CBSE 10, 12 Term 1 Board Exam Results: ಸಿಬಿಎಸ್ಇ 10 ನೇ ತರಗತಿ ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ಟರ್ಮ್-1 ಫಲಿತಾಂಶ 2022 ಅನ್ನು ಹೇಗೆ ಪರಿಶೀಲಿಸುವುದು ಎಂದು ತಿಳಿಯಲು ಕೆಳಗೆ ಸ್ಕ್ರಾಲ್ ಮಾಡಿ.
CBSE Term 1 Results 2021: CBSE ಟರ್ಮ್-1 ಫಲಿತಾಂಶಕ್ಕಾಗಿ ಕಾಯುವಿಕೆ ಮುಗಿದಿದೆ. ಮಂಡಳಿಯು ಫಲಿತಾಂಶದ ದಿನಾಂಕವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ಕುರಿತು ಇತ್ತೀಚಿನ ಮಾಹಿತಿ ಹೊರಬಿದ್ದಿದೆ.
CBSE Term 1 Exam: CBSE ಮಂಡಳಿಯ 10ನೇ ಮತ್ತು 12ನೇ ತರಗತಿಗಳ ಪರೀಕ್ಷೆಗಳ ಅವಧಿ 1 ಪ್ರಾಯೋಗಿಕ ಪರೀಕ್ಷೆಯಲ್ಲಿ, ಸ್ಥಳೀಯ ಶಿಕ್ಷಕರು ಮಾತ್ರ ಪರಿವೀಕ್ಷಕರಾಗಿರಲಿದ್ದಾರೆ. ಇದಕ್ಕಾಗಿ ಹೊರಗಿನಿಂದ ಪರಿವೀಕ್ಷಕರನ್ನು ಕರೆಸಲಾಗುವುದಿಲ್ಲ.
CBSE Latest Update - CBSE ಯ ಮೊದಲ ಅವಧಿಯ ಪರೀಕ್ಷೆಗಳು ನವೆಂಬರ್ 16 ಮತ್ತು 17 ರಿಂದ ಪ್ರಾರಂಭವಾಗಲಿವೆ. ಮಂಡಳಿಯು ಈ ಬಾರಿಯ ಪರೀಕ್ಷೆಯ ಮಾದರಿಯನ್ನೂ ಬದಲಾಯಿಸಿದೆ. ಈ ವರದಿಯಲಿ ನಾವು ನಿಮಗೆ CBSE ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಮಾಹಿತಿಯನ್ನು ಹೇಳುತ್ತಿದ್ದೇವೆ.
CBSE 10th-12th Exam Latest: CBSE ಟರ್ಮ್-1 ಪರೀಕ್ಷೆಗಳು ನವೆಂಬರ್ 17 ರಿಂದ ಆರಂಭವಾಗಲಿವೆ. ಈ ಪರೀಕ್ಷೆಯಲ್ಲಿ ಹಾಜರಾಗಲು, ವಿದ್ಯಾರ್ಥಿಗಳು ನವೆಂಬರ್ 9 ರಿಂದ ಪ್ರವೇಶ ಕಾರ್ಡ್ ಅನ್ನು ಡೌನ್ಲೋಡ್ ಮಾಡಲು ಸಾಧ್ಯವಾಗಲಿದೆ.
CBSE Class 10, 12 Datesheet 2022: ಸಿಬಿಎಸ್ಇ ಡೇಟ್ಶೀಟ್ ಬಿಡುಗಡೆಗೂ ಮುನ್ನವೇ, ಕೆಲವು ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷೆಯನ್ನು ಆನ್ಲೈನ್ನಲ್ಲಿ ಮಾಡುವಂತೆ ಒತ್ತಾಯಿಸಿದರು.
ಸಿಬಿಎಸ್ಇ ನೀಡಿದ ಮಾಹಿತಿಯ ಪ್ರಕಾರ, 10 ನೇ ಮತ್ತು 12 ನೇ ತರಗತಿಯ ಮೊದಲ ಹಂತದ ಬೋರ್ಡ್ ಪರೀಕ್ಷೆಗಳನ್ನು ಆಫ್ಲೈನ್ನಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯ ದಿನಾಂಕವನ್ನು ಅಕ್ಟೋಬರ್ 18 ರಂದು ಘೋಷಿಸಲಾಗುವುದು.
CBSE Board 12th Result 2021: ಸಿಬಿಎಸ್ಇ 12ನೇ ತರಗತಿಯ ಫಲಿತಾಂಶಗಳು ಪ್ರಕಟಗೊಂಡಿದ್ದು ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ ಆಗಿರುವ cbseresults.nic.inಗೆ ಭೇಟಿ ನೀಡುವ ಮೂಲಕ ಫಲಿತಾಂಶಗಳನ್ನು ಪರಿಶೀಲಿಸಬಹುದು.
ಫಲಿತಾಂಶದ ಕೆಲಸದಲ್ಲಿ ತೊಡಗಿರುವ ಶಿಕ್ಷಕರು ಒತ್ತಡದಲ್ಲಿದ್ದಾರೆ ಎಂದು ಪರೀಕ್ಷಾ ನಿಯಂತ್ರಕ ಸನ್ಯಂ ಭರದ್ವಾಜ್ ತಿಳಿಸಿದ್ದಾರೆ. ಫಲಿತಾಂಶಗಳನ್ನು ಅಂತಿಮಗೊಳಿಸುವ ದಿನಾಂಕ ಸಮೀಪಿಸುತ್ತಿರುವುದರಿಂದ, ಶಿಕ್ಷಕರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಮಂಗಳವಾರ 10 ನೇ ತರಗತಿ ಫಲಿತಾಂಶ ಪ್ರಕಟಿಸುವುದಿಲ್ಲ. ಇಂಡಿಯಾ ಟಿವಿಯ ವರದಿಯ ಪ್ರಕಾರ, ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಡಾ.ಸನ್ಯಂ ಭರದ್ವಾಜ್, ಆದರೆ ಫಲಿತಾಂಶ ಪ್ರಕಟಿಸುವ ದಿನಾಂಕವನ್ನು ಇನ್ನು ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.
CBSE 10th 12th Academic Session 2021-22: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2021-22ರ ಸೆಶನ್ ಗಾಗಿ 10ನೇ ಮತ್ತು 12ನೇ ಬೋರ್ಡ್ (CBSE 10th And 12th Board Exams) ಪರೀಕ್ಷೆಗಳಿಗಾಗಿ ವಿಶೇಷ ಅಸೆಸ್ಮೆಂಟ್ ಸ್ಕೀಮ್ (Special Assesment Scheme) ಜಾರಿಗೊಳಿಸಿದೆ.
CBSE Launches DADS Portal - ಒಂದು ವೇಳೆ ವಿದ್ಯಾರ್ಥಿಯ ಮಾರ್ಕ್ ಶೀಟ್ ಕಳೆದು ಹೋಗಿದ್ದರೆ ಅಥವಾ ಹರಿದು ಹೋಗಿದ್ದರೆ, ಆ ವಿದ್ಯಾರ್ಥಿ ಇನ್-ಹೌಸ್ ಪೋರ್ಟಲ್ ಆಗಿರುವ ದಿ ನ್ಯೂ ಡೂಪ್ಲಿಕೇಟ್ ಅಕಾಡೆಮಿಕ್ ಡಾಕ್ಯುಮೆಂಟ್ ಸಿಸ್ಟಂ (DADS) ಸಹಾಯದಿಂದ ಡೂಪ್ಲಿಕೇಟ್ ಕಾಪಿ (Duplicate Academic Documents) ಪಡೆಯಬಹುದಾಗಿದೆ.
ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ) ತನ್ನ 12 ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಜುಲೈ 20 ರೊಳಗೆ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಇದರ ಮೌಲ್ಯಮಾಪನ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆಧರಿಸಿರುತ್ತದೆ ಎನ್ನಲಾಗಿದೆ. ಮಂಡಳಿಯು 2015 ರಿಂದ 2020 ರವರೆಗಿನ ಅತ್ಯುತ್ತಮ ಪ್ರದರ್ಶನಗಳನ್ನು ಸಹ ಪರಿಗಣಿಸುತ್ತದೆ.
CBSE 12th Board Result 2021 Formula latest update: ಸಿಬಿಎಸ್ಇ ರಚಿಸಿದ 13 ಸದಸ್ಯರ ಸಮಿತಿಯು ಸಿಬಿಎಸ್ಇ 12 ನೇ ತರಗತಿಯ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲು 30:30:40 ಸೂತ್ರವನ್ನು ಅಳವಡಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
CBSE 12th Board: ಕೊರೊನಾ ಮಹಾಮಾರಿಯ ಹಿನ್ನೆಲೆ ಈ ವರ್ಷ ರದ್ದಾಗಿರುವ 12ನೇ ತರಗತಿಯ CBSE 12ನೇ ತರಗತಿಯ ಮೌಲ್ಯಮಾಪನಕ್ಕಾಗಿ ಮಂಡಳಿ ಮುಖ್ಯ ಪ್ರಸ್ತಾವನೆಯೊಂದರ ಮೇಲೆ ಚಿಂತನೆ ನಡೆಸುತ್ತಿದೆ.
CBSE 12th Exam Cancelled: CBSE ಮಂಡಳಿಯ 12ನೇ ತರಗತಿಯ (CBSE Class 12th Exam) ವಿದ್ಯಾರ್ಥಿಗಳಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದ್ದ ಕೇಂದ್ರ ಸರ್ಕಾರ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ಕುರಿತು ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ.
CBSE Class 12 Board Exam 2021 Cancelled: CBSE 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸುವ ನಿರ್ಣಯವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಆರೋಗ್ಯ ತುಂಬಾ ಮಹತ್ವದ್ದಾಗಿದೆ ಹಾಗೂ ಅದರಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.