ಪ್ರಧಾನಿ ಮೋದಿ ಹೀಗೆ ಹೇಳಿದ್ದೇಕೆ?
    New bjp president
    'ಇಂದಿನಿಂದ ನಬೀನ್ ನನ್ನ ಬಾಸ್' ಪ್ರಧಾನಿ ಮೋದಿ ಹೀಗೆ ಹೇಳಿದ್ದೇಕೆ?
  • ಕುರಿ/ಮೇಕೆ ಸಾಕಾಣಿಕೆಗೆ ಸರ್ಕಾರವೇ ನೀಡುತ್ತೆ ₹25 ಲಕ್ಷ: ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ
    sheep farming
    ಕುರಿ/ಮೇಕೆ ಸಾಕಾಣಿಕೆಗೆ ಸರ್ಕಾರವೇ ನೀಡುತ್ತೆ ₹25 ಲಕ್ಷ: ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ
  • ಪಿಎಫ್‌ ಕೇವಲ ನಿವೃತ್ತಿ ನಿಧಿಯಲ್ಲ... ಇಪಿಎಫ್‌ಒ ಹೂಡಿಕೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ
    EPFO
    ಪಿಎಫ್‌ ಕೇವಲ ನಿವೃತ್ತಿ ನಿಧಿಯಲ್ಲ... ಇಪಿಎಫ್‌ಒ ಹೂಡಿಕೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ
  • ನಮ್ಮ ನೂರು ರೂಪಾಯಿ ಈ ರಾಷ್ಟ್ರದಲ್ಲಿ ಲಕ್ಷಕ್ಕೆ ಸಮ! ಈ ದೇಶದಲ್ಲಿ ಜೀವನಪರ್ಯಂತ ಶ್ರೀಮಂತರಾಗಿಯೇ ಇರಲು ಭಾರತದಲ್ಲಿನ ವಾರದ ಗಳಿಕೆ ಸಾಕು
    Indian RUPEE
    ನಮ್ಮ ನೂರು ರೂಪಾಯಿ ಈ ರಾಷ್ಟ್ರದಲ್ಲಿ ಲಕ್ಷಕ್ಕೆ ಸಮ! ಈ ದೇಶದಲ್ಲಿ ಜೀವನಪರ್ಯಂತ ಶ್ರೀಮಂತರಾಗಿಯೇ ಇರಲು ಭಾರತದಲ್ಲಿನ ವಾರದ ಗಳಿಕೆ ಸಾಕು
  • ಚಿನ್ನದ ಖರೀದಿಸಲು ಪ್ಲಾನ್‌ ಇದೆಯೇ..? ನಿಮಗಾಗಿ ಕಾದಿದೆ ಶುಭ ಸುದ್ದಿ.. ಏನದು ಗೊತ್ತಾ..? 
    gold loan news
    ಚಿನ್ನದ ಖರೀದಿಸಲು ಪ್ಲಾನ್‌ ಇದೆಯೇ..? ನಿಮಗಾಗಿ ಕಾದಿದೆ ಶುಭ ಸುದ್ದಿ.. ಏನದು ಗೊತ್ತಾ..? 
  • ಬ್ಯಾಡ್ಮಿಂಟನ್ ಗೆ ಗುಡ್ ಬೈ ಹೇಳಿದ ಸೈನಾ ನೆಹ್ವಾಲ್..!
    Saina Nehwal
    ಬ್ಯಾಡ್ಮಿಂಟನ್ ಗೆ ಗುಡ್ ಬೈ ಹೇಳಿದ ಸೈನಾ ನೆಹ್ವಾಲ್..!
  • ಮದುವೆ ನಂತರ ಈ ಕೆಲಸ ಮಾಡಲು ಇಷ್ಟವಿಲ್ಲ.. 83ನೇ ವಯಸ್ಸಿನಲ್ಲಿಯೂ ಒಂಟಿಯಾಗಿರುವ ಹಿಂದಿನ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
    aamir khan uncle nasir hussain
    ಮದುವೆ ನಂತರ ಈ ಕೆಲಸ ಮಾಡಲು ಇಷ್ಟವಿಲ್ಲ.. 83ನೇ ವಯಸ್ಸಿನಲ್ಲಿಯೂ ಒಂಟಿಯಾಗಿರುವ ಹಿಂದಿನ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
  • 2026 Budget: ನಿರುದ್ಯೋಗಿಗಳಿಗೆ ಸಿಹಿಸುದ್ದಿ! ಉದ್ಯೋಗಾವಕಾಶ ಹೆಚ್ಚಿಸಲು ಕೇಂದ್ರದ ಹೊಸ ಯೋಜನೆ
    Budget 2026
    2026 Budget: ನಿರುದ್ಯೋಗಿಗಳಿಗೆ ಸಿಹಿಸುದ್ದಿ! ಉದ್ಯೋಗಾವಕಾಶ ಹೆಚ್ಚಿಸಲು ಕೇಂದ್ರದ ಹೊಸ ಯೋಜನೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x