RBI Monetary Policy Meeting : ಈ ಬಾರಿಯ ಹಣಕಾಸು ನೀತಿ ಸಭೆ ಬಳಿಕ RBI ತೆಗೆದುಕೊಳ್ಳುವ ನಿರ್ಧಾರದಿಂದ ಬ್ಯಾಂಕ್ ಲೋನ್ ಮೇಲಿನ ಬಡ್ಡಿ ಕಡಿಮೆಯಾಗುವುದೇ ? ಇದರಿಂದ EMI ಹೊರೆ ಕಡಿಮೆಯಾಗಲಿದೆಯೇ? ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಬೇರೆ ಬೇರೆ ಬ್ಯಾಂಕ್ ಗಳು ಬೇರೆ ಬೇರೆ ರೀತಿಯಲ್ಲಿ ಗೃಹ ಸಾಲದ ಬಡ್ಡಿ ದರವನ್ನು ನಿಗದಿ ಮಾಡಿರುತ್ತದೆ. ಕೆಲವು ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದ ಮೇಲೆ ಗೃಹ ಸಾಲ ನೀಡುತ್ತದೆ. ಹಾಗಿದ್ದರೆ ಯಾವ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದ ಮೇಲೆ ಗೃಹ ಸಾಲ ನೀಡುತ್ತದೆ ನೋಡೋಣ.
Bank FD Rates 2023: ಬ್ಯಾಂಕ್ಗಳು ಸಾಮಾನ್ಯ ಗ್ರಾಹಕರೊಂದಿಗೆ ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿಯನ್ನು ನೀಡುತ್ತಿವೆ. ಕೆಲವು ಬ್ಯಾಂಕ್ಗಳು ಎಫ್ಡಿ ಮೇಲೆ 8.50 ಪ್ರತಿಶತದವರೆಗೆ ವಾರ್ಷಿಕ ಬಡ್ಡಿ ನೀಡುತ್ತಿವೆ.
ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹೊಸ ಬಡ್ಡಿ ದರ: ಗ್ರಾಹಕರಿಗೆ ಲಾಭವನ್ನು ನೀಡುವ ಮೂಲಕ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್ಡಿ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ.
ಗೃಹ ಸಾಲದ ಇಎಂಐ ಕಟ್ಟಿ ಬೇಸತ್ತಿದ್ದರೆ, ಇಎಂಐ ಕಡಿಮೆ ಮಾಡುವ ಪರಿ ಹೇಗೆ ಎಂಬ ಯೋಚನೆ ನಿಮ್ಮನ್ನು ಕಾಡುತ್ತಿದ್ದರೆ ಇನ್ನು ಆ ಯೋಚನೆ ಬಿಟ್ಟು ಬಿಡಿ. ಗೃಹಸಾಲವನ್ನು ಬೇರೆ ಬ್ಯಾಂಕಿಗೆ ಶಿಫ್ಟ್ ಮಾಡಿದರೆ ಇಎಂಐ ಹೊರೆಯನ್ನು ಕಡಿಮೆ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.