Lok Sabha Election 2024: ಲೋಕಸಭೆ ಚುನಾವಣೆಗೆ ಇಂದು ಚುನಾವಣಾ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಮೊದಲ ಹಂತದ ಚುನಾವಣೆ ನಡೆಯಲಿರುವ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಸ್ಥಾನಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
Voter ID: ಮತದಾನ ಪ್ರತಿಯೊಬ್ಬ ನಾಗರೀಕರ ಹಕ್ಕು. ಮತದಾನಕ್ಕಾಗಿ ವೋಟರ್ ಐಡಿ ಹೊಂದಿರುವುದು ಬಹಳ ಮುಖ್ಯ. ಆದರೀಗ ವೋಟರ್ ಐಡಿ ಪಡೆಯಲು ನೀವು ಸುತ್ತುವ ಅಗತ್ಯವಿಲ್ಲ, ಇದಕ್ಕಾಗಿ ಭಾರತ ಸರ್ಕಾರವು ರಾಷ್ಟ್ರೀಯ ಮತದಾರರ ಪೋರ್ಟಲ್ ಅನ್ನು ಪ್ರಾರಂಭಿಸಿದೆ.
ಈ ಭಾರಿ ಎಂಭತ್ತು ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ. ಪ್ರಥಮ ಬಾರಿಗೆ 9,17,241 ಮಂದಿ (18+) ಮತದಾನ ಮಾಡಲಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
Assembly Elections: ದೇಶದಲ್ಲಿ ಒಂದೆಡೆ ಕರೋನಾವೈರಸ್ ಹೊಸ ರೂಪಾಂತರದ ಹಾವಳಿಯಾದರೆ, ಇನ್ನೊಂದೆಡೆ ದೇಶದ ಐದು ರಾಜ್ಯಗಳಲ್ಲಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆಗಳು ನಡೆಯಬೇಕಿದೆ. ಈ ಹಿನ್ನಲೆಯಲ್ಲಿ ಚುನಾವಣಾ ರಾಜ್ಯಗಳಿಗೆ ಪತ್ರ ಬರೆಯುವ ಮೂಲಕ ಚುನಾವಣಾ ಆಯೋಗ (ಇಸಿ) ಮಹತ್ವದ ಸೂಚನೆಗಳನ್ನು ನೀಡಿದೆ.
"ನಗದು, ಮದ್ಯ ಅಥವಾ ಇನ್ನಾವುದೇ ಆಮಿಷಗಳ ಮೂಲಕ ಮತದಾರರನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳು ಮತ್ತು ಘಟಕಗಳ ವಿರುದ್ಧ ಸಿ-ವಿಜಿಐಎಲ್, ಮತದಾರರ ಸಹಾಯವಾಣಿ 1950 ರ ಮೂಲಕ ಗುಪ್ತಚರ ಒಳಹರಿವು ಮತ್ತು ದೂರುಗಳ ಆಧಾರದ ಮೇಲೆ ಕಠಿಣ ಮತ್ತು ಪರಿಣಾಮಕಾರಿ ಜಾರಿ ಕ್ರಮ ಕೈಗೊಳ್ಳುವುದನ್ನು ವೀಕ್ಷಕರು ಖಚಿತಪಡಿಸಿಕೊಳ್ಳುತ್ತಾರೆ" ಎಂದು ಇಸಿ ಹೇಳಿದೆ.
ತೆಲಂಗಾಣದ ಖಮ್ಮಂನಲ್ಲಿ ಚುನಾವಣಾ ರ್ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ "ದೆಹಲಿಯಲ್ಲಿ ನರೇಂದ್ರ ಮೋದಿ ಎಲ್ಲ ಸಂಸ್ಥೆಗಳನ್ನು ನಾಶ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.