ಅನೇಕ ಜನರಿಗೆ, ಕೋವಿಡ್ -19 ರ ಅಂತ್ಯವು ಇನ್ನೂ ದೂರದ ಕನಸಾಗಿದೆ. ಏಕೆಂದರೆ ಕೋವಿಡ್ ಸೋಂಕನ್ನು ಗುಣಪಡಿಸಿದ ನಂತರವೂ, ದೇಹದಲ್ಲಿ ಅನೇಕ ರೀತಿಯ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ, ಇದನ್ನು ಲಾಂಗ್ ಕೋವಿಡ್ ಎಂದು ಕರೆಯಲಾಗುತ್ತದೆ.
ಚೀನಾದಲ್ಲಿ ಕೊರೊನ ರೂಪಾಂತರಿ ಬಿಎಫ್-07 ಬಳಿಕ ಎಕ್ಸ್ಬಿಬಿ 1.5 ಹೊಸ ರೂಪಾಂತರಿ ತಳಿ ಪತ್ತೆಯಾಗಿದೆ. ಈ ಹೊಸ ತಳಿ ಎಕ್ಸ್ಬಿಬಿ 1.5 ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಹತ್ವದ ಮಾಹಿತಿ ತಿಳಿಸಿದ್ದಾರೆ.
Corona New Variant Latest Update: ಈ ವೈರಸ್ ಸೋಂಕಿನಿಂದ ಪೀಡಿತ ರೋಗಿಯು ಗಂಭೀರ ಸೋಂಕಿನಿಂದ ಬಳಲುತ್ತಿಲ್ಲ ಅಥವಾ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ. ಜೊತೆಗೆ ಈ ವೈರಸ್ ನಿಂದ ಸಾವಿನ ಸಾಧ್ಯತೆಯೂ ಕೂಡ ತುಂಬಾ ಕಡಿಮೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
UK ಯ ಬ್ರಿಟಿಷ್ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯ ಇತ್ತೀಚಿನ ಅಧ್ಯಯನವು ಪ್ರಸ್ತುತ 3 ಹೈಬ್ರಿಡ್ COVID ರೂಪಾಂತರಗಳು ಚಾಲನೆಯಲ್ಲಿವೆ ಎಂದು ಹೇಳಿದೆ. ಡೆಲ್ಟಾ ಮತ್ತು BA.1 ಸಂಯೋಜನೆಯಿಂದ XD ಮತ್ತು XF ಎಂಬ ಎರಡು ವಿಭಿನ್ನ ರೂಪಾಂತರಗಳು ಸೃಷ್ಟಿಯಾಗಿವೆ. ಮೂರನೆಯದು XE.
Omicron Testing Kit: ಭಾರತದಲ್ಲಿ ಓಮಿಕ್ರಾನ್ ಅಂಕಿ-ಅಂಶಗಳು 1800 ಗಡಿ ದಾಟಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಒಮಿಕ್ರಾನ್ (Omicron) ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ, ಒಮಿಕ್ರಾನ್ ನ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯ ದೆಹಲಿಯಾಗಿದೆ.
Booster Dose Amid Omicron Crisis: ಜನವರಿ 10 ರಿಂದ, ಫ್ರಂಟ್ ಲೈನ್ ವರ್ಕರ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಇದಲ್ಲದೆ, 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅವರ ವೈದ್ಯರ ಸಲಹೆಯ ಮೇರೆಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ.
Omicron Symptoms: ಕರೋನಾ ವೈರಸ್ನ ಹೊಸ ರೂಪಾಂತರದಿಂದ ಬಳಲುತ್ತಿರುವ ಮೊದಲ ಲಕ್ಷಣವೆಂದರೆ ಗಂಟಲಿನ ಸಮಸ್ಯೆ. ಇದಲ್ಲದೆ, ಜನರು ಮೂಗಿನ ದಟ್ಟಣೆ ಮತ್ತು ಕೆಳ ಬೆನ್ನುನೋವಿನ ಸಮಸ್ಯೆಯನ್ನು ಸಹ ಎದುರಿಸುತ್ತಿದ್ದಾರೆ.
New COVID-19 variant: ಲಸಿಕೆಗಳ ನಿರೋಧಕವಾಗಿರುವ ಹೊಸ ಕೊರೊನಾ ವೈರಸ್ ರೂಪಾಂತರ B.1.1.529 ಬಗ್ಗೆ ತಿಳಿಯಲೇ ಬೇಕಾದ10 ವಿಷಯಗಳು ಇಲ್ಲಿವೆ. B.1.1.529 ರೂಪಾಂತರವು ಒಟ್ಟಾರೆಯಾಗಿ 50 ರೂಪಾಂತರಗಳನ್ನು ಹೊಂದಿದೆ. ಆದರೆ ಈ ರೂಪಾಂತರದಲ್ಲಿ ಸ್ಪೈಕ್ ಪ್ರೋಟೀನ್ ಗಳಲ್ಲಿಯೇ ಏರಿಕೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.