ಆನೆ ಬಹಳ ಬುದ್ದಿವಂತ ಪ್ರಾಣಿ. ಮಾತ್ರವಲ್ಲ ಅತ್ಯ್ನತ ಪ್ರಾಮಾಣಿಕ ಮತ್ತು ಕರುನೆಯುಲ್ಲ ಜೀವಿ. ಈ ವಿಡಿಯೋ ನೋಡಿದರೆ ಈ ಮಾತು ಅಕ್ಷರಶಃ ನಿಜ ಅನ್ನಿಸುತ್ತದೆ. ತಮ್ಮನ್ನು ನೋಡಿಕೊಳ್ಳುವ ಮಹಿಳೆ ಮೇಲೆ ಮಳೆಯ ಒಂದು ಹನಿಯೂ ಬೀಳದಂತೆ ಆನೆಗಳು ಗೋಡೆ ನಿರ್ಮಿಸಿ ಬಿಡುತ್ತವೆ. ಮಹಿಳೆ ಮುಂದೆ ನಡೆಯುತ್ತೇನೆ ಎಂದರೂ ಆನೆಗಳು ಆ ಅಮ್ಹಿಲೆಯನ್ನು ಒಂದು ಹೆಜ್ಜೆ ಇದುವುದಕ್ಕೂ ಬಿಡುವುದಿಲ್ಲ.
Elephant Viral Video: ಆನೆಗಳಿಗೆ ತುಂಬಾ ಕೋಪ, ಅವುಗಳಿಗೆ ಮದ ಹಿಡಿದರೆ ಅವು ಏನು ಮಾಡುತ್ತವೆ ಎಂಬುದು ಕೂಡ ನಮಗೆ ಗೊತ್ತಾಗುವುದಿಲ್ಲ, ಆದರೆ, ಹೀಗೊಂದು ಕೋಪಗೊಂಡಿದ್ದ ಆನೆ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸೆಕೆಂಡುಗಳಲ್ಲಿ ಪ್ರಾಣ ಭಯ ತೋರಿಸಿದೆ.
Elephant Crocodile video : ಮರಿಯೊಂದಿಗೆ ನೀರು ಕುಡಿಯಲು ಹೋಗಿತ್ತು ಆನೆ... ನೀರಿನಲ್ಲಿದ್ದ ಮೊಸಳೆ ಇದ್ದಕ್ಕಿದ್ದಂತೆ ಆನೆ ಮರಿ ಮೇಲೆ ದಾಳಿ ಮಾಡಿತು. ಇದರಿಂದ ಕೋಪಗೊಂಡ ತಾಯಿ ಆನೆ ಮೊಸಳೆಯೊಂದಿಗೆ ಭೀಕರವಾಗಿ ಹೋರಾಡಿ ಅದಕ್ಕೆ ತಕ್ಕ ಪಾಠ ಕಲಿಸಿತು.. ಇದೀಗ ಈ ಕುರಿತು ವಿಡಿಯೋ ವೈರಲ್ ಆಗಿದೆ..
Today Viral Video: ಈ ವರ್ಷ ಸಾಮಾನ್ಯಕ್ಕಿಂತ ಕೊಂಚ ಬೆಗವೇ ಬೇಸಿಗೆ ಆರಂಭವಾಗಿದೆ. ಮನೆಯಲ್ಲಿ ಫ್ಯಾನ್ ಕೆಳಗೇಯಿದ್ದರು ಈ ಬಿಸಿಲಿನ ತಾಪ ತಾಳಲು ಸಾಧ್ಯವಾಗುತ್ತಿಲ್ಲ ಎನ್ನುವವರೇ ಹೆಚ್ಚು. ಬಿಸಿಲಿನ ತಾಪ ಮನುಷ್ಯರನ್ನಷ್ಟೇ ಅಲ್ಲ ಪ್ರಾಣಿಗಳನ್ನೂ ಸಹ ಬಾಧಿಸುತ್ತಿದೆ.
Elephant Viral Video: ಗೆಳತಿಯ ಮೃತ ದೇಹದ ಮುಂದೆ ಆನೆಯೊಂದು ಅಳುತ್ತಿರುವ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮವನ್ನು ಬೆಚ್ಚಿಬೀಳಿಸುತ್ತಿದೆ. ಈ ವಿಡಿಯೋ ನೋಡಿದ ನಂತರ ಸೋಷಿಯಲ್ ಮಿಡಿಯಾ ಬಳಕೆದಾರರು ಕಣ್ಣೀರು ಹಾಕುತ್ತಿದ್ದಾರೆ. ಈ ವಿಡಿಯೋದಲ್ಲಿ ಏನಿದೆ ಎಂಬುದರ ಸಂಪೂರ್ಣ ವಿವರಗಳನ್ನು ಈಗ ತಿಳಿದುಕೊಳ್ಳಿ.
ಬಂಡೀಪುರ ಹಾಗೂ ಕೆ.ಗುಡಿಗೆ ತೆರಳಿದ್ದ ಸಫಾರಿಗರಿಗೆ ಸೂಪರ್ ಮಂಡೇ
ಬಂಡೀಪುರದಲ್ಲಿ ಆನೆಗೆ ಕಣ್ಣಿಟ್ಟು ಬೇಟೆಗೆ ಮುಂದಾದ ಹುಲಿರಾಯ
ಮೇಯುತ್ತಿದ್ದ ಆನೆಗಳ ಮೇಲೆ ದಾಳಿ ಮಾಡಿದ ಹುಲಿ
ಹುಲಿ ದಾಳಿಯಿಂದ ಎಚ್ಚೆತ್ತು ರೊಚ್ಚಿಗೆದ್ದ ಆನೆ ಹಿಂಡು
ಬೇಟೆಗೆ ಬಂದ ಹುಲಿಯನ್ನು ಹಿಮ್ಮೆಟ್ಟಿಸಿದ ಕಾಡಾನೆ ಹಿಂಡು
Baby elephant viral video: ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಪ್ರಾಣಿಗಳಿಗೆ ಸಂಬಂಧಪಟ್ಟ ಒಂದಲ್ಲ ಒಂದು ವಿಡಿಯೋ ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹೊರ ಬರುತ್ತಿರುತ್ತದೆ. ಇದೀಗ ಅಂತಹದ್ದೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹೊರಬಿದ್ದಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗಜರಾಜನ ಗದ್ದಲ.
ಕಬ್ಬಿನ ಲಾರಿಗಾಗಿ ರಸ್ತೆಯಲ್ಲೇ ನಿಂತಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತ
ಚಾಮರಾಜನಗರದಿಂದ ತಾಳವಾಡಿಗೆ ಹೋಗುವ ರಸ್ತೆಯ ಮದ್ಯ ನಿಂತ ಸಲಗ.
ಇನ್ನು ಕೆಲವರು ರಸ್ತೆಯಲ್ಲಿ ಆನೆ ಸಮೀಪವೇ ನಿಂತು ಹುಚ್ಚಾಟ
ಒಂದೇ ಕಡೆಯಲ್ಲಿ ರಾಶಿಯಾಗಿ ನಿಂತಿರುವ ಈ ಆನೆಗಳು ಮಲಗಿರುವ ತಮ್ಮ ಮರಿಗೆ ಕಾವಲು ನೀಡುತ್ತಿರುವುದು. ಮರಿ ಮಧ್ಯೆ ಮಲಗಿದೆ. ಆ ಮರಿಯಾ ಸುತ್ತಲೂ ಆನೆಗಳು ಕಾವಲು ಕಾಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ವನ್ಯಜೀವಿ ಸಫಾರಿಯಲ್ಲಿ ಗುರುವಾರ (ನವೆಂಬರ್ 30, 2023) ಸಂಜೆಯ ಸಫಾರಿಯಲ್ಲಿ ಸಫಾರಿ ಬಸ್ ನ್ನು ಅಡ್ಡ ಹಾಕಿರುವ ಸಲಗ, ದಾರಿ ಕೊಡದ ಘಟನೆ ವಾಹನವನ್ನು ಹಿಮ್ಮೆಟ್ಟಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.