most admired indian Cricketer: ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್ 10 ಕ್ರೀಡಾಪಟುಗಳಲ್ಲಿ ಒಬ್ಬರು. ಮೆಸ್ಸಿ, ರೊನಾಲ್ಡೊ, ಜೊಕೊವಿಕ್, ಎಂಬಪ್ಪೆ ಅವರಂತಹ ದಿಗ್ಗಜರ ಜೊತೆಗೆ ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಆಟಗಾರ ಯಾರು ಗೊತ್ತೇ?
Cristiano Ronaldo youtube Channel: ಫುಟ್ಬಾಲ್ನ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ. 39 ವರ್ಷದ ಈ ಆಟಗಾರ ಪ್ರಸ್ತುತ ಸೌದಿ ಅರೇಬಿಯಾ ಲೀಗ್ನಲ್ಲಿ ಅಲ್ ನಾಸರ್ ಪರ ಆಡುತ್ತಿದ್ದಾರೆ. ಫುಟ್ಬಾಲ್ ಇತಿಹಾಸದಲ್ಲಿ ಬಾಲನ್ 5 ಬಾರಿ ಟಿಆರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
Cristiano Ronaldo Viral Video: ಜಾಗತಿಕ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಆಗಸ್ಟ್ 15 ರಂದು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಶಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Most Visited Wikipedia Pages: ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್’ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ 11 ಪಂದ್ಯಗಳಲ್ಲಿ 765 ರನ್ ಗಳಿಸಿದ್ದರೆ, ಭಾರತದ ನಾಯಕ ರೋಹಿತ್ ಶರ್ಮಾ 11 ಪಂದ್ಯಗಳಲ್ಲಿ 597 ರನ್ ಗಳಿಸಿದ್ದರು.
Celebrities with Most Followers on Instagram: ಐಕಾನಿಕ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊರಿಂದ ಹಿಡಿದು ಸೆಲೆನಾ ಗೊಮೆಜ್’ವರೆಗೆ ಇನ್’ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋವರ್ಸ್’ಗಳನ್ನು ಹೊಂದಿರುವ ಟಾಪ್ 5 ಸೆಲೆಬ್ರಿಟಿಗಳ ಬಗ್ಗೆ ಇಂದು ನಿಮಗೆ ಮಾಹಿತಿ ನೀಡಲಿದ್ದೇವೆ.
Cristiano Ronaldo Birthday : ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಂದು ಬರ್ತ್ಡೇ ಸಂಭ್ರಮ. ಅವರು 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸೌದಿ ಅರೇಬಿಯಾ ಕ್ಲಬ್ ಅಲ್-ನಾಸ್ರ್ಗಾಗಿ ಆಡುತ್ತಿರುವ ಪೋರ್ಚುಗಲ್ ಸ್ಟಾರ್, ಫೆಬ್ರವರಿ 5, 1985 ರಂದು ಫಂಚಲ್ನಲ್ಲಿ ಜನಿಸಿದರು. ಕ್ರೀಡೆಯಲ್ಲಿ ಸಾರ್ವಕಾಲಿಕ ಶ್ರೇಷ್ಠ (GOAT) ಗಳಲ್ಲಿ ರೊನಾಲ್ಡೊ ಕೂಡ ಒಬ್ಬರು. ಐದು ಬಾರಿ ಬ್ಯಾಲನ್ ಡಿ'ಓರ್ ಪ್ರಶಸ್ತಿ ಸೇರಿ ಹಲವು ದಾಖಲೆಗಳನ್ನು ಕ್ರಿಸ್ಟಿಯಾನೋ ಹೊಂದಿದ್ದಾರೆ. ಹ್ಯಾಂಡ್ಸಮ್ ಹಂಕ್ ರೊನಾಲ್ಡೊಗೆ ಗರ್ಲ್ಸ್ ಪಾಲೋಯಿಂಗ್ ಅತೀ ಹೆಚ್ಚು. ಇಲ್ಲಿಯವರೆಗೆ ರೊನಾಲ್ಡೊ ಡೇಟ್ ಮಾಡಿದ 5 ಕ್ಯೂಟ್ ಬೆಡಗಿಯರ ವಿವರ ಇಲ್ಲಿದೆ ನೋಡಿ..
ಖ್ಯಾತ ಫುಟ್ಬಾಲ್ ಪ್ಲೇಯರ್ ಕ್ರಿಸ್ಟಿಯಾನೋ ರೊನಾಲ್ಡೊ ಅಡುಗೆ ಕೆಲಸದವರನ್ನು ಹುಡುಕಲು ಹೆಣಗಾಡುತ್ತಿದ್ದಾರೆ. ತಮಗೆ ಬೇಕಾದ ಆಹಾರವನ್ನು ತಯಾರಿಸುವ ಕುಕ್ಗಾಗಿ ಹುಡುಕಾಟ ನಡೆಸಿದ್ದಾರೆ. ಸುಶಿ ಮತ್ತು ಪೋರ್ಚುಗೀಸ್ ಆಹಾರ ತಯಾರಿಕೆಯಲ್ಲಿ ಪರಿಣಿತರಾಗಿರುವ ಅಡುಗೆ ಕೆಲಸದವರು ರೊನಾಲ್ಡೋಗೆ ಬೇಕಾಗಿದ್ದಾರೆ. ಸ್ಯಾಲರಿ ಎಷ್ಟು ಕೊಡ್ತಾರೆ..? ಅಂತ ಕೇಳಿದ್ರೆ ನೀವು ಶಾಕ್ ಆಗ್ತೀರಾ.
ಬಚ್ಚನ್ ಸೌದಿ ಅರೇಬಿಯಾದ ಕೆಲವು ಪ್ರತಿನಿಧಿಗಳೊಂದಿಗೆ ಮೈದಾನಕ್ಕೆ ಕಾಲಿಟ್ಟರು. ಇದೇ ವೇಳೆ ಮೆಸ್ಸಿ ಮತ್ತು ರೊನಾಲ್ಡೊ ಸೇರಿದಂತೆ ಎರಡೂ ತಂಡಗಳ ಆಟಗಾರರೊಂದಿಗೆ ಬಚ್ಚನ್ ಹಸ್ತಲಾಘವ ಮಾಡಿದರು.ಪಂದ್ಯ ಆರಂಭಕ್ಕೂ ಮುನ್ನ ಅವರು ಎರಡೂ ತಂಡಗಳ ಆಟಗಾರರೊಂದಿಗೆ ತಂಡದ ಫೋಟೋವನ್ನು ಸಹ ತೆಗೆದುಕೊಂಡರು.
Cristiano Ronaldo luxury house: ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ಈಗ ಸೌದಿ ಅರೇಬಿಯನ್ ಕ್ಲಬ್ ಪರವಾಗಿ ಆಡಲಿದ್ದಾರೆ. ಸೌದಿ ಅರೇಬಿಯಾದ ಕ್ಲಬ್ ಅಲ್ ನಾಸ್ಟ್ರಾ ಅವರೊಂದಿಗೆ ಪ್ರತಿ ವರ್ಷ 1800 ಕೋಟಿ ರೂ. ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮಧ್ಯೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ರಿಯಾದ್ನಲ್ಲಿರುವ ಐಷಾರಾಮಿ ಮನೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.
Cristiano Ronaldo: ಐದು ಬಾರಿ ಬ್ಯಾಲನ್ ಡಿವೋ ಪ್ರಶಸ್ತಿಗೆ ಭಾಜನರಾಗಿದ್ದ ಕ್ರಿಸ್ಟಿಯಾನೋ ರೊನಾಲ್ಡೊ 2022ರ ಫಿಫಾ ವಿಶ್ವಕಪ್ನಲ್ಲಿ ಸೋಲನ್ನು ಅನುಭವಿಸಿದ್ದರು. ಸೋಲಿನ ಬಳಿಕ ಕಣ್ಣೀರು ಸುರಿಸುತ್ತಾ ಮೈದಾನದಿಂದ ಹೊರನಡೆದಿದ್ದು, ಆ ವಿಡಿಯೋ ಅಭಿಮಾನಿಗಳ ಮನಮುಟ್ಟುವಂತಿತ್ತು
ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ನಟ, ದರ್ಶನ್ ಮೇಲೆ ಕಿಡಿಗೇಡಿಯೊಬ್ಬರು ಚಪ್ಪಲಿ ಎಸೆದಿದ್ದಾನೆ. ಈ ಕುರಿತ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ದಚ್ಚು ಅಭಿಮಾನಿಗಳ ಮನಸ್ಸಿಗೆ ಈ ಘಟನೆ ತುಂಬಾ ನೋವುಂಟು ಮಾಡಿದ್ದು, ಈ ರೀತಿ ಒಬ್ಬ ನಟನಿಗೆ ಅವಮಾನ ಮಾಡುವುದು ಸರಿಯಲ್ಲ ಅಂತ ಅಸಮಾಧಾನ ಹೊರಹಾಕಿದ್ದಾರೆ.
Virat Kohli post for Cristiano Ronaldo: ಪೋರ್ಚುಗಲ್ ಅನ್ನು 1-0 ಗೋಲುಗಳ ಅಂತರದಿಂದ ಮೊರೊಕ್ಕೊ ತಂಡ ಸೋಲಿಸಿತ್ತು. ಈ ಬಳಿಕ ಕತಾರ್ನಲ್ಲಿ ತಮ್ಮ ಸೋಲಿನ ಬಗ್ಗೆ ರೊನಾಲ್ಡೊ Instagram ನಲ್ಲಿ ಭಾವನಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, “ಯಾವುದೇ ಟ್ರೋಫಿ ಅಥವಾ ಯಾವುದೇ ಶೀರ್ಷಿಕೆಯಾಗಲಿ ನೀವು ಈ ಕ್ರೀಡೆಯಲ್ಲಿ ಮತ್ತು ಪ್ರಪಂಚದಾದ್ಯಂತ ಕ್ರೀಡಾಭಿಮಾನಿಗಳಿಗೆ ಏನನ್ನು ನೀಡಿದ್ದೀರಿ ಎಂಬುದನ್ನು ಅಳೆಯಲು ಸಾಧ್ಯವಿಲ್ಲ” ಎಂದು ಕೊಹ್ಲಿ ಬರೆದಿದ್ದಾರೆ.
Cristiano Ronaldo Crying Video: ಬಹುನಿರೀಕ್ಷಿತ FIFA ವಿಶ್ವ ಟ್ರೋಫಿಯನ್ನು ಎತ್ತಿಹಿಡಿಯುವ ಗುರಿಯೊಂದಿಗೆ ಪೋರ್ಚುಗಲ್ ಈ ವಿಶ್ವಕಪ್ ಪ್ರವೇಶಿಸಿತ್ತು. ಆದರೆ ಅದರ ಕನಸನ್ನು ಮೊರಾಕೊ ಕ್ವಾರ್ಟರ್ ಫೈನಲ್ನಲ್ಲಿ ಭಗ್ನಗೊಳಿಸಿತು. 1-0 ಅಂತರದಲ್ಲಿ ಗೆದ್ದು ಮೊದಲ ಬಾರಿಗೆ ಸೆಮಿಫೈನಲ್ಗೆ ಪ್ರವೇಶಿಸಿದೆ. ಫಿಫಾ ವಿಶ್ವಕಪ್ನ ಸೆಮಿಫೈನಲ್ ಪಂದ್ಯಕ್ಕೆ ಪ್ರವೇಶಿಸಿದ ಮೊದಲ ಆಫ್ರಿಕನ್ ದೇಶ ಇದಾಗಿದೆ. ಈ ಸೋಲಿನ ನಂತರ ಕ್ರಿಸ್ಟಿಯಾನೊ ರೊನಾಲ್ಡೊ ಕಣ್ಣಲ್ಲಿ ನೀರು ಬಂದಿತ್ತು.
Morocco Beat Portugal: ಕತಾರ್ ನ ಅಲ್ ತುಮಾಮ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊರೊಕ್ಕೊ 1-0 ಗೋಲಿನ ಅಂತರದಲ್ಲಿ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಫಿಫಾ ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಆಫ್ರಿಕನ್ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
Paige Spiranac takes off dress: ಮಾಜಿ ಗಾಲ್ಫ್ ಆಟಗಾರ್ತಿ ಸ್ಪಿರಾನಾಕ್ ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ 2022 ಮತ್ತು ರೊನಾಲ್ಡೋ ಮೇಲಿನ ಅಭಿಮಾನವನ್ನು ತೋರ್ಪಡಿಸಲು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
Cristiano Ronaldo Smartphone: ಭಾರತದಲ್ಲಿ ಫುಟ್ಬಾಲ್ ಅಷ್ಟೊಂದು ಜನಪ್ರಿಯ ಕ್ರೀಡೆಯಲ್ಲದಿದ್ದರೂ ಸಹ ಪೋರ್ಚುಗಲ್ನ ಸೂಪರ್ಸ್ಟಾರ್ ಫುಟ್ಬಾಲ್ ಲೆಜೆಂಡ್ ಕ್ರಿಸ್ಟಿಯಾನೊ ರೊನಾಲ್ಡೊಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇವರ ಅಭಿಮಾನಿಗಳು ರೊನಾಲ್ಡೊ ಜೀವನ ಶೈಲಿಯನ್ನು ಬಹಳಷ್ಟು ಅನುಸರಿಸುತ್ತಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಕಾರುಗಳು ಮತ್ತು ಗ್ಯಾಜೆಟ್ಗಳ ಬಗ್ಗೆ ಎಷ್ಟು ಒಲವು ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ.
ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಘಾನಾ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ಪರವಾಗಿ ಕ್ರಿಸ್ಟಿಯಾನೋ ರೊನಾಲ್ಡೊ ಪೆನಾಲ್ಟಿ ಗೋಲು ಗಳಿಸಿದರು.ಆ ಮೂಲಕ ಅವರು ಈಗ ಐದು ವಿಶ್ವಕಪ್ಗಳಲ್ಲಿ ಸ್ಕೋರ್ ಮಾಡಿದ ಮೊದಲ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕೊಹ್ಲಿ ಅಂದ್ರೇನೆ ಹಾಗೆ ಅವರನ್ನು ಕ್ರಿಕೆಟ್ ಲೋಕದ ಫಿಟ್ನೆಸ್ ಮ್ಯಾನ್ ಎಂದು ಕರೆಯಬಹುದು.ಅಷ್ಟೇ ಅಲ್ಲ ಈಗ ಅವರನ್ನು ಅಭಿಮಾನಿಗಳು ಖ್ಯಾತ ಫೂಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಅವರಿಗೆ ಹೊಲಿಸುತ್ತಿದ್ದಾರೆ.
Elon Musk : ಮ್ಯಾಂಚೆಸ್ಟರ್ ಯುನೈಟೆಡ್ ವಿಶ್ವದ ಅತ್ಯುತ್ತಮ ಫುಟ್ಬಾಲ್ ಕ್ಲಬ್ಗಳಲ್ಲಿ ಒಂದಾಗಿದೆ. ಅವರು 20 ಬಾರಿ ಇಂಗ್ಲೆಂಡ್ನ ಚಾಂಪಿಯನ್ ಆಗಿದ್ದಾರೆ ಮತ್ತು ಯುರೋಪಿಯನ್ ಕಪ್ ಗೆದ್ದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.