Happy Birthday Sonu Nigam: ಇಂದು ಇಡೀ ಭಾರತದಲ್ಲಿ ಹಲವು ಭಾಷೆಗಳಲ್ಲಿ ತಮ್ಮ ಕಂಠದ ಮೂಲಕ ಮನೆಮಾತಾಗಿರುವ ಖ್ಯಾತ ಗಾಯಕ ಸೋನು ನಿಗಮ್ ಅವರ ಜನ್ಮದಿನ. ಬಾಲಿವುಡ್ನಲ್ಲಷ್ಟೇ ಅಲ್ಲ ಕನ್ನಡದಲ್ಲೂ ಹಿಟ್ ಗೀತೆಗಳನ್ನಾಡಿರುವ ಸೋನು ನಿಗಮ್ ಬಗೆಗಿನ ಕೆಲವು ಕುತೂಹಲಕಾರಿ ವಿಷಯಗಳು ಇಲ್ಲಿವೆ.
Guess: ಇತ್ತೀಚೆಗೆ ಸೆಲೆಬ್ರಿಟಿಗಳ ಬಾಲ್ಯದ ಪೋಟೋಗಳು ಸೋಷಿಯಲ್ ಮಿಡಿಯಾದ ತುಂಬೆಲ್ಲಾ ಸಖತ್ ವೈರಲ್ ಆಗುತ್ತಿವೆ.. ಇದೀಗ ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿಯ ಬಾಲ್ಯದ ಪೋಟೋಗಳು ಹರಿದಾಡುತ್ತಿವೆ.. ಹಾಗಾದರೆ ಈ ಪೋಟೋದಲ್ಲಿರುವವರು ಯಾರೆಂದು ನೀವು ಗುರುತಿಸಬಲ್ಲಿರಾ?
Singer Tulsi Kumar: ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್... ಇವರನ್ನು ಭಾರತದ ಅಗ್ರ ಮಹಿಳಾ ಗಾಯಕರು ಎಂದು ಕರೆಯಲಾಗುತ್ತದೆ. ಆಶಾ ಭೋಂಸ್ಲೆ ದಶಕಗಳಿಂದ ಅನೇಕ ಹಾಡುಗಳನ್ನು ಹಾಡಿದ್ದಾರೆ. ಈ ಎಲ್ಲಾ ಗಾಯಕರು ಖ್ಯಾತಿಯ ಜೊತೆಗೆ ಸಾಕಷ್ಟು ಹಣವನ್ನು ಗಳಿಸಿದ್ದಾರೆ. ಆದರೆ ಶ್ರೀಮಂತ ಮಹಿಳಾ ಗಾಯಕಿಯ ವಿಷಯಕ್ಕೆ ಬಂದರೆ, ಈ ಹಿರಿಯ ಗಾಯಕರಿಗಿಂತ ಯುವ ಗಾಯಕಿಯೊಬ್ಬರು ಮುಂದಿದ್ದಾರೆ. ಅವರು ಶ್ರೀಮಂತ ಮಹಿಳಾ ಗಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ರಾಹುಲ್ ಜೈನ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 376 (ಅತ್ಯಾಚಾರ), 323 (ಯಾವುದೇ ವ್ಯಕ್ತಿಗೆ ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 506 (ಬೆದರಿಕೆ) ಸೇರಿ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದಾರೆ.
Shreya Ghoshal Birthday Special - ಬಾಲಿವುಡ್ ನ ಖ್ಯಾತ ಗಾಯಕಿ (Bollywood Singer) ಶ್ರೇಯಾ ಘೋಷಾಲ್ (Shreya Ghoshal) ಇಂದು ತಮ್ಮ 38ನೇ ಹುಟ್ಟುಹಬ್ಬವನ್ನು (Shreya Ghoshal 38th Birthday) ಆಚರಿಸಿಕೊಳ್ಳುತ್ತಿದ್ದಾರೆ.
Bappi Lahiri Dies: ಬಪ್ಪಿ ಲಾಹಿರಿ ಅವರು 1970-80ರ ದಶಕದ ಆರಂಭದಲ್ಲಿ 'ಚಲ್ತೇ ಚಲ್ತೆ', 'ಡಿಸ್ಕೋ ಡ್ಯಾನ್ಸರ್' ಮತ್ತು 'ಶರಾಬಿ'ಯಂತಹ ಹಲವಾರು ಚಲನಚಿತ್ರಗಳಲ್ಲಿ ಜನಪ್ರಿಯ ಹಾಡುಗಳಿಂದ ಹೆಸರುವಾಸಿಯಾಗಿದ್ದಾರೆ.
ಬಾಲಿವುಡ್ ಗಾಯಕಿ ಕಾನಿಕಾ ಕಪೂರ್ ವಿರುದ್ಧ ಲಕ್ನೋ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಈ ತಿಂಗಳ ಆರಂಭದಲ್ಲಿ ಲಂಡನ್ನಿಂದ ಹಿಂದಿರುಗಿದ ನಂತರ ಮಾರಣಾಂತಿಕ ಕೊರೊನಾವೈರಸ್ ಕಾಯಿಲೆ ಹರಡದಂತೆ ರಕ್ಷಿಸಲು ಅಗತ್ಯವಾದ ನಿರ್ದೇಶನಗಳನ್ನು ಪಾಲಿಸದ ಹಿನ್ನಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಬಾಲಿವುಡ್ ಗಾಯಕಿ ಕಾನಿಕಾ ಕಪೂರ್ ಅವರು ಲಕ್ನೋದಲ್ಲಿ ಕೋವಿಡ್ -19 ಗಾಗಿ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಬೇಬಿ ಡಾಲ್ ನಂತಹ ಹಿಟ್ ಗಳಿಗೆ ಹೆಸರುವಾಸಿಯಾದ ಗಾಯಕಿ 10 ದಿನಗಳ ಹಿಂದೆ ಮನೆಗೆ ಮರಳಿದಳು. ಆದರೆ ಅವಳು ಕೇವಲ 4 ದಿನಗಳ ಹಿಂದೆ ರೋಗಲಕ್ಷಣ ಆರಂಭವಾಗಿವೆ ಎಂದು ಹೇಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.