ಸಿ-ಎಡ್ಜ್ ಟೆಕ್ನಾಲಜೀಸ್ ಮೂಲಕ ಸೇವೆಗಳನ್ನು ಪಡೆಯುವ ಬ್ಯಾಂಕ್ ಗ್ರಾಹಕರು, ಕೆಲ ಸಮಯದವರೆಗೆ ಪೇಮೆಂಟ್ ಸಿಸ್ಟಮ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ.ಈ ಬಗ್ಗೆ
ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನಿನ್ನೆಯೇ ನೋಟೀಸ್ ಜಾರಿ ಮಾಡಿದೆ.
2024ರ ಮಾರ್ಚ್ 15ರ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರ ಖಾತೆಗಳು ಮತ್ತು ವ್ಯಾಲೆಟ್ಗಳಿಗೆ ಹೆಚ್ಚಿನ ಕ್ರೆಡಿಟ್ಗಳನ್ನು ಸ್ವೀಕರಿಸುವುದನ್ನು ಕೇಂದ್ರ ಬ್ಯಾಂಕ್ ನಿಷೇಧಿಸಿದೆ.
RBI Shock To Paytm: ಯುಪಿಐ ವ್ಯವಸ್ಥೆಯ ಅಡಿಯಲ್ಲಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪೂರೈಕೆದಾರರಾಗಲು One 97 Communications Ltd ನ ವಿನಂತಿಯನ್ನು ಪರಿಶೀಲಿಸುವಂತೆ ಆರ್ಬಿಐ ಎನ್ಪಿಸಿಐ ಅನ್ನು ಕೋರಿದೆ. ಒಂದೊಮ್ಮೆ ಒಸಿಎಲ್ ಟಿಪಿಎಪಿ ಸ್ಥಿತಿಯನ್ನು ಪಡೆದುಕೊಂಡ ಬಳಿಕ, ಗ್ರಾಹಕರನ್ನು ಯಾವುದೇ ತೊಂದರೆಗೆ ಸಿಲುಕಿಸದೆ @paytm ಹ್ಯಾಂಡಲ್ ಹೊಸ ಬ್ಯಾಂಕ್ ಗಳಿಗೆ ಮೈಗ್ರೇಟ್ ಮಾಡಬೇಕು ಎಂದು ಆರ್ಬಿಐ ಹೇಳಿದೆ. (Business News In Kannada)
UPI ATM: ಈ ತಂತ್ರಜ್ಞಾನ ಯುಗದಲ್ಲಿ ನಿಮ್ಮ ಬಳಿ ಎಟಿಎಂ ಇಲ್ಲದಿದ್ದರೂ ಸಹ ಸುಲಭವಾಗಿ ಎಟಿಎಂ ಮಿಷನ್ನಿಂದ ಹಣವನ್ನು ಹಿಂಪಡೆಯಬಹುದು. ಹಿಟಾಚಿ ಪಾವತಿ ಸೇವೆಗಳು ಕಾರ್ಡ್ ಇಲ್ಲದೆಯೇ ಕಾರ್ಯನಿರ್ವಹಿಸುವ ಭಾರತದ ಮೊದಲ ಎಟಿಎಂ ಅನ್ನು ಪ್ರಾರಂಭಿಸಿದ್ದು ಇದನ್ನು ಹೇಗೆ ಬಳಸುವುದು? ಇದರ ಪ್ರಯೋಜನಗಳೇನು ಎಂದು ತಿಳಿಯೋಣ...
Google Pay, PayTm, Amazon Pay, Bharat Pay ಅಥವಾ Phone Pe ಬಳಕೆದಾರರಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಜನವರಿ 1, 2024 ರಿಂದ, ಹೆಚ್ಚಿನ ಬಳಕೆದಾರರ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. (Technology News In Kannada)
UPI ATM Service Started: ಡಿಜಿಟಲ್ ಭಾರತದ ಇಂದಿನ ಕಾಲದಲ್ಲಿ ಅಂಗಡಿಯೇ ಆಗಲಿ ಅಥವಾ ಆನ್ಲೈನ್ ಶಾಪಿಂಗ್ ಆಗಿರಲಿ, UPI ಪಾವತಿಯು ಇಂದಿನ ಅತ್ಯಂತ ಯಶಸ್ವಿ ಪಾವತಿ ಆಯ್ಕೆಗಳಲ್ಲಿ ಒಂದಾಗಿದೆ. ಇದೇ ಕಾರಣದಿಂದ ಇನ್ಮುಂದೆ ನೀವು ಯುಪಿಐ ಮೂಲಕ ಎಟಿಎಂನಿಂದ ಹಣವನ್ನು ಸಹ ಪಡೆಯಬಹುದು.
UPI ATM: ರಾಷ್ಟ್ರ ರಾಜಧಾನಿಯಲ್ಲಿ ದೇಶದ ಮೊತ್ತ ಮೊದಲ ಯುಪಿಐ-ಎಟಿಎಂ ತೆರೆಯಲಾಗಿದೆ. ಇದರ ಪ್ರಮುಖ ಪ್ರಯೋಜನವೆಂದರೆ ನೀವು ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ಸಹ ಇದರಲ್ಲಿ ಹಣ ವಿತ್ ಡ್ರಾ ಮಾಡಬಹುದು.
Apple Pay: ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿ ಆಪಲ್ ದೇಶದಲ್ಲಿ ಆಪಲ್ ಪೇ ಪ್ರಾರಂಭಿಸುವ ಕುರಿತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.
UPI Payment latest news : ಯುಪಿಐ ಪೇಮೆಂಟ್ ಗೆ ಸಂಬಂಧಿಸಿದಂತೆ ಹಳೆಯ ವ್ಯವಸ್ಥೆಯೇ ಮುಂದುವರಿಯಲಿದೆ ಎಂದು ಸರ್ಕಾರ ಹೊರಡಿಸಿರುವ ಹೇಳಿಕೆಯಲ್ಲಿ ಸಷ್ಟಪಡಿಸಿದೆ. ಹಳೆಯ ಪಾವತಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗುತ್ತಿಲ್ಲ ಎಂದು ಹೇಳಿದೆ.
Charges on UPI Payment : ಏಪ್ರಿಲ್ 1, 2023 ರಿಂದ UPI ವಹಿವಾಟು ದುಬಾರಿಯಾಗಲಿದೆ. ಹೆಚ್ಚುವರಿ ಶುಲ್ಕವನ್ನು ವ್ಯಾಪಾರ ವಹಿವಾಟಿಗೆ ಅಂದರೆ ವ್ಯಾಪಾರಿಗಳಿಗೆ ಪಾವತಿಸುವ ಗ್ರಾಹಕರ ಮೇಲೆ ವಿಧಿಸಲಾಗುತ್ತದೆ.
UPI Payments Apps: ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ಅಪ್ಲಿಕೇಶನ್ಗಳಿಂದಾಗಿ ಹಣದ ವಹಿವಾಟು ಮತ್ತಷ್ಟು ಸುಲಭವಾಗಿದೆ. ಆದರೆ, GPay, PhonePe, Paytm ಸೇರಿದಂತೆ ಮತ್ತಿತರ ಯುಪಿಐ ಪಾವತಿ ಅಪ್ಲಿಕೇಶನ್ಗಳು ಶೀಘ್ರದಲ್ಲೇ ಪಾವತಿ ಮಿತಿಯನ್ನು ಹೇರಬಹುದು ಎಂದು ಹೇಳಲಾಗುತ್ತಿದೆ. ಈ ವದಂತಿ ಸತ್ಯವೇ? ಅನಿಯಮಿತ ಪಾವತಿಗಳನ್ನು ನಿಯಂತ್ರಿಸಲು ಯುಪಿಐ ಪಾವತಿ ಅಪ್ಲಿಕೇಶನ್ಗಳು ವಹಿವಾಟಿನ ಮೇಲೆ ಮಿತಿ ವಿಧಿಸಲಿವೆಯೇ? ಈ ಕುರಿತಂತೆ ವರದಿ ಏನು ಹೇಳುತ್ತದೆ ಎಂದು ತಿಳಿಯಿರಿ.
Google Pay Fact Check: ಜನಪ್ರಿಯ ಪಾವತಿ ಪ್ಲಾಟ್ಫಾರ್ಮ್ ಆಗಿರುವ ಗೂಗಲ್ ಪೇ ಆರ್ಬಿಐನಿಂದ ಪಾವತಿ ಅಪ್ಲಿಕೇಶನ್ನ ಪರವಾನಗಿಯನ್ನು ಸ್ವೀಕರಿಸಿಲ್ಲ ಎಂಬ ಸುದ್ದಿ ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ, ಇದು ಸತ್ಯವೇ? ಇಲ್ಲಿದೆ ಪ್ರಮುಖ ಮಾಹಿತಿ.
ಆರ್ಬಿಐ ಮಂಗಳವಾರ ಅಂದರೆ ಅಕ್ಟೋಬರ್ 4 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ, 'ಆ್ಯಪ್ನಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡುವ, ಯುಪಿಐ ಪಿನ್ ರಚಿಸುವ ಪ್ರಕ್ರಿಯೆ ಮತ್ತು ಎಲ್ಲಾ ರೀತಿಯ ವಹಿವಾಟುಗಳಿಗೆ ಕ್ರೆಡಿಟ್ ಕಾರ್ಡ್ ಅನ್ನು ಸಕ್ಷಮಗೊಳಿಸಲು ಗ್ರಾಹಕರ ಒಪ್ಪಿಗೆಯ ಅಗತ್ಯವಿದೆ ಎಂದು ಹೇಳಿದೆ.
UPI Payment Limit : ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಎಲ್ಲಾ ಬ್ಯಾಂಕ್ಗಳಿಗೆ ತಮ್ಮ ಅನುಕೂಲಕ್ಕೆ ಅನುಗುಣವಾಗಿ UPI ಪಾವತಿಯ ಮಿತಿಯನ್ನು ಹೊಂದಿಸಲು ಅನುಮತಿ ನೀಡಿದೆ. ವಿವಿಧ ಬ್ಯಾಂಕ್ಗಳಿಗೆ ಈ ಮಿತಿ ವಿಭಿನ್ನವಾಗಿರಬಹುದು.
ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಭರ್ಜರಿ ಕೊಡುಗೆಯೊಂದಿಗೆ ಬರುತ್ತಿದೆ, ಇದನ್ನು ಕೇಳಿದರೆ ನೀವು ಕೂಡ ಶಾಕ್ ಆಗುತ್ತೀರಿ. ಬಳಕೆದಾರರು ಈಗ ಪೇಮೆಂಟ್ ಮೇಲೆ ಕ್ಯಾಶ್ಬ್ಯಾಕ್ನ ಪ್ರಯೋಜನವನ್ನು ಪಡೆಯಲಿದ್ದಾರೆ. ಅದರ ಬಗ್ಗೆ ತಿಳಿದುಕೊಳ್ಳೋಣ...
Online Money Transfer without Internet: ನಿಧಾನವಾದ ಇಂಟರ್ನೆಟ್ ವೇಗ ಅಥವಾ ಕಳಪೆ ನೆಟ್ವರ್ಕ್ನಿಂದಾಗಿ ಪೇಮೆಂಟ್ ವಿಫಲವಾಗಬಹುದು. ಆದರೆ ಆಫ್ಲೈನ್ನಲ್ಲಿಯೂ UPI ಪೇಮೆಂಟ್ ಮಾಡುವುದು ಸಾಧ್ಯವಾಗಲಿದೆ.
Feature Phone Users Now Make UPI Payment : RBI ಇಂದು ಫೀಚರ್ ಫೋನ್ ಬಳಕೆದಾರರಿಗೆ UPI ಆಧಾರಿತ ಪಾವತಿ ಉತ್ಪನ್ನವನ್ನು (UPI Based Payment Product) ಪ್ರಾರಂಭಿಸುತ್ತದೆ. ಇದರಿಂದ ದೇಶದ 44 ಕೋಟಿ ಫೀಚರ್ ಫೋನ್ (Feature Phone Users) ಬಳಕೆದಾರರಿಗೆ ಅನುಕೂಲವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.