ದೇಹವನ್ನು ಸದೃಢವಾಗಿಡಲು ವ್ಯಾಯಾಮ ಮಾಡುವುದು ಬಹಳ ಮುಖ್ಯ. ಇದು ನಿಮ್ಮನ್ನು ದೈಹಿಕವಾಗಿ ಆರೋಗ್ಯವಾಗಿರಿಸುವುದು ಮಾತ್ರವಲ್ಲದೆ ನೀವು ಮಾನಸಿಕವಾಗಿಯೂ ಉತ್ತಮ ಭಾವನೆಯನ್ನು ಹೊಂದುತ್ತೀರಿ. ನೀವು ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದರೆ, ನಿಮ್ಮ ಆಹಾರದಲ್ಲಿ ಆರೋಗ್ಯಕರ ಆಹಾರವನ್ನು ಸೇರಿಸಿಕೊಳ್ಳಬೇಕು. ನೀವು ಜಿಮ್ಗೆ ಹೋದಾಗಲೆಲ್ಲಾ, ನಿಮ್ಮ ವ್ಯಾಯಾಮದ ಪೂರ್ವ ಊಟದಲ್ಲಿ ಶಕ್ತಿಯನ್ನು ಹೆಚ್ಚಿಸಲು ಈ ವಸ್ತುಗಳನ್ನು ಸೇವಿಸಲು ಮರೆಯಬೇಡಿ.
Walking In Winter: ಸೀಸನ್ ಯಾವುದೇ ಇರಲಿ ಪ್ರತಿದಿನ ನಿಯಮಿತವಾಗಿ ವಾಕ್ ಮಾಡುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಅದರಲ್ಲೂ ಚಳಿಗಾಲದಲ್ಲಿ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Health Tips: ನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ನೆನಪಿಡಿ. ಹಾಗಂತ ನೀವು ಒಂದೇ ಲೋಟದಲ್ಲಿ ಇಲ್ಲವೇ ಬಾಟಲಿನಲ್ಲಿ ಪದೇ ಪದೇ ನೀರು ಕುಡಿಯುವುದರಿಂದ ಹಲವು ಕಾಯಿಲೆಗಳಿಗೆ ತುತ್ತಾಗಬಹುದು.
Banana Side Effects: ಈ ಕೆಳಕಂಡ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿದಿನ ಬಾಳೆಹಣ್ಣನ್ನು ತಿಂದರೆ ಹಲವಾರು ರೀತಿಯ ಅಡ್ಡ ಪರಿಣಾಮಗಳನ್ನು ಅನುಭವಿಸಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
Coffee benefits: ನಮ್ಮಲ್ಲಿ ಹೆಚ್ಚಿನವರಿಗೆ ಕಾಫಿ ಕುಡಿಯುವ ಅಭ್ಯಾಸವಿದೆ. ಆದರೆ ಕಾಫಿ ಕುಡಿದರೆ ಆರೋಗ್ಯ ಕೆಡುತ್ತದೆ ಎಂಬ ಭಯ ಕೆಲವರಿಗೆ ಇದೆ. ಆದರೆ ಕಾಫಿ ಪ್ರಿಯರಿಗೊಂದು ಗುಡ್ ನ್ಯೂಸ್ ಇದೆ.
Weight Loss Home Remedies: ಸೋರೆಕಾಯಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮತ್ತೊಂದೆಡೆ, ಸೋರೆಕಾಯಿ ರಸವನ್ನು ಕುಡಿಯುವುದರಿಂದ ನೀವು ಅನೇಕ ಕಾಯಿಲೆಗಳಿಂದ ಮುಕ್ತರಾಗುತ್ತೀರಿ. (Lifestyle News In Kannada)
Health Benefits of Guava: ಪೇರಲ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ನಿಮಗೆ ಹೊಟ್ಟೆಯ ಸಮಸ್ಯೆಗಳಿದ್ದರೆ ಅದರ ಪರಿಣಾಮವು ಚರ್ಮದ ಮೇಲೂ ಗೋಚರಿಸುತ್ತದೆ. ಹೊಟ್ಟೆ ಸ್ವಚ್ಛವಾಗಿದ್ದರೆ ತ್ವಚೆಯೂ ಹೊಳೆಯುತ್ತದೆ.
Winter Hair Fall Remedies: ಚಳಿಗಾಲದಲ್ಲಿ ಕೂದಲು ಆರೋಗ್ಯಕರವಾಗಿ ಮತ್ತು ದಟ್ಟವಾಗಿರಲು ನಿತ್ಯ ಈ ಟೇಸ್ಟಿ ಜ್ಯೂಸ್ ಸೇವಿಸಿ. ಇದರಿಂದ ನೈಸರ್ಗಿಕ ಮಾಯಿಶ್ಚರೈಸಿಂಗ್ ನಿಮ್ಮ ಕೂದಲನ್ನು ಹೊಳೆಯುವಂತೆ ಮತ್ತು ಬಲಿಷ್ಠವಾಗಿರುವಂತೆ ಮಾಡುತ್ತದೆ. ಹಾಗಾದರೆ ಬನ್ನಿ ಈ ಟೆಸ್ಟಿ ಜ್ಯೂಸ್ ಹೇಗೆ ತಯಾರಿಸಬೇಕು ತಿಳಿದುಕೊಳ್ಳೋಣ. (Lifestyle News In Kannada)
Potato Side Effect: ತರಕಾರಿಗಳ ರಾಜ ಎಂತಲೇ ಕರೆಯಲ್ಪಡುವ ಆಲೂಗಡ್ಡೆ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ನಮ್ಮಲ್ಲಿ ಕೆಲವರಿಗೆ ಆಲೂಗಡ್ಡೆ ಎಂದರೆ ಇಷ್ಟವಿಲ್ಲ. ಇನ್ನೂ ಕೆಲವರಿಗೆ ಆಲೂಗಡ್ಡೆ ಎಂದರೆ ಪ್ರಾಣ. ಆದರೆ, ಎಚ್ಚರ, ಹಾಗಂತ ಅತಿಯಾಗಿ ಆಲೂಗಡ್ಡೆ ಸೇವಿಸಿದರೆ ತಪ್ಪಿದ್ದಲ್ಲ ಈ ಆರೋಗ್ಯ ಸಮಸ್ಯೆಗಳು.
ನೀವು ಕೂಡಾ ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಅಥವಾ ಬೊಜ್ಜು ಕಳೆದುಕೊಳ್ಳಲು ಬಯಸುತ್ತೀರಾ? ಹಾಗಿದ್ದರೆ ತೂಕ ಇಳಿಸಿಕೊಳ್ಳಲು ನಿಮಗೆ ಸಹಾಯ ಮಾಡುವ ಅನೇಕ ಸರಳ ನೈಸರ್ಗಿಕ ಪರಿಹಾರಗಳಿವೆ.
Side Effects Of Skipping Dinner:ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಬೇಕಾದರೆ ಕಡಿಮೆ ತಿನ್ನಬೇಕು ಎನ್ನುವುದು ಹೆಚ್ಚಿನ ಜನರ ಯೋಚನೆ. ಇದಕ್ಕಾಗಿ ರಾತ್ರಿಯ ಭೋಜನ ಸೇವನೆಯನ್ನು ನಿಲ್ಲಿಸಿ ಬಿಡುತ್ತಾರೆ.
Health Tips: ಆರೋಗ್ಯವಾಗಿರಲು ಬರೀ ಆಹಾವನ್ನು ಮಾತ್ರ ಸೇವಿಸುವುದಲ್ಲ.. ಅದರ ಜೊತೆಗೆ ನಮ್ಮ ದೇಹಕ್ಕೆ ಒಳಗಿನಿಂದ ಶಕ್ತಿ ನೀಡುವ ಕೆಲವು ನೈಸರ್ಗಿಕ ಗಿಡಮೂಲಿಕೆಗಳನ್ನು ಸೇವಿಸುವುದು ಅಗತ್ಯ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.