Jailer Villan Remuneration: ಜೈಲರ್ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡಿತ್ತು. ಇದೀಗ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ವಿನಾಯಕನ್ ಪಡೆದ ಸಂಭಾವನೆ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.
Jailer OTT Release Date Fix : ಸದ್ಯ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿರುವ ಜೈಲರ್ ಸಿನಿಮಾ ಇದೀಗ ಒಟಿಟಿ ಅಂಗಳಕ್ಕೆ ಕಾಲಿಡಲಿದೆ. ಎಲ್ಲಿ? ಯಾವಾಗ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್...
Jailer Streaming on OTT : ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುತ್ತಿರುವ ಜೈಲರ್ ಸಿನಿಮಾ ಯಾವಾಗ OTT ಅಂಗಳಕ್ಕೆ ಕಾಲಿಡುತ್ತದೆ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ. ಅಂತವರಿಗೆ ಸಂತಸದ ಸುದ್ದಿಯೊಂದಿದೆ. ಏನದು ಅಂತೀರಾ? ಮುಂದೆ ಓದಿ...
Rajanikanth Gifted to co-actor : ನಟ ರಜನಿಕಾಂತ್ ಅವರು ಜೈಲರ್ನಲ್ಲಿ ಬಳಸಿದ ಕನ್ನಡಕವನ್ನು ಸಹನಟನಿಗೆ ಉಡುಗೊರೆಯಾಗಿ ನೀಡಿದರು. ಆ ನಟ ಯಾರು ಅನ್ನೋದನ್ನು ತಿಳಿಯಲು ಮುಂದೆ ಓದಿ...
Jailer Part 2 : 'ಬೀಸ್ಟ್' ಸಿನಿಮಾದಿಂದ ಸೋಲಿನ ಸುಳಿಯಲ್ಲಿ ಸಿಲುಕಿದ್ದ ನೆಲ್ಸನ್ ಸದ್ಯ ಜೈಲರ್ನಿಂದ ಆರ್ಭಟ ಶುರುಮಾಡಿದ್ದಾರೆ. ರಾತೋರಾತ್ರಿ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೆ ಏರಿದ ನೆಲ್ಸನ್ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಏನಪ್ಪಾ ಅದು ಅಂತೀರಾ ಮುಂದೆ ಓದಿ...
Ghost Movie Promo : ಜೈಲರ್ ಸಿನಿಮಾ ಆರ್ಭಟದಲ್ಲಿ ಶಿವಣ್ಣನ ಹೆಸರೇ ರಾರಾಜಿಸುತ್ತಿದೆ. ನರಸಿಂಹನ ಪಾತ್ರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆ ಘೋಸ್ಟ್ ಚಿತ್ರತಂಡ ಜೈಲರ್ ಸಿನಿಮಾ ಆರಂಭಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಬಿಗ್ ಡ್ಯಾಡಿ ಪ್ರೋಮೋ ಪ್ರಸಾರಮಾಡುತ್ತಿದೆ.
Jailer Sequel : ಜೈಲರ್ ಸಿನಿಮಾ ಭಾಕ್ಸಾಫೀಸ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಚಿತ್ರದಲ್ಲಿ ರಜನಿ ಶಿವಣ್ಣ ಜೋಡಿ ಕಮಾಲ್ ಮಾಡಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡುತ್ತಿದ್ದು, ಶಿವಣ್ಣನ ಅಭಿನಯಕ್ಕೆ ಕ್ಲೀನ್ ಬೋಲ್ಡ್ ಆದ ನೆಟ್ಟಿಗರಂತೂ ಸಿನಿಮಾ ಸೀಕ್ವೆಲ್ ಮಾಡಿ ಎಂದು ಕೇಳುತ್ತಿದ್ದಾರೆ.
Shivarajkumar Role in Jailer Film : ಜೈಲರ್ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರ ಸಣ್ಣ ಪಾತ್ರಕ್ಕೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿದೆ. ತಮಿಳುನಾಡಿನಲ್ಲಿ ಸಿನಿಮಾ ವೀಕ್ಷಿಸಿದವರು ರಜನಿಕಾಂತ್ ಅವರನ್ನು ಮಾತ್ರವಲ್ಲದೇ ಸೀವಣ್ಣ ಅವರಿಗೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಇನ್ಮೇಲೆ ಶಿವಣ್ಣ ಅವರ ಸಿನಿಮಾ ಮಿಸ್ ಮಾಡದೇ ನೋಡುತ್ತಿವಿ ಎಂದು ಹೇಳುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.