Delhi govt announces installation cost of EV chargers: ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವವರಿಗೆ ದೆಹಲಿ ಸರ್ಕಾರ ಒಳ್ಳೆಯ ಸುದ್ದಿಯನ್ನು ತಂದಿದೆ. ಈಗ ಕೇವಲ 2,500 ರೂಪಾಯಿಗಳ ಸಂಪರ್ಕ ವೆಚ್ಚದಲ್ಲಿ EV ಚಾರ್ಜರ್ ಅನ್ನು ಸ್ಥಾಪಿಸಬಹುದು.
Relief To Telecom Sector: ದೀರ್ಘಕಾಲದಿಂದ ಎಜಿಆರ್ (AGR) ಬಾಕಿಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಟೆಲಿಕಾಂ ಉದ್ಯಮಕ್ಕಾಗಿ (Telecom Industry) ಸರ್ಕಾರವು ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದೆ. ಇದರಿಂದ ಟೆಲಿಕಾಂ ಆಪರೇಟರ್ ಹಾಗೂ ಗ್ರಾಹಕರಿಗೆ ಭಾರಿ ಅನುಕೂಲವಾಗುವ ನಿರೀಕ್ಷೆಯಿದೆ.
Vehicle Scrappage Policy 2021: ಸ್ಕ್ರ್ಯಾಪಿಂಗ್ ಪಾಲಸಿ (Vehicle Scrappage Policy 2021) ಜಾರಿಯಾದ ಬಳಿಕ ಹೊಸ ವಾಹನಗಳ ಬೆಲೆಯಲ್ಲಿ ಶೇ.10ರಷ್ಟು ಇಳಿಕೆಯಾಗಲಿದೆ. ಇದರಿಂದ ದೇಶದಲ್ಲಿ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ ಹಾಗೂ ಆಟೋ ಸೆಕ್ಟರ್ ನಲ್ಲಿ ವೇಗ ಕಂಡುಬರಲಿದೆ. ಜೊತೆಗೆ ಸುಮಾರು 35 ಸಾವಿರ ಜನರಿಗೆ ಉದ್ಯೋಗಾವಕಾಶ ಕೂಸ ಸಿಗಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅವತಾರದಲ್ಲಿ ಅತ್ಯಂತ ಪ್ರಿಯವಾದ ಸ್ಕೂಟರ್ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ ನಂತರ ಏಪ್ರಿಲ್ 13 ರಿಂದ ಬಜಾಜ್ ಆಟೋ ಅದರ ಬುಕಿಂಗ್ ಪ್ರಾರಂಭಿಸಿದೆ.
Automobile manufacturing in India:ಈ ಕುರಿತು ಭರವಸೆ ವ್ಯಕ್ತಪಡಿಸಿರುವ ಕೇಂದ್ರ ಸಚಿವ Nitin Gadkari ಮುಂದಿನ ಐದು ವರ್ಷಗಳಲ್ಲಿ ಭಾರತ ವಿಶ್ವದ ಆಟೋಮೊಬೈಲ್ ನಿರ್ಮಾಣದ ಕೇಂದ್ರವಾಗಲಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಸೌರ ಶಕ್ತಿ ಉತ್ಪಾದಿಸಿ ಇಲೆಕ್ಟ್ರಿಕ್ ವಾಹನಗಳಿಗೆ ಭಾರತವನ್ನು ಅತಿ ದೊಡ್ಡ ಮಾರುಕಟ್ಟೆಯಾಗಿ ಪರಿವರ್ತಿಸಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ.
ಹಬ್ಬದ ಋತುವಿನಲ್ಲಿ ಗ್ಲೋಸ್ಟರ್ ಎಸ್ಯುವಿಯನ್ನು ಪರಿಚಯಿಸಲು ಎಂಜಿ ಮೋಟಾರ್ ಯೋಜಿಸಿದೆ. ಕಂಪನಿಯು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್, ಎಂಜಿ ಹೆಕ್ಟರ್ ಪ್ಲಸ್ ಮತ್ತು ಜೆಡ್ಎಸ್ ಎಲೆಕ್ಟ್ರಿಕ್ಗೆ ಮಾರಾಟ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.