Renukaswamy Case Prediction: ದರ್ಶನ್ಗೆ ಕಾನೂನು ಸಂಕಷ್ಟ ಮಾತ್ರ ದಿನೇ ದಿನೇ ಬಿಗಿಯಾಗುತ್ತಲೇ ಇದೆ. ಇದೀಗ ನಟ ದರ್ಶನ್ ಜೈಲಿನಿಂದ ರಿಲೀಸ್ ಬಗ್ಗೆ ಜ್ಯೋತಿಷಿಯೊಬ್ಬರು (Darshan Release Prediction) ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
Aishwarya lekshmi: ಇತ್ತೀಚೆಗೆ ಕೆಲವು ನಾಯಕಿಯರು ಪ್ರೀತಿ, ಮದುವೆಯಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ, ಮತ್ತೊಬ್ಬ ಸ್ಟಾರ್ ನಾಯಕಿ ಮದುವೆಯ ಬಗ್ಗೆ ಮಾಡಿದ ಕಾಮೆಂಟ್ಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಗೆಳತಿ ಪವಿತ್ರಾ ಗೌಡ (Pavithra Gowda) ಜೊತೆ ಸೇರಿಕೊಂಡು ಮಾಡಿರುವ ಕೃತ್ಯದಿಂದಾಗಿ ನಾಯಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಬೇಕಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ. ಇದೀಗ ಆರೋ;ಪಿ ದರ್ಶನ್ ತೂಗುದೀಪ ಅವರಿಗೆ ಸುಪ್ರೀಂ ಕೋರ್ಟ್ನಿಂದ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ಜಾಮೀನು ನಿರಾಕರಣೆ ಕುರಿತು ಮರುಪರಿಶೀಲನೆ ನಡೆಸಿ ಪರಿಷ್ಕರಣೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಬಗ್ಗೆ ಮಹತ್ವದ ತೀರ್ಪು ಬಂದಿದೆ.
Ram Gopal Varma Post on Death: ಆರ್ಜಿವಿ ಅವರ ಪೋಸ್ಟ್ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟಿಜನ್ಗಳು ಆರ್ಜಿವಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.
Justice Hema Committee : ಖ್ಯಾತ ನಟನೊಬ್ಬ ತನ್ನ ಸಹ ನಟಿಗೆ ಒಳ ಉಡುಪುಗಳನ್ನು ಉಡುಗೊರೆಯಾಗಿ ನೀಡಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಐಶಾರಾಮಿ ರೂಮ್ ಬಗ್ಗೆ ವರ್ಣನೆ ಮಾಡಿ ಪರೋಕ್ಷವಾಗಿ ಬೆಡ್ಗೆ ಕರೆಯುತ್ತಿದ್ದ ಎಂದು ವರದಿಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Actress Soundarya: ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ ಸೌಂದರ್ಯ ಅವರೊಂದಿಗಿನ ಒಂದು ಅನುಭವ ಖ್ಯಾತ ನಟನ ಜೀವನದ ದೃಷ್ಟಿಕೋನವನ್ನೇ ಬದಲಿಸಿತು.
actress Kanchana: ಈ ಖ್ಯಾತ ನಟಿ ತನ್ನ ನೂರು ಕೋಟಿ ಆಸ್ತಿಯನ್ನು ದಾನ ಮಾಡಿ ಇಂದು ಸಾಮನ್ಯ ಜೀವನ ನಡೆಸುತ್ತಿದ್ದಾರೆ.
Senior actor Janardhanan: ಖ್ಯಾತ ನಟ ಮದುವೆಯಾದ ನಂತರವೂ ತಾವು ಬೇರೊಬ್ಬಳೊಂದಿಗೆ ಸಂಬಂಧ ಹಿಂದಿದ್ದ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ.
Rukmini Vasanth Salary in Kantara 1: ಕಾಂತಾರ ಅಧ್ಯಾಯ 1 ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದು, ನಾಯಕಿಯಾಗಿ ನಟಿಸಿದ ರುಕ್ಮಿಣಿ ವಸಂತ್ ಅವರ ಸಂಭಾವನೆ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ.
Prabhas: ಪ್ರಭಾಸ್ ಅವರ ಆಧಾರ್ ಕಾರ್ಡ್ ಹೇಗಿದೆ ಗೊತ್ತಾ?
Star Actress Comments: ನಯನತಾರಾ ತಮ್ಮ ಮಾಜಿ ಗೆಳೆಯನ ಬಗ್ಗೆ ಮಾಡಿದ್ದ ಕಾಮೆಂಟ್ಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Actor Prabhas Sisters: '2025' ಹೊಸ ವರ್ಷ ಪ್ರಾರಂಭವಾಗಿ ಆರು ತಿಂಗಳುಗಳಾಗಿವೆ. ಪ್ಯಾನ್ ಇಂಡಿಯಾ ಸೂಪರ್ಸ್ಟಾರ್ ಪ್ರಭಾಸ್ ಅವರ ಸಹೋದರಿ ಪ್ರಸೀದ ಉಪ್ಪಲಪತಿ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಪ್ರಸ್ತುತ, ಈ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
Actress Real Life: ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಬೆಚ್ಚಿಬೀಳಿಸಿದ್ದ ಸ್ಟಾರ್ ನಟಿಗೆ 50 ವರ್ಷ ಸಮೀಪಿಸುತ್ತಿದೆ. ಅವರು ಇಲ್ಲಿಯವರೆಗೆ ಚಿತ್ರರಂಗದ 12 ಜನರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಆದರೆ ಅವರು ಮದುವೆಯಾಗಿಲ್ಲ.
Kannada Specially Abled Actor: ನಟನೆಯಿಂದ ಹಲವರು ನಮ್ಮ ಮನಸ್ಸನ್ನು ಗೆಲ್ಲುತ್ತಾರೆ ಆದರೆ ಅದರ ಹಿಂದೆ ಅವರು ಪಡುವ ಶ್ರಮ ಅಭಿಮಾನಿಗಳಿಗೆ ಮುಟ್ಟುವುದೇ ಇಲ್ಲ. ಹೀಗೆ ತೆರೆ ಹಿಂದೆ ತಮಗಿದ್ದ ಕೊರತೆಯನ್ನು ಮುಚ್ಚಿಟ್ಟು, ನಟನೆಯಿಂದ ಅಭಿಮಾನಿಗಳ ಮನಗೆದ್ದ ನಟ ಒಬ್ಬರು ಇದ್ದಾರೆ. ಅಷ್ಟಕ್ಕೂ ಆ ನಟ ಯಾರು? ಅವರಿಗಿದ್ದ ಕೊರತೆ ಏನು? ತಿಳಿಯಲು ಮುಂದೆ ಓದಿ...
Anushka Shetty: ನಟಿ ಅನುಷ್ಕಾ ಶೆಟ್ಟಿಯ ಕುರಿತು ವಿಶೇಷವಾಗಿ ಏನೂ ಹೇಳಬೇಕಾಗಿಲ್ಲ, ಅವರ ಸೌಂದರ್ಯಕ್ಕೆ ಸೋಲದವರೇ ಇಲ್ಲ. ಆದರೆ, ಒಂದು ಕಾಲದಲ್ಲಿ ಅವರ ಸೌಂದರ್ಯವೇ ಅವರ ಅಭಿಮಾನಿಗಳ ಪ್ರಾಣಕ್ಕೆ ಮುಳುವಾಯ್ತು.