Guru Rashi Parivartan 2024: ಮುಂದಿನ ವರ್ಷ ಅಂದರೆ 2024ರಲ್ಲಿ ದೇವಗುರು ಬೃಹಸ್ಪತಿ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಗುರುವಿನ ರಾಶಿಯಲ್ಲಿನ ಬದಲಾವಣೆಯು ಅನೇಕ ರಾಶಿಗಳ ಜನರ ಜೀವನವನ್ನು ಬದಲಾಯಿಸಬಹುದು.
Chanakya Teachings: ಶಾಂತಿಯುತ ಜೀವನ ಸಾಗಿಸಲು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಬಾರದು ಎಂದು ಚಾಣಕ್ಯ ನೀತಿ ಹೇಳುತ್ತದೆ. ಆದರೆ, ತಿಳಿದು-ತಿಳಿದು ಕೆಲ ಜನರು ವಿವಾದಕ್ಕೆ ಸಿಲುಕಿಕೊಳ್ಳುತ್ತಾರೆ.
ಇದು ಕಲಿಯುಗ. ಈ ಕಾಲದಲ್ಲಿ ಬದುಕಲು ಹಣ ತುಂಬಾ ಅವಶ್ಯಕ. ಹಣವು ಪ್ರಮುಖ ವಿಷಯವಲ್ಲ, ಆದರೆ ಅಗತ್ಯಗಳನ್ನು ಪೂರೈಸಲು ಧನ ಅತ್ಯವಶ್ಯಕ. ಸದ್ಯ ನಿಮಗೆ ಶ್ರೀಮಂತಿಗೆ ಬರುವ ಮೂನ್ಸೂಚನೆ ನೀಡುವ ಸಂಗತಿಗಳ ಬಗ್ಗೆ ತಿಳಿಯೋಣ.. ಏಕೆಂದ್ರೆ ಉದಾಸಿನ ಮಾಡಿದ್ರೆ ಹಣ ಬರುವುದನ್ನೂ ನೀವು ಕಳೆದುಕೊಳ್ಳಬೇಕಾಗುತ್ತದೆ..
ನಿದ್ರೆ ಮಾಡುವಾಗ ಕಾಣುವ ಕೆಲ ಸ್ವಪ್ನಗಳು ನಮ್ಮನ್ನು ಚಿಂತೆಗೀಡುಮಾಡುತ್ತವೆ. ಬೆಳಿಗ್ಗೆ ಎದ್ದ ತಕ್ಷಣ ರಾತ್ರಿ ಕನಸ್ಸಿನಲ್ಲಿ ಕಂಡ ವಸ್ತು, ಪ್ರಾಣಿ, ವ್ಯಕ್ತಿಯ ಬಗ್ಗೆ ದಿನವೀಡಿ ಚಿಂತೆ ಮಾಡುತ್ತೇವೆ. ಅದರಂತೆ ಕನಸ್ಸಿನಲ್ಲಿ ಕಾಣುವ ಪ್ರತಿಯೊಂದು ವಸ್ತು, ವ್ಯಕ್ತಿ, ಪ್ರಾಣಿಗೆ ನಿಗೂಢ ಕಾರಣವಿರುತ್ತದೆ. ಹಾಗಿದ್ರೆ ಸ್ವಪ್ನದಲ್ಲಿ ಚೇಳು ಬಂದ್ರೆ ಅದು ಶುಭವೋ... ಅಶುಭವೋ..?.. ಅಂತ ತಿಳಿಯಲು ಮುಂದೆ ಓದಿ..
ಇದು ನಿಷ್ಪ್ರಯೋಜಕವೆಂದು ಪರಿಗಣಿಸಿ ಆದರೆ ಅದು ನಿಮ್ಮನ್ನು ಅನೇಕ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ. ಹೌದು, ಜನ ಅದನ್ನ ಎಸೆಯುವ ಅಥವಾ ಮಾರಾಟ ಮಾಡುವ ಹಳೆಯ ಬೀಗವು ಅನೇಕ ಜನರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯುತ್ತದೆ. ಹೇಗೆ? ಈ ಕೆಳಗಿದೆ ನೋಡಿ..
Today Astrology : ಧನು ರಾಶಿಯ ಆಹಾರ ಉದ್ಯಮಕ್ಕೆ ಸಂಬಂಧಿಸಿದವರು ವ್ಯವಹಾರದ ಬಗ್ಗೆ ಚಿಂತಿತರಾಗಬಹುದು, ಚಿಂತೆ ಮಾಡುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ, ಆದ್ದರಿಂದ ಶಾಂತ ಮನಸ್ಸಿನಿಂದ ಯೋಚಿಸಿ ಮತ್ತು ವ್ಯಾಪಾರಕ್ಕಾಗಿ ಯೋಜಿಸಿ. ಇಲ್ಲಿದೆ ದಿನ ಭವಿಷ್ಯ..
Mercury Transit 2023 in Kannada : ಜ್ಯೋತಿಷ್ಯದಲ್ಲಿ ಬುಧಾದಿತ್ಯ ರಾಜಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಬುಧಾದಿತ್ಯ ರಾಜಯೋಗವು ಯಾವುದೇ ರಾಶಿಯಲ್ಲಿ ಸೂರ್ಯ ಮತ್ತು ಬುಧ ಸೇರಿದಾಗ ರೂಪುಗೊಳ್ಳುತ್ತದೆ.
Today Horoscope : ಮಂಗಳವಾರದಂದು, ಕನ್ಯಾ ರಾಶಿಯವರು ತಮ್ಮ ಅಧೀನ ಅಧಿಕಾರಿಗಳ ಮೇಲೆ ಅನಗತ್ಯ ಕೆಲಸದ ಹೊರೆಯನ್ನು ಹಾಕಬಾರದು ಅಥವಾ ಅನಗತ್ಯವಾಗಿ ಆದೇಶಿಸಬಾರದು, ಸ್ವಲ್ಪ ಪ್ರೀತಿಯಿಂದ ಮಾತನಾಡಬಾರದು.
Makar Sankranti 2023: ಇಡೀ ದೇಶಾದ್ಯಂತ ಮಕರ ಸಂಕ್ರಾಂತಿಯ ಮಹಾ ಪರ್ವವನ್ನು ಯಾವುದಾದರೊಂದು ರೂಪದಲ್ಲಿ ಆಚರಿಸಲಾಗುತ್ತದೆ. ಪ್ರತಿಯೊಂದು ರಾಜ್ಯದಲ್ಲಿ ಈ ಹಬ್ಬಕ್ಕೆ ವಿಭಿನ್ನ ಹೆಸರುಗಳಿವೆ.
Mangal Rashi Parivartan 2022: ಪ್ರಸ್ತುತ ಮಂಗಳ ದೇವ ತನ್ನ ವಕ್ರನಡೆಯನ್ನು ಅನುಸರಿಸಿದ್ದಾನೆ. ಜೋತಿಷ್ಯ ಶಾಸ್ತ್ರದಲ್ಲಿ ಮಂಗಳನಿಗೆ ವಿಶೇಷ ಸ್ಥಾನ ಪ್ರಾಪ್ತಿಯಾಗಿದೆ. ಮಂಗಳನ ಈ ರಾಶಿ ಪರಿವರ್ತನೆಯಿಂದ ಕೆಲ ರಾಶಿಗಳ ಜನರ ಭಾಗ್ಯೋದಯ ನಿಶ್ಚಿತ ಎನ್ನಲಾಗಿದೆ. ಇನ್ನೊಂದೆಡೆ ಕೆಲ ರಾಶಿಗಳ ಜನರು ಭಾರಿ ಎಚ್ಚರಿಕೆಯಿಂದ ಇರಬೇಕಾಗುವ ಅವಶ್ಯಕತೆ ಇದೆ.
Chandra Grahan 8 November 2022: ವರ್ಷದ ಕೊನೆಯ ಗ್ರಹಣ ಮತ್ತು ಎರಡನೇ ಖಂಡಗ್ರಾಸ್ ಚಂದ್ರಗ್ರಹಣವು 8ನೇ ನವೆಂಬರ್ 2022 ರಂದು ಕಾರ್ತಿಕ ಪೂರ್ಣಿಮೆಯಂದು ಸಂಭವಿಸಲಿದೆ. 25 ಅಕ್ಟೋಬರ್ 2 ರಂದು ಸೂರ್ಯಗ್ರಹಣ ಸಂಭವಿಸಿದ ಕಾರಣ ಈ ಚಂದ್ರಗ್ರಹಣವು ಜನರ ಮನದಲ್ಲಿ ಭಾರಿ ಆತಂಕವನ್ನು ಸೃಷ್ಟಿಸಿದೆ.
Budh Gochar 2022: ಬುಧನ ಈ ರಾಶಿ ಗೋಚರ ಎಲ್ಲಾ 12 ರಾಶಿಗಳ ಜನರ ಮೇಲೆ ಭಾರಿ ಪ್ರಭಾವ ಬೀರಲಿದೆ. ಬುಧನ ಈ ರಾಶಿ ಪರಿವರ್ತನೆಯಿಂದ ಯಾವ ರಾಶಿಯ ಜಾತಕದವರಿಗೆ ಲಾಭ ಸಿಗಲಿದೆ ನೋಡೋಣ ಬನ್ನಿ,
Diwali 2022: ಗ್ರಹ-ನಕ್ಷತ್ರಗಳ ಸ್ಥಿತಿಯ ಕಾರಣ ದೀಪಾವಳಿಯ ದಿನ ಶುಭ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಈ ಶುಭ ಸಂಯೋಗ ಹಲವು ರಾಶಿಗಳ ಜನರ ಪಾಲಿಗೆ ಅತ್ಯಂತ ಲಾಭಕಾರಿ ಸಾಬೀತಾಗುವ ಸಾಧ್ಯತೆ ಇದೆ. ನಿಮ್ಮ ರಾಶಿಯೂ ಈ ಪಟ್ಟಿಯಲ್ಲಿ ಶಾಮೀಲಾಗಿದೆಯಾ ತಿಳಿದುಕೊಳ್ಳೋಣ ಬನ್ನಿ,
Upcoming Marriage Dates: ಶೀಘ್ರದಲ್ಲಿಯೇ 4 ತಿಂಗಳ ಸುದೀರ್ಘ ಯೋಗ ನಿದ್ರೆಯಿಂದ ಶ್ರೀವಿಷ್ಣು ಎದ್ದೇಳಲಿದ್ದಾನೆ. ಬಳಿಕ ಚಾತುರ್ಮಾಸ ಅಂತ್ಯವಾಗಲಿದ್ದು, ನವೆಂಬರ್ 5 ರ ತುಳಸಿ ವಿವಾಹದಿಂದ ಮದುವೆಗಾಗಿ ಶುಭ ಮುಹೂರ್ತಗಳು ತೆರೆದುಕೊಳ್ಳಲಿವೆ. ಈ ಬಾರಿ ನವೆಂಬರ್ 4 ರಂದು ಪ್ರಭೋದಿನಿ ಅಥವಾ ದೇವಉಠನಿ ಏಕಾದಶಿಯ ಜೊತೆಗೆ ಚಾತುರ್ಮಾಸ ಮುಕ್ತಾಯವಾಗಲಿದೆ.
Shukra Asta 2022: ಶುಕ್ರ ಅಸ್ತನಾಗಿರುವುದು ಕೆಲ ರಾಶಿಗಳ ಜಾತಕದವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಶುಕ್ರ ಅಸ್ತ ಕೆಲ ರಾಶಿಗಳ ಜನರ ಜೀವನದಲ್ಲಿ ಅಪಾರ ಸುಖ-ಸಮೃದ್ಧಿ ಹಾಗೂ ಖುಷಿಗಳನ್ನು ತರಲಿದೆ. ಹಾಗಾದರೆ ಬನ್ನಿ ನಿಮ್ಮ ರಾಶಿ ಈ ಪಟ್ಟಿಯಲ್ಲಿದೆಯಾ ತಿಳಿದುಕೊಳ್ಳೋಣ.
Sharad Purnima 2022: ಅಶ್ವಿನಿ ಶುಕ್ಲ ಪಕ್ಷದ ಹುಣ್ಣಿಮೆಯನ್ನು ಶರದ್ ಪೂರ್ಣಿಮಾ, ಶೀಗೆ ಹುಣ್ಣಿಮೆ, ಭೂಮಿ ಹುಣ್ಣಿಮೆ, ಕೊಜಾಗಿರಿ ಹುಣ್ಣಿಮೆ ಇತ್ಯಾದಿ ಹೆಸರುಗಳಿಂದ ಗುರುತಿಸಲಾಗುತ್ತದೆ. ವರ್ಷದಲ್ಲಿ ಬರುವ ಒಟ್ಟು 12 ಹುಣ್ಣಿಮೆಗಳಲ್ಲಿ ಈ ಹುಣ್ಣಿಮೆಯನ್ನು ಅತ್ಯಂತ್ರ ಶ್ರೇಷ್ಠ ಹುಣ್ಣಿಮೆ ಎಂದು ಭಾವಿಸಲಾಗುತ್ತದೆ.
ಜ್ಯೋತಿಷ್ಯವು ನಕ್ಷತ್ರಗಳ ವಿಜ್ಞಾನವಾಗಿದ್ದು, ಇದನ್ನ ಜನ ನಂಬುತ್ತಾರೆ, ಹೀಗಾಗಿ ಅವರ ಪ್ರತಿ ದಿನ ಅದನ್ನ ನೋಡಿ ದಿನ ಪ್ರಾರಂಭಿಸುತ್ತಾರೆ. ಇಂದು ನಿಮ್ಮ ದಿನದ ರಾಶಿ ಭವಿಷ್ಯ ಹೇಗಿದೆ, ಅದಕ್ಕೆ ತಕ್ಕಂತೆ ನಿಮ್ಮ ದಿನವನ್ನು ಯೋಜಿಸಿ.
Shukra Asta 2022: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವು ಎಲ್ಲಾ 12 ರಾಶಿಗಳ ಜನರ ಮೇಲೆ ಪ್ರಭಾವ ಬೀರುತ್ತದೆ. ಅಷ್ಟೇ ಅಲ್ಲ, ಗ್ರಹಗಳ ಈ ಪ್ರಭಾವವು ದೇಶ ಮತ್ತು ವಿಶ್ವದ ಆಗುಹೋಗುಗಳ ಮೇಲೂ ಕಂಡುಬರುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ, ಸೂರ್ಯ ಸೇರಿದಂತೆ ಅನೇಕ ಗ್ರಹಗಳು ತನ್ನ ರಾಶಿಯನ್ನು ಬದಲಾಯಿಸುತ್ತವೆ. ಸೆಪ್ಟೆಂಬರ್ 15 ರಂದು ಶುಕ್ರನು ಸಿಂಹ ರಾಶಿಯಲ್ಲಿ ಅಸ್ತನಾಗಲಿದ್ದಾನೆ. ಸೆಪ್ಟೆಂಬರ್ 15 ರ ಗುರುವಾರ ಬೆಳಗಿನ ಜಾವ 02:29 ಕ್ಕೆ ಶುಕ್ರನು ಅಸ್ತಮಿಸಲಿದ್ದಾನೆ. ಶುಕ್ರಗ್ರಹದ ಈ ಸ್ಥಿತಿಯಿಂದ ಯಾವ ರಾಶಿಯ ಜನರು ಜಾಗರೂಕರಾಗಿರಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.