ಭಾರತವು ವೇಗವಾಗಿ ಡಿಜಿಟಲೀಕರಣವನ್ನು ಹೆಚ್ಚಿಸಿದೆ ಮತ್ತು ನಾವು ಹಣಕಾಸು ಸೇರ್ಪಡೆಯ ಕಾರ್ಯಕ್ರಮವನ್ನು ತಂದಿದ್ದೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದು ಜಗತ್ತಿನಲ್ಲಿಯೇ ಈ ಹಿಂದೆ ಎಲ್ಲಿಯೂ ಕಂಡುಬಂದಿಲ್ಲವೆಂದು ಅವರು ಹೇಳಿದ್ದಾರೆ.
SBI IMPS Charge: ದೇಶದ ಸಾರ್ವಜನಿಕ ವಲಯದ ಬ್ಯಾಂಕ್ ಅತಿದೊಡ್ಡ SBI ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಈಗ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ಮಾಡಿದ 5 ಲಕ್ಷ ರೂಪಾಯಿವರೆಗಿನ ತಕ್ಷಣದ ಪಾವತಿ ಸೇವೆ (IMPS) ವಹಿವಾಟುಗಳಿಗೆ ಯಾವುದೇ ಸೇವಾ ಶುಲ್ಕವನ್ನು ವಿಧಿಸಲಾಗುವುದಿಲ್ಲ.
Bank Holidays List: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಸುದ್ದಿ ಇದೆ. ಆರ್‌ಬಿಐನ ರಜಾ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕುಗಳು ಒಟ್ಟು 12 ದಿನಗಳವರೆಗೆ ಮುಚ್ಚಲ್ಪಡುತ್ತವೆ.
WhatsApp Banking: ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ವಾಟ್ಸಾಪ್‌ನಲ್ಲಿ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುತ್ತಿದೆ. ಈ ಬ್ಯಾಂಕ್ ಇದನ್ನು ಡಿಜಿಟಲ್ ವಿತರಣಾ ಚಾನಲ್ ಅಡಿಯಲ್ಲಿ ಪ್ರಾರಂಭಿಸಿದೆ.
Bank Alert: ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಯಾವುದೇ ಕೆಲಸ ಬಾಕಿ ಇದ್ದರೆ, ಅದನ್ನು ಶನಿವಾರದ ಒಳಗೆ ಮುಗಿಸಿಕೊಳ್ಳಿ. ಏಕೆಂದರೆ ಶನಿವಾರ ಮಧ್ಯರಾತ್ರಿಯಿಂದ ಎಲ್ಲಾ ಬ್ಯಾಂಕುಗಳ NEFT ಸೇವೆ ನಿಂತುಹೋಗಲಿದೆ.
ಎಸ್ ಬಿಐ ಮತ್ತೊಮ್ಮೆ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಡಿಜಿಟಲ್ ಮೋಸದ ವಿಚಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸುವಂತೆ ಹೇಳಿದೆ. ಇಂದಿನ ದಿನಮಾನಗಳಲ್ಲಿ ಬಹುತೇಕ ಬ್ಯಾಂಕ್ ವ್ಯವಹಾರಗಳು ಮೊಬೈಲ್ ಆಪ್ ಮೂಲಕವೇ ನಡೆಯುತ್ತದೆ.
ಕೊರೊನಾ ಕಾಲ(Corona Pandemichttps://zeenews.india.com/kannada/google?search=corona%20pandemic)ದಲ್ಲಿ ಬಹುತೇಕ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಡಿಜಿಟಲ್ ಮಾಧ್ಯಮದ ಮೂಲಕ ತಮ್ಮ ಸೇವೆಗಳನ್ನು ಅಂದಿಸುತ್ತಿವೆ. ಇಂತಹುದರಲ್ಲಿ ಇನ್ಮುಂದೆ ಹೋಮ್ ಲೋನ್ ಪಡೆಯಲು ಕೂಡ ಬ್ಯಾಂಕ್ ಗೆ ಚಕ್ಕರ್ ಹೊಡೆಯುವ ಅವಶ್ಯಕತೆ ಇಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.