ಆನೆಕಲ್ ಬಳಿ ಮತ್ತೆ ಚಿರತೆ ಪ್ರತ್ಯಕ್ಷ ಹೆಚ್ಚಿದ ಆತಂಕ... ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ರಾತ್ರಿ ಮತ್ತೆ ಚಿರತೆ ಓಡಾಟ... ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ ಚಿರತೆ ಸಂಚಾರ..
Leopard Viral Video: ಕಳೆದ ಎರಡು ದಿನಗಳ ಹಿಂದೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ವೀಡಿಯೋ ತುಣುಕೊಂದನ್ನು X (ಹಿಂದಿನ ಟ್ವಿಟ್ಟರ್) ನಲ್ಲಿ ಬಿಡುಗಡೆ ಮಾಡಿದ್ದು ಅದರಲ್ಲಿ ಬಂಡೀಪುರ ಒಟ್ಟಿಗೇ 5 ಚಿರತೆಗಳು ಫೋಟೋಗೆ ಫೋಸ್ ಕೊಡುವ ಅಪರೂಪದ ದೃಶ್ಯವನ್ನು ಶೇರ್ ಮಾಡಿದೆ.
ಗ್ರಾಮಸ್ಥರ ಮೊಬೈಲ್ ನಲ್ಲಿ ಚಿರತೆ ದೃಶ್ಯ ಸೆರೆ. ಜಮೀನಿಗೆ ಹೊಗಲು ಭಯಭೀತರಾದ ಗ್ರಾಮಸ್ಥರು. ಕಳೆದ ವರ್ಷ ಕೂಡ ಚಿರತೆ ಪ್ರತ್ಯಕ್ಷ ವಾಗಿತ್ತು.
ಕಳೆದ ವರ್ಷ ಇದೆ ಗುಡ್ಡಗಳಲ್ಲಿ ೨ ಚಿರತೆ ಸೆರೆ . ಹೊಲಗಳಲ್ಲಿ ಚಿರತೆ ತಿರುಗಾಡಿದ ಹೆಜ್ಜೆ ಗುರುತು ಪತ್ತೆ . ಹೊಲಗಳಿಗೆ ಹೋಗಲು ಸಾರ್ವಜನಿಕರು ಹಿಂದೇಟು. ಇದರಿಂದ ರಾಯಚೂರು ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳಿಗೆ ತಿಳಿಸಿದರು. ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಆರೋಪ
ಮಹತ್ವಾಕಾಂಕ್ಷೆಯ 'ಪ್ರಾಜೆಕ್ಟ್ ಚೀತಾ' ಭಾಗವಾಗಿ ದಕ್ಷಿಣ ಆಫ್ರಿಕಾದಿಂದ ಸ್ಥಳಾಂತರಿಸಲ್ಪಟ್ಟ ಮತ್ತೊಂದು ಚೀತಾ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬುಧವಾರದಂದು ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ಸ್ವಲ್ಪ ಹೆಚ್ಚುಕಡಿಮೆಯಾಗಿದ್ರೂ ಚಿರತೆ ಬಾಯಿಗೆ ಸಿಗುತ್ತಿದ್ದ ರೈತ ತುಮಕೂರಿನ ತುರುವೇಕೆರೆ ತಾ. ಕ್ಯಾಮಸಂದ್ರ ಗ್ರಾಮದಲ್ಲಿ ಘಟನೆ ಎಂದಿನಂತೆ ತೋಟದ ಪಂಪ್ ಹೌಸ್ ಒಳಗೆ ತೆರಳಿದ್ದ ಜಯರಾಮ್ ಅದೇ ಪಂಪ್ ಹೌಸ್ ಒಳಗೆ ಸೈಲೆಂಟ್ ಆಗಿ ಸೇರಿಕೊಂಡಿದ್ದ ಚಿರತೆ ಕತ್ತಲಲ್ಲಿ ಚಿರತೆಯ ಕಾಲು ಮುಟ್ಟಿ ಅನುಮಾನಗೊಂಡ ಜಯರಾಜ್ ಪಕ್ಕದ ತೋಟದವರನ್ನು ಕರೆತಂದು ತೋರಿಸಿದಾಗ ಚಿರತೆ ಎಂದು ಸ್ಪಷ್ಟ ಕೂಡಲೇ ಪಂಪ್ ಹೌಸ್ ಬಾಗಿಲು ಹಾಕಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ಸ್ಥಳಕ್ಕೆ ಬಂದ ಅಧಿಕಾರಿಗಳು ಪಂಪ್ ಹೌಸ್ ಸುತ್ತ ಬಲೆ ಬಿಟ್ಟು ಚಿರತೆ ರಕ್ಷಣೆ ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಮಂಡ್ಯ ಜಿಲ್ಲೆಯ ವಿಶ್ವ ಪ್ರಸಿದ್ದ ಕೆಆರ್ಎಸ್ ಬೃಂದಾವನದಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು, ಜನರು ಮತ್ತು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಕೆಆರ್ಎಸ್ನಲ್ಲಿ ಕಾಣಿಸಿಕೊಂಡಿರುವ ಚಿರತೆ ಸೆರೆಗಾಗಿ ನಾಲ್ಕು ಕಡೆಗಳಲ್ಲಿ ಬೋನ್ ಇಟ್ಟಿದ್ದರೂ ಕೂಡ ಸೆರೆಯಾಗದ ಚಿರತೆಯಿಂದಾಗಿ ಜನರು ಭಯ, ಆತಂಕದಲ್ಲಿಯೇ ಓಡಾಡುವಂತಾಗಿದೆ.
Cheetah Return: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಾಜೆಕ್ಟ್ ಚೀತಾ ಉದ್ಘಾಟಿಸಿದ್ದಾರೆ. ಇದರ ಅಡಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ 8 ಚಿರತೆಗಳನ್ನು ಬಿಡಲಾಗಿದೆ. ಈ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ಇಂದು ಈ ಚಿರತೆಗಳು ಭಾರತಕ್ಕೆ ಅತಿಥಿಯಾಗಿ ಆಗಮಿಸಿವೆ ಎಂದಿದಾರೆ.
ಚಿರತೆಗಳೊಂದಿಗೆ ವಿಮಾನವು ಇಂದು ಮುಂಜಾನೆ ಭಾರತೀಯ ವಾಯುಪಡೆ (ಐಎಎಫ್) ನಿರ್ವಹಿಸುವ ಗ್ವಾಲಿಯರ್ನ ಮಹಾರಾಜಪುರ ವಾಯುನೆಲೆಗೆ ಆಗಮಿಸಲಿದೆ. ಒಂದು ಗಂಟೆಯ ನಂತರ, ಅವುಗಳನ್ನು IAF ಚಿನೂಕ್ ಹೆವಿ-ಲಿಫ್ಟ್ ಹೆಲಿಕಾಪ್ಟರ್ನಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸಾಗಿಸಲಾಗುತ್ತದೆ.
Three Headed Cheetah! - ಒಂದು ವೇಳೆ ನೀವೂ ಕೂಡ ಈ ಛಾಯಾಚಿತ್ರವನ್ನು ನೋಡಿ, ಒಂದೇ ಚಿರತೆಗೆ ಮೂರು ತಲೆಗಳು ಹೇಗೆ ಇರಲು ಸಾಧ್ಯ ಎಂದು ಯೋಚಿಸುತ್ತಿದ್ದರೆ, ಇದೊಂದು ವೈಲ್ಡ್ ಲೈಫ್ ಫೋಟೋಗ್ರಾಫರ್ ಕಮಾಲ್ ಆಗಿದೆ ಎಂಬುದು ಮಾತ್ರ ಸತ್ಯ. ಈ ಛಾಯಾಚಿತ್ರವನ್ನು ಕ್ಲಿಕ್ಕಿಸಿದ ಪರಿ ಒಂದೇ ಚಿರತೆಗೆ ಮೂರು ತಲೆಗಳಿವೆ ಎಂಬಂತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.