ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಎನ್ನುವುದು ನಿಮ್ಮ ಸ್ಮಾರ್ಟ್ಫೋನ್ ಬಳಸಿ ಯಾವುದೇ ಬ್ಯಾಂಕ್ ಖಾತೆಯಿಂದ ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು. ಇದು ಸುರಕ್ಷಿತ, ವೇಗದ ಮತ್ತು ಸರಳ ವಿಧಾನವಾಗಿದ್ದು, ಭಾರತದಲ್ಲಿ ಡಿಜಿಟಲ್ ವಹಿವಾಟುಗಳಿಗೆ ಭಾರಿ ಉತ್ತೇಜನ ನೀಡಿದೆ. ನಿಮ್ಮ ಬ್ಯಾಂಕ್ ಖಾತೆಯ ಮೂಲಕ ವಹಿವಾಟುಗಳನ್ನು ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ. ಅನೇಕ ಜನರು ಇದನ್ನು ಸಹ ಬಳಸುತ್ತಾರೆ. ಆದರೆ, ತಪ್ಪಾಗಿ ಯುಪಿಐ ಪಾವತಿ ಬೇರೆಯವರಿಗೆ ಹೋದರೆ? ಅಂತಹ ಪರಿಸ್ಥಿತಿಯಲ್ಲಿ ನೀವು ಭಯಪಡುವ ಅಗತ್ಯವಿಲ್ಲ. ನಿಮ್ಮ ಹಣವನ್ನು ಮರಳಿ ಪಡೆಯಲು ಹಲವಾರು ಮಾರ್ಗಗಳಿವೆ. ನೀವು ಏನು ಮಾಡಬೇಕೆಂದು ನಾವು ನಿಮಗೆ ಹೇಳುತ್ತೇವೆ.
ನೀವೂ ಸಹ ಎಟಿಎಂ ಕಾರ್ಡ್ ಇಲ್ಲದೇ ಹಣ ಹಿಂಪಡೆಯಲು ಬಯಸಿದರೆ ನೀವು ತುಂಬಾ ಸರಳವಾದ ವಿಧಾನವನ್ನು ಅಳವಡಿಸಿಕೊಳ್ಳಬೇಕು. ನೀವು ಇದನ್ನು UPI ID ಮೂಲಕ ಮಾಡಬಹುದು. ಎಟಿಎಂ ಕಾರ್ಡ್ನಿಂದ ನೀವು ಎಷ್ಟು ಹಣವನ್ನು ಪಡೆಯುತ್ತೀರಿ. ಆದರೆ ಇದಕ್ಕಾಗಿ ನಿಮಗೆ ಕಾರ್ಡ್ ಅಗತ್ಯವಿಲ್ಲ. ಈಗ ನೀವು ಕಾರ್ಡ್ ಇಲ್ಲದೆ ಎಟಿಎಂನಿಂದ ಹಣವನ್ನು ಪಡೆಯಬಹುದು. ಇದರ ಪ್ರಕ್ರಿಯೆ ತಿಳಿಯೋಣ ಬನ್ನಿ
UPI without internet : ಭಾರತದಲ್ಲಿ ತಂತ್ರಜ್ಞಾನದ ಅನುಕೂಲವು ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಈ ಪೈಕಿ ಯುಪಿಐ ಸೌಲಭ್ಯ ಇಂದಿನ ದಿನಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಬಹು ಬ್ಯಾಂಕ್ ಖಾತೆಗಳನ್ನು ಸುಲಭವಾಗಿ ನಿರ್ವಹಿಸಬಹುದು. ಆರಂಭದಲ್ಲಿ ಹೆಚ್ಚಿನ ಬೆಳವಣಿಗೆ ಇಲ್ಲದಿದ್ದರೂ, ಸ್ಮಾರ್ಟ್ ಫೋನ್ ಬಂದ ನಂತರ ಇದು ಹೆಚ್ಚಾಗಿ ಬೆಳೆದಿದೆ. ಅದಕ್ಕೆ ತಕ್ಕಂತೆ ವಿವಿಧ ಆ್ಯಪ್ಗಳು ಸಹ ಲಭ್ಯವಿವೆ.
Cash Back: ನಿಮ್ಮ ಮೊಬೈಲ್ ಹಾಗೂ DTH ರೀಚಾರ್ಜ್ ಮಾಡಲು ಕ್ಯಾಶ್ಬ್ಯಾಕ್ನೊಂದಿಗೆ ಬಿಲ್ ಪೇಮೆಂಟ್ ಮಾಡಲು ಬಯಸಿದರೇ, ಈ ಮೂರರಲ್ಲಿ ಯಾವುದಾದರೂ ಒಂದು ಕ್ರೆಡಿಟ್ ಕಾರ್ಡ್ ಬಳಸಿದರೇ ಕ್ಯಾಶ್ಬ್ಯಾಕ್ ಪಡೆಯಬಹುದು.
Online Payment By Using Credit Card: ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ನಂತಹ UPI ಪಾವತಿ ಅಪ್ಲಿಕೇಶನ್ಗಳಿಗೆ ಲಿಂಕ್ ಮಾಡುವುದರಿಂದ PoS ಯಂತ್ರಗಳು ಲಭ್ಯವಿಲ್ಲದಿರುವಲ್ಲಿ ಪಾವತಿಗಳನ್ನು ಮಾಡಲು ನಿಮಗೆ ಅನುಮತಿಸುತ್ತದೆ.
Bank Service: ತಂತ್ರಜ್ಞಾನ ಮುಂದುವರೆದಂತೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಕೂಡ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಮಹತ್ವದ ಹೆಜ್ಜೆ ಇಟ್ಟಿದ್ದು ತನ್ನ ಗ್ರಾಹಕರಿಗಾಗಿ ಹೊಸ ಮೂರು ಸೇವೆಗಳನ್ನು ಪರಿಚಯಿಸಿದೆ.
Cashback Fraud: ಆನ್ಲೈನ್ ಪೇಮೆಂಟ್ ಆ್ಯಪ್ನಲ್ಲಿ ನಿಮಗೆ ಕ್ಯಾಶ್ ಬ್ಯಾಕ್ ಬರುತ್ತದೆ ಎಂದು ಹೇಳಿ ಬೆಂಗಳೂರಿನ ಹೋಟೆಲ್ ಮಾಲೀಕ ಪ್ಯಾರುಲ್ ಷಾಗೆ ಇಬ್ಬರು ವ್ಯಕ್ತಿಗಳು ವಂಚನೆ ಎಸಗಿದ್ದಾರೆ.
Google Pay UPI Lite: ಈ ಡಿಜಿಟಲ್ ಯುಗದಲ್ಲಿ ಹಣಕಾಸಿನ ವಹಿವಾಟಿಗೆ ತುಂಬಾ ಜನಪ್ರಿಯವಾಗಿರುವ ಪ್ಲಾಟ್ ಫಾರ್ಮ್ ಎಂದರೆ ಗೂಗಲ್ ಪೇ. ಇದೀಗ ಗೂಗಲ್ ಪೇ ತನ್ನ ಆ್ಯಪ್ ಅನ್ನು ಇನ್ನಷ್ಟು ಬಳಕೆದಾರರ ಸ್ನೇಹಿಯಾಗಿಸಲು ಯುಪಿಐ ವೈಶಿಷ್ಟ್ಯವನ್ನು ಪರಿಚಯಿಸಿದೆ. ಏನಿದರ ಪ್ರಯೋಜನ ಎಂದು ತಿಳಿಯಿರಿ.
Digital Payment : ಡಿಜಿಟಲ್ ಪಾವತಿ ವಹಿವಾಟಿಗೆ ಸಂಬಂಧಿಸಿ 2022ರ ವಿಶ್ವದ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ಶನಿವಾರ (ಜೂನ್ 10) ಬಿಡುಗಡೆಗೊಳಿಸಿದ ದತ್ತಾಂಶ ತಿಳಿಸಿದೆ.
GPay Reward: ಒಂದು ವೇಳೆ ನಿಮಗೂ ಕೂಡ Google Payment ನಲ್ಲಿ ಕ್ಯಾಶ್ಬ್ಯಾಕ್ ಸಿಗುತ್ತಿಲ್ಲ ಎಂದಾದರೆ, ನೀವು ಕೆಲ ಮೂಲಭೂತ ಸಲಹೆಗಳನ್ನು ಅನುಸರಿಸಬಹುದು. ಈ ಸಲಹೆಗಳನ್ನು ಅನುಸರಿಸಿ ನೀವು ಕಡಿಮೆ ಪೇಮೆಂಟ್ ಮಾಡಿಯೂ ಕೂಡ ಹೆಚ್ಚಿನ ಕ್ಯಾಶ್ಬ್ಯಾಕ್ ಪಡೆಯಬಹುದು. ಆ ಸಲಹೆಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
Internet Banking: ಇಂಟರ್ನೆಟ್ ಬ್ಯಾಂಕಿಂಗ್ ಬಳಸುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇದರಿಂದ ನೀವು ನಿಮ್ಮನ್ನು ಆನ್ಲೈನ್ ವಂಚನೆಯಿಂದ ರಕ್ಷಿಸಬಹುದು. ಆನ್ಲೈನ್ ಬ್ಯಾಂಕಿಂಗ್ ವಂಚನೆ ತಪ್ಪಿಸಲು ಯಾವ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಿಳಿಯಿರಿ.
ಇಷ್ಟೇ ಅಲ್ಲದೆ ಎಪಿಎಲ್ ಕಾರ್ಡ್ ಹೊಂದಿರುವವರು 10 ರೂಪಾಯಿ, ಬಿಪಿಎಲ್ ಕಾರ್ಡ್ ದಾರರಿಗೆ ಯಾವುದೇ ಶುಲ್ಕವಿಲ್ಲದೆ ನೋಂದಣಿ ಮಾಡಬಹುದು. ಆದರೆ, ಡಿಜಿಟಲ್ ರೂಪದಲ್ಲಿ ಶುಲ್ಕ ಪಾವತಿಸಲು ಯಾವುದೇ ವ್ಯವಸ್ಥೆ ಇರಲಿಲ್ಲ. ಇನ್ಮುಂದೆ ಜಾರಿ ಮಾಡಲಾಗುವುದು ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.