Raveena Tandon Education: ಬಾಲಿವುಡ್ ನಟಿ ರವೀನಾ ಟಂಡನ್ ಅಭಿನಯದ 'ಪಟ್ನಾ ಶುಕ್ಲಾ' ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದೆ. ಸಂದರ್ಶನವೊಂದರಲ್ಲಿ, ನಟಿ ತನ್ನ ಶಾಲಾ ಜೀವನದ ಕಥೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
Bollywood Actress Kareena Kapoor Entry To Politics: ಲೋಕಸಭೆ ಚುನಾವಣೆ 2024 ದಿನಾಂಕಗಳು ಹತ್ತಿರವಾಗುತ್ತಿದ್ದಂತೆ.. ಹಲವು ಬಿ-ಟೌನ್ ಸೆಲೆಬ್ರಿಟಿಗಳು ವಿವಿಧ ಪಕ್ಷಗಳನ್ನು ಸೇರುವ ವರದಿಗಳು ಹರಿದು ಬರುತ್ತಿವೆ..
Kriti Sanon Boyfriend: ಕೃತಿ ಸನನ್ ತನ್ನ ಸೌಂದರ್ಯದ ಜೊತೆಗೆ ತನ್ನ ಅತ್ಯುತ್ತಮ ನಟನೆಯಿಂದ ಅಭಿಮಾನಿಗಳಲ್ಲಿ ಫೇಮಸ್ ಆಗಿರುವ ನಟಿ.. ಕೃತಿ ಇತ್ತೀಚೆಗೆ ವ್ಯಕ್ತಿಯೊಂದಿಗೆ ಕಾಣಿಸಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ..
Aishwarya Rai Divorce: ಬಾಲಿವುಡ್ನ ಖ್ಯಾತ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಅವರೊಂದಿಗೆ ವಿಚ್ಛೇದನ ಪಡೆಯಲಿದ್ದಾರೆ ಎನ್ನಲಾಗಿತ್ತು.. ಆದರೆ ಇದೀಗ ಐಶ್ ಈ ಬಗ್ಗೆ ದೊಡ್ಡ ಸುಳಿವು ನೀಡಿದ್ದಾರೆ.
KGF Actress: ಇಂದು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸರ್ವೇಸಾಮಾನ್ಯವಾಗಿದೆ ಮತ್ತು ಇದರಿಂದಲೇ ಹಲವರು ಸ್ಟಾರ್ ಆಗಿದ್ದಾರೆ ಎಂದು ಹೇಳಲಾಗುತ್ತದೆ.. ಆದರೆ ಶ್ರಮ ಮತ್ತು ಅದೃಷ್ಟವಿಲ್ಲದೆ ಯಾರೂ ಚಿತ್ರರಂಗದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ.
Ranbir Kapoor First Wife: ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಇತ್ತೀಚೆಗೆ ಅನಿಮಲ್ ಸಿನಿಮಾದಲ್ಲಿ ನಟಿಸುವ ಮೂಲಕ ಸುದ್ದಿಯಲ್ಲಿದ್ದರಯ.. ನಟ ಇದೀಗ ವೈಯಕ್ತಿಕ ವಿಚಾರವಾಗಿ ಮುಖ್ಯಾಂಶದಲ್ಲಿದ್ದು.. ಆಲಿಯಾ ಇವರ ಮೊದಲ ಪತ್ನಿ ಅಲ್ಲ ಎಂದು ಹೇಳಲಾಗುತ್ತಿದೆ..
KGF Actress Raveena Tandon: ಪದ್ಮಶ್ರೀ ಪ್ರಶಸ್ತಿ ವಿಜೇತೆಯಾಗಿರುವ ಖ್ಯಾತ ನಟಿ ರವೀನಾ ಟಂಡನ್ ಕೆಜಿಎಫ್ ಸಿನಿಮಾದಿಂದ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.. ಇವರು ಬಾಲಯ್ಯ ಅವರೊಂದಿಗೆ 'ಬಂಗಾರು ಬುಲ್ಲೋಡು' ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ.. ನಂತರ ಹಲವು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ..
Bollywood-Hollywood Actress: ಚಿತ್ರರಂಗಕ್ಕೆ ಕಾಲಿಟ್ಟು ನೆಲೆಯೂರುವುದು ಅಷ್ಟು ಸುಲಭವಲ್ಲ.. ಸಾಕಷ್ಟು ನಿರಾಕರಣೆಳು.. ಅವಮಾನಗಳನ್ನು ಎದುರಿಸಿದಾಗಲೇ ಸ್ಟಾರ್ ಪಟ್ಟ ಗಳಿಸೋಕೆ ಸಾಧ್ಯ.. ಇದಕ್ಕೆ ಉತ್ತಮ ನಿದರ್ಶನವೆಂದರೇ ಈ ಸ್ಟಾರ್ ನಟಿ..
KGF Actress: ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ಇಲ್ಲಿ ದೊಡ್ಡ ದೊಡ್ಡ ನಾಯಕಿಯರಿಗೂ ಸಹ ಇಂತಹ ಕಹಿ ಅನುಭವಗಳು ಎದುರಾಗಿವೆ.. ಸದ್ಯ ಕೆಜಿಎಫ್ ನಟಿ ತನಗೆ ಎದುರಾದ ಕಾಸ್ಟಿಂಗ್ ಕೌಚ್ನ ಕಹಿ ಅನುಭವದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
Bollywood Actress: ಸಿನಿರಂಗದಲ್ಲಿ ಯಶಸ್ಸು ಕಾಣುವುದು ಅಷ್ಟು ಸುಲಭವಲ್ಲ.. ಎಷ್ಟೋ ಖ್ಯಾತ ನಟ ನಟಿಯರು ಅವಕಾಶಗಳು ಸಿಗದೇ ತೆರೆಯಿಂದ ಕಣ್ಮರೆಯಾಗಿದ್ದಾರೆ.. ಇನ್ನೂ ಕೆಲವರು ವಿಶೇಷವಾಗಿ ಗುರುತಿಸಿಕೊಳ್ಳುತ್ತಿದ್ದಾರೆ.. ಅಂತಹವರಲ್ಲಿ ಈ ಬಾಲಿವುಡ್ ನಟಿಯೂ ಒಬ್ಬರು..
Bollywood Star Amitabh Bachchan: ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಯೋಧ್ಯಾ ಪಟ್ಟಣದ 7-ಸ್ಟಾರ್ ಎನ್ಕ್ಲೇವ್ ಸರಯೂನಲ್ಲಿ ಅಭಿನಂದನ್ ಲೋಧಾ ಅವರ ಡೆವಲಪರ್ ಹೋಮ್ನಿಂದ ಪ್ಲಾಟ್ ಖರೀದಿಸಿದ್ದಾರೆ..
Bollywood Actress Riya Sen: ಪ್ರಸಿದ್ಧ ಬಾಲಿವುಡ್ ನಟಿ.. ಆದರೆ ಆ ಒಂದು ವೀಡಿಯೊ ಅವರ ಸಂಪೂರ್ಣ ಸಿನಿ ವೃತ್ತಿಜೀವನವನ್ನೇ ಹಾಳುಮಾಡಿತು.. ಹಾಗಾದರೆ ಆ ನಾಯಕಿ ಯಾರೆಂದು ಇದೀಗ ನೋಡೋಣ..
Role Of Ravana In Adipurusha: ‘ಆದಿಪುರುಷ ಸಿನಿಮಾದಲ್ಲಿ ರಾವಣʼ ಪಾತ್ರಧಾರಿಯಾಗಿ ನಟಿಸಿ ಮನ ಗೆದ್ದಿರುವ ಸೈಫ್ ಅಲಿ ಖಾನ್ ಅವರ ಜೀವನ ಶೈಲಿಯನ್ನು ನಿಮ್ಮ ಮುಂದೆ ತರಲಾಗಿದೆ. ಇಲ್ಲಿದೆ ನೋಡಿ ಬಾಲಿವುಡ್ ನಟನ ಆಸ್ತಿ ವಿವರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.