English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Bachchan Family

Bachchan Family

ಶ್ರೀಮಂತಿಕೆಯಲ್ಲಿ ಪೈಪೋಟಿ.. ಬಚ್ಚನ್ ಕುಟುಂಬದಲ್ಲಿ ಹೆಚ್ಚು ಆಸ್ತಿ ಯಾರ ಹೆಸರಿನಲ್ಲಿದೆ ಗೊತ್ತಾ?
Entertainment Nov 6, 2025, 11:03 AM IST
ಶ್ರೀಮಂತಿಕೆಯಲ್ಲಿ ಪೈಪೋಟಿ.. ಬಚ್ಚನ್ ಕುಟುಂಬದಲ್ಲಿ ಹೆಚ್ಚು ಆಸ್ತಿ ಯಾರ ಹೆಸರಿನಲ್ಲಿದೆ ಗೊತ್ತಾ?
 Bachchan family net worth: ಬಚ್ಚನ್ ಕುಟುಂಬದಲ್ಲಿ ಒಬ್ಬರಲ್ಲ, ಐವರು ನಟರು ದೊಡ್ಡ ಪರದೆಯನ್ನು ಆಳುತ್ತಿದ್ದಾರೆ. ಬಚ್ಚನ್ ಕುಟುಂಬದ ಆಹಾರ ಮತ್ತು ಪಾನೀಯ, ಅವರ ಆದ್ಯತೆಗಳು, ಅವರು ಯಾವ ಫೋನ್ ಬಳಸುತ್ತಾರೆ, ಅವರು ಎಲ್ಲಿ ನಡೆಯುತ್ತಾರೆ ಅವರ ಸಂಪತ್ತು ಎಷ್ಟು.. ಅಭಿಮಾನಿಗಳು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. 
ಬಚ್ಚನ್‌ ಕುಟುಂಬದಲ್ಲಿ ಈ ಕಾರಣಕ್ಕೆ ಬಿರುಕು, ಮನೆಯ ಸದಸ್ಯರಿಂದಲೇ ಬಯಲಾಯ್ತು ಬಿಗ್‌ಬಿ ಸಂಸಾರದ ಅಸಲಿ ಸತ್ಯ
Navya Naveli Nanda Oct 29, 2025, 01:46 PM IST
ಬಚ್ಚನ್‌ ಕುಟುಂಬದಲ್ಲಿ ಈ ಕಾರಣಕ್ಕೆ ಬಿರುಕು, ಮನೆಯ ಸದಸ್ಯರಿಂದಲೇ ಬಯಲಾಯ್ತು ಬಿಗ್‌ಬಿ ಸಂಸಾರದ ಅಸಲಿ ಸತ್ಯ
Navya Naveli: ತಮ್ಮ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಬಚ್ಚನ್‌ ಕುಟುಂಬದ ಕುಡಿ ಇದೀಗ ಮೌನ ಮುರಿದಿದ್ದಾರೆ.   
ಸೋಷಿಯಲ್‌ ಮಿಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ ಬಚ್ಚನ್‌ ಫ್ಯಾಮಿಲಿ ವಿಡಿಯೋ! ಐಶ್ವರ್ಯ ರೈ ಬೆನ್ನಿಗೆ ನಿಂತ ಫ್ಯಾನ್ಸ್‌
Bachchan Family Oct 13, 2025, 10:53 AM IST
ಸೋಷಿಯಲ್‌ ಮಿಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ ಬಚ್ಚನ್‌ ಫ್ಯಾಮಿಲಿ ವಿಡಿಯೋ! ಐಶ್ವರ್ಯ ರೈ ಬೆನ್ನಿಗೆ ನಿಂತ ಫ್ಯಾನ್ಸ್‌
Bachchan family: ಬಚ್ಚನ್‌ ಕುಟುಂಬಕ್ಕೆ ಸಂಬಂಧ ಪಟ್ಟ ವಿಡಿಯೋ ಒಂದು ಇದೀಗ ಚರ್ಚೆಗೆ ಗ್ರಾಸವಾಗಿದೆ.  
"2025 ಅಂತ್ಯದೊಳಗೆ ಕೊನೆಗೊಳ್ಳಲಿದೆ ಐಶ್ವರ್ಯ ರೈ-ಅಭಿಷೇಕ್‌ ಬಚ್ಚನ್‌ ಸಂಬಂಧ"?! ಇಂಡಸ್ಟ್ರಿಯನ್ನು ಶೇಕ್‌ ಮಡುತ್ತಿದೆ ಖ್ಯಾತ ಜ್ಯೋತಿಷಿಯ ಶಾಕಿಂಗ್‌ ಕಾಮೆಂಟ್ಸ್‌
Aishwarya Rai Apr 12, 2025, 11:44 AM IST
"2025 ಅಂತ್ಯದೊಳಗೆ ಕೊನೆಗೊಳ್ಳಲಿದೆ ಐಶ್ವರ್ಯ ರೈ-ಅಭಿಷೇಕ್‌ ಬಚ್ಚನ್‌ ಸಂಬಂಧ"?! ಇಂಡಸ್ಟ್ರಿಯನ್ನು ಶೇಕ್‌ ಮಡುತ್ತಿದೆ ಖ್ಯಾತ ಜ್ಯೋತಿಷಿಯ ಶಾಕಿಂಗ್‌ ಕಾಮೆಂಟ್ಸ್‌
Aishwarya Abhishek divorce: ಐಶ್ವರ್ಯಾ ಮತ್ತು ಅಭಿಷೇಕ್ ಸಂಬಂಧದಲ್ಲಿ ಬಿರುಕು ಮೂಡಿದೆ, ಎಂಬ ಮಾತುಗಳು ಹಲವಾರು ತಿಂಗಳುಗಳಿಂದ ವೈರಲ್‌ ಆಗುತ್ತಿದೆ. ಜ್ಯೋತಿಷಿ ಡಾ. ಗೀತಾಂಜಲಿ ಸಕ್ಸೇನಾ ಇಬ್ಬರ ನಡುವಿನ ಸಂಬಂಧದ ಬಗ್ಗೆ ಇದೀಗ ಶಾಕಿಂಗ್‌ ಭವಿಷ್ಯ ನುಡಿದಿದ್ದಾರೆ.   
ಏನಿದು ಬಚ್ಚನ್‌ ಕುಟುಂಬದ ವಿಚಿತ್ರ ಫ್ಯಾಶನ್‌? ಎರಡು ವಾಚ್‌ ಕಟ್ಕೋತಾರಂತೆ ಅಪ್ಪ-ಮಗ! ಕಾರಣ ಕೇಳಿದ್ರೆ ಶಾಕ್‌ ಆಗ್ತಿರಾ!!
Abhishek Bachchan Mar 8, 2025, 04:55 PM IST
ಏನಿದು ಬಚ್ಚನ್‌ ಕುಟುಂಬದ ವಿಚಿತ್ರ ಫ್ಯಾಶನ್‌? ಎರಡು ವಾಚ್‌ ಕಟ್ಕೋತಾರಂತೆ ಅಪ್ಪ-ಮಗ! ಕಾರಣ ಕೇಳಿದ್ರೆ ಶಾಕ್‌ ಆಗ್ತಿರಾ!!
Bachchan family Strange Watch fashion: ಅಭಿಷೇಕ್‌ ಬಚ್ಚನ್ ಅವರಿಗೆ ಈ ಅಭ್ಯಾಸವನ್ನು ತಮ್ಮ ತಾಯಿ ಜಯಾ ಬಚ್ಚನ್ ಅವರು ಕಲಿಸಿದ್ದಾರಂತೆ. ಯುರೋಪಿನ ಬೋರ್ಡಿಂಗ್ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಗಿನಿಂದ ಇದು ರೂಢಿಯಲ್ಲಿದೆ ಎಂದಿದ್ದಾರೆ. 
ಐಶ್ವರ್ಯ-ಅಭಿಷೇಕ್ ಬಯಸಿದರೂ ವಿಚ್ಛೇದನ ಆಗುವುದಿಲ್ಲ!ಕಾರಣ ಬಚ್ಚನ್ ಕುಟುಂಬದ ಈ ಸಂಪ್ರದಾಯ
Aishwarya Rai Feb 15, 2025, 05:40 PM IST
ಐಶ್ವರ್ಯ-ಅಭಿಷೇಕ್ ಬಯಸಿದರೂ ವಿಚ್ಛೇದನ ಆಗುವುದಿಲ್ಲ!ಕಾರಣ ಬಚ್ಚನ್ ಕುಟುಂಬದ ಈ ಸಂಪ್ರದಾಯ
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವೈವಾಹಿಕ ಜೀವನದಲ್ಲಿ ಏರುಪೇರು ಕಂಡು ಬಂದರೂ ಅವರು ಎಂದಿಗೂ ಅಧಿಕೃತವಾಗಿ ವಿಚ್ಛೇದನವನ್ನು ಪಡೆಯುವುದಿಲ್ಲ. 
ಕೋಟಿ ಕೋಟಿ ಆಸ್ತಿ ಇದ್ದರೂ ಕೂಡ ಖರ್ಚಿನ ಹಣಕ್ಕಾಗಿ ʻಈʼ ವ್ಯಕ್ತಿಯ ಮುಂದೆ ಕೈ ಒಡ್ಡುತ್ತಾರಂತೆ ಅಮಿತಾಬ್‌ ಬಚ್ಚನ್‌!!
Amitabh Bachchan Ask Jaya Bachchan For Money Dec 30, 2024, 02:09 PM IST
ಕೋಟಿ ಕೋಟಿ ಆಸ್ತಿ ಇದ್ದರೂ ಕೂಡ ಖರ್ಚಿನ ಹಣಕ್ಕಾಗಿ ʻಈʼ ವ್ಯಕ್ತಿಯ ಮುಂದೆ ಕೈ ಒಡ್ಡುತ್ತಾರಂತೆ ಅಮಿತಾಬ್‌ ಬಚ್ಚನ್‌!!
Amitabh Bachchan: ಇತ್ತೀಚಿನ ದಿನಗಳಲ್ಲಿ ಅಮಿತಾಬ್‌ ಬಚ್ಚನ್‌ ಅವರು ʻಕೌನ್‌ ಬನೇಗಾ ಕರೋಡ್ಪತಿ 16ʼ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದ ಮೂಲಕ ಅವರು ಇನ್‌ಟ್ರೆಸ್ಟಿಂಗ್‌ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಇತ್ತೀಚಿನ ಸಂಚಿಕೆಯಲ್ಲಿಯೂ ಕೂಡ ಅಮಿತಾಬ್‌ ಬಚ್ಚನ್‌ ಅವರು ಇನ್‌ಟ್ರೆಸ್ಟಿಂಗ್‌ ಮಾಹಿತಿಯೊಂದನ್ನು ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದು, ಈ ವಿಚಾರ ಕೇಳಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ.   
ಅಭಿಷೇಕ್‌ ಜೊತೆಗಿನ ಡಿವೋರ್ಸ್‌ ವದಂತಿ ಮಧ್ಯೆ ಪುತ್ರಿಯೊಂದಿಗೆ ಒಬ್ಬಂಟಿಯಾಗಿ ಹೊರಹೋದ ಐಶ್ವರ್ಯ ರೈ! ವಿಚ್ಚೇದನ ಕನ್ಫರ್ಮ್??
Aishwarya Rai Abhishek Bachchan divorce Dec 20, 2024, 09:09 AM IST
ಅಭಿಷೇಕ್‌ ಜೊತೆಗಿನ ಡಿವೋರ್ಸ್‌ ವದಂತಿ ಮಧ್ಯೆ ಪುತ್ರಿಯೊಂದಿಗೆ ಒಬ್ಬಂಟಿಯಾಗಿ ಹೊರಹೋದ ಐಶ್ವರ್ಯ ರೈ! ವಿಚ್ಚೇದನ ಕನ್ಫರ್ಮ್??
Aishwarya Rai Abhishek Bachchan Divorce Rumors: ಬಾಲಿವುಡ್ ಮೂಲಗಳ ಪ್ರಕಾರ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಚಾಕಣ ಚೂರಾಗುತ್ತಿದೆ ಎಂಬ ದಟ್ಟ ವದಂತಿಯನ್ನು ಅಲ್ಲಗೆಳೆಯಬೇಕು ಎನ್ನುವ ಕಾರಣಕ್ಕಾಗಿಯೇ ಅಮಿತಾಬ್ ಬಚ್ಚನ್ ಅವರಿಂದ ಹಿಡಿದು ಬಚ್ಚನ್ ಕುಟುಂಬದ ಎಲ್ಲರೂ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ... 
ಇಡೀ ಕುಟುಂಬದ ಬಗ್ಗೆ ಮಾತನಾಡಿ ಸೊಸೆ, ಮೊಮ್ಮಗಳ ಬಗ್ಗೆ ಒಂದಕ್ಷರ ಎತ್ತದ ಅಮಿತಾಬ್: ಹಾಗಿದ್ರೆ ಡಿವೋರ್ಸ್ ನಿಜವೇ..?
Aishwarya Rai Dec 11, 2024, 10:35 AM IST
ಇಡೀ ಕುಟುಂಬದ ಬಗ್ಗೆ ಮಾತನಾಡಿ ಸೊಸೆ, ಮೊಮ್ಮಗಳ ಬಗ್ಗೆ ಒಂದಕ್ಷರ ಎತ್ತದ ಅಮಿತಾಬ್: ಹಾಗಿದ್ರೆ ಡಿವೋರ್ಸ್ ನಿಜವೇ..?
ಇದೇ ರೀತಿ ಐಶ್ವರ್ಯ ರೈ ಮತ್ತು ಆರಾಧ್ಯಾಳನ್ನು ಬಿಟ್ಟು ಉಳಿದಂತೆ ಅಮಿತಾಬ್ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಅನಂತ್ ಅಂಬಾನಿ ಹಾಗು ರಾಧಿಕಾ ಮರ್ಚೆಂಟ್ ಮದುವೆ ಹೋಗಿದ್ದರು. ಆಗಲೇ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಬೇರೆಯಾಗಿದ್ದಾರೆ ಎನ್ನುವ ಗಾಸಿಪ್ ಹುಟ್ಟಿಕೊಂಡಿದ್ದು.
ಅಭಿಷೇಕ್-ಐಶ್ವರ್ಯ ವಿಚ್ಛೇದನ ಕನ್ಫರ್ಮ್? ಬಚ್ಚನ್ ಕುಟುಂಬದಿಂದಲೇ ಹೊರಬಿತ್ತು ಅಸಲಿ ಸತ್ಯ!!
Abhishek Aishwarya Divorce Nov 3, 2024, 07:12 PM IST
ಅಭಿಷೇಕ್-ಐಶ್ವರ್ಯ ವಿಚ್ಛೇದನ ಕನ್ಫರ್ಮ್? ಬಚ್ಚನ್ ಕುಟುಂಬದಿಂದಲೇ ಹೊರಬಿತ್ತು ಅಸಲಿ ಸತ್ಯ!!
 Abhishek-Aishwarya: ಬಿ-ಟೌನ್‌ನಲ್ಲಿ ಪ್ರಸ್ತುತ ಖ್ಯಾತ ಜೋಡಿಯ ವಿಚ್ಛೇದನದ ಮಾತುಗಳು ಹೆಚ್ಚುತ್ತಿವೆ. ಈ ಜೋಡಿ ಬೇರೆ ಯಾರೂ ಅಲ್ಲ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್. 
ಐಶ್ವರ್ಯ ರೈಗೆ ಅಭಿಷೇಕ್ ಬಚ್ಚನ್ ಕೈ ಕೊಡಲು ಈ ನಟಿ ಕಾರಣನಾ?
Abhishek Bachchan Oct 21, 2024, 10:22 AM IST
ಐಶ್ವರ್ಯ ರೈಗೆ ಅಭಿಷೇಕ್ ಬಚ್ಚನ್ ಕೈ ಕೊಡಲು ಈ ನಟಿ ಕಾರಣನಾ?
Abhishek Bachchan: ಅಭಿಷೇಕ್ ಬಚ್ಚನ್ ಈ ನಟಿಯೊಂದಿಗೆ ಡೇಟಿಂಗ್ ನಲ್ಲಿರುವ ವಿಷಯ ತಿಳಿದ ನಂತರ ಐಶ್ವರ್ಯ ರೈ ಕೆಂಡಾಮಂಡಲರಾಗಿದ್ದಾರೆ. ಅಭಿಷೇಕ್ ಬಚ್ಚನ್ ಜೊತೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ. 
ವಿಮಾನ ನಿಲ್ದಾಣದಲ್ಲಿ ತಾಯಿ-ಸಹೋದರಿ ಜೊತೆ ಒಂಟಿಯಾಗಿ ಕಾಣಿಸಿಕೊಂಡ ಅಭಿಷೇಕ್‌! ಐಶ್ವರ್ಯ ಎಲ್ಲಿ? ಎಂದು ನೆಟ್ಟಿಗರ ಕಿರೀಕ್‌
Abhishek Bachchan Aug 29, 2024, 08:10 AM IST
ವಿಮಾನ ನಿಲ್ದಾಣದಲ್ಲಿ ತಾಯಿ-ಸಹೋದರಿ ಜೊತೆ ಒಂಟಿಯಾಗಿ ಕಾಣಿಸಿಕೊಂಡ ಅಭಿಷೇಕ್‌! ಐಶ್ವರ್ಯ ಎಲ್ಲಿ? ಎಂದು ನೆಟ್ಟಿಗರ ಕಿರೀಕ್‌
ಬಚ್ಚನ್‌ ಕುಟುಂಬ ಈ ಮಧ್ಯೆ ಚರ್ಚೆಯ ಕೇಂದ್ರ ಬಿಂದುವಾಗಿದೆ. ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ರೈ ನಡುವಿನ ಭಿನ್ನಭಿಪ್ರಾಯದಿಂದ ಹಿಡಿದು, ಶ್ವೇತಾ ಬಚ್ಚನ್‌ ಹಾಗೂ ಜಯಾ ಬಚ್ಚನ್‌ ವೆರಗೇ ಬಚ್ಚನ್‌ ಕುಟುಂಬದ ಎಲ್ಲಾ ಸದಸ್ಯರು ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. 
ವಿಚ್ಚೇದನ ವದಂತಿಗಳ ನಡುವೆ ಪೋಸ್ಟ್‌ ಹಂಚಿಕೊಂಡ ಅಭಿಷೇಕ್‌ ಬಚ್ಚನ್‌.. ʻನ್ಯೂ ಜರ್ನಿʼ ಪೋಸ್ಟ್‌ ಹಿಂದಿನ ಮರ್ಮವೇನು..?
Abhishek Bachchan first Instagram story Since Liking Article on Divorce Jul 25, 2024, 10:06 AM IST
ವಿಚ್ಚೇದನ ವದಂತಿಗಳ ನಡುವೆ ಪೋಸ್ಟ್‌ ಹಂಚಿಕೊಂಡ ಅಭಿಷೇಕ್‌ ಬಚ್ಚನ್‌.. ʻನ್ಯೂ ಜರ್ನಿʼ ಪೋಸ್ಟ್‌ ಹಿಂದಿನ ಮರ್ಮವೇನು..?
Abhishek Bachchan first Instagram story Since Liking Article on Divorce : ಬಾಲಿವುಡ್ ನಟರಾದ ಅಭಿಷೇಕ್ ಬಚ್ಚನ್ ಮತ್ತು ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇವರಿಬ್ಬರೂ ಮದುವೆಯಾಗಿ 17 ವರ್ಷಗಳಾಗಿದ್ದು, ಇದೀಗ ದಂಪತಿ ಪರಸ್ಪರ ವಿಚ್ಛೇದನ ಪಡೆಯಲು ಬಯಸಿದ್ದಾರೆ ಎಂಬ ಮಾತುಗಳು ಸದ್ಯ ಎಲ್ಲೆಡೆ ಕೇಳಿ ಬರುತ್ತಿವೆ. X ನಲ್ಲಿ ಬೂದು ವಿಚ್ಛೇದನಕ್ಕೆ ಸಂಬಂಧಿಸಿದ ಪೋಸ್ಟ್ ಅನ್ನು ಅಭಿಷೇಕ್‌ ಲೈಕ್‌ ಮಾಡಿದ ಕಾರಣಕ್ಕೆ ಚರ್ಚೆಗಳು ತೀವ್ರಗೊಂಡಿದ್ದವು. ಇದೀಗ ಮತ್ತೆ ಅಭಿಷೇಕ್‌ ಮಾಡಿರುವ ಅದೊಂದು ಪೋಸ್ಟ್‌ ಬಾರಿ ಚರ್ಚೆಗೆ ಗ್ರಾಸವಾಗಿದೆ.   
ಐಶ್ವರ್ಯ ಅಭಿಷೇಕ್ ಮನಸ್ತಾಪಕ್ಕೆ ಈ ನಟಿಯೇ ಕಾರಣವಂತೆ !ಜಯಾ ಬಚ್ಚನ್ ಗೂ ಇದೆ ಇದರ ಸಂಪೂರ್ಣ ಮಾಹಿತಿ
Aishwarya Rai Jul 18, 2024, 04:39 PM IST
ಐಶ್ವರ್ಯ ಅಭಿಷೇಕ್ ಮನಸ್ತಾಪಕ್ಕೆ ಈ ನಟಿಯೇ ಕಾರಣವಂತೆ !ಜಯಾ ಬಚ್ಚನ್ ಗೂ ಇದೆ ಇದರ ಸಂಪೂರ್ಣ ಮಾಹಿತಿ
ವಿಶ್ವದ ಗಮನವೇ ಸೆಳೆದಿದ್ದ ಈ ಜೋಡಿ ಮಧ್ಯೆ ಬಿರುಕು ಮೂಡಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ಇಲ್ಲಿ ಕಾಡಿಯೇ ಕಾಡುತ್ತದೆ. ಆದರೆ ಇದೆಲ್ಲದಕ್ಕೂ ಕಾರಣ ಒಬ್ಬ ನಟಿ ಎಂದು ಹೇಳಲಾಗುತ್ತದೆ.  
ದಿಪಿಕಾರನ್ನು ಬಿಗಿದಪ್ಪಿ ಗೊಳೋ ಎಂದು ಅತ್ತ ಐಶ್ವರ್ಯಾ ರೈ..!ಇದಕ್ಕೆ ಕಾರಣ ಏನು..?
Deepika Padukone Jul 15, 2024, 02:55 PM IST
ದಿಪಿಕಾರನ್ನು ಬಿಗಿದಪ್ಪಿ ಗೊಳೋ ಎಂದು ಅತ್ತ ಐಶ್ವರ್ಯಾ ರೈ..!ಇದಕ್ಕೆ ಕಾರಣ ಏನು..?
Aishwarya Rai : ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಇಡೀ ಬಾಲಿವುಡ್ ಸೇರಿತ್ತು. ಗರ್ಭಿಣಿ ದೀಪಿಕಾ ಪಡುಕೋಣೆ ಅಂಬಾನಿಯವರ ಎಲ್ಲಾ ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದರಲ್ಲಿ ದಿಪಿಕಾ ಐಶ್ವರ್ಯಾ ರೈ ಅವರೊಂದಿಗೆ ಇರುವ ವೀಡಿಯೊ ವೈರಲ್ ಆಗುತ್ತಿದೆ  
ಐಶ್ವರ್ಯ ರೈ ದಂಪತಿಯ ಈ ಬಾರಿಯ ಹೋಲಿ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ ?
AishwaryaRai Holi celebration Mar 31, 2024, 04:05 PM IST
ಐಶ್ವರ್ಯ ರೈ ದಂಪತಿಯ ಈ ಬಾರಿಯ ಹೋಲಿ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ ?
ಬಚ್ಚನ್ ಕುಟುಂಬದ ಹೋಳಿ ಆಚರಣೆಯಿಂದ ಐಶ್ವರ್ಯಾ ರೈ ನಾಪತ್ತೆಯಾಗಿರುವ ಬಗ್ಗೆ ನೆಟಿಜನ್‌ಗಳ ಪ್ರತಿಕ್ರಿಯೆಗಳ ನಂತರ, ನಟಿ ತನ್ನ ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಅವರೊಂದಿಗೆ ಇರುವ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ
ಬಚ್ಚನ್ ಕುಟುಂಬದಲ್ಲಿ ಆಸ್ತಿ ವಿವಾದ! ಅಮಿತಾಭ್ ಮೇಲೆ ಸೊಸೆ ಐಶ್ವರ್ಯಾ ರೈ ಕೋಪ?
Aishwarya Rai Dec 9, 2023, 12:45 PM IST
ಬಚ್ಚನ್ ಕುಟುಂಬದಲ್ಲಿ ಆಸ್ತಿ ವಿವಾದ! ಅಮಿತಾಭ್ ಮೇಲೆ ಸೊಸೆ ಐಶ್ವರ್ಯಾ ರೈ ಕೋಪ?
Aishwarya Rai: ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ.. ಬಚ್ಚನ್ ಕುಟುಂಬದಲ್ಲಿ ಇದೀಗ ಆಸ್ತಿ ವಿವಾದ ಉಂಟಾಗಿದ್ದು ಅಮಿತಾಭ್ ಮೇಲೆ ಸೊಸೆ ಐಶ್ವರ್ಯಾ ರೈ ಕೋಪ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ..  
ಅಭಿಷೇಕ್ ಬಚ್ಚನ್ - ಐಶ್ವರ್ಯಾ ರೈ ಡಿವೋರ್ಸ್? ‌ಬಚ್ಚನ್‌ ಕುಟುಂಬದಲ್ಲಿ ಮತ್ತೆ ಸದ್ದು ಮಾಡಿದ ವಿಚ್ಛೇದನ ಸುದ್ದಿ
Abhishek-Aishwarya Rai Divorce Nov 9, 2023, 03:54 PM IST
ಅಭಿಷೇಕ್ ಬಚ್ಚನ್ - ಐಶ್ವರ್ಯಾ ರೈ ಡಿವೋರ್ಸ್? ‌ಬಚ್ಚನ್‌ ಕುಟುಂಬದಲ್ಲಿ ಮತ್ತೆ ಸದ್ದು ಮಾಡಿದ ವಿಚ್ಛೇದನ ಸುದ್ದಿ
Abhishek-Aishwarya Rai Divorce: ಅಮಿತಾಬ್ ಕುಟುಂಬದಲ್ಲಿ ಮತ್ತೊಮ್ಮೆ ವಿಚ್ಛೇದನದ ಸುದ್ದಿ ಭುಗಿಲೆದ್ದಿದ್ದು, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಪಡೆಯಲು ಹೊರಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 
Bacchan Family: ಬಚ್ಚನ್ ಕುಟುಂಬದಲ್ಲಿ ಐಶ್ವರ್ಯಾ ಶಿಕ್ಷಣವೇ ಕಡಿಮೆಯಂತೆ! ಹಾಗಾದ್ರೆ ಮಿಕ್ಕವರ ಎಜ್ಯುಕೇಶನ್ ಮಟ್ಟ ಹೇಗಿದೆ?
Bachchan Family Feb 1, 2023, 07:04 PM IST
Bacchan Family: ಬಚ್ಚನ್ ಕುಟುಂಬದಲ್ಲಿ ಐಶ್ವರ್ಯಾ ಶಿಕ್ಷಣವೇ ಕಡಿಮೆಯಂತೆ! ಹಾಗಾದ್ರೆ ಮಿಕ್ಕವರ ಎಜ್ಯುಕೇಶನ್ ಮಟ್ಟ ಹೇಗಿದೆ?
Bacchan Family Education: ಬಚ್ಚನ್ ಕುಟುಂಬವು ಬಾಲಿವುಡ್‌ನ ಅತ್ಯಂತ ಹಳೆಯ ಮತ್ತು ಪ್ರಖ್ಯಾತ ಕುಟುಂಬಗಳಲ್ಲಿ ಒಂದಾಗಿದೆ. ಈ ಕುಟುಂಬದ ಬಹುತೇಕ ಎಲ್ಲರೂ ಚಿತ್ರರಂಗಕ್ಕೆ ಸೇರಿದವರು. ಇನ್ನು ಬಚ್ಚನ್ ಕುಟುಂಬದ ಶಿಕ್ಷಣದ ಅರ್ಹತೆಯ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಈ ಲೇಖನದಲ್ಲಿ ನಾವು ಬಚ್ಚನ್ ಕುಟುಂಬದ ಎಲ್ಲ ಸದಸ್ಯರ ಶಿಕ್ಷಣದ ಬಗ್ಗೆ ಹೇಳಲಿದ್ದೇವೆ.
ಬಚ್ಚನ್ ಕುಟುಂಬದವರಿಗೆ Covid-19 ಪಾಸಿಟಿವ್ ಸುದ್ದಿ ಬೆನ್ನಲ್ಲೇ ಫ್ಯಾಮಿಲಿ ಪೋಟೋಸ್ ವೈರಲ್
Amitabh Bachchan Jul 13, 2020, 08:27 AM IST
ಬಚ್ಚನ್ ಕುಟುಂಬದವರಿಗೆ Covid-19 ಪಾಸಿಟಿವ್ ಸುದ್ದಿ ಬೆನ್ನಲ್ಲೇ ಫ್ಯಾಮಿಲಿ ಪೋಟೋಸ್ ವೈರಲ್
'ಬಿಗ್ ಬಿ' ಫ್ಯಾಮಿಲಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ವೈರಲ್ ಆಗುತ್ತಿವೆ.

Trending News

  • ಕೇವಲ ಒಂದು ರೂಪಾಯಿ ರಿಚಾರ್ಜ್ ಗೆ 3 ತಿಂಗಳವರೆಗೆ  Jio Hotstar Premium ಸಬ್ಸ್ಕ್ರಿಪ್ಶನ್
    Jio

    ಕೇವಲ ಒಂದು ರೂಪಾಯಿ ರಿಚಾರ್ಜ್ ಗೆ 3 ತಿಂಗಳವರೆಗೆ Jio Hotstar Premium ಸಬ್ಸ್ಕ್ರಿಪ್ಶನ್

  • Special Pension Scheme: ಕೇವಲ 7ರೂ. ಹೂಡಿಕೆ ಮಾಡಿ ಪ್ರತಿ ತಿಂಗಳು ಪಕ್ಕಾ ಸಿಗುತ್ತೆ 5,000ರೂ. ಪಿಂಚಣಿ
    Special Pension Scheme
    Special Pension Scheme: ಕೇವಲ 7ರೂ. ಹೂಡಿಕೆ ಮಾಡಿ ಪ್ರತಿ ತಿಂಗಳು ಪಕ್ಕಾ ಸಿಗುತ್ತೆ 5,000ರೂ. ಪಿಂಚಣಿ
  • ಕೇವಲ ಈ ಒಂದು ಬದಲಾವಣೆಯಿಂದ ನಿಮ್ಮ ಎಲೆಕ್ಟ್ರಿಕ್ ಬಿಲ್ ಶೇ.90ರಷ್ಟು ಕಡಿಮೆಯಾಗುತ್ತೆ!
    Electricity bill
    ಕೇವಲ ಈ ಒಂದು ಬದಲಾವಣೆಯಿಂದ ನಿಮ್ಮ ಎಲೆಕ್ಟ್ರಿಕ್ ಬಿಲ್ ಶೇ.90ರಷ್ಟು ಕಡಿಮೆಯಾಗುತ್ತೆ!
  • ಇವತ್ತಿಂದಲೇ ಈ ಐದು ರಾಶಿಗೆ ಗಜಕೇಸರಿ ಯೋಗ: ಕಾರ್ತಿಕ ಮಾಸದ ಶುಭದಿನವೇ ಅದೃಷ್ಟ ಮನೆಯ ಬಾಗಿಲು ತೆರೆಯಲಿದೆ
    Gajakesari Yoga
    ಇವತ್ತಿಂದಲೇ ಈ ಐದು ರಾಶಿಗೆ ಗಜಕೇಸರಿ ಯೋಗ: ಕಾರ್ತಿಕ ಮಾಸದ ಶುಭದಿನವೇ ಅದೃಷ್ಟ ಮನೆಯ ಬಾಗಿಲು ತೆರೆಯಲಿದೆ
  • ಏರ್‌ಟೆಲ್‌ನ ₹199 & ₹219 ಯೋಜನೆಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಲಾಭದಾಯಕ ಮಾಹಿತಿ
    Airtel
    ಏರ್‌ಟೆಲ್‌ನ ₹199 & ₹219 ಯೋಜನೆಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಲಾಭದಾಯಕ ಮಾಹಿತಿ
  • ಮನೆಯ ತುಳಸಿ ಕಟ್ಟೆ ಎಷ್ಟು ಎತ್ತರ ಇರಬೇಕು ಗೊತ್ತಾ? ವಾಸ್ತು ಶಾಸ್ತ್ರದಲ್ಲಿ ಹೇಳಿರೋದೇನು?
    Tulsi Katte Height
    ಮನೆಯ ತುಳಸಿ ಕಟ್ಟೆ ಎಷ್ಟು ಎತ್ತರ ಇರಬೇಕು ಗೊತ್ತಾ? ವಾಸ್ತು ಶಾಸ್ತ್ರದಲ್ಲಿ ಹೇಳಿರೋದೇನು?
  • ಚಿನ್ನದ ಬೆಲೆಯ ನಾಗಾಲೋಟದ ನಡುವೆ ಅಗ್ಗದ ದರದಲ್ಲಿ ಬಂಗಾರ ಖರೀದಿಗೆ ಸರ್ಕಾರ ಅವಕಾಶ ! ಬಡವರಿಗಾಗಿಯೇ ಕೇಂದ್ರದಿಂದ ಮಹತ್ವದ ಹೆಜ್ಜೆ
    Gold price
    ಚಿನ್ನದ ಬೆಲೆಯ ನಾಗಾಲೋಟದ ನಡುವೆ ಅಗ್ಗದ ದರದಲ್ಲಿ ಬಂಗಾರ ಖರೀದಿಗೆ ಸರ್ಕಾರ ಅವಕಾಶ ! ಬಡವರಿಗಾಗಿಯೇ ಕೇಂದ್ರದಿಂದ ಮಹತ್ವದ ಹೆಜ್ಜೆ
  • ಜೈಲಿನ ವಿಡಿಯೋ ರಿಲೀಸ್ ಬೆನ್ನಲ್ಲೇ  ಸ್ಯಾಂಡಲ್ ವುಡ್ ನಟನಿಗೆ ಸಂಕಷ್ಟ..! ನಟ ದರ್ಶನ್ ದರ್ಶನ್ ಆಪ್ತ ಧನ್ವೀರ್‌ಗೆ ಸಿಸಿಬಿ ಡ್ರಿಲ್‌
    Dhanveer Gowda CCB custody
    ಜೈಲಿನ ವಿಡಿಯೋ ರಿಲೀಸ್ ಬೆನ್ನಲ್ಲೇ ಸ್ಯಾಂಡಲ್ ವುಡ್ ನಟನಿಗೆ ಸಂಕಷ್ಟ..! ನಟ ದರ್ಶನ್ ದರ್ಶನ್ ಆಪ್ತ ಧನ್ವೀರ್‌ಗೆ ಸಿಸಿಬಿ ಡ್ರಿಲ್‌
  • ಚುನಾವಣೆ ವೇಳೆಯೇ ಬಾಂಬ್ ಬ್ಲಾಸ್ಟ್ ಬಗ್ಗೆ ಕೇಂದ್ರ ಸರ್ಕಾರವೇ ಹೇಳಬೇಕು: ಸಿಎಂ ಸಿದ್ದರಾಮಯ್ಯ
    Siddaramaiah
    ಚುನಾವಣೆ ವೇಳೆಯೇ ಬಾಂಬ್ ಬ್ಲಾಸ್ಟ್ ಬಗ್ಗೆ ಕೇಂದ್ರ ಸರ್ಕಾರವೇ ಹೇಳಬೇಕು: ಸಿಎಂ ಸಿದ್ದರಾಮಯ್ಯ
  • ವೃದ್ಧರಿಗೆ ಮಾಸಿಕ 5,000 ರೂ. ಪಿಂಚಣಿ, ಅದೂ 7 ದಿನಗಳಲ್ಲಿ: ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
    APY 5000 Pension Premium
    ವೃದ್ಧರಿಗೆ ಮಾಸಿಕ 5,000 ರೂ. ಪಿಂಚಣಿ, ಅದೂ 7 ದಿನಗಳಲ್ಲಿ: ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x