Challenging Star Darshan : ರೆಬೆಲ್‌ಸ್ಟಾರ್ ಅಂಬರೀಶ್ ಕುಟುಂಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶಬನ್ ಬಹಳ ಹತ್ತಿರವಾದವರು. ಅಂಬರೀಶ್ ಅವರು ಇದ್ದಾಗಿನಿಂದಲೂ ರೆಬೆಲ್ ಕುಟುಂಬದೊಂದಿಗೆ ಹೆಚ್ಚು ಆತ್ಮೀಯವಾಗಿದ್ದವರು ದರ್ಶನ್. ಈ ಮಾತನ್ನು ಅವರೇ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ.
ಕೆಲವರಿಗೆ ನಿದ್ದೆ ಮಾಡುವಾಗ ಯಾವುದೇ ರೀತಿಯ ಶಬ್ದ ಕೇಳಬಾರದು. ತುಂಬಾ ಸೈಲೆಂಟ್ ಆಗಿ ಇರಬೇಕು ಅಂತಾರೆ. ಆದ್ರೆ ನಮ್ಮ ನಿಮ್ಮ ಪ್ರೀತಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಶಬ್ದ ಇಲ್ಲದೆ ಹೋದರೆ ನಿದ್ದೆ ಬರುವುದಿಲ್ಲ.
Twitter Blue Tick : ನಟ, ನಟಿ, ರಾಜಕೀಯ ಪ್ರಮುಖರು, ಕ್ರೀಡಾಪಟುಗಳು, ಮುಂತಾದವರಿಗೆ ಟ್ವೀಟರ್ ನಲ್ಲಿ ನೀಲಿ ಬಣ್ಣದ ಗುರುತು ಇರೋದು ಎಲ್ಲರಿಗೂ ತಿಳಿದಿರುಚವ ವಿಷಯ. ಸಾಮಾನ್ಯವಾಗಿ ಟ್ವೀಟರ್‌ನಲ್ಲಿ ಈ ಬ್ಲೂ ಟಿಕ್ ಇದ್ದರೆ ಅವರು ಸೆಲಿಬ್ರಿಟಿಗಳೆ ಅಂತಾನೇ ಹೇಳಲಾಗುತ್ತದೆ. ಆದರೆ ಇದೀಗ ಇವರಿಗೆಲ್ಲ ಟ್ವೀಟರ್ ಒಂದು ಶಾಂಕಿಂಗ್ ಅಪ್ಡೇಟ್ ಅನ್ನು ನೀಡಿದೆ.
D Boss : ದರ್ಶನ್ ಮತ್ತು ರಕ್ಷಿತಾ ಸ್ಯಾಂಡಲ್‌ವುಡ್‌ನಲ್ಲಿ ಅತ್ಯಂತ ರೋಮ್ಯಾಂಟಿಕ್ ಆನ್-ಸ್ಕ್ರೀನ್ ಜೋಡಿಗಳಲ್ಲಿ ಒಬ್ಬರು ಮತ್ತು ಪ್ರೇಕ್ಷಕರ ಸಾರ್ವಕಾಲಿಕ ನೆಚ್ಚಿನ ಜೋಡಿಗಳಲ್ಲಿ ಒಬ್ಬರು ಎಂದು ಹೇಳಲಾಗಿದೆ. 'ಕಲಾಸಿಪಾಳ್ಯ' ಚಿತ್ರದಲ್ಲಿ ಅವರ ಜೋಡಿಯು ಪ್ರಮುಖ ಹಿಟ್ ಜೋಡಿಗಳಲ್ಲಿ ಒಂದಾಗಿದೆ. ನಂತರ ಅವರು 'ಸುಂಟರಗಾಳಿʼ 'ಮಂಡ್ಯ', 'ಅಯ್ಯ' ಸಿನಿಮಾಗಳಲ್ಲಿ ನಟಿಸಿದ್ದರು.
Save Forest Save Animals - Darshan: ಪ್ರಪಂಚದಾದ್ಯಂತ ವಿಶ್ವ ಅರಣ್ಯ ದಿನ ಆಚರಣೆಯನ್ನು ಮಾಡಲಾಯಿತು. ಈ ನಿಟ್ಟಿನಲ್ಲಿ ಕರುನಾಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶ್ವ ಅರಣ್ಯ ದಿನಕ್ಕೆ ಶುಭ ಹಾರೈಸಿ ಕಾಡನ್ನು ಉಳಿಸುವ ಕುರಿತು ಸಾಮಾಜಿಕ ಸಂದೇಶ ಸಾರಿದ್ದಾರೆ.
ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿರುವ ಹೇಳಿಕೆ ಭಾರೀ ವೈರಲ್ ಆಗುತ್ತಿದೆ. ಒಳ್ಳೆಯವನು ಅನಿಸಿಕೊಳ್ಳೋಕೆ ತುಂಬಾ ಆಕ್ಟ್ ಮಾಡಬೇಕು. ನಾನು ಕೆಟ್ಟವನು ಸ್ವಾಮಿ ಅನ್ನೋ ಈ ಮಾತು ಭಾರೀ ವೈರಲ್ ಆಗುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಮುಂದಿನ ಸಿನಿಮಾಗಾಗಿ ದೇಹದ ತೂಕ ಕಂಪ್ಲೀಟ್ ಆಗಿ ಇಳಿಸಿ ಯಂಗ್ ಆಂಡ್ ಎನರ್ಜಿಟಿಕ್ ಕಾಣಿಸಲು ಸಕಲ ರೀತಿಯಲ್ಲೂ ಸಿದ್ಧತೆ ನಡೆಸುತ್ತಿದ್ದಾರೆ. ಈ ಖುಷಿ ಸುದ್ದಿಯನ್ನ ಕೇಳಿದ ಅವರ ಅಭಿಮಾನಿಗಳು ಸಖತ್ ಹ್ಯಾಪಿ ಆಗಿದ್ದಾರೆ.
ಒಂದಷ್ಟು ತಿಂಗಳುಗಳಿಂದ ಡಿ ಬಾಸ್ ದರ್ಶನ್ ಕುಂತರೂ ತಪ್ಪು, ನಿಂತರೂ ತಪ್ಪು ಅನ್ನೋ ಲೆವೆಲ್ಲಿಗೆ ಸುದ್ದಿಯಾಗುತ್ತಿದ್ದಾರೆ. ಈ ಬಗ್ಗೆ ಜೀ ಕನ್ನಡ ನ್ಯೂಸ್ ದರ್ಶನ್ ಆಪ್ತರನ್ನ ಕೇಳಿದ ಸಂದರ್ಭದಲ್ಲಿ ಅವರುಗಳು ಹೇಳಿದಿಷ್ಟು.
ಹಾಸ್ಯ ನಟ ಚಿಕ್ಕಣ್ಣನಿಗೆ ಇಂಡಸ್ಟ್ರಿಯಲ್ಲಿ ಎಲ್ಲಾ ಸ್ಟಾರ್ ನಟರು ಸ್ನೇಹಿತರು.ಯಾರೊಂದಿಗೂ ಚಿಕ್ಕಣ್ಣನಿಗೆ ಮುನಿಸಿಲ್ಲ. ಕಿಚ್ಚ ಸುದೀಪ್, ಶಿವಣ್ಣ, ದರ್ಶನ್, ಪುನೀತ್, ರಾಕಿಂಗ್ ಸ್ಟಾರ್ ಯಶ್ ಎಲ್ಲರು ಕೂಡ ಚಿಕ್ಕಣ್ಣನ ಆಪ್ತರೇ.
ಹಿರಿಯ ನಟಿ ಸುಮಲತಾ ಅಂಬರೀಶ್ ಕೂಡ ಡಿ ಬಾಸ್ ದರ್ಶನ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ದರ್ಶನ್ ಮೇಲೆ ನಡೆದಿರುವ ಹಲ್ಲೆ ಯಾವುದೇ ನಿಜವಾದ ಅಭಿಮಾನಿ ಮಾಡದ ಕೃತ್ಯ. ಇದರಿಂದ ದರ್ಶನ್ ವರ್ಚಸ್ಸು, ಖ್ಯಾತಿಗೆ ಯಾವುದೇ ಕುತ್ತು ತರಲು ಸಾಧ್ಯವಿಲ್ಲ’ವೆಂದು ಹೇಳಿದ್ದಾರೆ.
ದಿನದಿಂದ ದಿನಕ್ಕೆ ಛಾಲೆಜಿಂಗ್ ಸ್ಟಾರ್ ನಟನೆಯ ʼಕ್ರಾಂತಿʼ ಅಬ್ಬರ ಕರುನಾಡಿನಲ್ಲಿ ಹೆಚ್ಚಾಗುತ್ತಲೇ ಇದೆ. ದಚ್ಚು ಫ್ಯಾನ್ಸ್‌ಗಳು ಭರ್ಜರಿಯಾಗಿ ಯಜಮಾನನ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ದಾಸನ ಅಭಿಮಾನಿಯೊಬ್ಬರು ತಮ್ಮ ಆಟೋ ಹಿಂದೆ ದರ್ಶನ್ ಅವರ ಫೋಟೋ ಪ್ರೀಂಟ್ ಮಾಡಿಸಿದ್ದು ಅದನ್ನ ಸ್ವತಃ ಸಾರಥಿಯೇ ಬಿಡುಗಡೆ ಮಾಡಿದ್ದು, ಡಿಬಾಸ್ ಅಭಿಮಾನಿಗಳಿಗೆ ಖುಷಿ ತಂದಿದೆ. ಈ ಕುರಿತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಭಿಮಾನಿಗಳ ದಾಸ, ಕನ್ನಡಿಗರ ನೆಚ್ಚಿನ ಸಂಗೊಳ್ಳಿರಾಯಣ್ಣ ದರ್ಶನ್ ತೂಗುದೀಪ ಅವರ ಸಿನಿಮಾಗಳನ್ನು ನೋಡುತ್ತಾ ಕುಳಿತರೇ ನೋಡುತ್ತಲೇ ಇರಬೇಕು ಅನಿಸುತ್ತೆ. ನನ್ನ ಪ್ರೀತಿಯ ರಾಮು ಅದ್ಭುತ ಸಿನಿಮಾ ಆದ್ರೆ ಯಜಮಾನನ ಫ್ಯಾನ್ಸ್‌ಗಳಿಗೆ ಅದ್ಯಾಕೊ ಇಷ್ಟ ಆಗ್ಲಿಲ್ಲ. ಅದನ್ನು ಬಿಟ್ಟು ಉಳಿದು ಸಿನಿಮಾಗಳು ದರ್ಶನ್ ಅವರನ್ನು ಬಾಕ್ಸ್ ಆಫೀಸ್ ಸುಲ್ತಾನನ್ನಾಗಿ ಮಾಡಿದ್ವು.. ಹಾಗೇ ದರ್ಶನ್ ಅವರ ಕುರಿತು ಒಂದು ಇಣುಕುನೋಟ ಇಲ್ಲಿದೆ ನೋಡಿ.
ಸದ್ಯ ಡಿ ಬಾಸ್ ಕ್ರಾಂತಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ, ಇದೀಗ ಮತ್ತೊಂದು ವಿಚಾರ ಹರಿದಾಡ್ತಾ ಇದೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ಸೂರಿ ಕಾಂಬಿನೇಷನ್ನಲ್ಲಿ ಪ್ಯಾನ್ ಇಂಡಿಯಾ ಮೂವಿ ಬರಲಿದೆಯಂತೆ.