ಸಾಮಾಜಿಕ ಅಂತರ (Social Distancing)ವನ್ನು ಗಮನದಲ್ಲಿಟ್ಟುಕೊಂಡು, ಬಹುತೇಕ ಜನರು ತಮ್ಮ ಮನೆಯಿಂದ ಆನ್ಲೈನ್ ಮಾಧ್ಯಮಗಳ ಮೂಲಕ ಕೆಲಸ ಮಾಡುತ್ತಿದ್ದಾರೆ. ಈ ಅವಕಾಶದ ಲಾಭವನ್ನು ಪಡೆದುಕೊಳ್ಳಲು ಸೈಬರ್ ಕ್ರಿಮಿನಲ್ ಸಹ ಬಹಳ ಸಕ್ರೀಯರಾಗಿದ್ದಾರೆ. ಜನರಿಗೆ ವಂಚನೆ ಎಸಗಲು ಆನ್ಲೈನ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಯತ್ನಿಸಲಾಗುತ್ತಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಗೃಹ ಸಚಿವಾಲಯ ಸೈಬರ್ ವನ್ಚಕರಿಗೆ ಕಡಿವಾಣ ಹಾಕಲು ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದೆ.
ಕರೋನಾ ವೈರಸ್ ಹೆಸರಿನಲ್ಲಿ ಮೋಸ ಮಾಡಲು ಸಂಚು ರೂಪಿಸುತ್ತಿರುವವರ ಬಗ್ಗೆ ದೆಹಲಿ ಪೊಲೀಸರು ಸಲಹೆ ನೀಡಿದ್ದಾರೆ. ಈ ಸಾಂಕ್ರಾಮಿಕದ ಹೆಸರಿನಲ್ಲಿ ಅಪರಾಧಿಗಳು ಜನರನ್ನು ಮೋಸ ಮಾಡಬಹುದು ಎಂದು ಪೊಲೀಸರು ಹೇಳುತ್ತಾರೆ.
ಭಾರತ ಸೇರಿದಂತೆ ವಿಶ್ವದಾದ್ಯಂತ ಬೆಳೆಯುತ್ತಿರುವ ಕೊರೊನಾವೈರಸ್(Coronavirus) ಜೊತೆಗೆ ಸೈಬರ್ ಅಪರಾಧಿಗಳು ಸಕ್ರಿಯರಾಗಿದ್ದಾರೆ, ಅವರು ಇಮೇಲ್, ಎಸ್ಎಂಎಸ್ ಅಥವಾ ನಕಲಿ ವೆಬ್ಸೈಟ್ ಮೂಲಕ ನಿಮ್ಮನ್ನು ಮೋಸ ಮಾಡಬಹುದು.
ಒಂದು ವೇಳೆ ನೀವು ನಿಮ್ಮ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನಿಂದ ಒಂದು ಬಾರಿಯೂ ಕೂಡ ಆನ್ಲೈನ್ ವ್ಯವಹಾರ ನಡೆಸಿಲ್ಲ ಎಂದಾದಲ್ಲಿ ಈ ಸುದ್ದಿ ನಿಮಗೆ ತಿಳಿಯುವುದು ಅವಶ್ಯಕವಾಗಿದೆ.
IRCTC ALERT: ತನ್ನ ಯಾತ್ರಿಗಳಿಗೆ ವಿಶೇಷ ಅಲರ್ಟ್ ಜಾರಿಗೊಳಿಸಿರುವ IRCTC ತಮ್ಮ ಸಾಮಾಜಿಕ ಮಾಧ್ಯಮಗಳ ಪ್ಲಾಟ್ಫಾರ್ಮ್ ಗಳ ಮೇಲೆ PNR ಸ್ಟೇಟಸ್, ಟ್ರಾನ್ಸ್ಯಾಕ್ಶನ್ ಐಡಿ ಹಾಗೂ ಇತರೆ ಯಾವುದೇ ಮಾಹಿತಿ ಹಂಚಿಕೊಳ್ಳದಂತೆ ಸೂಚಿಸಿದೆ.
ಒಂದು ವೇಳೆ ನಿಮ್ಮ ಮೊಬೈಲ್ ಗೆ ಯಾವುದಾದರು ಲಿಂಕ್ ಮೆಸೇಜ್ ಬಂದರೆ ಅಪ್ಪಿತಪ್ಪಿಯೂ ಕೂಡ ಅಂದನ್ನು ಕ್ಲಿಕ್ಕಿಸಬೇಡಿ. ತಪ್ಪಿ ಒಂದು ವೇಳೆ ನೀವು ಕ್ಲಿಕ್ಕಿಸಿದರೂ ಕೂಡ ಅದರಲ್ಲಿ ನೀಡಲಾಗಿರುವ ಸಾಫ್ಟ್ ವೇರ್ ಅಪ್ಡೇಟ್ ಡೌನ್ಲೋಡ್ ಮಾಡಬೇಡಿ. ಈ ರೀತಿ ಮಾಡುವುದು ನಿಮಗೆ ದುಬಾರಿಯಾಗಿ ಪರಿಣಮಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಗೂಗಲ್ ಪ್ಲೇ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ.
ಆರೋಪಗಳ ಪ್ರಕಾರ 122 ಚೀನಾ ನಾಗರಿಕರು ಟೂರಿಸ್ಟ್ ವಿಸಾ ಪಡೆದು ನೇಪಾಳಕ್ಕೆ ಬಂದಿದ್ದರು ಹಾಗೂ ಅಲ್ಲಿ ಸೈಬರ್ ಕ್ರೈಂ ಹಾಗೂ ಬ್ಯಾಂಕ್ ವಂಚನೆಗಳಲ್ಲಿ ಇವರು ತೊಡಗಿದ್ದರು. ಈ ಚೀನಾ ನಾಗರಿಕರ ಮೇಲೆ ಎಲ್ಲಾ ಬ್ಯಾಂಕ್ ಗಳ ಕ್ಯಾಶ್ ಮಶೀನ್ ಗಳನ್ನು ಹ್ಯಾಕ್ ಮಾಡಿದ ಆರೋಪವಿದೆ. ಚೀನಾ ಕೂಡ ತಮ್ಮ ನಾಗರಿಕರ ಬಂಧನದ ಸುದ್ದಿ ಖಚಿತಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.