English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• ENG ZIM 30/2 (10)
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Hockey

Hockey News

ನಿಮಗೆ ಗೊತ್ತಾ..! ಹಾಕಿ ಭಾರತದ ಅಧಿಕೃತ ರಾಷ್ಟ್ರೀಯ ಕ್ರೀಡೆ ಅಲ್ಲವೇ ಅಲ್ಲ... ಹಾಗಿದ್ರೆ ಮತ್ಯಾವುದು?
Hockey Apr 21, 2025, 04:26 PM IST
ನಿಮಗೆ ಗೊತ್ತಾ..! ಹಾಕಿ ಭಾರತದ ಅಧಿಕೃತ ರಾಷ್ಟ್ರೀಯ ಕ್ರೀಡೆ ಅಲ್ಲವೇ ಅಲ್ಲ... ಹಾಗಿದ್ರೆ ಮತ್ಯಾವುದು?
national game of india: ಆರ್‌ಟಿಐಗೆ ಪ್ರತಿಕ್ರಿಯಿಸಿದ ಸರ್ಕಾರದ ಮಾಹಿತಿ ಪ್ರಕಾರ ಹಾಕಿ ಭಾರತದ ಅಧಿಕೃತ ರಾಷ್ಟ್ರೀಯ ಕ್ರೀಡೆ ಅಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.  
ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯೇ ಅಲ್ಲ...! ಹಾಗಾದ್ರೆ ಮತ್ಯಾವುದು? ಅಚ್ಛರಿಯ ಸಂಗತಿಗೆ ಇಲ್ಲಿದೆ ನೋಡಿ ಉತ್ತರ
national sport of india Aug 11, 2024, 02:00 PM IST
ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯೇ ಅಲ್ಲ...! ಹಾಗಾದ್ರೆ ಮತ್ಯಾವುದು? ಅಚ್ಛರಿಯ ಸಂಗತಿಗೆ ಇಲ್ಲಿದೆ ನೋಡಿ ಉತ್ತರ
what is national sport of india: ಭಾರತ ಸರ್ಕಾರವು ರಾಷ್ಟ್ರದ ಗುರುತು ಮತ್ತು ಪರಂಪರೆಯನ್ನು ವ್ಯಾಖ್ಯಾನಿಸುವ ಹಲವಾರು ಅಂಶಗಳನ್ನು ದೇಶದ ಸಂಕೇತಗಳಾಗಿ ಆಯ್ಕೆ ಮಾಡಿದೆ.  
Paris Olympics Hockey: 10 ಆಟಗಾರರೊಂದಿಗೆ ಪಂದ್ಯವನ್ನಾಡಿ ಭಾರತ ಗೆಲುವು ಸಾಧಿಸಿದ್ದೇ ರೋಚಕ!
​India vs Great Britain Aug 4, 2024, 04:05 PM IST
Paris Olympics Hockey: 10 ಆಟಗಾರರೊಂದಿಗೆ ಪಂದ್ಯವನ್ನಾಡಿ ಭಾರತ ಗೆಲುವು ಸಾಧಿಸಿದ್ದೇ ರೋಚಕ!
India vs Great Britain Men's Hockey Quarterfinal: ದ್ವಿತೀಯ ಕ್ವಾರ್ಟರ್​ನಲ್ಲಿ ಭಾರತ ಮೊದಲ ಗೋಲು ಬಾರಿಸುವಲ್ಲಿ ಯಶಸ್ಸು ಕಂಡಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರು. ದ್ವಿತೀಯ ಕ್ವಾರ್ಟರ್​ ಮುಕ್ತಾಯ ಕಾಣಲು ಕೆಲವೇ ನಿಮಿಷ ಬಾಕಿ ಇರುವಾಗ ಲೀ ಮಾರ್ಟನ್ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು.
ಪ್ರೋ ಲೀಗ್ ಹಾಕಿಯಲ್ಲಿ ಭಾರತ ಮಹಿಳಾ ತಂಡಕ್ಕೆ ಜಯ
Pro league hockey Feb 10, 2024, 09:24 PM IST
ಪ್ರೋ ಲೀಗ್ ಹಾಕಿಯಲ್ಲಿ ಭಾರತ ಮಹಿಳಾ ತಂಡಕ್ಕೆ ಜಯ
Pro league hockey: ಭಾರತೀಯ ಮಹಿಳಾ ಹಾಕಿ ತಂಡವು ಶುಕ್ರವಾರ ಭುವನೇಶ್ವರದ ಕಳಿಂಗ ಹಾಕಿ ಸ್ಟೇಡಿಯಂನಲ್ಲಿ ಯುನೈಟೆಡ್ ಸ್ಟೇಟ್ಸ್ ವಿರುದ್ಧ 3-1 ಗೆಲುವಿನೊಂದಿಗೆ ಹಾಕಿ ಪ್ರೊ ಲೀಗ್ 2023/24 ರ ಭುವನೇಶ್ವರ ಲೆಗ್ ಅನ್ನು ಕೊನೆಗೊಳಿಸಿತು. 
2024ರ ವಿಶ್ವಕಪ್’ಗೆ ತಂಡ ಪ್ರಕಟಿಸಿದ ಕೋಚ್: ಈ ನಾಲ್ವರು ಹೊಸ ಮುಖಗಳಿಗೆ ಮಣೆ ಹಾಕಿದ ಆಯ್ಕೆ ಸಮಿತಿ
Hockey Dec 31, 2023, 10:10 PM IST
2024ರ ವಿಶ್ವಕಪ್’ಗೆ ತಂಡ ಪ್ರಕಟಿಸಿದ ಕೋಚ್: ಈ ನಾಲ್ವರು ಹೊಸ ಮುಖಗಳಿಗೆ ಮಣೆ ಹಾಕಿದ ಆಯ್ಕೆ ಸಮಿತಿ
Indian Team for FIH Hockey World Cup: ಒಟ್ಟು 16 ತಂಡಗಳು ಹಾಕಿ ಫೈವ್ಸ್ ಮಹಿಳಾ ವಿಶ್ವಕಪ್‌’ನಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಫಿಜಿ, ಮಲೇಷ್ಯಾ, ನೆದರ್‌ಲ್ಯಾಂಡ್ಸ್ ಮತ್ತು ಆತಿಥೇಯ ಓಮನ್ ಪೂಲ್ ಎ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಉಕ್ರೇನ್ ಮತ್ತು ಜಾಂಬಿಯಾ ಪೂಲ್ ಬಿಯಲ್ಲಿವೆ. ಪೂಲ್ ಡಿ ನ್ಯೂಜಿಲೆಂಡ್, ಪರಾಗ್ವೆ, ಥೈಲ್ಯಾಂಡ್ ಮತ್ತು ಉರುಗ್ವೆಯನ್ನು ಒಳಗೊಂಡಿದೆ.
Asian Games 2023: 9 ವರ್ಷಗಳ ಬಳಿಕ ಚಿನ್ನ ಗೆದ್ದ ಭಾರತ ಪುರುಷರ ಹಾಕಿ ತಂಡ: ಪ್ಯಾರಿಸ್ ಒಲಿಂಪಿಕ್ಸ್’ಗೆ ಟಿಕೆಟ್ ಫಿಕ್ಸ್
Hockey Oct 6, 2023, 06:35 PM IST
Asian Games 2023: 9 ವರ್ಷಗಳ ಬಳಿಕ ಚಿನ್ನ ಗೆದ್ದ ಭಾರತ ಪುರುಷರ ಹಾಕಿ ತಂಡ: ಪ್ಯಾರಿಸ್ ಒಲಿಂಪಿಕ್ಸ್’ಗೆ ಟಿಕೆಟ್ ಫಿಕ್ಸ್
Indian men's hockey team: ಒಂಬತ್ತು ವರ್ಷಗಳ ನಂತರ ಏಷ್ಯನ್ ಗೇಮ್ಸ್‌’ನಲ್ಲಿ ಭಾರತ ಹಾಕಿ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದಿದೆ. ಈ ಗೆಲುವಿನೊಂದಿಗೆ ಭಾರತವು ಪ್ಯಾರಿಸ್ ಒಲಿಂಪಿಕ್ಸ್ 2024 ರ ಕೋಟಾವನ್ನು ಸಹ ಪಡೆದುಕೊಂಡಿದೆ
India won the Asian Champions Trophy for the 4th time
Hockey Aug 13, 2023, 02:20 PM IST
4ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡ ಭಾರತ
ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮಲೇಷಿಯಾ ವಿರುದ್ಧ 4-3 ಗೋಲುಗಳ ಮೂಲಕ ಗೆಲುವು ಸಾಧಿಸಿದ ಭಾರತ ನಾಲ್ಕನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಅಂದು ಭಾರತಕ್ಕೆ ಪದಕ ತಂದುಕೊಟ್ಟ ಈ ರಾಷ್ಟ್ರೀಯ ಆಟಗಾರ, ಇಂದು ಕೂಲಿ ಕಾರ್ಮಿಕ! ಇದೆಂಥಾ ಪರಿಸ್ಥಿತಿ
Former India Junior Hockey Player Feb 3, 2023, 11:07 AM IST
ಅಂದು ಭಾರತಕ್ಕೆ ಪದಕ ತಂದುಕೊಟ್ಟ ಈ ರಾಷ್ಟ್ರೀಯ ಆಟಗಾರ, ಇಂದು ಕೂಲಿ ಕಾರ್ಮಿಕ! ಇದೆಂಥಾ ಪರಿಸ್ಥಿತಿ
Former India Junior Hockey Player: ಹೆಚ್ಚಿನ ಭಾರತೀಯರಿಗೆ ಕ್ರೀಡೆ ಎಂದರೆ ಕ್ರಿಕೆಟ್. ಕ್ರಿಕೆಟ್‌ನ ಹೊರತಾಗಿ, ಆಟಗಾರರು ತಮ್ಮ ದೇಶವನ್ನು ಪ್ರತಿನಿಧಿಸುವ ಅನೇಕ ಕ್ರೀಡೆಗಳಿವೆ. ರಾಜ್ಯ ಮಟ್ಟದ ಭರವಸೆಯ ಪಂಜಾಬ್ ಹಾಕಿ ಆಟಗಾರ ಪರಮ್‌ಜಿತ್ ಕುಮಾರ್ ಒಮ್ಮೆ ಪಂಜಾಬ್‌ಗೆ ರಾಜ್ಯ ಮಟ್ಟದ ಹಾಕಿ ಆಟಗಾರನಾಗಿ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು. 
Hockey World Cup 2023: ಮತ್ತೆ ಕಮರಿದ ಭಾರತದ ಕನಸು: ಟೀಂ ಇಂಡಿಯಾ ಹಾಕಿ ವಿಶ್ವಕಪ್ ಪಯಣ ಅಂತ್ಯ
Hockey Jan 22, 2023, 11:46 PM IST
Hockey World Cup 2023: ಮತ್ತೆ ಕಮರಿದ ಭಾರತದ ಕನಸು: ಟೀಂ ಇಂಡಿಯಾ ಹಾಕಿ ವಿಶ್ವಕಪ್ ಪಯಣ ಅಂತ್ಯ
Hockey World Cup 2023: ಪೆನಾಲ್ಟಿ ಶೂಟೌಟ್ ತನಕ ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಬೇಕಾಯಿತು. ಈ ಸೋಲಿನೊಂದಿಗೆ ಭಾರತ ಟೂರ್ನಿಯಿಂದ ಹೊರಬಿದ್ದಿದೆ. ನಿಗದಿತ ಸಮಯದವರೆಗೆ ಉಭಯ ತಂಡಗಳು 3-3 ಗೋಲುಗಳಿಂದ ಸಮಬಲದಲ್ಲಿದ್ದವು, ನಂತರ ಪಂದ್ಯವು ಪೆನಾಲ್ಟಿ ಶೂಟೌಟ್‌ಗೆ ತಲುಪಿತು. ನಂತರ ನ್ಯೂಜಿಲೆಂಡ್ 5–4ರಲ್ಲಿ ಜಯ ಸಾಧಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ, ಜನವರಿ 24 ರಂದು ನ್ಯೂಜಿಲೆಂಡ್ ಹಾಲಿ ಚಾಂಪಿಯನ್ ಬೆಲ್ಜಿಯಂ ಅನ್ನು ಎದುರಿಸಲಿದೆ.
Hockey Name Disregard: Hockey Karnataka All Members  Outrage
Hockey Karnataka All Members Meeting Aug 27, 2022, 04:50 PM IST
ಹಾಕಿ : ಹೆಸರು ಕಡೆಗಣನೆಗೆ ಅಸಮಾಧಾನ
ಹಾಕಿ ಕರ್ನಾಟಕದ ಸರ್ವ ಸದಸ್ಯರ ಸಭೆಗೆ ಕಳುಹಿಸಿದ್ದ ಜಿಲ್ಲಾ ಪ್ರತಿನಿಧಿಗಳ ಹೆಸರು ಕೈ ಬಿಟ್ಟ ವಿಚಾರ ಹಾಕಿ ಧಾರವಾಡ ಅಧ್ಯಕ್ಷ ವೈ. ಭಜಂತ್ರಿ ಅಸಮಧಾನ
Tokyo Olympics: ಕೈ ಜಾರಿದ ಕಂಚಿನ ಪದಕ, ಭಾರತೀಯ ಮಹಿಳಾ ಹಾಕಿ ತಂಡದ ಕನಸು ಭಗ್ನ
Tokyo Olympics Aug 6, 2021, 09:30 AM IST
Tokyo Olympics: ಕೈ ಜಾರಿದ ಕಂಚಿನ ಪದಕ, ಭಾರತೀಯ ಮಹಿಳಾ ಹಾಕಿ ತಂಡದ ಕನಸು ಭಗ್ನ
Tokyo Olympics: ಭಾರತೀಯ ಮಹಿಳಾ ಹಾಕಿ ತಂಡವು ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶವನ್ನು ಹೊಂದಿತ್ತು, ಇದೀಗ ಪದಕ ಕೈತಪ್ಪಿದೆ. ಮಹಿಳಾ ತಂಡ ತನ್ನ ಮೂರನೇ ಒಲಿಂಪಿಕ್ಸ್ ಆಡುತ್ತಿದೆ.
Tokyo Olympics 2020: ಗೆಲುವಿನ ನಗೆ ಬೀರಿ ಶುಭಾರಂಭ ಮಾಡಿದ ಭಾರತದ ಪುರುಷರ ಹಾಕಿ ತಂಡ
Tokyo Olympics 2020 Jul 24, 2021, 10:47 AM IST
Tokyo Olympics 2020: ಗೆಲುವಿನ ನಗೆ ಬೀರಿ ಶುಭಾರಂಭ ಮಾಡಿದ ಭಾರತದ ಪುರುಷರ ಹಾಕಿ ತಂಡ
Tokyo Olympics 2020: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಪುರುಷರ ಹಾಕಿ ತಂಡ (Indian Hockey Team) ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು (New Zealand Hockey Team) 3-2 ಅಂತರದಿಂದ ಸೋಲಿಸಿದೆ. ಪಂದ್ಯದ ಆರಂಭದಲ್ಲಿ ಭಾರತ ತಂಡ 0-1 ರಿಂದ ಹಿಂದಿತ್ತು. ಆದರೆ, ನಂತರ ರೂಪಿಂದರ್ ಪಾಲ್ ಸಿಂಗ್ (Rupinder Pal Singh) ಮತ್ತು ಹರ್ಮನ್ ಪ್ರೀತ್ ಸಿಂಗ್ (Harman Preet Singh) ದಾಖಲಿಸಿದ ಗೋಲ್ ಗಳ ಮೂಲಕ ಗೆಲುವಿನ ನಗೆ ಬೀರಿದೆ.
ದಿಗ್ಗಜ ಹಾಕಿ ಆಟಗಾರ ಪದ್ಮಶ್ರೀ Balbir Singh Senior ನಿಧನ
Olympic Gold Medilist May 25, 2020, 01:55 PM IST
ದಿಗ್ಗಜ ಹಾಕಿ ಆಟಗಾರ ಪದ್ಮಶ್ರೀ Balbir Singh Senior ನಿಧನ
ಹಾಕಿ ದಂತಕಥೆ ಬಲ್ಬೀರ್ ಸಿಂಗ್ ಸೀನಿಯರ್ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಭೀಕರ ರಸ್ತೆ ಅಪಘಾತ: ನಾಲ್ವರು ರಾಷ್ಟ್ರ ಮಟ್ಟದ ಹಾಕಿ ಆಟಗಾರರ ದುರ್ಮರಣ, 3 ಮಂದಿಗೆ ಗಾಯ
Madhya Pradesh Oct 14, 2019, 10:31 AM IST
ಭೀಕರ ರಸ್ತೆ ಅಪಘಾತ: ನಾಲ್ವರು ರಾಷ್ಟ್ರ ಮಟ್ಟದ ಹಾಕಿ ಆಟಗಾರರ ದುರ್ಮರಣ, 3 ಮಂದಿಗೆ ಗಾಯ
ಧ್ಯಾನ್ ಚಂದ್ರ ಟ್ರೋಫಿಯಲ್ಲಿ ಆಡಲು ಇಟಾರ್ಸಿಯಿಂದ ಹೋಶಂಗಾಬಾದ್‌ಗೆ ಪ್ರಯಾಣಿಸುತ್ತಿದ್ದ ಹಾಕಿ ಆಟಗಾರರಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 69ರಲ್ಲಿ ರೈಸಲ್ಪುರ್ ಗ್ರಾಮದ ಬಳಿ ಅಪಘಾತಕ್ಕೀಡಾದ ಕಾರಣ ಈ ದುರ್ಘಟನೆ ಸಂಭವಿಸಿದೆ.    
'ಸುನೋ ಗೌರ್ ಸೆ ದುನಿಯಾವಾಲೋ' ಹಾಡಿಗೆ ಹೆಜ್ಜೆ ಹಾಕಿದ ಭಾರತೀಯ ಹಾಕಿ ತಂಡ! Viral ಆಯ್ತು Video...
Indian Women Hockey Jun 24, 2019, 03:23 PM IST
'ಸುನೋ ಗೌರ್ ಸೆ ದುನಿಯಾವಾಲೋ' ಹಾಡಿಗೆ ಹೆಜ್ಜೆ ಹಾಕಿದ ಭಾರತೀಯ ಹಾಕಿ ತಂಡ! Viral ಆಯ್ತು Video...
ಭಾರತೀಯ ಹಾಕಿ ತಂಡ ಹಿಂದಿ ಹಾಡೊಂದನ್ನು ಹಾಡುತ್ತಾ ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Trending News

  • ಭಾರತದ ಪಾಲಿನ ಒಂದು ಹನಿ ನೀರನ್ನೂ ಪಾಕಿಸ್ತಾನಕ್ಕೆ ಬಿಡುವುದಿಲ್ಲ: ಪ್ರಧಾನಿ ಮೋದಿ ಎಚ್ಚರಿಕೆ
    PM Modi In Rajasthan

    ಭಾರತದ ಪಾಲಿನ ಒಂದು ಹನಿ ನೀರನ್ನೂ ಪಾಕಿಸ್ತಾನಕ್ಕೆ ಬಿಡುವುದಿಲ್ಲ: ಪ್ರಧಾನಿ ಮೋದಿ ಎಚ್ಚರಿಕೆ

  • ಜಗತ್ತಿಗೆ ಜಲ-ವಾಯು ಗಂಡಾಂತರ, ಯುದ್ಧ ಭೀತಿ- ಕೋಡಿಮಠ ಸ್ವಾಮೀಜಿಯಿಂದ ಸ್ಫೋಟಕ ಭವಿಷ್ಯ
    Kodimath Swamiji
    ಜಗತ್ತಿಗೆ ಜಲ-ವಾಯು ಗಂಡಾಂತರ, ಯುದ್ಧ ಭೀತಿ- ಕೋಡಿಮಠ ಸ್ವಾಮೀಜಿಯಿಂದ ಸ್ಫೋಟಕ ಭವಿಷ್ಯ
  • ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ನಿಂದ ಯುಗ ಪ್ರವರ್ತಕ ಅವಳಿ ಯೋಜನೆಗಳ ಅನಾವರಣ: ಗಣ್ಯರ ಸಮ್ಮುಖದಲ್ಲಿ,ಪತ್ರಿಕಾ ಸಮಾವೇಶದಲ್ಲಿ ಘೋಷಣೆ
    Sammy's Dreamland
    ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ನಿಂದ ಯುಗ ಪ್ರವರ್ತಕ ಅವಳಿ ಯೋಜನೆಗಳ ಅನಾವರಣ: ಗಣ್ಯರ ಸಮ್ಮುಖದಲ್ಲಿ,ಪತ್ರಿಕಾ ಸಮಾವೇಶದಲ್ಲಿ ಘೋಷಣೆ
  • ಪಾಕಿಸ್ತಾನದ ಮೇಲೆ ಯಾವುದೇ ಸಮಯದಲ್ಲಿ ಭಾರತದಿಂದ ದಾಳಿ..! ಜೈಶಂಕರ್‌ ಸಂಚಲನಕಾರಿ ಹೇಳಿಕೆ.. ಏಕೆ ಗೊತ್ತೆ..?
    Operation Sindoor
    ಪಾಕಿಸ್ತಾನದ ಮೇಲೆ ಯಾವುದೇ ಸಮಯದಲ್ಲಿ ಭಾರತದಿಂದ ದಾಳಿ..! ಜೈಶಂಕರ್‌ ಸಂಚಲನಕಾರಿ ಹೇಳಿಕೆ.. ಏಕೆ ಗೊತ್ತೆ..?
  • ಬೆಳಗ್ಗೆ ಏಳುತ್ತಿದ್ದಂತೆ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಕಿಡ್ನಿ ಹಾಳಾಗಿದೆ ಎಂದರ್ಥ!
    Kidney damage symptoms
    ಬೆಳಗ್ಗೆ ಏಳುತ್ತಿದ್ದಂತೆ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಕಿಡ್ನಿ ಹಾಳಾಗಿದೆ ಎಂದರ್ಥ!
  • IPL 2025, RCB vs SRH: ಆರ್‌ಸಿಬಿಗೆ 232 ರನ್ ಟಾರ್ಗೆಟ್‌ ನೀಡಿದ ಹೈದರಾಬಾದ್‌, ಗೆದ್ದು ಅಗ್ರಸ್ಥಾನಕ್ಕೇರುತ್ತಾ ರೆಡ್‌ ಆರ್ಮಿ?
    RCB vs SRH
    IPL 2025, RCB vs SRH: ಆರ್‌ಸಿಬಿಗೆ 232 ರನ್ ಟಾರ್ಗೆಟ್‌ ನೀಡಿದ ಹೈದರಾಬಾದ್‌, ಗೆದ್ದು ಅಗ್ರಸ್ಥಾನಕ್ಕೇರುತ್ತಾ ರೆಡ್‌ ಆರ್ಮಿ?
  • ಈ ಎಣ್ಣೆಯನ್ನು ದೇಹಕ್ಕೆ ಹಚ್ಚಿಕೊಂಡು ಹೊರಗೆ ಹೋದರೆ, ಒಂದು ಸೊಳ್ಳೆಯೂ ನಿಮ್ಮನನ್ನ ಕಚ್ಚಲ್ಲ..!
    Mosquito
    ಈ ಎಣ್ಣೆಯನ್ನು ದೇಹಕ್ಕೆ ಹಚ್ಚಿಕೊಂಡು ಹೊರಗೆ ಹೋದರೆ, ಒಂದು ಸೊಳ್ಳೆಯೂ ನಿಮ್ಮನನ್ನ ಕಚ್ಚಲ್ಲ..!
  • ಸಿನಿರಂಗದಲ್ಲಿ ಮಡುಗಟ್ಟಿದ ಶೋಕ.. ಉಪೇಂದ್ರ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದ ಖ್ಯಾತ ನಟ ನಿಧನ
    Mukul Dev death
    ಸಿನಿರಂಗದಲ್ಲಿ ಮಡುಗಟ್ಟಿದ ಶೋಕ.. ಉಪೇಂದ್ರ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದ ಖ್ಯಾತ ನಟ ನಿಧನ
  • 3 ಮದುವೆಯಾದ್ರೂ ತಪ್ಪಲಿಲ್ಲ ನರಕಯಾತನೆ.. ನೆಮ್ಮದಿಯ ಜೀವನಕ್ಕಾಗಿ ಒಬ್ಬಂಟಿಯಾಗಿ ಬದುಕುತ್ತಿರುವ ಕನ್ನಡದ ಸ್ಟಾರ್‌ ನಟಿ!
    Kannada Actress Julie Lakshmi
    3 ಮದುವೆಯಾದ್ರೂ ತಪ್ಪಲಿಲ್ಲ ನರಕಯಾತನೆ.. ನೆಮ್ಮದಿಯ ಜೀವನಕ್ಕಾಗಿ ಒಬ್ಬಂಟಿಯಾಗಿ ಬದುಕುತ್ತಿರುವ ಕನ್ನಡದ ಸ್ಟಾರ್‌ ನಟಿ!
  • ಬೇಕಿದ್ರೆ ಈ ನಟಿಯರನ್ನ ರಾಯಭಾರಿಯನ್ನಾಗಿ ಮಾಡಿ ತಮನ್ನಾ ಬೇಡ..! ಸರ್ಕಾರಕ್ಕೆ ಕನ್ನಡಪರ ಸಂಘಟನೆಗಳಿಂದ ಎಚ್ಚರಿಕೆ
    mysore sandal soap
    ಬೇಕಿದ್ರೆ ಈ ನಟಿಯರನ್ನ ರಾಯಭಾರಿಯನ್ನಾಗಿ ಮಾಡಿ ತಮನ್ನಾ ಬೇಡ..! ಸರ್ಕಾರಕ್ಕೆ ಕನ್ನಡಪರ ಸಂಘಟನೆಗಳಿಂದ ಎಚ್ಚರಿಕೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x