High-Tech Library: ಸುಣ್ಣ ಬಣ್ಣ ಇಲ್ದೆ ಹಾಳು ಕೊಂಪೆಯಾಗಿದ್ದ ಜಾಗಕ್ಕೆ ಹೊಸ ರೂಪವನ್ನ ಇಲ್ಲಿನ ಗ್ರಾ.ಪಂ ಸದಸ್ಯರು & ಪಿಡಿಓ ನೀಡಿದ್ದಾರೆ. ಗ್ರಾಮದಲ್ಲಿ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಗ್ರಂಥಾಲಯದಲ್ಲಿ ಗ್ರಂಥ ಬಂಡಾರವೇ ಇದೆ. ಈ ಲೈಬ್ರರಿಯಲ್ಲಿ ಸಾರ್ವಜನಿಕರಿಗೆ & ಮಕ್ಕಳಿಗಾಗಿ ವಿಶೇಷ ವಿಭಾಗ ತಗೆಯಲಾಗಿದೆ. ಇನ್ನು ಮಕ್ಕಳು ಕೇರಂ ಚೆಸ್ ಸೇರಿದಂತೆ ವಿವಿಧ ಆಟಗಳನ್ನ ಕಲಿಯಲು ಮತ್ತು ಓದಲು ಅವಕಾಶ ಕಲ್ಪಿಸಲಾಗಿದೆ.
ಮಳೆ ಇಲ್ಲದ ಹಿನ್ನಲೆ ಪಾತಾಳಕ್ಕೆ ಇಳಿದ ಅಂತರ್ಜಲ ಮಟ್ಟ ಹಾವೇರಿ ಜಿಲ್ಲೆಯಲ್ಲಿ ಬತ್ತಿ ಬರಿದಾದ ಕೊಳವೆ ಬಾವಿಗಳು ಜೂನ್ನಲ್ಲಿ 17.30 ಮೀಟರ್ ಕುಸಿತ ಕಂಡ ಅಂತರ್ಜಲ ಮಟ್ಟ ಮುಂಗಾರು ಮಳೆ ಕೊರತೆಯಿಂದ ರೈತರಿಗೆ ತಟ್ಟಿದ ಎಫೆಕ್ಟ್... ಅಂತರ್ಜಲ ಮಟ್ಟ ಕಡಿಮೆಯಾಗಿರುವ ಹಿನ್ನೆಲೆ... ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿತ, ರೈತರಲ್ಲಿ ಮೂಡಿದ ಆತಂಕ ಬೋರ್ವೆಲ್ಗಳಲ್ಲಿ ಪೈಪ್ಗಳನ್ನು ಆಳಕ್ಕೆ ಇಳಿಸಿ ಇಳಿಸಿ ಬೇಸತ್ತ ರೈತರು...
Farmers Protest : ಹಾವೇರಿ ಜಿಲ್ಲೆಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆದು ಇಂದಿಗೆ 15 ವರ್ಷ ಕಳೆದಿದೆ. 10-06-2008 ರಂದು ಗೊಬ್ಬರ ಮತ್ತು ಬಿತ್ತನೆ ಬೀಜ ಕೇಳಲು ಬಂದಿದ್ದ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದರು.
Haveri Assembly Election Result 2023: ಹಾವೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರ ಹಾಗೂ ಜಾತಿ ಇಲ್ಲಿ ನಿರ್ಣಾಯಕವಾಗುತ್ತದೆ. ಲಿಂಗಾಯತ, ಕುರುಬ, ಅಲ್ಪಸಂಖ್ಯಾತ, ದಲಿತ ಮತಗಳನ್ನು ಸೆಳೆಯುವಲ್ಲಿ ಸಫಲರಾದವರಿಗೆ ವಿಜಯ ಮಾಲೆ ದೊರೆಯಲಿದೆ.
Karnataka Assembly Elections 2023: ಕಾಂಗ್ರೆಸ್ನವರ ಸುಳ್ಳು ಭರವಸೆಗಳನ್ನು ನಂಬಬೇಡಿ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸೂಕ್ತ ಅಭ್ಯರ್ಥಿಗಳಿಗೆ ನೀವು ಮತ ಹಾಕಿ ಎಂದು ಇದೇ ವೇಳೆ ಸಿಎಂ ಬೊಮ್ಮಾಯಿ ಹೇಳಿದರು.
ದಾಖಲೆ ಇಲ್ಲದೇ ಸಾಗಿಸುತಿದ್ದ 2.37 ಲಕ್ಷ ರೂಪಾಯಿ ವಶ. ಹಾವೇರಿಯಿಂದ ಹುಬ್ಬಳ್ಳಿಗೆ ಬರುತಿದ್ದ ಕಾರಿನಲ್ಲಿದ್ದ ಹಣ ಪತ್ತೆ. ಹಾವೇರಿಯ ಗಬ್ಬೂರು ಬೈಪಾಸ್ ಚೆಕ್ ಪೋಸ್ಟ್ನಲ್ಲಿ ಘಟನೆ. ಕಾರು ಮತ್ತು ಹಣ ಸಮೇತ ಕಾರು ಚಾಲಕ ಪೊಲೀಸರ ವಶಕ್ಕೆ.
ಇಂದು ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲಾ ಪ್ರವಾಸ. ಬೆಳಗ್ಗೆ 11ಕ್ಕೆ ಯಲಬುರ್ಗಾದಿಂದ ರಾಣೇಬೆನ್ನೂರುನತ್ತ ಪ್ರಯಣ. ಅಭಿವೃದ್ಧಿ ಕಾಮಗಾರಿ.. ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿ.
ಒಂದೆಡೆ ಶಾಲೆಯ ನೂರಾರು ಮಕ್ಕಳು ತಮ್ಮ ಪೋಷಕರನ್ನ ಕುಡಿಸಿಕೊಂಡು ಪಾದ ಪೂಜೆ ಮಾಡುತ್ತಿರುವ ದೃಶ್ಯ... ಮತ್ತೊಂದಡೆ ಮಕ್ಕಳ ಈ ಸಂಸ್ಕಾರ ಕಂಡು ಸಂತೋಷದಿಂದ ಬೆರಗಾದ ಹೆತ್ತಮ್ಮಂದಿರು.. ಈ ಎಲ್ಲಾ ದೃಶ್ಯಗಳು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಂಡು ಬಂದ ದೃಶ್ಯಗಳು..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.