EPFO Pension: 2014ರಲ್ಲಿ ತಿಂಗಳಿಗೆ ಕನಿಷ್ಠ 1000 ರೂಪಾಯಿ ಪಿಂಚಣಿ ನೀಡಲು ನಿರ್ಧಾರ ಮಾಡಲಾಯಿತು. ನಂತರ ಕಾರ್ಮಿಕ ಸಚಿವಾಲಯವು ಪಿಂಚಣಿ ಮೊತ್ತವನ್ನು ತಿಂಗಳಿಗೆ 2,000 ರೂಪಾಯಿಗೆ ದ್ವಿಗುಣಗೊಳಿಸಬೇಕು ಎನ್ನುವ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದೆ.
EPFO: ಇಪಿಎಫ್ಒ ಸದಸ್ಯರು ಇಪಿಎಫ್ಒನಿಂದ ಪಿಂಚಣಿ ಪಡೆಯಲು ಅಥವಾ ಇಪಿಎಸ್ನಲ್ಲಿ ಠೇವಣಿ ಮಾಡಿದ ಮೊತ್ತದ ಪೂರ್ಣ ಮತ್ತು ಅಂತಿಮ ಪರಿಹಾರಕ್ಕಾಗಿ ಎರಡು ಫಾರ್ಮ್ ಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅದುವೇ ಫಾರ್ಮ್ 10ಸಿ ಮತ್ತು ಫಾರ್ಮ್ 10ಡಿ. ಇವುಗಳನ್ನು ಯಾವ ಸಂದರ್ಭದಲ್ಲಿ ಬಳಸಬೇಕು? ಇದರ ಪ್ರಯೋಜನಗಳೇನು ಎಂದು ತಿಳಿಯಿರಿ.
Epf Claim Rejection Reasons: ಹಲವು ಬಾರಿ ಇಪಿಎಫ್ ಹಣವನ್ನು ಹಿಂಪಡೆಯಲು ಅರ್ಜಿ ಹಾಕಿದಾಗಲೆಲ್ಲಾ ಕ್ಲೈಮ್ಗಳನ್ನು ತಿರಸ್ಕರಿಸಲಾಗುತ್ತದೆ. ಅಷ್ಟಕ್ಕೂ, ಇಪಿಎಫ್ ಕ್ಲೈಮ್ ಅನ್ನು ತಿರಸ್ಕರಿಸಲು ಇರುವ ಕೆಲವು ಪ್ರಮುಖ ಕಾರಣಗಳೇನು ಎಂದು ತಿಳಿಯೋಣ...
EPFO Pension Update: ಹೆಚ್ಚಿನ ಪಿಂಚಣಿ ಆಯ್ಕೆಯನ್ನು ಆರಿಸಿದ್ದರೆ ಅಥವಾ ಈ ಆಯ್ಕೆಯನ್ನು ಆರಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ಹೆಚ್ಚುವರಿ ಪಿಂಚಣಿಯನ್ನು ಆಯ್ಕೆ ಮಾಡಿಕೊಂಡಿರುವ ಇಪಿಎಫ್ಒ ಪಿಂಚಣಿ ಯೋಜನೆಯ ಚಂದಾದಾರರು ಮತ್ತು ಪಿಂಚಣಿದಾರರು ಹೆಚ್ಚುವರಿ ಕೊಡುಗೆ ಪಾವತಿಸುವ ಬಗ್ಗೆ ತಮ್ಮ ಒಪ್ಪಿಗೆ ಸೂಚಿಸಲು 3 ತಿಂಗಳ ಸಮಯಾವಕಾಶವನ್ನು ನೀಡಲಾಗುತ್ತದೆ.
Pension Scheme: ಇದುವರೆಗೆ, ಯಾವುದೇ ಕಂಪನಿ ಅಥವಾ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಮಾತ್ರ ಇಪಿಎಫ್ಒನಲ್ಲಿ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗುತ್ತಿತ್ತು. ಇಪಿಎಫ್ಒ ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ. ಭವಿಷ್ಯ ನಿಧಿ ಸಂಘಟನೆ ಹೊಸ ಯೋಜನೆಯೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ. EPFO ಏನು ಯೋಜನೆ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
PF Interest Rate - ಒಟ್ಟು 21.38 ಕೋಟಿ ಖಾತೆದಾರರ ಖಾತೆಗೆ ಹಣ ವರ್ಗಾವಣೆಯಾಗಿದ್ದು, ನಿಮ್ಮ ಖಾತೆಗೆ ಬಡ್ಡಿ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೂಡ ಪರಿಶೀಲಿಸಬೇಕು ಎಂದು EPFO ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದೆ.
EPFO Latest News: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಅಂದರೆ EPFO ನಿಂದ 6.5 ಕೋಟಿ ಚಂದಾದಾರರ ಖಾತೆಗೆ ಬಡ್ಡಿ ದರ ಪಾವತಿಯಾಗಿದೆ. ಸ್ವತಃ ಇಪಿಎಫ್ಒ ಈ ಕುರಿತು ಮಾಹಿತಿಯನ್ನು ನೀಡಿದೆ.
EPF Interest Rate: EPFO 2020-21ರ ಆರ್ಥಿಕ ವರ್ಷಕ್ಕೆ ಬಡ್ಡಿಯನ್ನು ಆಯಾ ಖಾತೆಗಳಿಗೆ ವರ್ಗಾಯಿಸಿದೆ. ದೀಪಾವಳಿಯ ಮುಂಚೆಯೇ ಉದ್ಯೋಗಿಗಳು ಈ ಬೋನಸ್ ಹಣವನ್ನು ಪಡೆದಿರುವುದು ನೌಕರರ ಪಾಲಿಗೆ ಒಳ್ಳೆಯ ಸುದ್ದಿ ಎಂದರೆ ತಪ್ಪಾಗಲಾರದು.
Employee Pension Scheme: ದೇಶಾದ್ಯಂತ ಇರುವ ಪಿಂಚಣಿದಾರರಿಗೆ ಶೀಘ್ರದಲ್ಲಿಯೇ ಸಂತಸದ ಸುದ್ದಿಯೊಂದು ಸಿಗುವ ಸಾಧ್ಯತೆ ಇದೆ. 2018 ರಿಂದ ನಿರಂತರವಾಗಿ ನೌಕರರು ಮಾಡುತ್ತಿರುವ ಬೇಡಿಕೆಯ ಹಿನ್ನೆಲೆ EPFO ಮಂಡಳಿ ತನ್ನ ಸಭೆಯಲ್ಲಿ ಕನಿಷ್ಠ ಪಿಂಚಣಿನನ್ನು ಪ್ರಮುಖ ಅಜೆಂಡಾ ಆಗಿಸಿದೆ.
EPFO Latest News: ಈ ಯೋಜನೆಯಲ್ಲಿ ನಾಮಿನಿಗೆ ಗರಿಷ್ಠ 7 ಲಕ್ಷ ರೂ.ಗಳ ವಿಮಾ ರಕ್ಷಣೆ ನೀಡಲಾಗುತ್ತದೆ. ಯಾವುದೇ ನಾಮನಿರ್ದೇಶನವಿಲ್ಲದೆ ಸದಸ್ಯರು ಮೃತಪಟ್ಟರೆ, ನಂತರ ಕ್ಲೈಮ್ ಪ್ರಕ್ರಿಯೆಗೊಳಿಸುವಲ್ಲಿ ತೊಂದರೆಗಳು ಎದುರಾಗುತ್ತವೆ.
ನಿಮ್ಮ ಸಂಬಳವು 15000 ರೂಪಾಯಿಗಳಿಗಿಂತ ಹೆಚ್ಚಿದ್ದು ಕೊರೊನಾವೈರಸ್ ಲಾಕ್ಡೌನ್ನಲ್ಲಿ ನಿಮಗೆ ಹಣದ ಬಿಕ್ಕಟ್ಟು ಎದುರಾಗಿದ್ದರೆ ನೀವು ನಿಮ್ಮ ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.
ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ದೊಡ್ಡ ಸುದ್ದಿ ಇದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮುಂದಿನ 24 ಗಂಟೆಗಳಲ್ಲಿ ಇಪಿಎಫ್ಒ ಪಿಂಚಣಿಗೆ ಸಂಬಂಧಿಸಿದ ಹೊಸ ಅಧಿಸೂಚನೆಯನ್ನು ನೀಡಬಹುದು.
ಒಂದು ವೇಳೆ ನಿಮಗೆ ಭವಿಷ್ಯನಿಧಿ ಸಂಘಟನೆ(EPFO) ವೆಬ್ ಸೈಟ್ ನಿಂದ ಯಾವುದಾದರೊಂದು ಸಂದೇಶ ಅಥವಾ ಮಾಹಿತಿ ಕೇಳಲಾಗಿದ್ದರೆ ಅಂತಹ ಮೇಲ್ ಅಥವಾ ಸಂದೇಶಕ್ಕೆ ಉತ್ತರ ನೀಡುವುದು ಅಗತ್ಯವಿಲ್ಲ. ಇಂತಹ ಮೇಲ್ ಅಥವಾ ಸಂದೇಶಗಳನ್ನು ಕಳುಹಿಸಿ ವಂಚನೆ ಎಸಗುವ ಪ್ರಯತ್ನ ನಡೆಸಲಾಗುತ್ತಿದೆ. ತನ್ನ ವೆಬ್ಸೈಟ್ ಮೂಲಕ ತನ್ನ ಖಾತೆದಾರರಿಗೆ ಎಚ್ಚರಿಕೆ ನೀಡದಿರುವ ಸಂಘಟನೆ ಇಂತಹ ವಂಚನೆಗಳಿಂದ ಜಾಗ್ರತರಾಗಿ ಎಂದು ಸೂಚಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.