tulsi benefits: ತುಳಸಿಯನ್ನು ಆಯುರ್ವೇದದಲ್ಲಿ ಶತಮಾನಗಳಿಂದಲೂ ಬಳಸಲಾಗುತ್ತಿದೆ. ಹಿಂದೂ ಧರ್ಮದ ಪ್ರಕಾರ, ತುಳಸಿಯನ್ನು ಪ್ರತಿ ಮನೆಯಲ್ಲಿಯೂ ಪೂಜಿಸುವುದು ಒಳ್ಳೆಯದು. ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ, ಇದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ.
Tulasi seeds for diabetes: ತುಳಸಿ ಎಲೆಗಳಂತೆ ಇದರ ಬೀಜಗಳು ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಧಿಕ ತೂಕ ನಷ್ಟ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ಸಹ ಈ ತುಳಸಿ ಬೀಜ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಈ ತುಲಸಿ ಬೀಜಗಳ ಪ್ರಯೋಜನ ಪಡೆಯುವುದು ಹೇಗೆ? ಈ ಸ್ಟೋರಿ ಓದಿ...
Benefits Of Keeping Tulsi Leaves Under Pillow: ಬಹುತೇಕ ಹಿಂದೂ ಧರ್ಮದ ಜನರ ಮನೆಗಳಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಪೂಜಿಸಿ, ನೀರನ್ನು ಅರ್ಪಿಸುತ್ತಾರೆ. ಇನ್ನು ತುಳಸಿ ಔಷಧಿಯಿಂದ ಹಿಡಿದು ಅನೇಕ ಸಮಸ್ಯೆಗಳವರೆಗೆ ಪರಿಣಾಮಕಾರಿಯಾಗಿದೆ.
Tulsi Plant at home: ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ಲಕ್ಷ್ಮಿ ದೇವಿಯೆಂದು ಪೂಜಿಸಲಾಗುತ್ತದೆ.
Tips To Tame Acidity: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಾರೆ. ಹೀಗಿರುವಾಗ ನೀವು ಕೂಡ ಅಪಚನ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ತುಳಸಿಯ ಎಲೆಗಳ ಬಳಕೆಯನ್ನು ಒಮ್ಮೆ ಮಾಡಿ ನೋಡಿ,
Tulsi Health Benefits: ತುಳಸಿ ಮಕ್ಕಳ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಔಷಧ. ನಿಯಮಿತವಾಗಿ ತುಳಸಿಯನ್ನು ಮಕ್ಕಳಿಗೆ ನೀಡುತ್ತಾ ಬಂದರೆ ಹಲವಾರು ರೋಗಗಳಿಂದ ಮುಕ್ತಿ ಪಡೆಯಹುದು.
Goddess Lakshmi Remedies: ತುಳಸಿ ಪೂಜೆಯಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಿ ಮತ್ತು ತುಳಸಿ ಗಿಡಕ್ಕೆ ಪೂಜೆ ಮಾಡಿ. ಪೂಜೆಯ ನಂತರ, ತುಳಸಿಗೆ ನೀರನ್ನು ಅರ್ಪಿಸಿದ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಉಳಿಸಿ ಮತ್ತು ಇಡೀ ಮನೆಯಲ್ಲಿ ತುಳಸಿ ಎಲೆಯಿಂದ ಅದನ್ನು ಸಿಂಪಡಿಸಿ. . ಪ್ರದೋಷ ಕಾಲದಲ್ಲಿ ಪ್ರತಿದಿನ ಸಂಜೆ ಪೂಜೆಯ ನಂತರ ತುಳಸಿ ಗಿಡದ ಕೆಳಗೆ ತುಪ್ಪದ ದೀಪವನ್ನು ಬೆಳಗಬೇಕು.
Benefits of Tulsi in Acidity: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಾರೆ. ಹೀಗಿರುವಾಗ ನೀವು ಕೂಡ ಅಪಚನ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ತುಳಸಿಯ ಎಲೆಗಳ ಬಳಕೆಯನ್ನು ಒಮ್ಮೆ ಮಾಡಿ ನೋಡಿ,
Tulsi Remedies: ಸಾಮಾನ್ಯವಾಗಿ, ತುಳಸಿಯ ಹಸಿರು ಎಲೆಗಳನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಆದರೆ ಒಣಗಿದ ತುಳಸಿ ಎಲೆಗಳ ಅನೇಕ ಪ್ರಯೋಜನಗಳನ್ನು ಸಹ ಹೇಳಲಾಗಿದೆ. ತುಳಸಿಯ ಒಣ ಎಲೆಗಳ ಬಳಕೆಯು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ತರುತ್ತದೆ ಎಂದು ನಂಬಲಾಗಿದೆ.
ಹಿಂದೂ ಧರ್ಮದಲ್ಲಿ, ತುಳಸಿಯನ್ನು ಲಕ್ಷ್ಮಿ ದೇವಿಯೆಂದು ಪೂಜಿಸಲಾಗುತ್ತದೆ. ತುಳಸಿ ನೆಲೆಸಿರುವ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ವಿಷ್ಣುವಿನ ಆರಾಧನೆಯಲ್ಲಿ ತುಳಸಿ ಎಲೆಯನ್ನು ಬಳಸುವುದು ಅತ್ಯಗತ್ಯವೆಂದು ಪರಿಗಣಿಸಲಾಗಿದೆ.
Tulasi Benefits: ತುಳಸಿ ಗಿಡವು ಯಾವಾಗಲೂ ಧಾರ್ಮಿಕ ನಂಬಿಕೆಯ ಕೇಂದ್ರವಾಗಿದೆ. ಸಾಮಾನ್ಯವಾಗಿ ಈ ಪವಿತ್ರ ಸಸ್ಯದ ಎಲೆಗಳನ್ನು ಪ್ರತಿ ಪೂಜೆಯಲ್ಲಿ ಬಳಸಲಾಗುತ್ತದೆ. ಮಕ್ಕಳ ಸಂತೋಷವನ್ನು ಪಡೆಯದ ದಂಪತಿಗಳು ತುಳಸಿಯನ್ನು ಪೂಜಿಸಬೇಕು ಎಂದು ನಂಬಲಾಗಿದೆ. ಮಾ ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವಿಗೆ ತುಳಸಿ ತುಂಬಾ ಪ್ರಿಯವಾಗಿದೆ.
Tulsi Plants: ತುಳಸಿಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ. ತುಳಸಿಯನ್ನು ದೇವರ ಪೂಜೆಯಲ್ಲಿಯೂ ಬಳಸಲಾಗುತ್ತದೆ. ಇದರೊಂದಿಗೆ ತುಳಸಿ ಎಲೆಗಳನ್ನು ಇತರ ಎಲ್ಲಾ ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.