Employee Provident Fund Organisation: ಪಿಎಫ್ ಯೋಜನೆ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.ಈ ನಿರ್ಧಾರವು ಈಗಾಗಲೇ ಪಿಎಫ್ ಯೋಜನೆಗೆ ಕೊಡುಗೆ ನೀಡಿರುವ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.
EPFO Latest Update: ಉದ್ಯೋಗಿಗಳ ಪಿಎಫ್ ಖಾತೆಯಲ್ಲಿ ತಮ್ಮ ಕೊಡುಗೆಯನ್ನು ನಿಯಮಿತವಾಗಿ ನೀಡದ ಸುಸ್ತಿದಾರ ಕಂಪನಿಗಳಿಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಬಿಗ್ ಶಾಕ್ ನೀಡಿದೆ. ಹೌದು, ಈ ರೀತಿಯ ಕಂಪನಿಗಳಿಂದ ಇನ್ಮುಂದೆ ಅವುಗಳು ನೀಡುವ ಕೊಡುಗೆಯನ್ನು ಅದರ ಬಡ್ಡಿ ಸಮೇತ ವಸೂಲಿ ಮಾಡಲಾಗುವುದು ಎಂದು ಸಚಿವಾಲಯ ಹೇಳಿದೆ.
EPFO:EPFO ಅಡಿಯಲ್ಲಿ ಅದರ ವ್ಯಾಪ್ತಿಯನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುವುದು ಎಂದು ಮೂಲಗಳು ವರದಿ ಮಾಡಿವೆ. ಪ್ರಸ್ತುತ ಪ್ರಕಟಗೊಂಡ ಮಾಹಿತಿಯ ಪ್ರಕಾರ, ಇಪಿಎಫ್ಓ ಅಡಿ ಕನಿಷ್ಠ ವೇತನದ ಮಿತಿಯನ್ನು 15 ಸಾವಿರದಿಂದ 21000 ಹೆಚ್ಚಿಸಲಾಗುತ್ತಿದೆ ಎನ್ನಲಾಗಿದೆ.
EPFO Update: ಬರುವ ಜುಲೈ 29 ಮತ್ತು 30ರಂದು ಇಪಿಎಫ್ಓ ಮಂಡಳಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಷೇರು ಮಾರುಕಟ್ಟೆಯಲ್ಲಿನ ಸದ್ಯಕ್ಕಿರುವ ಹೂಡಿಕೆಯ ಮಿತಿಯನ್ನು ಶೇ.15 ರಿಂದ ಶೇ.20 ವರೆಗೆ ಕೊಂಡೊಯ್ಯುವ ಪ್ರಸ್ತಾವನೆಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಾರ್ಚ್ನಲ್ಲಿ ನಡೆಯುವ ತನ್ನ ಸಭೆಯಲ್ಲಿ 2021-22ರ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಪಿಎಫ್ಒದ ಅಪೆಕ್ಸ್ ನಿರ್ಧಾರ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿ ಹೆಚ್ಚಿಸಬಹುದು ಎಂಬ ಭರವಸೆ ಇದೆ.
ಕೇಂದ್ರ ಕಾರ್ಮಿಕ ಸಚಿವಾಲಯ EPF ನಿಯಮಗಳಲ್ಲಿ ಬದಲಾವಣೆ ತಂದು ನೋಟಿಫಿಕೇಶನ್ ಜಾರಿಗೊಳಿಸಿದೆ. ಹೊಸ ನಿಯಮಗಳ ಅಡಿ ಇನ್ಮುಂದೆ ನೀವು ನಿಮ್ಮ ಭವಿಷ್ಯನಿಧಿ ಖಾತೆಯಿಂದ ಶೇ.75 ರಷ್ಟು ಹಣವನ್ನು ವಿಥ್ ಡ್ರಾ ಮಾಡಬಹುದಾಗಿದೆ.
ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ನಿಮ್ಮ ಹಣಕಾಸಿನ ಕುರಿತು ಹಲವು ಸೌಕರ್ಯಗಳನ್ನು ಘೋಷಿಸಿದೆ. ಮುಂಬರುವ ದಿನಗಳಲ್ಲಿ ಸಣ್ಣ ಉಳಿತಾಯದ ಯೋಜನೆಗಳಲ್ಲಿಯೂ ಕೂಡ ತಿದ್ದುಪಡಿ ತರಲಾಗುತ್ತಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.